VIDEO| 2 ವರ್ಷದ ಮಗುವನ್ನ ಚಲಿಸುತ್ತಿರುವ ರೈಲಿನೆದುರು ಎ ಸೆ ದ ಬಾಲಕ: ಬಳಿಕ ನಡೆದ್ದೇ ಪವಾಡ, ವಿಡಿಯೋ ನೋಡಿ

in Kannada News/News 247 views

ಆಗ್ರಾ: ಉತ್ತರ ಪ್ರದೇಶದ ಅ ಘಾ ತ ಕಾರಿ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಗೂಡ್ಸ್ ರೈಲಿನ ಮುಂದೆ ಎರಡು ವರ್ಷದ ಮುಗ್ಧ ಮಗುವನ್ನು ಎ ಸೆ ಯಲಾಯಿತು. ಆಗ ಆ ಮುಗ್ಧ ಮಗು ರೈಲಿನ ಎಂಜಿನ್ ಮತ್ತು ಚಕ್ರಗಳ ನಡುವೆ ಸಿ ಲು ಕಿ ಕೊಂಡಿತು. ಆ ಮಗುವಿನ ಅದೃಷ್ಟ ಚೆನ್ನಾಗಿತ್ತು ಪಾಪ ಆ ಮಗುವನ್ನ ಟ್ರೇನ್ ಪೈಲಟ್ ಸುರಕ್ಷಿತವಾಗಿ ಉಳಿಸಿಕೊಂಡಿದ್ದಾನೆ.

Advertisement

ಪೈಲಟ್‌ನ ಚಾಣಾಕ್ಷತನದಿಂದ ಬದುಕುಳಿದ ಮಗು

ವಾಸ್ತವವಾಗಿ, ಈ ಭೀ ಕ ರ ಘಟನೆ ಕಳೆದ ವರ್ಷ ಆಗ್ರಾ ನಗರದ ಬಳಿ ಸಂಭವಿಸಿದೆ. ಈಗ ಈ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ. ಅಲ್ಲಿ ಒಬ್ಬ ಬಾಲಕ ಅಮಾಯಕ ಮಗುವನ್ನು ಗೂಡ್ಸ್ ರೈಲಿನ ಮುಂದೆ ಎ ಸೆ ದು ಹೋಗಿದ್ದ. ಮಗು ಎಂಜಿನ್‌ನ ಮಧ್ಯದಲ್ಲಿ ಸಿ ಲು ಕಿ ಕೊಂಡು ಅಳಲು ಪ್ರಾರಂಭಿಸಿತು. ಗೂಡ್ಸ್ ರೈಲಿನ ಲೊಕೊ ಪೈಲಟ್ ಮತ್ತು ಕೋ ಪೈಲಟ್‌ನ ಸಮಯಪ್ರಜ್ಞೆ ಹಾಗು ಚಾಣಾಕ್ಷತನದಿಂದ ಮಗುವನ್ನು ಜೀ ವಂ ತ ವಾಗಿ ಉಳಿಸಿ ತಾಯಿಗೆ ಒಪ್ಪಿಸಿದರು.

