ಕೊ-ಲೆಯಾದ ತನ್ನದೇ ಮೃ-ತದೇ-ಹದ ಫೋಟೊವನ್ನ ತನ್ನ ತಂದೆತಾಯಿಗೆ ಕಳುಹಿಸಿದ ಯುವಕ: ಮುಂದೆ ನಡೆದದ್ದೇ ಬೆಚ್ಚಿಬೀಳಿಸುವ ಘಟನೆ

in Kannada News/News 7,043 views

ದಾವಣಗೆರೆ: ಯುವಕನೋರ್ವ ತನ್ನದೇ ಮೃ-ತ-ದೇ-ಹದ ಫೋಟೊಗಳನ್ನು ತಾನೆ ಕಳಿಸಿ ಆತನ ಪೋಷಕರು, ಸ್ನೇಹಿತರು ಕಂಗಾಲಾಗುವಂತೆ ಮಾಡಿದ್ದ ಘಟನೆ ದಾವಣಗೆರೆ ನಗರದಲ್ಲಿ ನಡೆದಿದೆ. ಘಟನೆಯ ವಿವರ ತಿಳಿಯುತ್ತಿದ್ದಂತೆಯೇ ಆ ಯುವಕನ ಉದ್ದೇಶ ಬಹಿರಂಗವಾಗುತ್ತಿದ್ದಂತೆಯೇ ಪೊಲೀಸರು ಆತನನ್ನು ಬಂಧಿಸಿದ್ದಾರೆ. ದಾವಣಗೆರೆಯ ಯೆಲ್ಲಮ್ಮ ನಗರದ ನಿವಾಸಿ 23 ವರ್ಷದ ಪರಶುರಾಮ್ ಬಂಧಿತ ವ್ಯಕ್ತಿಯಾಗಿದ್ದು,

Advertisement

ಪೋಷಕರು ಹಾಗೂ ಸ್ನೇಹಿತರಿಗೆ ಆ-ತಂ-ಕ ಉಂಟುಮಾಡುವುದಕ್ಕಾಗಿಯೇ ಈ ರೀತಿ ಮಾಡಿದ್ದಾನೆಂದು ತಿಳಿದುಬಂದಿದೆ. ದಾವಣಗೆರೆಯಲ್ಲಿ ಕಳೆದ ಕೆಲವು ದಿನಗಳಿಂದ ಸರಣಿ ಕೊ-ಲೆ-ಗಳು ನಡೆಯುತ್ತಿದ್ದು, ರ-ಕ್ತ-ದ ಮ-ಡು-ವಿನಲ್ಲಿ ಬಿ-ದ್ದಿ-ದ್ದ ಯುವಕನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದದ್ದನ್ನು ಕಂಡ ಜನತೆ ಆ-ತಂ-ಕ-ಕ್ಕೊಳಗಾಗಿದ್ದರು. ಪೊಲೀಸರು ವಿಚಾರಣೆಗೊಳಪಡಿಸಿದ ನಂತರ ಪರಶುರಾಮ್ ಎಂಬ ಯುವಕ ಸ್ಮಾರ್ಟ್ ಫೋನ್ ಗಾಗಿ ಹೀಗೆ ಮಾಡಿದ್ದಾನೆಂದು ತಿಳಿದುಬಂದಿದೆ.

ಪರಶುರಾಮ್ ಹಾಗೂ ಸ್ನೇಹಿತರಿಗೆ ಆಕಸ್ಮಿಕವಾಗಿ ಸ್ಮಾರ್ಟ್ ಫೋನ್ ಸಿಕ್ಕಿದೆ, ಅದನ್ನು ಸ್ನೇಹಿತರಿಗೆ ಕೊಡುವುದಕ್ಕೆ ಇಷ್ಟ ಇಲ್ಲದೇ, ತಾನೆ ಇಟ್ಟುಕೊಳ್ಳಲು, ಸ್ನೇಹಿತರು ಹಾಗೂ ಕುಟುಂಬ ಸದಸ್ಯರನ್ನು ಭ-ಯ-ಪಡಿಸುವ ಉದ್ದೇಶದಿಂದ, ಟೊಮ್ಯಾಟೋ ಕೆಚ್ ಅಪ್, ಕುಂಕುಮದ ನೀರನ್ನು ತನ್ನ ಮೇಲೆ ಹಾಕಿಕೊಂಡು ಈ ರೀತಿ ತನ್ನದೇ ಮೃ-ತ-ದೇ-ಹದ ಫೋಟೋವನ್ನು ವೈರಲ್ ಮಾಡಿದ್ದಾನೆಂದು ತಿಳಿದುಬಂದಿದೆ.

