ವಿಶ್ವದ ಅತಿ ಹೆಚ್ಚು ಮುಸ್ಲಿಮರಿರುವ ಈ ದೇಶವೂ ಆಗಿತ್ತು ಹಿಂದೂ ರಾಷ್ಟ್ರ: ಸಿಕ್ತು ಹಿಂದೂ ದೇವರು-ಋಷಿಯ ಪುರಾತನ ಪ್ರತಿಮೆ!
ಭಾರತ ಮತ್ತು ಇಂಡೋನೇಷ್ಯಾ ಎರಡು ಸಾವಿರ ವರ್ಷಗಳಷ್ಟು ಹಳೆಯ ನಿಕಟ ಸಾಂಸ್ಕೃತಿಕ ಮತ್ತು ವಾಣಿಜ್ಯ ಸಂಬಂಧಗಳನ್ನು (India Indonesia Relationship) ಹೊಂದಿವೆ. ಭಾರತದ ಹಿಂದೂ, ಬೌದ್ಧ ಧರ್ಮಗಳು ಇಂಡೋನೇಷ್ಯಾ ಜನಜೀವನ-ಸಂಸ್ಕೃತಿಯ ಮೇಲೆ ಗಾಢ ಪರಿಣಾಮ ಬೀರಿವೆ. ಇಂಡೋನೇಷಿಯಾದ ಜಾನಪದ ಕಲೆ ಮತ್ತು ನಾಟಕಗಳು ರಾಮಾಯಣ ಮತ್ತು ಮಹಾಭಾರತದ ಮಹಾಕಾವ್ಯಗಳ ಕಥೆಗಳನ್ನು ಆಧರಿಸಿವೆ. ಭರತ ಭೂಮಿಯ ಆಳವಾದ ಬೇರುಗಳು ಇಂದಿಗೂ ಇಂಡೋನೇಷ್ಯಾದ ಜನಮಾನಸದಲ್ಲಿ ಆಳವಾಗಿ ಬೇರೂರಿವೆ. ಇಂಡೋನೇಷ್ಯಾದ ಜಾವಾದಲ್ಲಿ ಅಗಸ್ತ್ಯ ಮುನಿ ಮತ್ತು ನಂದಿ ಪ್ರತಿಮೆಗಳು ಪತ್ತೆಯಾಗಿದ್ದು, ಅಚ್ಚರಿ…