ಏಪ್ರಿಲ್, ಮೇ ತಿಂಗಳಿನಲ್ಲಿ ಕೊರೊನಾ ಅಂಕಿ-ಅಂಶ ಭಯ ಹುಟ್ಟಿಸಿದೆ. ಇದ್ರ ಮಧ್ಯೆ ಸ್ವಲ್ಪ ನೆಮ್ಮದಿ ಸುದ್ದಿಯೂ ಇದೆ. ಕಳೆದ 24 ಗಂಟೆಯಲ್ಲಿ ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ 25 ಸಾವಿರದವರೆಗೆ ಕಡಿಮೆಯಾಗಿದೆ. ಕೊರೊನಾ ಬಗ್ಗೆ ಈಗಾಗಲೇ ಸಾಕಷ್ಟು ಸಂಶೋಧನೆಗಳು ನಡೆದಿವೆ. ಈಗ ನಡೆದ ಸಂಶೋಧನೆಯಲ್ಲಿ ಕೊರೊನಾ ಯಾರನ್ನು ಹೆಚ್ಚು ಕಾಡಲಿದೆ ಎಂಬ ಬಗ್ಗೆ ಹೇಳಲಾಗಿದೆ.
ಎಬಿ ಮತ್ತು ಬಿ ರಕ್ತ ಗುಂಪುಗಳ ಜನರು ಉಳಿದ ರಕ್ತ ಗುಂಪುಗಳಿಗಿಂತ ಹೆಚ್ಚು ಪ್ರಭಾವಿತರಾಗಿದ್ದಾರೆ ಎಂದು ಹೇಳಲಾಗಿದೆ. ಇದು ಸಮೀಕ್ಷೆಯ ಮಾದರಿ ಮಾತ್ರ. ಈ ಬಗ್ಗೆ ವೈಜ್ಞಾನಿಕ ಸಂಶೋಧನಾ ಪ್ರಬಂಧಗಳಿಲ್ಲ. ಓ ರಕ್ತ ಗುಂಪಿನ ಜನರು ಸೋಂಕಿನ ವಿ-ರು-ದ್ಧ ಹೋರಾಡಲು ಉತ್ತಮ ರೋಗನಿರೋಧಕ ಶಕ್ತಿಯನ್ನು ಹೊಂದಿದ್ದಾರೆ ಎಂದು ಹೇಳುವುದು ಆತುರದ ಹೇಳಿಕೆಯಾಗುತ್ತದೆ. ಇದ್ರ ಬಗ್ಗೆ ದೊಡ್ಡ ಮಟ್ಟದಲ್ಲಿ ಅಧ್ಯಯನ ನಡೆಯಬೇಕೆಂದು ಸಿಎಸ್ಐಆರ್ನ ಈ ಸಮೀಕ್ಷೆಯಲ್ಲಿ ಹಿರಿಯ ವೈದ್ಯ ಡಾ.ಎಸ್.ಕೆ. ಕಲ್ರಾ ಹೇಳಿದ್ದಾರೆ.
ಕೊರೊನಾ ಸೋಂಕಿತರಲ್ಲಿ ಹೆಚ್ಚಿನ ಜನರು ಎಬಿ ರ-ಕ್ತ ಗುಂಪಿನವರಾಗಿದ್ದಾರೆ. ಇದರ ನಂತರ ಕೊರೊನಾ ಸೋಂಕು ಬಿ ರ-ಕ್ತ ಗುಂಪಿನವರನ್ನು ಕಾಡಿದೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ. ಇದೇ ವೇಳೆ ಸಸ್ಯಹಾರಿ ಆಹಾರ ಸೇವನೆ ಮಾಡುವವರ ಮೇಲೆ ವೈರಸ್ ದಾ-ಳಿ ಕಡಿಮೆ. ದಾ-ಳಿ ಮಾಡಿದ್ರೂ ರೋಗಿಯ ಸ್ಥಿತಿಯು ಗಂಭೀರವಾಗುವುದಿಲ್ಲವೆನ್ನಲಾಗಿದೆ.
