ತಪ್ಪಾಯ್ತು ನಮ್ಮನ್ನ ಬಿಟ್ಟುಬಿಡಿ ಎಂದು ಗೋಗರೆದ ಹಮಾಸ್: ಇಸ್ರೇಲ್ ಪ್ರಧಾನಿ ನೇತನ್ಯಾಹು ಕೊಟ್ಟ ಉತ್ತರವೇನು ಗೊತ್ತಾ?

in Kannada News/News 987 views

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಅವರು ಪ್ಯಾಲೆಸ್ಟೈನ್ ‌ನ ಹಮಾಸ್ ಎಂಬ ಉ#ಗ್ರ ಸಂಘಟನೆಯ ಕ-ದ-ನ ವಿರಾಮದ ಮನವಿಯನ್ನು ತಿರಸ್ಕರಿಸಿದ್ದಾರೆ. ಮುಂದಿನ 6 ತಿಂಗಳು ಅಥವಾ ಒಂದು ವರ್ಷದಲ್ಲಿ ನೀವು ಯೋಚಿಸಿಯೂ ಇರಬಾರದು ಅಂತಹ ಕೆಲಸವನ್ನು ಅವರು ಮಾಡುತ್ತೇವೆ ಎಂದು ಇಸ್ರೇಲ್ ಸರ್ಕಾರ ಹೇಳಿದೆ. ಹಮಾಸ್ ಬಣದ 9 ಕ-ಮಾಂ-ಡರ್‌ಗಳು ಸ#ತ್ತ ನಂತರ ಸೀನಿಯರ್ ಹಮಾಸ್ ಮುಖಂಡ ಮೌಸಾ ಅಬು ಮಾರ್ಜುಕ್ ರಷ್ಯಾದ ವಿದೇಶಾಂಗ ಸಚಿವರೊಂದಿಗೆ (ಮಧ್ಯಪ್ರಾಚ್ಯದ ಸಮಸ್ಯೆಗಳ ವೀಕ್ಷಕ) ಮಿಖಾಯಿಲ್ ಬೊಗ್ಡಾನೋವ್ ಅವರೊಂದಿಗೆ ದೂರವಾಣಿ ಮೂಲಕ ಕದನ ವಿರಾಮವನ್ನು ಪ್ರಸ್ತಾಪಿಸಿದರು.

Advertisement

ಟೈಮ್ಸ್ ಆಫ್ ಇಸ್ರೇಲ್‌ನ ವರದಿಯ ಪ್ರಕಾರ, ಅಬು ಮಾರ್ಜುಕ್ ಈ ಮೊದಲು ವಿಭಿನ್ನ ಸ್ವರದಲ್ಲಿ ಮಾತನಾಡುತ್ತಿದ್ದರು. ಆತ ಸೀನಿಯರ್ ಹಮಾಸ್ ಲೀಡರ್ ಆಗಿದ್ದರೆ. ಆತ ಇತ್ತೀಚಿನ ಸಂದರ್ಶನವೊಂದರಲ್ಲಿ, “ಯುರೋಪಿಯನ್ನರು ನಮ್ಮನ್ನು ಸಂಪರ್ಕಿಸಿ ಶಾರ್ಟ್ ರೇಂಜ್ ಮಿ#ಸೈಲ್ ಗಳನ್ನ ಹಾ-ರಿ-ಸುವುದನ್ನು ನಿಲ್ಲಿಸುವಂತೆ ಹೇಳಿದರು, ಇಲ್ಲದಿದ್ದರೆ ಅವರು ಗಾಜಾದ ಪುನರ್ನಿರ್ಮಾಣದಲ್ಲಿ ಭಾಗವಹಿಸುವುದಿಲ್ಲ ಎಂದಿದ್ದರು. ನಮ್ಮ ಶಾರ್ಟ್-ರೇಂಜ್ ಕ್ಷಿ#ಪ-ಣಿ-ಗಳನ್ನು ನಾವು ನಿಲ್ಲಿಸುತ್ತೇವೆ ಮತ್ತು ಬದಲಾಗಿ ಲಾಂಗ್-ರೇಂಜ್ ಕ್ಷಿ#ಪ-ಣಿ-ಗಳನ್ನು ಬಳಸುತ್ತೇವೆ ಎಂದು ನಾನು ಅವರಿಗೆ ಹೇಳಿದೆ” ಎಂದಿದ್ದಾನೆ.

ಮಾರ್ಜುಕ್‌ನ ಪ್ರಸ್ತಾಪದ ನಂತರ, ಇಸ್ರೇಲಿ ಸೈ#ನ್ಯ-ವು ಈ ಬಾರಿ ಕ-ದ-ನ ವಿರಾಮವನ್ನು ಬಯಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಇಸ್ರೇಲ್ ಸರ್ಕಾರ ಕೂಡ ಕ-ದ-ನ ವಿರಾಮವನ್ನು ನಿರಾಕರಿಸಿದ್ದು ಸಂ-ಘ-ರ್ಷ ಕೊನೆಗೊಳ್ಳುವುದಿಲ್ಲ ಎಂದು ಹೇಳಿದೆ‌. ಸ್ಥಳೀಯ ಸುದ್ದಿ ವಾಹಿನಿಯೊಂದಕ್ಕೆ ಕ್ಯಾಬಿನೆಟ್ ಮಂತ್ರಿಯೊಬ್ಬರು ಮಾತನಾಡುತ್ತ, “ನಮ್ಮ ಪ್ರತಿಯೊಂದು ಸ್ಥಳಗಳ ಮೇ-ಲೆ ದಾ#ಳಿ ಮಾಡಿದ ನಂತರ ಆ ಜನರು ಶ-ರ-ಣಾ-ಗದಿದ್ದರೆ, ನಾವು ಗ್ರೌಂಡ್ ಆಪರೇಷನ್ ಲಾಂಚ್ ಮಾಡುತ್ತೇವೆ” ಎಂದು ಹೇಳಿದರು.

ಇಸ್ರೇಲ್ ಮಿ-ಲಿ-ಟ-ರಿಯ ಗು#ಪ್ತ-ಚ-ರ ಇಲಾಖೆಯ ಸೂಚನೆಗಳ ಆಧಾರದ ಮೇಲೆ ಸಂ-ಘ-ರ್ಷ ಪ್ರಾರಂಭವಾದಾಗಿನಿಂದ 1600 ಕ್ಕೂ ಹೆಚ್ಚು ರಾ-ಕೆ-ಟ್‌ಗಳನ್ನು ಇಸ್ರೇಲ್ ಮೇ-ಲೆ ಹಾ#ರಿ-ಸಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಇಸ್ರೇಲಿ ಮಿ-ಲಿ-ಟ-ರಿ ಇದುವರೆಗೆ ಗಾಜಾದಲ್ಲಿ ಸುಮಾರು 600 ಜಾಗಗಳನ್ನ ಗು-ರಿ-ಯಾ-ಗಿ-ಸಿಕೊಂಡಿದೆ. ಇಸ್ರೇಲ್ ಡಿಫೆನ್ಸ್ ಫೋರ್ಸ್ ಚೀಫ್ ಆಫ್ ಸ್ಟಾಫ್ ಲೆಫ್ಟಿನೆಂಟ್ ಜನರಲ್ ಅವೀವ್ ಕೊಹವಿ ಅವರನ್ನು ಗ್ರೌಂಡ್ ಅ-ಟ್ಯಾ-ಕ್ ಗಾಗಿ ಕಳುಹಿಸಲಾಗಿದೆ ಎಂದು ಹೇಳಲಾಗಿದೆ. ಜನರಲ್‌ನಿಂದ ಅನುಮೋದನೆ ಪಡೆದ ನಂತರ, ಅದನ್ನು ನೆತನ್ಯಾಹು ಮತ್ತು ಅವರ ಕ್ಯಾಬಿನೆಟ್‌ಗೆ ಕಳುಹಿಸಲಾಗುತ್ತದೆ ಎಂದಿದ್ದಾರೆ.

ಕೆಲವೇ ದಿನಗಳಲ್ಲಿ ಇದೆಲ್ಲವೂ ಶಾಂತವಾಗುವುದಿಲ್ಲ. ಇಸ್ರೇಲ್ ಅದನ್ನು ತಡೆಯುವುದೂ ಇಲ್ಲ, ಹಾಗೆ ಮಾಡಲು ಆಸಕ್ತಿಯೂ ಹೊಂದಿಲ್ಲ ಎಂದು ಕ್ಯಾಬಿನೆಟ್ ಸಚಿವರೊಬ್ಬರು ಹೇಳಿದ್ದಾರೆ.  ಅವರ ಪ್ರಕಾರ, ಇದೆಲ್ಲವೂ ಸರಿಯಾಗಿ ನಡೆಯುತ್ತಿದೆ ಮತ್ತು ಪ್ಯಾಲೆಸ್ಟೈನ್ ತಾನು ದಾ#ಳಿ ಮಾಡುವುದು ತನ್ನ ತಪ್ಪು ಎಂದು ಅದಕ್ಕೆ ಅರಿವಾಗುವವರೆಗೂ ಇದು ಮುಂದುವರಿಯುತ್ತದೆ. ಎರಡನೇ ಲೆಬನಾನ್ ಯು#ದ್ಧ-ದ ನಂತರ 2006 ರಲ್ಲಿ ಹಿಜ್ಬುಲ್ಲಾ ನಾಯಕ ಹಸನ್ ನಸ್ರಲ್ಲಾ ಮಾಡಿದಂತೆಯೇ ಎಂದಿದ್ದಾರೆ.