ವಿಡಿಯೋ ನೋಡಿ

ಅಧಿಕಾರಿಗೆ ಪತ್ರ ಬರೆದ ಲೋಕೋ ಪೈಲಟ್

ಈ ಘಟನೆಯ ಬಗ್ಗೆ ಲೊಕೊ ಪೈಲಟ್ ದಿವಾನ್ ಸಿಂಗ್ ತಮ್ಮ ಅಧಿಕಾರಿಗೆ ಪತ್ರ ಬರೆದಿದ್ದಾರೆ. ಸೆಪ್ಟೆಂಬರ್ 21 ರಂದು, ವಲ್ಲಭಢ್ ನಿಲ್ದಾಣದಿಂದ ರೈಲು ಸಂಖ್ಯೆ E/BOX ಹೊರಟಾಗ, 14-15 ವರ್ಷದ ಬಾಲಕನು ಒಂದರಿಂದ ಒಂದೂವರೆ ವರ್ಷದ ವಯಸ್ಸಿನ ಮಗುವನ್ನು ವಲ್ಲಭಗಢ್ ಅಡ್ವಾನ್ಸ್ ಸ್ಟಾರ್ಟರ್‌ಗೆ ಕರೆತಂದು ಮಧ್ಯದ ಟ್ರ್ಯಾಕ್‌ನಲ್ಲಿ ಚಲಿಸುತ್ತಿದ್ದ ರೈಲಿನ ಮುಂದೆ ಎ ಸೆ ದ‌ ನು. ಆಗ ಮಗು ಎಂಜಿನ್‌ನ ಮಧ್ಯದಲ್ಲಿ ಸಿ ಲು ಕಿ ಕೊಂಡಿತು. ನಾವು ನಡುದಾರಿಯಲ್ಲೇ ರೈಲು ನಿಲ್ಲಿಸಿದಾಗ ಮಗು ಕೆಳಗೆ ಹೋಗಿ ಅಳುತ್ತಿತ್ತು. ನಾವು ಮಗುವನ್ನ ಹೊರಗೆ ತೆಗೆದು ಬಳಿಕ ಅದನ್ನ ಆಕೆಯ ತಾಯಿಗೆ ಒಪ್ಪಿಸಿದೆವು ಎಂದು ತಮ್ಮ ಮೇಲಾಧಿಕಾರಿಗೆ ಪತ್ರ ಬರೆದು ಈ ಮಾಹಿತಿ ತಿಳಿಸಿದ್ದಾರೆ.

ಇದನ್ನೂ ಓದಿ: 

ರೈಲಿನ ಬೋಗಿಗಳ ಹಿಂದೆ X ಎಂಬ ಚಿಹ್ನೆ ಬರೆಯುವುದಾದರೂ ಯಾಕೆ? ಏನಿದರ ಹಿಂದಿ‌ನ ಅರ್ಥ?

why is the sign of ‘X’ on the last train of the train: ಬಹುತೇಕ ಭಾರತದ ಎಲ್ಲರೂ ಭಾರತೀಯ ರೈಲಿನಲ್ಲಿ ಪ್ರಯಾಣಿಸಿಯೇ ಇರುತ್ತೀರ ಹಾಗು ಹಲವಾರು ಬಾರಿ ರೈಲುಗಳಲ್ಲಿ ಜನ ಒಂದಿಲ್ಲೊಂದು ಚಿಹ್ನೆ (sign) ಗಳನ್ನ ನೋಡಿಯೇ ಇರುತ್ತೀರ ಹಾಗು ಸಾಮಾನ್ಯ ಜನರಿಗೆ ಅವುಗಳ ಅರ್ಥವೇನು ಅಂತ ಯೋಚಿಸುವ ಹಾಗೆ ಮಾಡಿರುತ್ತದೆ. ಅಂಥದ್ರಲ್ಲಿ ಹಲವಾರು ಬಾರಿ ಪ್ಲ್ಯಾಟಫಾರಂ ನಲ್ಲಿ ನಿಂತ ನಾಗರಿಕರ ಎದುರು ಟ್ರೇನ್ ಪಾಸ್ ಆದಾಗ ರೈಲಿನ ಕೊನೆಯ ಬೋಗಿಯ ಹಿಂದೆ ಒಬ್ಬ ಮನುಷ್ಯ ನಿಂತಿರುತ್ತಾನೆ. ಆದರೆ ಆ ಮನುಷ್ಯ ಯಾಕೆ ನಿಂತಿರುತ್ತಾನೆ ಎಂದು ನೀವು ಯೋಚಿಸಿರುತ್ತೀರ.

ಅಷ್ಟಕ್ಕೂ ರೈಲಿನ ಕೊನೆಯ ಬೋಗಿಯ ಹಿಂದೆ X ಎಂಬ ಚಿಹ್ನೆಯನ್ನ ಯಾಕೆ ಬರೆದಿರಲಾಗುತ್ತೆ? ಈ ಪ್ರಶ್ನೆ ನಿಮ್ಮಲ್ಲೂ ಒಂದಿಲ್ಲೊಂದು ಬಾರಿ ಉದ್ಭವಿಸಿರುತ್ತದೆ. ಬನ್ನಿ ಹಾಗಿದ್ದರೆ ನಿಮ್ಮ ಈ ಪ್ರಶ್ನೆಗೆ ಉತ್ತರವನ್ನ ನಾವು ತಿಳಿಸುತ್ತೇವೆ