ಸಸ್ಯಹಾರಿಗಳಿಗಿಂತ ಮಾಂಸಹಾರಿಗಳಿಗೆ ಕೊರೊನಾ ಸೋಂಕು ಹೆಚ್ಚು ಕಾಡಲಿದೆ. ಸುಮಾರು 10 ಸಾವಿರ ಜನರ ಮೇಲೆ ನಡೆದ ಅಧ್ಯಯನದಲ್ಲಿ ಇದನ್ನು ಹೇಳಲಾಗಿದೆ. ಸಸ್ಯಹಾರಿ ಆಹಾರವು ಹೆಚ್ಚು ನಾರಿನಂಶದಿಂದ ಕೂಡಿರುತ್ತದೆ. ಹಾಗಾಗಿ ಸೋಂಕಿನ ಅಪಾಯ ಕಡಿಮೆ ಎನ್ನಲಾಗಿದೆ.
ಮುಂದಿನ ಸುದ್ದಿ: ಕೊರೋನಾ ಸೋಂಕಿತರಿಗೆ ಕಚ್ಚಿದ ಸೊಳ್ಳೆ ಬೇರೆಯವರಿಗೆ ಕಚ್ಚಿದರೆ ಕೊರೋನಾ ಬರುತ್ತಾ? ಇಲ್ಲಿದೆ ಅದರ ಮಾಹಿತಿ
ಕೊರೊನಾ ಸೋಂಕು ವೇಗವಾಗಿ ಎಲ್ಲೆಡೆ ವ್ಯಾಪಿಸುತ್ತಿದೆ. ಈ ಸೋಂಕು ಇಷ್ಟೋಂದು ವೇಗವಾಗಿ ಹ#ರಡಲು ಕಾರಣವೇನು ಎಂದು ಹಲವರು ತಲೆ ಕೆಡಿಸಿಕೊಂಡಿದ್ದಾರೆ. ಈ ನಡುವೆ ಒಂದು ವಿಚಾರ ಬಂದಿದ್ದು, ಅದೇನೆಂದರೆ ಕೊರೊನಾ ವೈರಸ್ ಸೋಂಕು ಸೊ#ಳ್ಳೆಗಳ ಮೂಲಕ ಒಬ್ಬರಿಂದ ಒಬ್ಬರಿಗೆ ಹ#ರ-ಡುತ್ತಿರಬಹುದೇ? ಎಂದು. ಇದಕ್ಕೆ ಸಂಬಂಧಿಸಿದಂತೆ ಹಲವಾರು ಪ್ರಯೋಗಗಳು ನಡೆದಿದ್ದು, ತಜ್ಞರು ಇದಕ್ಕೆ ಸರಿಯಾದ ಉತ್ತರವನ್ನು ಕಂಡುಕೊಂಡಿದ್ದಾರೆ.
ಯಾವ ಕ್ಷಣದಲ್ಲಿ ಯಾರಿಂದ ಹೇಗೆ ವೈರಸ್ ಸೋಂ ಕು ಹ#ಬ್ಬು-ತ್ತದೆ ಎಂಬುದು ಸ್ವತಃ ವೈದ್ಯರಿಗೂ ತಲೆ ನೋ-ವಾದ ಸಂಗತಿಯಾಗಿದೆ. ಸಾಕಷ್ಟು ಮುಂಜಾಗರೂಕತಾ ಕ್ರಮಗಳನ್ನು ತೆಗೆದುಕೊಂಡರೂ ಕೆಲವು ವೈದ್ಯರು ಬ-ಲಿ-ಯಾಗುತ್ತಿರುವುದೇ ಇದಕ್ಕೆ ಸಾಕ್ಷಿ. ಇನ್ನು ಸಾಮಾನ್ಯ ಜನರ ಪಾಡಂತೂ ಹೇಳುವ ಹಾಗೆ ಇಲ್ಲ.ನಮ್ಮ ಕರ್ನಾಟಕದಲ್ಲೂ ದಿನೇ ದಿನೇ ಸೋಂ-ಕು ಹೆಚ್ಚಾಗಿ ಎಲ್ಲರನ್ನೂ ಭಯ ಪಡಿಸುವ ವಾತಾವರಣ ನಿರ್ಮಾಣ ಆಗುತ್ತಿದೆ..