ಅಂತರರಾಷ್ಟ್ರೀಯ ಮಟ್ಟದಲ್ಲಿ, ಯುಎಸ್ ಅಧ್ಯಕ್ಷ ಜೋ ಬಿಡೆನ್ ಮತ್ತು ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್ ಶಾಂತವಾಗುವಂತೆ ಎರಡೂ ಕಡೆಯವರಿಗೆ ನಿರಂತರವಾಗಿ ಮನವಿ ಮಾಡುತ್ತಿದ್ದಾರೆ. ಟರ್ಕಿಯ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ಡೋಗನ್ ಮು#ಸ್ಲಿಂ ಮುಖಂಡರೊಂದಿಗೆ ನಿರಂತರವಾಗಿ ಮಾತನಾಡುತ್ತಿದ್ದಾರೆ ಮತ್ತು ಇಸ್ರೇಲ್ ಗೆ ಪಾಠ ಕಲಿಸುವಂತೆ ಒತ್ತಾಯಿಸುತ್ತಿದ್ದಾರೆ.

ಏತನ್ಮಧ್ಯೆ, ಇಸ್ರೇಲ್ ನಲ್ಲಿ ನಡೆದ ಸಂ#ಘ-ರ್ಷ-ದಲ್ಲಿ 5 ವರ್ಷದ ಮುಗ್ಧ ಮಗು ಪ್ರಾ-ಣ ಕಳೆದುಕೊಂಡಿತು. ಗಾಜಾದಲ್ಲಿ, 14 ಅಂತಸ್ತಿನ ಕಟ್ಟಡವು ಈದ್ ಮೊದಲೇ ನಾ#ಶ-ವಾಯಿತು. ಹಮಾಸ್ ನಾಯಕರು, ಸರ್ಕಾರಿ ಕಟ್ಟಡಗಳು, ಬ್ಯಾಂಕುಗಳು ಸೇರಿದಂತೆ ಹಲವಾರು ಸ್ಥಳಗಳ ಮೇ-ಲೆ ದಾ-ಳಿ ನಡೆಸಿದ್ದಾರೆ ಎಂದು ಐಡಿಎಫ್ ವರದಿ ಮಾಡಿದೆ, ಇದರಲ್ಲಿ 9 ಕಮಾಂಡರ್ ಗಳು ಸೇರಿದಂತೆ 60 ಹಮಾಸ್ ಅಧಿಕಾರಿಗಳು ಕೊ#ಲ್ಲ-ಲ್ಪ-ಟ್ಟ-ರು.

ಮಾಹಿತಿಯ ಪ್ರಕಾರ, ಗಾಜಾದಲ್ಲಿ ನಡೆದ ದಾ-ಳಿ-ಯಿಂದ ಸಾ#ವನ್ನ-ಪ್ಪಿದ-ವರ ಸಂಖ್ಯೆ 83 ಕ್ಕೆ ತಲುಪಿದ್ದು, ಗಾ-ಯ-ಗೊಂ-ಡವರ ಸಂಖ್ಯೆ 480 ಕ್ಕೆ ಏರಿಕೆಯಾಗಿದೆ. ಇಸ್ರೇಲ್‌ನಲ್ಲಿ ಮಗು ಸೇರಿದಂತೆ 7 ಜನರು ಸಾ#ವನ್ನ-ಪ್ಪಿದ್ದಾ-ರೆ. ಈ ಸಂ#ಘ-ರ್ಷ-ದ ಭೀ-ಕ-ರ ಪರಿಣಾಮಗಳು ಇಸ್ರೇಲ್‌ನ ಲಾಡ್ ನಗರದಲ್ಲಿ ಗೋಚರಿಸುತ್ತಿವೆ. ಅರಬ್ ಜನರು ಅಲ್ಲಿನ ಪೊಲೀಸರ ಮೇ-ಲೆ ಕ-ಲ್ಲು ಎ-ಸೆ-ದು ಯಹೂದಿಯೊಬ್ಬನ ಮೇ-ಲೆ ಮಾ#ರಣಾಂ-ತಿಕ ಹ-ಲ್ಲೆ ಮಾಡಿದ್ದಾರೆ ಎಂದು ವರದಿಯಾಗಿದೆ. ಪರಿಸ್ಥಿತಿಯನ್ನು ನೋಡಿ ಅಲ್ಲಿನ ಪ್ರಧಾನಿ ಅಲ್ಲಿ ತು-ರ್ತು ಪರಿಸ್ಥಿತಿ ಘೋಷಿಸಿದ್ದಾರೆ.

Advertisement
Share this on...