Author

kannadanews123 - page 16

kannadanews123 has 1925 articles published.

ರಾಮಮಂದಿರಕ್ಕೆ ಬರದ ನೆಹರೂ-ಗಾಂಧಿ ಕುಟುಂಬದ ಮೂರೂ ತಲೆಮಾರುಗಳು ಅಫ್ಘಾನಿಸ್ತಾನದಲ್ಲಿರೋ ಬಾಬರ್ ಸಮಾಧಿಗೆ ಭೇಟಿ ನೀಡಿದ್ದಾರೆ‌. ಇಲ್ಲಿದೆ ಸಂಪೂರ್ಣ ಮಾಹಿತಿ

in Uncategorized 137 views

ಜನವರಿ 22 ರಂದು ಅಯೋಧ್ಯೆಯ ರಾಮಮಂದಿರದಲ್ಲಿ (Ram mandir) ರಾಮಲಲ್ಲಾ ಪ್ರತಿಷ್ಠಾಪನೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಆಹ್ವಾನವನ್ನು ನಿರಾಕರಿಸಿದ ಕಾಂಗ್ರೆಸ್ (Congress) ವಿರುದ್ಧ ಬಿಜೆಪಿ ನಾಯಕರು ವಾಗ್ದಾಳಿ ನಡೆಸುತ್ತಲೇ ಇದ್ದಾರೆ. ಇದೆಲ್ಲದರ ನಡುವೆ ಇಂದು (ಗುರುವಾರ) ಬಿಜೆಪಿ ನಾಯಕರು ಅಫ್ಘಾನಿಸ್ತಾನದ ಬಾಬರ್ ಸಮಾಧಿ ಬಳಿ ರಾಹುಲ್ ಗಾಂಧಿ (Rahul Gandhi) ನಿಂತಿರುವ ಹಳೇ ಫೋಟೊ ಶೇರ್ ಮಾಡಿದ್ದು, ಗಾಂಧಿಗಳ ಮೂರು ತಲೆಮಾರಿನವರು ಆ ಸ್ಥಳಕ್ಕೆ ಭೇಟಿ ನೀಡಿದ್ದು ಅವರ ದ್ವೇಷ ಹಿಂದೂಗಳಿಗೆ ಮಾತ್ರ ಮೀಸಲಾಗಿದೆ ಎಂದಿದ್ದಾರೆ. ಅಸ್ಸಾಂ ಮುಖ್ಯಮಂತ್ರಿ…

Keep Reading

“ರಾಮಮಂದಿರ, ಮಂತ್ರಾಕ್ಷತೆ ಕೊಟ್ಟವರಿಗೆ ಮತ ಹಾಕಬೇಕಾ? ಅಥವ ಮಹಿಳೆಯರಿಗೆ 2 ಸಾವಿರ ಕೊಟ್ಟೋರಿಗೆ ಮತ ಹಾಕಬೇಕಾ? ಜನ ತೀರ್ಮಾನ ಮಾಡ್ತಾರೆ”: ಹೆಚ್.ಸಿ ಬಾಲಕೃಷ್ಣ, ಕಾಂಗ್ರೆಸ್ ಶಾಸಕ

in Uncategorized 43 views

ರಾಮನಗರ: ಅಯೋಧ್ಯೆಯಲ್ಲಿ ರಾಮ ಮಂದಿರ ಇನ್ನೂ ಪೂರ್ಣ ಪ್ರಮಾಣದಲ್ಲಿ ನಿರ್ಮಾಣವಾಗಿಲ್ಲ. ಆಗಲೇ ರಾಜಕೀಯ ಉದ್ದೇಶಕ್ಕೆ ಉದ್ಘಾಟನೆ ಮಡಲು ಹೊರಟಿದ್ದಾರೆ. ಈ ರಾಜಕೀಯ ಕಾರ್ಯಕ್ರಮಕ್ಕೆ ನಾವು ಹೋಗಬೇಕಾ? ಎಂದು ಮಾಗಡಿ ಕಾಂಗ್ರೆಸ್ ಶಾಸಕ ಹೆಚ್.ಸಿ.ಬಾಲಕೃಷ್ಣ ಪ್ರಶ್ನಿಸಿದ್ದಾರೆ. ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಬಾಲಕೃಷ್ಣ, ರಾಮ ಮಂದಿರ ರಾಜಕೀಯ ಸ್ವತ್ತಲ್ಲ. ಆದರೆ ಬಿಜೆಪಿಯವರು ಇದನ್ನು ರಾಜಕೀಯಕ್ಕೆ ಬಳಿಸಿಕೊಳ್ಳುತ್ತಿದ್ದಾರೆ. ಮನೆ ಮನೆಗೆ ಹೋಗಿ ಮಂತ್ರಾಕ್ಷತೆ ಕೊಡುತ್ತಿದ್ದಾರೆ. ನಾವು ಗೃಹಲಕ್ಷ್ಮೀ ಯೋಜನೆಯಡಿ ಎರಡು ಸಾವಿರ ರೂಪಾಯಿ ಕೊಡುತ್ತಿದ್ದೇವೆ. ಮಂತ್ರಾಕ್ಷತೆ ಕೊಟ್ಟವರಿಗೆ ಮತ ಹಾಗಬೇಕಾ…