ಬೇಸಿಗೆ ಮತ್ತು ಮಳೆಗಾಲದ ಈ ಮಧ್ಯ ಭಾಗದಲ್ಲಿ ಸೊ#ಳ್ಳೆಗಳ ಸಂತತಿ ಹೆಚ್ಚು ಎಂದು ಹೇಳುತ್ತಾರೆ. ಮನೆಯ ಸುತ್ತಮುತ್ತ ನಿಂತ ನೀರು ಅಥವಾ ಹೆಚ್ಚು ಹಸಿರು ಪರಿಸರದ ವಾತಾವರಣ ಇದ್ದರಂತೂ ಸೊ#ಳ್ಳೆಗಳು ವಿಪರೀತವಾಗಿರುತ್ತವೆ. ಹೀಗಿರುವಾಗ ಸೊ#ಳ್ಳೆಗಳು ಒಬ್ಬ ವ್ಯಕ್ತಿಯನ್ನು ಕ-ಚ್ಚಿ ಆತನಲ್ಲಿರುವ ಕಾಯಿಲೆಯನ್ನು ಮತ್ತೊಬ್ಬರಿಗೆ ವರ್ಗಾಯಿಸುವ ಗುಣ ಪಡೆದಿರುತ್ತವೆ. ಇದಕ್ಕೆ ಉದಾಹರಣೆ ಎಂಬಂತೆ ಮಲೇರಿಯಾ ಮತ್ತು ಡೆಂಗ್ಯೂ ನಂತಹ ಕಾ-ಯಿ-ಲೆ-ಗಳಿಗೆ ಜನರು ತು-ತ್ತಾ-ಗುತ್ತಿರುವುದು ನಮ್ಮ ಕಣ್ಣ ಮುಂದೆಯೇ ಸಾಕಷ್ಟು ಕಂಡು ಬಂದಿವೆ.
ಸೊ#ಳ್ಳೆ-ಗಳಿಂದ ಕೊರೊನ ವೈರಸ್ ಸೋಂ-ಕು ನಮಗೆ ನಿಜಕ್ಕೂ ಹರಡುತ್ತದೆಯೇ ಎಂಬ ಗೊಂದಲದ ಸಮಯದಲ್ಲಿ ನಿಮಗೆ ಒಂದು ವಿಚಾರ ಸದಾ ನೆನಪಿರಬೇಕು. ಅದಕ್ಕೂ ಮೊದಲು ಒಂದು ವೈ-ರಸ್ ಒಂದು ಜೀವಿಯಿಂದ ಇನ್ನೊಂದು ಜೀವಿಗೆ ವರ್ಗಾವಣೆಗೊಳ್ಳಲು ಯಾವ ಪ್ರಕ್ರಿಯೆಗೆ ಒಳಪಡುತ್ತದೆ ಎಂಬುದನ್ನು ನೀವು ಮೊದಲು ಅರಿತುಕೊಳ್ಳಬೇಕು. ಈಗ ಸೊ#ಳ್ಳೆಯನ್ನೇ ಉದಾಹರಣೆಯಾಗಿ ತೆಗೆದುಕೊಳ್ಳೋಣ.