ನಿಮ್ಮ ಮಾಹಿತಿಗಾಗಿ ತಿಳಿಸಬಯಸುವ ವಿಷಯವೇನೆಂದರೆ ಯಾವ ಪ್ಯಾಸೆಂಜರ್ ಟ್ರೇನ್ ರಾತ್ರಿ ಸಮಯದಲ್ಲಿ ಚಲಿಸುತ್ತೋ ಅದರ ಹಿಂದೆ ಬಿಳಿ ಅಥವ ಹಳದಿ ಬಣ್ಣದ ಈ ಗುರುತು ಇರುತ್ತದೆ. ಈ ಚಿಹ್ನೆ ರೈಲಿನ ಬೋಗಿಯ ಹಿಂದೆ ಹಾಕುವುದು ಅತ್ಯವಶ್ಯಕವಾಗಿದೆ. ಈ ನಿಯಮ ಭಾರತೀಯ ರೇಲ್ವೇ ಕಡೆಯಿಂದ ಮಾಡಲಾಗಿದೆ. ಇದರ ಜೊತೆಗೆ ನೀವು ಹಲವಾರು ಟ್ರೇನ್‌ ಗಳ ಮೇಲೆ LV ಅಂತ ಬರೆದಿರೋದನ್ನೂ ನೋಡಿರುತ್ತೀರ, ಜೊತೆಗೆ ರೈಲಿನ ಹಿಂದೆ ಕೆಂಪು ಬಣ್ಣದ ಲೈಟ್ ಬ್ಲಿಂಕ್ ಕೂಡ ಆಗುತ್ತಿರುತ್ತದೆ.

ವಾಸ್ತವವಾಗಿ, ರೈಲಿನ ಕೊನೆಯ ಬೋಗಿಯಲ್ಲಿ LV ಬರೆಯುವ ಅರ್ಥವೇನೆಂದರೆ ಅದು ಲಾಸ್ಟ್ ವೆಹಿಕಲ್ (Last Vehicle) ಅಂದರೆ ಕೊನೆಯ ವಾಹನ ಎಂಬುದಾಗಿದೆ. ಇದನ್ನು ಯಾವಾಗಲೂ X ಮಾರ್ಕ್‌ನೊಂದಿಗೆ ಬರೆಯಲಾಗುತ್ತದೆ, ಇದರ ಮೂಲಕ ರೇಲ್ವೆ ನೌಕರರಿಗೆ ಇದು ರೈಲಿನ ಕೊನೆಯ ಬೋಗಿ ಎಂಬ ಮಾಹಿತಿಯನ್ನ ನೀಡಲಾಗುತ್ತದೆ. ರೈಲಿನ ಹಿಂಭಾಗದಲ್ಲಿ ಯಾವುದೇ ಗುರುತು ಇಲ್ಲದಿದ್ದರೆ, ರೈಲು ತುರ್ತು ಪರಿಸ್ಥಿತಿಯಲ್ಲಿದೆ ಎಂದು ಅರ್ಥ.

ಮತ್ತೊಂದೆಡೆ, ಅದರೊಂದಿಗೆ ರೈಲಿನ ಹಿಂದೆ ಚಲಿಸುವ ಕೆಂಪು ದೀಪವು ರೈಲ್ವೆ ಟ್ರ್ಯಾಕ್‌ನಲ್ಲಿ ಕೆಲಸ ಮಾಡುವ ಕಾರ್ಮಿಕರಿಗಾಗಿರುತ್ತದೆ, ಈ ಬೆಳಕು ಆ ಜನರು ಕೆಲಸ ಮಾಡುವ ಸ್ಥಳದಿಂದ ರೈಲು ಹೊರಟುಹೋಗಿದೆ ಎಂದು ಹೇಳುತ್ತದೆ‌. ಇದಲ್ಲದೆ, ಈ ಬೆಳಕು ಕೆಟ್ಟ ವಾತಾವರಣದಲ್ಲೂ ನೌಕರರ ಗಮನವನ್ನೂ ಸೆಳೆಯುತ್ತದೆ!

Advertisement
Share this on...