ಹಿಂ’ದೂ ಧರ್ಮದ ವಿ’ರುದ್ದ ಮತ್ತೆ ವಿ’ಷಕ’ಕ್ಕಿದ ಸೈಫ್ ಅಲಿ ಖಾನ್

in Kannada News/News 441 views

ಜಾಗತಿಕ ಸಾಂಕ್ರಾಮಿಕ ಕರೋನಾ ವೈರಸ್ (ಕೋವಿಡ್-19) ತಡೆಗಟ್ಟಲು ದೇಶದಲ್ಲಿ ಲಾಕ್‌ಡೌನ್ ಇರುವ ಕಾರಣ ಪ್ರತಿಯೊಬ್ಬರೂ ತಮ್ಮ ಸಮಯವನ್ನು ಮನೆಯಲ್ಲಿಯೇ ಕಳೆದಿದ್ದರು. ಬಾಲಿವುಡ್ ಕೂಡ ಇದಕ್ಕೆ ಹೊರತಾಗಿರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಬಾಲಿವುಡ್ ನಟ ಸೈಫ್ ಅಲಿ ಖಾನ್ ಕರೋನಾ ವಿ-ರು-ದ್ಧದ ಹೋರಾಟದಲ್ಲಿ ಜನರು ಒಗ್ಗಟ್ಟಿನಿಂದ ಇರಬೇಕೆಂದು ಆಗ್ರಹಿಸಿದ್ದ. ಈ ಬಿಕ್ಕಟ್ಟಿನ ಸಮಯದಲ್ಲಿ, ಆರೋಗ್ಯ ಕಾರ್ಯಕರ್ತರು ತಮ್ಮ ಕೆಲಸವನ್ನು ಸರಿಯಾಗಿ ಕಾರ್ಯ ನಿರ್ವಹಣೆ ಮಾಡಬೇಕೆಂದರೆ ನಾವು ಮನೆಯಲ್ಲಿಯೇ ಇರುವುದು ಅವಶ್ಯಕ ಎಂದು ಹೇಳಿದ್ದ.

Advertisement

ಇದರೊಂದಿಗೆ ದೇಶದಲ್ಲಿ ರಾಜಕೀಯ ವಾತಾವರಣ ಹದಗೆಡುತ್ತಿರುವ ಹಾಗು ದೇಶಪ್ರೇಮವನ್ನು ಸಾಬೀತುಪಡಿಸುವುದು ಮುಂತಾದ ವಿವಾದಿತ ವಿಷಯಗಳ ಬಗ್ಗೆಯೂ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದ. ಇ-ಕಾನ್‌ಕ್ಲೇವ್ ನಲ್ಲಿ ನಡೆದ ಚರ್ಚೆಯ ಸಮಯದಲ್ಲಿ, ಮಾತನಾಡಿದ ಬಾಲಿವುಡ್ ನಟ ಸೈಫ್ ಅಲಿ ಖಾನ್ “ನಾನು ಎಂದಿಗೂ ರಾಜಕೀಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿಲ್ಲ. ಒಬ್ಬ ಕಲಾವಿದನಾಗಿ ನಾನು ಜನರನ್ನು ಐಕ್ಯತೆ ಮೂಡಿಸುವಲ್ಲಿ ನಂಬಿಕೆ ಇಡುತ್ತೇನೆ” ಎಂದು ಹೇಳಿದ್ದ.

ಕೊರೋನಾ ಮಹಾಮಾರಿಯಂತಹ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ದೇಶಭಕ್ತಿ ಅಥವಾ ದೇಶಪ್ರೇಮವನ್ನು ಸಾಬೀತುಪಡಿಸಲು ಮುಗಿಬಿದ್ದಿರುವ ಜನರ ಮನಸ್ಥಿತಿಯನ್ನು ಸೈಫ್ ಪ್ರಶ್ನಿಸಿದ್ದ. “ಇಂತಹ ಸಮಯದಲ್ಲಿ ದೇಶಪ್ರೇಮವನ್ನು, ದೇಶಭಕ್ತಿಯನ್ನ ಸಾಬೀತುಪಡಿಸುವುದರ ಅರ್ಥವಾದರೂ ಏನು? ಭಾರತೀಯನಾಗಿರಬೇಕು ಅಂದರೆ ಆ ವ್ಯಕ್ಯಿ ಹಿಂದೂವಾಗಿಯೇ ಹುಟ್ಟಿರಬೇಕು ಎಂದು ಅರ್ಥವೇ? ಅಥವ ವ್ಯಕ್ತಿಯೊಬ್ಬ ಭಾರತದಲ್ಲಿ ಜನಿಸಿದರೆ ಸಾಕಾ?” ಎಂದು ಪರೋಕ್ಷವಾಗಿ ಅರ್ಥವಿಲ್ಲದ ಚರ್ಚೆಯಲ್ಲಿ ಹಿಂ-ದೂ ಧ-ರ್ಮ-ವನ್ನ ಎಳೆದು ತಂದು ತನ್ನ ಹಿಂ-ದೂ ವಿ-ರೋ-ಧಿ ಮಾನಸಿಕೆಯನ್ನ ಮತ್ತೆ ಜಗಜ್ಜಾಹೀರು ಮಾಡಿದ್ದಾನೆ‌.