Keep Reading

“ಹೈಕಮಾಂಡ್ ಹೇಳದ್ರೆ ಮಾತ್ರ ನಾವು ರಾಮಮಂದಿರಕ್ಕೆ ಹೋಗ್ತೀವಿ, ಇಲ್ಲಾಂದ್ರೆ ಇಲ್ಲ”: ಡಾ.ಜಿ ಪರಮೇಶ್ವರ್, ಗೃಹಸಚಿವ

in Uncategorized 36 views

ಬೆಂಗಳೂರು: ಹೈಕಮಾಂಡ್‌ನವರು ಹೇಳಿದ್ರೆ ಮಾತ್ರ ಜನವರಿ 22ರ ನಂತರವೂ ರಾಮ ಮಂದಿರಕ್ಕೆ ಹೋಗುತ್ತೇನೆ ಎಂದು ಗೃಹ ಸಚಿವ ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ. ಜನವರಿ 22 ನಂತರ ರಾಮ ಮಂದಿರಕ್ಕೆ ಹೋಗುತ್ತೇನೆ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ‌ಪ್ರತಿಕ್ರಿಯೆ ನೀಡಿದ ಅವರು, ಸಿದ್ದರಾಮಯ್ಯ ಅವರ ಹೇಳಿಕೆ ಬಗ್ಗೆ ನನಗೇನು ಗೊತ್ತಿಲ್ಲ. ಸರ್ಕಾರದ ಹಂತದಲ್ಲಿ ಈ ಬಗ್ಗೆ ಚರ್ಚೆ ನಡೆದಿಲ್ಲ. ಹೈಕಮಾಂಡ್ ಈಗಾಗಲೇ ರಾಮಮಂದಿರ ಕಾರ್ಯಕ್ರಮಕ್ಕೆ ಹೋಗಬಾರದು ಎಂಬ ನಿಲುವು ತೆಗೆದುಕೊಂಡಿದೆ. ಒಂದು ವೇಳೆ ಜನವರಿ 22 ನಂತರ ಹೋಗುವ ಬಗ್ಗೆ…

Keep Reading

“ಆಹ್ವಾನ ಸಿಕ್ಕಿದೆ ಅಂತ ರಾಮಮಂದಿರಕ್ಕೆ ಹೋಗಲೇಬೇಕಾ? ಮಂದಿರ, ಮಸೀದಿ, ಚರ್ಚ್‌ಗೆ ಯಾವಾಗ ಬೇಕಾದರೂ ಹೋಗಬಹುದು”: ಮಲ್ಲಿಕಾರ್ಜುನ್ ಖರ್ಗೆ

in Uncategorized 248 views

ಆಹ್ವಾನ ಸಿಕ್ಕಿದ ನಂತರವೇ ಒಬ್ಬರು ದೇವರ ದೇವಸ್ಥಾನಕ್ಕೆ ಹೋಗುತ್ತಾರೆಯೇ? ಎಂಬುದು ಮೊದಲ ಪ್ರಶ್ನೆ ಅದು ದೇವಸ್ಥಾನ, ಚರ್ಚ್ ಅಥವಾ ಮಸೀದಿಯಾಗಿರಲಿ, ನಾವು ಅಲ್ಲಿಗೆ ಹೋಗಲು ಆಹ್ವಾನ ಬೇಕೆ? ಯಾವ ದಿನಾಂಕ ಮತ್ತು ಯಾವ ವರ್ಗದ ಜನರು ಹೋಗಬೇಕೆಂದು ಯಾರು ನಿರ್ಧರಿಸುತ್ತಾರೆ? ರಾಜಕೀಯ ಪಕ್ಷವು ನಿರ್ಧರಿಸುತ್ತದೆಯೇ? ಎಂದು ಕಾಂಗ್ರೆಸ್ ನಾಯಕ ಕೇಳಿದ್ದಾರೆ. ದೆಹಲಿ: ಜನವರಿ 22 ರಂದು ನಡೆಯಲಿರುವ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮವನ್ನು ಕಾಂಗ್ರೆಸ್ ಬಹಿಷ್ಕರಿಸುವ ವಿವಾದವು ಬಿಜೆಪಿಯ ಪಿತೂರಿಯೇ ಹೊರತು ಬೇರೇನೂ ಅಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ…

Keep Reading

ಕೊನೆಗೂ ಮಾತನಾಡಲಿದ್ದಾರೆ ರಾಮ ಮಂದಿರ ನಿರ್ಮಾಣವಾಗುವವರೆಗೂ 40 ವರ್ಷಗಳಿಂದ ಚಪ್ಪಲಿ ಹಾಕದೇ ಮೌನ ವೃತ ಆಚರಿಸಿದ್ದ ಮೌನಿ ