ಹಮಾಸ್ ಕಥೆ ಕ್ಲೋಸ್‌: ಹಮಾಸ್‌ನ ಬಹುತೇಕ ಎಲ್ಲ ಲೀಡರ್ ಗಳನ್ನೂ ನರಕಕ್ಕೆ ಪಾರ್ಸಲ್ ಮಾಡಿದ ಇಸ್ರೇಲ್

in Kannada News/News 822 views

ಇಸ್ರೇಲ್ ಹಾಗು ಪ್ಯಾಲೇಸ್ತೀನ್ ನಡುವಿನ ಸಂ#ಘ-ರ್ಷದ ಬಗ್ಗೆ ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೇತನ್ಯಾಹು ರವರು ಹಮಾಸ್ ಸಂಘಟನೆಯೇ ಇದಕ್ಕೆಲ್ಲಾ ಕಾರಣ ಎಂದಿದ್ದಾರೆ.‌ ಅವರು ಮಾತನಾಡುತ್ತ “ಈ ಆಪರೇಷನ್ ಇನ್ನೂ ಮುಗಿದಿಲ್ಲ. ಎಲ್ಲಿಯವರೆಗೆ ಅಗತ್ಯವಿದೆಯೋ‌ ಅಲ್ಲಿಯವರೆಗೂ ನಮ್ಮ ಕಾ#ರ್ಯಾ-ಚ-ರಣೆ ಮುಂದುವರೆಯುತ್ತದೆ” ಎಂದಿದ್ದಾರೆ. ಇಸ್ರೇಲ್ ಹಾಗು ಗಾಜಾ ಮಧ್ಯೆ ಕಳೆದ ಒಂದು ವಾರದಿಂದ ಹಿಂ#ಸಾ-ತ್ಮ-ಕ ಸಂ-ಘ-ರ್ಷ ಜಾರಿಯಲ್ಲಿದೆ ಈ ಕಾರಣದಿಂದಾಗಿ ಎರಡೂ ದೇಶಗಳ ನಾಗರಿಕರಿಗೂ ಸಾಕಷ್ಟು ಹಾ-ನಿ-ಯುಂಟಾಗಿದೆ.

Advertisement

ಇಸ್ರೇಲ್ ಮತ್ತು ಪ್ಯಾಲೇಸ್ಟಿನಿಯಾದ ಉ#ಗ್ರ ಸಂಘಟನೆಯಾದ ಹಮಾಸ್ ನಡುವೆ ಸುಮಾರು ಒಂದು ವಾರದಿಂದ ಸಂಘರ್ಷ ನಡೆಯುತ್ತಿದೆ, ಇಸ್ರೇಲ್ ಒಂಬತ್ತನೇ ದಿನದಂದು ದೊಡ್ಡ ಆಟವನ್ನು ಆಡಿದೆ. ಗಾಜಾಪಟ್ಟಿಯ ಹಮಾಸ್ ಮುಖ್ಯಸ್ಥರ ಮನೆಗಳ ಮೇಲೆ ಇಸ್ರೇಲ್ ಬಾಂ-ಬ್ ಸ್ಫೋ#ಟಿಸು&ವ ಮೊದಲು ಗಾಜಪಟ್ಟಿಯಲ್ಲಿನ 12 ಹಿರಿಯ ಹಮಾಸ್ ನಾಯಕರ ಅ#ಡ-ಗು-ತಾ-ಣ-ಗಳ ಮೇ-ಲೆ ಇಸ್ರೇಲ್ ದಾ#ಳಿ ನಡೆಸಿದೆ ಎಂದು ವರದಿಯಾಗಿದೆ. ಇಸ್ರೇಲ್ ಮಾಡಿದ ಕೆಲಸದಲ್ಲಿ, ಡಜನ್ಗಟ್ಟಲೆ ಹಮಾಸ್ ನಾಯಕರನ್ನ ಈ ಪ್ರಪಂಚದಿಂದ ಶಾಶ್ವತವಾಗಿ ಮೇಲಕ್ಕೆ ಕಳಿಸಲಾಗಿದೆ ಎಂದು ಹೇಳಲಾಗುತ್ತಿದೆ. ಹಲವರು ಗಾ#ಯ&ಗೊಂಡಿದ್ದರೆ, ಟೆಲ್ ಅವೀವ್‌ನಲ್ಲಿ ಹಮಾಸ್ ರಾ ಕೆಟ್‌ನಿಂದ ಸುಮಾರು 10 ಜನರು ಸಾವನ್ನಪ್ಪಿದ್ದಾರೆ. ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ಶಾಂತಿಯನ್ನು ಸ್ಥಾಪಿಸಬೇಕು ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗ ಹೇಳಿದೆ