ಕಳೆದ ಕೆಲ ತಿಂಗಳ ಹಿಂದೆಯಷ್ಟೇ ಮಹಾರಾಷ್ಟ್ರದ ಪಾಲಗಢ್ ನಲ್ಲಿ ಹಿಂ-ದೂ ಸಂ-ತರ ಹ-ತ್ಯೆ-ಯಾದಾಗ ಅದು ರಾಷ್ಟ್ರ ಮಟ್ಟದ ಸುದ್ದಿಯಾದರೂ ಕೂಡ ಈ ಹಿಂದೆ ಉತ್ತರಪ್ರದೇಶದಲ್ಲಿ ಸ-ತ್ತ ಗೋ-ಕ-ಳ್ಳ ಅಖ್ಲಾಕ್ ಬಗ್ಗೆಯಾಗಲಿ, ಜಮ್ಮುವಿನ ಕಥುವಾ ದಲ್ಲಿ ನಡೆದ ಆಸಿಫಾ ಎಂಬ ಬಾಲಕಿಯ ಕೊ-ಲೆ-ಯ ಬಗ್ಗೆ ಬುದ್ಧಿಜೀವಿಗಳು, ಸೆಕ್ಯೂಲರ್ ಗಳು, ಬಾಲಿವುಡ್ ಮಂದಿ ಹೇಗೆ ಪ್ರತಿಕ್ರಿಯಿಸಿ ಕೈಯಲ್ಲಿ ಪ್ಲೆಕಾರ್ಡ್ ಹಿಡಿದುಕೊಂಡು ಹೇಗೆ ಪ್ರ-ತಿ-ಭ-ಟಿ-ಸಿದ್ದರೋ ಆ ರೀತಿಯ ಪ್ರ-ತಿಭಟ-ನೆ ಸಂ-ತ-ರ ಕೊ-ಲೆ ಯಲ್ಲಿ ಮಾತ್ರ ಕಂಡುಬರಲೇ ಇಲ್ಲ.

ಪಾಲಗಢ್ ನಲ್ಲಾದ ಘಟನೆಯ ಬಗ್ಗೆ ತುಟಿಬಿಚ್ಚದ ಸೈಫ್ ಅಲಿ ಖಾನ್ ಮಾತ್ರ ಈಗ ದೇಶಭಕ್ತನಾಗಿರಲು ವ್ಯಕ್ತಿ ಹಿಂ-ದೂ ಧ-ರ್ಮ-ದಲ್ಲಿಯೇ ಹುಟ್ಟಿರಬೇಕಾ? ಎಂದು ಪ್ರಶ್ನಿಸುವುದರ ಮೂಲಕ ಮತ್ತೆ ತನ್ನ ಕೊಳಕು ಬುದ್ಧಿಯನ್ನು ಪ್ರದರ್ಶಿಸಿದ್ದಾನೆ. ಈತನಿಗೆ ಭಾರತದ ಮೇಲೆ ಅಷ್ಟೇ ಗೌರವ ಇದ್ದಿತ್ತೆಂದರೆ ಭಾರತದ ಮೇಲೆ ಆ-ಕ್ರಮ-ಣ ಮಾಡಿ ಇಲ್ಲಿನ ಜನರನ್ನ ಹ-ತ್ಯೆ ಮಾಡಿದ್ದ ವಿ-ಕೃ-ತ ಮ-ತಾಂ-ಧ ತೈಮೂರ್‌ನ ಹೆಸರನ್ನ ತನ್ನ ಮಗನಿಗೆ ಇಡುತ್ತಿರಲಿಲ್ಲ ಎಂದು ಸೋಶಿಯಲ್ ಮೀಡಿಯಾಗಳಲ್ಲಿ ಜನ ಸೈಫ್‌ಗೆ ಹಿ-ಗ್ಗಾಮು-ಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

Advertisement
Share this on...