ಇದನ್ನೂ ಓದಿ: 15 ವರ್ಷಗಳ ಕಾಲ ಶ-ವವನ್ನ ಮನೆಯಲ್ಲೇ ಇಟ್ಟುಕೊಂಡಿದ್ದ ವ್ಯಕ್ತಿ, ದೋಚಲು ಬಂದ ವ್ಯಕ್ತಿಯನ್ನೇ….

ಈತ ಅತ್ಯಂತ ವಿಕ್ಷಿಪ್ತ ವ್ಯಕ್ತಿ. ಏಕೆಂದರೆ ಈತ ವ್ಯಕ್ತಿಯೊಬ್ಬನನ್ನು ಕೊಂ-ದಿ-ದ್ದಷ್ಟೇ ಅಲ್ಲ, 15 ವರ್ಷಗಳ ಕಾಲ ಆ ಶ-ವ-ವನ್ನು ಮನೆಯಲ್ಲೇ ಇರಿಸಿಕೊಂಡಿದ್ದ. ಇಂಥದ್ದೊಂದು ಪ್ರಕರಣ ತಡವಾಗಿ ಬೆಳಕಿಗೆ ಬಂದು, ಮತ್ತೊಮ್ಮೆ ಸುದ್ದಿಯಾಗಿ ಹರಿದಾಡಲಾರಂಭಿಸಿದೆ.

ಅಷ್ಟಕ್ಕೂ ಇದು ನಡೆದಿದ್ದು ಆಸ್ಟ್ರೇಲಿಯಾದ ಸಿಡ್ನಿಯಲ್ಲಿ. ಅಲ್ಲಿನ ಬ್ರೂಸ್​ ರಾಬರ್ಟ್ಸ್ ಎಂಬಾತನ ಮನೆಗೆ ಸು-ಲಿ-ಗೆ-ಕೋ-ರ ಶ್ನೇನ್​ ಶ್ನೆಲ್​​ಮ್ಯಾನ್ ಎಂಬಾತ ನುಗ್ಗಿದ್ದು, ಆತನನ್ನು ಗುಂ-ಡಿ-ಟ್ಟು ಕೊಂ-ದಿ-ದ್ದ. ಮಾತ್ರವಲ್ಲ ಆತನ ಶ-ವ-ವನ್ನು ಮನೆಯಲ್ಲೇ ಮು-ಚ್ಚಿ-ಟ್ಟಿ-ದ್ದ. ಇನ್ನು ವಾಸನೆ ಬರಬಾರದು ಎಂಬ ಕಾರಣಕ್ಕೆ 70 ಏರ್​ ಫ್ರೆಷನರ್ ಬಾಟಲಿಗಳನ್ನು ಬಳಸಿದ್ದ.

ಅಂದಹಾಗೆ ಇದು 2002ರಲ್ಲಿ ನಡೆದಿದ್ದು, 2017ರಲ್ಲಿ ರಾಬರ್ಟ್​ ಮೃ-ತಪ-ಟ್ಟಾಗ ಈ ವಿಷಯ ಸ್ಥಳೀಯರಿಂದಾಗಿ ಬೆಳಕಿಗೆ ಬಂದಿದೆ. ಆತನ ಸಾ-ವಿ-ನ ಬಳಿಕ ಆತನಿದ್ದ ಮನೆ ಕ್ಲೀನ್​ ಮಾಡಲಿಕ್ಕೇ ಸಾಕಷ್ಟು ಸಮಯ ತೆಗೆದುಕೊಂಡಿದ್ದು, ಅಲ್ಲಿ ಡಜನ್​ಗೂ ಅಧಿಕ ಕೋ-ವಿ-ಗಳು ಪತ್ತೆಯಾಗಿವೆ. ಈ ಎಲ್ಲದರ ಕುರಿತು ವಿದೇಶಿ ಮಾಧ್ಯಮವೊಂದು ಗುರುವಾರ ಸುದ್ದಿ ಪ್ರಕಟಿಸಿದೆ.

Advertisement
Share this on...