ಎರಡೂ ದೇಶಗಳು ಶಾಂತಿ ಕಾಪಾಡಬೇಕು: ವಿಶ್ವಸಂಸ್ಥೆಯ ಮಾನವಹಕ್ಕುಗಳ ಪ್ರಮುಖ

ಇಸ್ರೇಲ್ ಜೊತೆ ನಡೆಯುತ್ತಿರುವ ಸಂ#ಘ-ರ್ಷ-ದಲ್ಲಿ ಮಧ್ಯಪ್ರವೇಶಿಸಲು ಮತ್ತು ಪ್ಯಾಲೆಸ್ಟೈನ್ ಮೇಲಿನ ಇಸ್ರೇಲ್ ದಾ#ಳಿ-ಯನ್ನು ತಕ್ಷಣವೇ ನಿಲ್ಲಿಸುವಂತೆ ಪ್ಯಾಲೇಸ್ಟಿನಿಯನ್ ಅಧ್ಯಕ್ಷ ಮಹಮೂದ್ ಅಬ್ಬಾಸ್ ಯುಎಸ್ ಅಧ್ಯಕ್ಷ ಜೋ ಬಿಡನ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದಾರೆ. ಮಹಮೂದ್ ಅಬ್ಬಾಸ್ ಯುಎಸ್ ಅಧ್ಯಕ್ಷರನ್ನು ಕರೆದು ಪ್ಯಾಲೇಸ್ಟಿನಿಯನ್ ಭೂಪ್ರದೇಶದಲ್ಲಿ ನಡೆಯುತ್ತಿರುವ ಹಿಂ-ಸಾ#ಚಾ-ರ-ದ ಬಗ್ಗೆ ಇತ್ತೀಚಿನ ಅಪಡೇಟ್ಸ್ ಗಳನ್ನ ನೀಡಿದರು. ಏತನ್ಮಧ್ಯೆ, ಉ#ದ್ವಿ-ಗ್ನತೆ-ಯನ್ನು ಕಡಿಮೆ ಮಾಡಲು ಮತ್ತು ಈ ರೀತಿಯ ಕಾರ್ಯಾಚರಣೆಯನ್ನ ನಿಲ್ಲಿಸುವಂತೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮುಖ್ಯಸ್ಥ ಇಸ್ರೇಲ್ ಮತ್ತು ಹಮಾಸ್ ಗೆ ಮನವಿ ಮಾಡಿದ್ದಾರೆ.

ಎರಡೂ ಕಡೆ ಭಾರೀ ನಷ್ಟವಾಗುತ್ತಿದೆ

ಇಸ್ರೇಲ್ ಹಾಗು ಪ್ಯಾಲೇಸ್ತೀನ್ ನಡುವಿನ ಸಂ#ಘ-ರ್ಷದ ಬಗ್ಗೆ ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೇತನ್ಯಾಹು ರವರು ಹಮಾಸ್ ಸಂಘಟನೆಯೇ ಇದಕ್ಕೆಲ್ಲಾ ಕಾರಣ ಎಂದಿದ್ದಾರೆ.‌ ಅವರು ಮಾತನಾಡುತ್ತ “ಈ ಆಪರೇಷನ್ ಇನ್ನೂ ಮುಗಿದಿಲ್ಲ. ಎಲ್ಲಿಯವರೆಗೆ ಅಗತ್ಯವಿದೆಯೋ‌ ಅಲ್ಲಿಯವರೆಗೂ ನಮ್ಮ ಕಾ#ರ್ಯಾ-ಚ-ರಣೆ ಮುಂದುವರೆಯುತ್ತದೆ” ಎಂದಿದ್ದಾರೆ. ಇಸ್ರೇಲ್ ಹಾಗು ಗಾಜಾ ಮಧ್ಯೆ ಕಳೆದ ಒಂದು ವಾರದಿಂದ ಹಿಂ#ಸಾ-ತ್ಮ-ಕ ಸಂ-ಘ-ರ್ಷ ಜಾರಿಯಲ್ಲಿದೆ ಈ ಕಾರಣದಿಂದಾಗಿ ಎರಡೂ ದೇಶಗಳ ನಾಗರಿಕರಿಗೂ ಸಾಕಷ್ಟು ಹಾ-ನಿ-ಯುಂಟಾಗಿದೆ.

ನಾವು ನಾಗರಿಕರ ಮೇಲೆ ಗುರಿಯಿಟ್ಟಿಲ್ಲ: ಬೆಂಜಮಿನ್ ನೇತನ್ಯಾಹು

ಇಸ್ರೇಲ್ ಪ್ರಧಾನಿ ಮಾತನಾಡುತ್ತ, ಎಷ್ಟು ಸಾಧ್ಯವಿದೆಯೋ ಅಷ್ಟು ನಾವು ನಾಗರಿಕರಿಗರ ತೊಂದರೆಯಾಗದಂತೆ ಹಾಗು ನೇರವಾಗಿ ಹಮಾಸ್ ಸಂಘಟನೆಯ ಜನರ ಮೇಲೆಯೇ ಕಾ#ರ್ಯಾ-ಚ-ರಣೆ ನಡೆಸುತ್ತಿದ್ದೇವೆ. ಬೇಕೂಂತಲೇ ಹಮಾಸ್ ಸಂಘಟನೆ ನಾಗರಿಕರ ಬೆನ್ನ ಹಿಂದೆ ನಿಂತು ನಮ್ಮ ನಾಗರಿಕರ ಮೇ-ಲೆ ದಾ-ಳಿ ನಡೆಸುವ ಇರಾದೆ ಹೊಂದಿದೆ” ಎಂದಿದ್ದಾರೆ.

ಗಾಜಾದಲ್ಲಿ ವಾಸಿಸುತ್ತಿರುವ ಹಮಾಸ್ ಮುಖ್ಯಸ್ಥನನ್ನೂ ಇಸ್ರೇಲ್ ಬಿಡಲಿಲ್ಲ. ಮೇ 16 ರ ಬೆಳಿಗ್ಗೆಯೇ, ಇಸ್ರೇಲ್ ಆತನ ಮನೆಯ ಮೇಲೆ ಕಾ#ರ್ಯಾ-ಚ-ರಣೆ ನಡೆಸಿತು, ಇದಕ್ಕೆ ಪ್ರತಿಕ್ರಿಯೆಯಾಗಿ ಹಮಾಸ್ ಟೆಲ್ ಅವೀವ್ನಲ್ಲಿ ರಾ ಕೆಟ್ ಹಾ ರಿ ಸಿ ತು.