ಸಂಶೋಧಕರು ಹಾಗು ವಿಜ್ಞಾನಿಗಳು ಹೇಳುವ ಪ್ರಕಾರ ಒಂದು ಸೊ#ಳ್ಳೆ-ಯಿಂದ ಕರೋನಾ ವೈರಸ್ ಸೋಂ-ಕು ಇನ್ನೊಬ್ಬರಿಗೆ ಹರಡುವ ಮೊದಲು ಆ ಸೊ#ಳ್ಳೆಯ ಕ-ರು-ಳಿ-ನ ಭಾಗದಲ್ಲಿ ಮತ್ತು ಲಾಲಾರಸ ಗ್ರಂಥಿಗಳಲ್ಲಿ ವೈ-ರಸ್ ತನ್ನ ಸಂ-ತ-ತಿ ಹೆಚ್ಚಿಸಿಕೊಳ್ಳಬೇಕು. ಜೊತೆಗೆ ಸೊ#ಳ್ಳೆ ಕೂಡ ಕರೋನ ವೈರಸ್ ನಿಂದ ಭಾದಿತವಾಗಬೇಕು.
ಹೀಗೆ ಬಾಧಿತವಾದ ಸೊ#ಳ್ಳೆ ಮನುಷ್ಯರನ್ನು ಕಚ್ಚಿದರೆ ವೈರಸ್ ಸೋಂಕು ಹರಡುವುದರಲ್ಲಿ ಯಾವುದೇ ಸಂದೇಹವಿಲ್ಲ. ಮಲೇರಿಯಾ ಮತ್ತು ಡೆಂಗ್ಯೂ ಪ್ರಕರಣಗಳಲ್ಲಿ ಇದೇ ರೀತಿ ಆಗುತ್ತದೆ. ಮಲೇರಿಯಾ ಮತ್ತು ಡೆಂಗ್ಯೂ ಜ್ವ-ರ-ಗಳು ನಿಮಗೆ ಬರುವ ಮುಂಚೆ ನಿಮಗೆ ಕ-ಚ್ಚು-ವ ಸೊ#ಳ್ಳೆಗೆ ಅದಾಗಲೇ ಬಂದಿರುತ್ತದೆ.
ಈಗ ಕೊರೊನಾ ವೈರಸ್ ಜ್ವರದ ವಿಚಾರಕ್ಕೆ ಬರೋಣ. ವಿಶ್ವ ಆರೋಗ್ಯ ಸಂಸ್ಥೆ (WHO), ಅಮೆರಿಕನ್ ಮಸ್ಕಿಟೋ ಕಂಟ್ರೋಲ್ ಅಸೋಸಿಯೇಷನ್ (AMCA) ಮತ್ತು ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (CDC) ಈ ಮೂರೂ ಸಂಸ್ಥೆಗಳೂ ಒಂದು ವಿಚಾರವನ್ನು ದೃಢ ಪಡಿಸಿವೆ.
ಅದೇನೆಂದರೆ ಕಣ್ಣಿಗೆ ಕಾಣದೆ ಇಡೀ ಜಗತ್ತನ್ನೇ ಆಟವಾಡಿಸುತ್ತಿರುವ ಕೊರೊನಾ ವೈ-ರಸ್ ಯಾರಿಗೆ ಹ-ಬ್ಬಿ-ದರೂ ಮತ್ತು ಎಂತಹವರನ್ನು ಬ#ಲಿ ಪಡೆದರೂ ಸೊ#ಳ್ಳೆ-ಗಳಿಗೆ ಮಾತ್ರ ಹ-ಬ್ಬು-ವುದಿಲ್ಲ ಎಂದು. ಅಂದರೆ ನಿಮ್ಮ ಮನೆಯ ಅಕ್ಕಪಕ್ಕದ ನಿಮ್ಮ ಪ್ರೀತಿಯ ಸೊ#ಳ್ಳೆ-ಗಳಿಗೆ ಕೊರೊನಾ ವೈರಸ್ ಸೋಂಕು ತಗಲುವುದಿಲ್ಲ. ಹಾಗಾಗಿ ಜನರು ಈ ವಿಚಾರದಲ್ಲಿ ಹೆದರುವ ಮತ್ತು ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ.