ಅಮಿತಾಭ್ ಬಚ್ಚನ್ ಮುಚ್ಚಿಟ್ಟ ಆ ಒಂದು ಸತ್ಯವನ್ನ ಜನರಿಗೆ ತಿಳಿಸಿದ್ದರೆ ಲಕ್ಷಾಂತರ ಭಾರತೀಯರ ಪ್ರಾ-ಣ ಉಳಿಯುತ್ತಿತ್ತು.! ಏನದು ಗೊತ್ತಾ?

in Helath-Arogya/Kannada News/News/ಕನ್ನಡ ಮಾಹಿತಿ 2,121 views

ಸ್ನೇಹಿತರೇ, ನಿಮಗೆ ನಿನಪಿರಬಹುದು ನವೆಂಬರ್-ಡಿಸೆಂಬರ್ 2005 ರಲ್ಲಿ, ಅಮಿತಾಭ್ ಬಚ್ಚನ್ ಅವರ ದಿವಂಗತ ತಂದೆ ಹರಿವನ್ಶ್ ರೈ ಬಚ್ಚನ್ ಅವರ ಜನ್ಮದಿನದಂದು ಅಮಿತಾಭ್ ತಮ್ಮ ಕುಟುಂಬದೊಂದಿಗೆ ಉತ್ತರ ಪ್ರದೇಶಕ್ಕೆ ಹೋಗಿದ್ದರು. ಅವರು ಅಲ್ಲಿ ಒಂದು ಸಮಾರಂಭದಲ್ಲಿ ಪಾಲ್ಗೊಂಡರು ಆದರೆ ಹೊ-ಟ್ಟೆ-ನೋ-ವಿನ ನಂತರ ಅವರನ್ನು ಸೋಮವಾರ ಬೆಳಿಗ್ಗೆ 10‌.30 ಕ್ಕೆ ದೆಹಲಿಯ ಎಸ್ಕೋರ್ಟ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು ಮತ್ತು ನಮ್ಮ ದೇಶದ ಸಾರ್ವಕಾಲಿಕ ಶ್ರೇಷ್ಠ ಕಾಂಗ್ರೆಸ್ಸಿ ಮೀಡಿಯಾಗಳು ಅದನ್ನು 24 ಗಂಟೆಗಳ ಕಾಲ ತೋರಿಸಿತ್ತು ಮತ್ತು ಅದನ್ನು ರಾಷ್ಟ್ರೀಯ ಶೋಕಾಚರಣೆ ಎಂಬಂತೆ ಘೋಷಿಸಿ ಎಲ್ಲ ಜನರಿಗೆ ಅಮಿತಾಬ್ ಬಚ್ಚನ್ ತೀ-ವ್ರ ಅ-ನಾ-ರೋ-ಗ್ಯ-ದಿಂದ ಬಳಲುತ್ತಿದ್ದಾರೆ ಹಾಗಾಗಿ ಪ್ರತಿಯೊಬ್ಬರೂ ತಮ್ಮ ಕೆಲಸವನ್ನು ಬಿಟ್ಟು ಅವರ ಆರೋಗ್ಯಕ್ಕಾಗಿ ದೇವರಲ್ಲಿ ಪ್ರಾರ್ಥಿಸಬೇಕು ಎಂದು ಹೇಳಿದ್ದವು. ಪೂಜ್ಯ ರಾಜೀವ್ ದೀಕ್ಷಿತ್ ತಮ್ಮ ಉಪನ್ಯಾಸದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ – ಅಮಿತಾಬ್ ಬಚ್ಚನ್ ಒಬ್ಬ ಚಲನಚಿತ್ರ ನಟ, ಅವರು ಸ್ವಲ್ಪ ಸಮಯದ ಹಿಂದೆ ಅ-ನಾ-ರೋ-ಗ್ಯ-ಕ್ಕೆ ಒಳಗಾಗಿದ್ದರು ಮತ್ತು ಆಪರೇಷನ್‌ಗೆ ಒಳಗಾಗಿದ್ದರು ಮತ್ತು ಆ ಆಪರೇಷನ್ ಇಡೀ 9 ಗಂಟೆಗಳ ಕಾಲ ನಡೆದಿತ್ತು. ಅಮಿತಾಭ್‌ಗೆ ಕೊಲಾಯಿಡಿಸ್ ಎಂಬ ಕ-ರು-ಳಿ-ನ ಕೊ-ಳೆ-ಯು-ವ ಕಾಯಿಲೆಯಾಗಿತ್ತು. ಅದಕ್ಕಾಗೇ ವೈದ್ಯರು ಶ-ಸ್ತ್ರ-ಚಿ-ಕಿ-ತ್ಸೆ ನಡೆಸಿದ್ದರು. ಆಗ ನಾನು ವೈದ್ಯರಿಗೆ, ನೀವು 9 ಗಂಟೆಗಳ ಕಾಲ ಯಾವ ಶ-ಸ್ತ್ರ-ಚಿ-ಕಿ-ತ್ಸೆ ಮಾಡಿದ್ದೀರಿ?? ಎಂದು ಕೇಳಿದ್ದೆ‌.