ಟ್ಚಿಟ್ಟರ್ ನಲ್ಲಿ ಮಾಹಿತಿ ನೀಡಿದ ಇಸ್ರೇಲ್ ಸೇ#ನೆ

ಇಸ್ರೇಲ್‌ನ ಡಿ ಫೆನ್ಸ್ ಫೋರ್ಸ್ ತನ್ನ ದಾ ಳಿ ಯನ್ನು ಸಮರ್ಥಿಸಿಕೊಂಡಿದೆ. ಇದು ಹಮಾಸ್‌ನ ಮಿಲಿಟರಿ ಇಂಟೆಲ್‌ನ ಬೇಸ್ ಆಗಿತ್ತು ಎಂದು ಇಸ್ರೇಲಿ ಮಿಲಿಟರಿ ಟ್ವಿಟರ್‌ನಲ್ಲಿ ಬರೆದಿದೆ. ಇಸ್ರೇಲಿ ಡಿ ಫೆನ್ಸ್ ಫೋರ್ಸ್ ಟ್ವಿಟ್ಟರ್ ನಲ್ಲಿ, “ಇದು ಇಸ್ರೇಲ್‌ನ ವಿ ರು ದ್ಧ ವಿನ್ಯಾಸಗೊಳಿಸಲಾದ ಕಾರ್ಯತಂತ್ರಗಳಿಗಾಗಿ ಬೇಸ್ ಗುಪ್ತಚರ ಮಾಹಿತಿ ಸಂಗ್ರಹಿಸಿತು. ಇಸ್ರೇಲ್ ವಿ ರು ದ್ಧ ದಾ ಳಿ ನಡೆಸಲು ಹಮಾಸ್ ನಾಗರಿಕರ ಹಿಂದೆ ಅ ಡ ಗಿಕೊಳ್ಳುತ್ತದೆ. ಇದು ಹಮಾಸ್ ಸಂಘಟನೆಯನ್ನು ಇಸ್ರೇಲ್ ಡಿಫೆನ್ಸ್ ಫೋರ್ಸ್‌ನ ದಾ ಳಿ ಯಿಂದ ಹಿಂದೆ ಸರಿಯುವಂತೆ ಮಾಡುವುದಿಲ್ಲ. ನಮ್ಮ ಕರ್ತವ್ಯ ಇಸ್ರೇಲ್ ಜನರನ್ನು ರಕ್ಷಿಸುವುದು. ಇದಕ್ಕಾಗಿ ನಾವು ನಮ್ಮ ಕೆಲಸವನ್ನು ಮುಂದುವರಿಸುತ್ತೇವೆ” ಎಂದು ಹೇಳಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಇಸ್ರೇಲ್ “ಇದೆಲ್ಲಾ ಶುರುವಾಗಿದ್ದು ಹಮಾಸ್‌ನಿಂದ, ಈಗ ಹಮಾಸ್‌ನ‌ ಕಥೆ ಮುಗಿಸುವವರೆಗೂ‌ ಬಿಡಲ್ಲ” ಎಂದು ಸ್ಪಷ್ಟವಾಗಿ ಹೇಳಿದೆ. ಗಾಜಾದಲ್ಲಿ ದಾ#ಳಿ ಪ್ರಾರಂಭವಾದಾಗಿನಿಂದ ಪ್ಯಾಲೆಸ್ಟೀನಿಯಾದ 61 ಮಕ್ಕಳ ಸಮೇತ 212 ಜನರು ಸಾ-ವ-ನ್ನ#ಪ್ಪಿ-ದ್ದಾ-ರೆ. ಸುಮಾರು 1500 ಪ್ಯಾಲೆಸ್ಟೀನಿಯಾದ ಜನರು ಬಾಧಿತರಾಗಿದ್ದಾರೆ. ಈ ಸಂಘರ್ಷದಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಹತ್ತು ಇಸ್ರೇಲಿಗಳು ಸಹ ಸಾ#ವ-ನ್ನ-ಪ್ಪಿ-ದ್ದರೆ, ಕನಿಷ್ಠ 300 ಇಸ್ರೇಲಿಗಳು ಗಾ#ಯ-ಗೊಂ-ಡಿದ್ದಾರೆ. ಎರಡೂ ಕಡೆ ಹಾನಿಯಾಗಿದೆ ಎಂದು ಹೇಳಲಾಗುತ್ತಿದೆ.

Advertisement
Share this on...