Advertisement

ಎಲ್ಲ ವಿಷಯಗಳನ್ನೂ ಬರೆಯಲು ಸಾಧ್ಯವಾಗುವುದಿಲ್ಲ ಈ ವಿಡಿಯೋ ಒಮ್ಮೆ ನೋಡಿ..

ಆಗ ಡಾ. ಉತ್ತರಿಸುತ್ತ ಅವರ ದೊಡ್ಡ ಕ-ರು-ಳು ಕೊ-ಳೆ-ತು ಹೋಗಿದೆ, ಅದನ್ನು ಆ ಜಾಗದಿಂದ ಕ-ತ್ತ-ರಿ-ಸಬೇಕಾಗಿತ್ತು ಎಂದರು, ಆಗ ನಾನು (ರಾಜೀವ್ ದಿಕ್ಷಿತ್) ಇದನ್ನ ನೀವು ಕ-ತ್ತ-ರಿ-ಸೋಕೆ 9 ಗಂಟೆಗಳ ಕಾಲ ಯಾಕೆ ಬೇಕಾಯ್ತು? ಎಂದೆ. ಆಗ ಉತ್ತರಿಸಿದ ಅವರು, “ಅದನ್ನ ತೆಗೆಯದಿದ್ದರೆ ಅವರು ಸಾ-ಯು-ತ್ತಿ-ದ್ದರು” ಎಂದರು.

ಆಗ ಮುಂದೆ ರಾಜೀವ್ ಭಾಯ್ ಜಿ ಜನರಿಗೆ “ಹಸುವಿನ ಮಾಂ-ಸ (BE’EF), ಹಂ-ದಿ ಮಾಂ-ಸ (PO’RK), ಕೆಂಪು ಮಾಂ-ಸ (RED MEAT), ಆಲ್ಕೋಹಾಲ್, ಸಿಗರೇಟ್, ಗುಟ್ಖಾ, ಪಿಜ್ಜಾ, ಬರ್ಗರ್ಸ್, ಹಾಟ್-ಡಾಗ್, ಮ್ಯಾಗಿ ಇವುಗಳನ್ನೆಲ್ಲಾ ಜನ ತಿನ್ನುತ್ತಾರೆ ಅವರ ಕ-ರು-ಳು ಮಾತ್ರ ಕೊ-ಳೆ-ಯುತ್ತೆ ಆದರೆ ಇದ್ಯಾವುದೂ ತಿನ್ನದವರದ್ದು ಕೊ-ಳೆ-ಯು-ವುದಿಲ್ಲ. ಅಮಿತಾಭ್ ಬಚ್ಚನ್ ಅಂತೂ ಇವ್ಯಾವುದನ್ನೂ ಮಾಡಲ್ಲ. ಹಾಗಾದರೆ ಅವರ ಕ-ರು-ಳು ಕೊ-ಳೆ-ತ-ದ್ದಾದರೂ ಯಾಕೆ ಎಂಷು ಡಾಕ್ಟರ್ ಗೆ ಪ್ರಶ್ನಿಸಿದೆ.

ಆಗ ಡಾಕ್ಟರ್ ಉತ್ತರಿಸುತ್ತ, “ಅವರು ಪೆಪ್ಸಿ ಹಾಗು ಕೋಕೋ ಕೋಲಾ ದಂತಹ ಕೋಲ್ಡ್ ಡ್ರಿಂಕ್ಸ್ ಕುಡೀತಿದ್ರು, ಅದನ್ನ ಅವರು ಹತ್ತು ವರ್ಷಗಳಿಂದ ಕುಡೀತಿದಾರೆ. ಇದರಿಂದಲೂ ಕ-ರ-ಳು ಕೊ-ಳೆ-ತಿ-ವೆ” ಎಂದರು. ಆಗ ನಾನು ಡಾಕ್ಟರ್‌ಗೆ, “ನೀವು ಅಮಿತಾಭ್ ಬಚ್ಚನ್ ಗೆ ಈ ವಿಷಯ ತಿಳಿಸಿದಿರ?” ಎಂದೆ. ಡಾ. ಹಾಂ ತಿಳಿಸಿದೆ ಎಂದರು, ನೀವು ಹಾಗೆ ಹೇಳಿದಾಗ ಅವರ ರಿಯಾಕ್ಷನ್ ಹೇಗಿತ್ತು ಎಂದು ಕೇಳಿದೆ. ಆಗ ಉತ್ತರಿಸಿದ ಡಾಕ್ಟರ್, “ಅಮಿತಾಭ್ ಬಚ್ಚನ್ ಇನ್ನುಮುಂದೆ ಪೆಪ್ಸಿ ಕೋಕೋ ಕೋಲಾ ಜಾಹೀರಾತುಗಳಲ್ಲಿ ನಟಿಸೋದನ್ನ‌ ನಿಲ್ಲಿಸಿಬಿಟ್ಟರು. ಮೊದಲಂತೂ ಅವರು ಈ ಜಾಹೀರಾತುಗಳಲ್ಲಿ ಬಹಳಷ್ಟು ಬಾರಿ ನಟಿಸಿದ್ದಾರೆ” ಎಂದರು.  (ಈಗಲೂ ಅಮಿತಾಭ್ ಬಚ್ಚನ್ ಆ ಜಾಹೀರಾತುಗಳಲ್ಲಿ ನಟಿಸುತ್ತಿಲ್ಲ. ಬೇಕಿದ್ದರೆ ನೀವು ಗಮನಿಸಿ ನೋಡಿ ಅಥವ ಗೂಗಲ್ ಮಾಡಿ ನೋಡಿ)

ಸಭೆಯಲ್ಲಿ ಮುಂದೆ ಮಾತನಾಡಿದ ರಾಜೀವ್ ಜೀ, “ಈ ವಿಷಯ ನನಗೆ ಕನ್ಫರ್ಮ್ ಆದ ಕೂಡಲೇ ನಾನು ಅಮಿತಾಭ್ ಬಚ್ಚನ್ ರವರಿಗೆ E-Mail ಕಳಿಸಿ ಇದು ನಿಜವೇ ಅಂತ ಕೇಳಿದಾಗ Yes It is All True ಇದೆಲ್ಲಾ ಸತ್ಯ. ಪೆಪ್ಸಿ ಕೋಕ್ ಕುಡಿದಿದ್ದರಿಂದ ತನ್ನ ಕ-ರು-ಳು-ಗಳು ಕೊ-ಳೆ-ತು ಹೋಗಿದ್ದವು, ಅದಾದ ಬಳಿಕ ಕೊ-ಳೆ-ತ ಭಾಗವನ್ನೆಲ್ಲಾ ಕ-ತ್ತ-ರಿ-ಸಿ ಹಾಕಲಾಯಿತು” ಎಂದು ಉತ್ತರಿಸಿದರು.

ಆಗ ನಾನು ಅಮಿತಾಭ್ ಗೆ “ನೀವು ಇದನ್ನೆಲ್ಲಾ ಎಲ್ಲಾ ಟಿವಿ/ಮೀಡಿಯಾಗಳೆದುರು ಹೇಳಿಬಿಡಿ ಹಾಗು ನಿಮ್ಮನ್ನ ಆಪರೇಷನ್ ಮಾಡಿದ ಡಾಕ್ಟರ್‌ನ್ನ ಕೂರಿಸಿಕೊಳ್ಳಿ, ಅವರೇ ನೀವು 10 ವರ್ಷಗಳ ಕಾಲ ಕೋಕ್ ಕುಡಿದಿದ್ದರಿಂದ ನಿಮ್ಮ‌ಕೊ-ಳೆ-ತ ಕ-ರು-ಳಿ-ನ ಕೆಲ ಭಾಗವನ್ನ ತೆಗೆದುಹಾಕಲಾಯಿತಂತ ಎಲ್ಲ ವಿಷಯಗಳನ್ನ ತಿಳಿಸುತ್ತಾರೆ” ಎಂದೆ. ಆಗ ಅಮಿತಾಭ್ ಉತ್ತರಿಸುತ್ತ, “ಈ ಕೆಲಸ ನಾನು ಮಾಡಲು ಸಾಧ್ಯವಿಲ್ಲ” ಎಂದರು, ಆಗ ನಾನು, “ಇದರ ಮೇಲೆ ನೀವು 3 ಗಂಟೆಗಳ ಒಂದು ಫೀಚರ್ ಫಿಲಂ ಮಾಡಿ ಹೇಗೆ ಪೆಪ್ಸಿ-ಕೋಕ್ ನಿಂದ ಹೇಗೆ ಕ-ರು-ಳು ಕೊ-ಳೆ-ಯು-ತ್ತ-ವಂತಲಾದರೂ ಹೇಳಿ” ಎಂದೆ. ಆದಕ್ಕೂ ಅವರು, “ಇದೂ ಕೂಡ ಮಾಡೋಕೆ ಸಾಧ್ಯವಿಲ್ಲ” ಎಂದರು. ಅದಕ್ಕೆ ನಾನು “ಯಾಕೆ? ನಿಮಗೇನು ಸಮಸ್ಯೆ?” ಎಂದು ಕೇಳಿದೆ.

ಆಗ ಉತ್ತರಿಸಿದ ಅಮಿತಾಭ್, “ನಾನು ಕೋಲ್ಡ್ ಡ್ರಿಂಕ್ ಕಂಪನಿಗಳಿಂದ 100 ಕೋಟಿ ರೂಪಾಯಿಗಳನ್ನು ಪಡೆದಿದ್ದೇನೆ ಮತ್ತು ನಾನು ಹಣವನ್ನು ತೆಗೆದುಕೊಂಡಾಗ, ಈ ಎರಡೂ ಅಮೇರಿಕನ್ ಕಂಪನಿಗಳು ಪೆಪ್ಸಿ, ಕೋಕ್ ಭಾರತದಲ್ಲಿರುವವರೆಗೂ ಅವರ ವಿ-ರು-ದ್ಧ ಒಂದೇ ಒಂದು ಮಾತನ್ನೂ ಮಾತನಾಡಬಾರದೆಂದು ಹೇಳಿತ್ತು ನಾನು ಆ ಅಗ್ರಿಮೆಂಟ್ ಗೆ ಸಹಿ ಹಾಕಿದ್ದೆ. ಈಗ ನಾನು ಅವರ ವಿ-ರು-ದ್ಧ ಈ ವಿಷಯದ ಬಗ್ಗೆ ಹೇಳಿದರೆ, ಅವರು ನನ್ನ ಮೇಲೆ 500 ಕೋಟಿ ಕೇ-ಸ್ ಹಾಕುತ್ತಾರೆ. ನಾನು 500 ಕೋಟಿ ಹಣ ನೀಡಬೇಕಾಗುತ್ತದೆ ಮತ್ತು ನನ್ನ ಬಳಿ ಅಷ್ಟೊಂದು ಹಣವಿಲ್ಲ, ನಾನು ಭಿ-ಕ್ಷು-ಕ- ನಾಗಿಬಿಡುತ್ತೇನೆ (ನೆನಪಿರಲಿ ಈ ಘಟನೆ ನಡೆದಿದ್ದು 2005 ರಲ್ಲಿ). ಹಾಗಾಗಿ ನಾನು ಕಂಪೆನಿಗಳ ವಿರುದ್ಧ ಹೋಗೋಕೆ ಸಾಧ್ಯವಿಲ್ಲ” ಎಂದರು. ಆಗ ನಾನು, “ಈ ಬಗ್ಗೆ ನಾನು ಹೇಳಲಾ?” ಎಂದೆ. ಆಗ ಅವರು “ನೀವು ಹೇಳಿ” ಎಂದರು. ಆಗ ನಾನು “ನಿಮ್ಮ ಹೆಸರನ್ನ ಉಲ್ಲೇಖಿಸಿ ಹೇಳಲೇ?” ಎಂದಾಗ ಅವರು, “ನನ್ನ ಹೆಸರನ್ನ ಉಲ್ಲೇಖಿಸಿ ಹೇಳಿದರೆ ಅದರಿಂದ ಜನರಿಗೆ ಒಳ್ಳೆಯದಾಗುತ್ತೆ, ಅಮಿತಾಭ್ ಬಚ್ಚನ್ ಕೋಲ್ಡ್ ಡ್ರಿಂಕ್ ಕುಡಿದಿದ್ದರಿಂದ ಹೀಗೆಲ್ಲಾ ಆಯ್ತು ಅಂತ ಹೇಳೊದಾದರೆ ನನ್ನ ಹೆಸರನ್ನ ಉಲ್ಲೇಖಿಸಿಯೇ ಹೇಳಿ” ಅಂದರು.

ಸಭೆಯನ್ನುದ್ದೇಶಿ ಮಾತನಾಡುತ್ತ ರಾಜೀವ್ ಭಾಯಿ, “ಈಗ ನೀವೇ ನೋಡಿ ಪೆಪ್ಸಿ-ಕೊಕೋ ಕೊಲಾ ನಂತಹ ಕೋಲ್ಡ್ ಡ್ರಿಂಕ್ಸ್ ಗಳು ಎಷ್ಟು ಮಾ-ರ-ಕ-ವಂತ ಅರ್ಥವಾಯಿತಾ? ಅದ್ದರಿಂದ ಅಪ್ಪಿತಪ್ಪಿಯೂ ಸೇವಿಸಬೇಡಿ. ನಿಮ್ಮ ಮನೆಗೆ ಅತಿಥಿಗಳು ಬಂದರೆ ಅವರಿಗೂ ಇದನ್ನ ಕುಡಿಸಬೇಡಿ, ನಮ್ಮ ಸಂಸ್ಕೃತಿ ಅತಿಥಿ ದೇವೋಭವ ಅಂತ ಹೇಳಿಕೊಡುತ್ತೆ. ಅತಿಥಿಗಳು ದೇವರ ಸಮಾನ ಹಾಗಾಗಿ ನೀವು ಟಾ-ಯ್ಲೆ-ಟ್ ಕ್ಲೀನ್ ಮಾಡುವ ಪಾನೀಯವನ್ನ ಅವರಿಗೆ ಕುಡಿಸಲು ಸಾಧ್ಯವಿಲ್ಲ. ನೆನಪಿನಲ್ಲಿಟ್ಟುಕೊಳ್ಳಿ” ಎಂದು ಸಭೆಯಲ್ಲಿದ್ದ ಜನರಿಗೆ ಹೇಳಿದ್ದರು. ಈ ಬಗ್ಗೆ ನಿಮ್ಮ ಅಭಿಪ್ರಾಯಗಳೇನು‌ ಅನ್ನೋದನ್ನ ತಪ್ಪದೆ ತಿಳಿಸಿ ಸ್ನೇಹಿತರೆ

– Vinod Hindu Nationalist

Advertisement
Share this on...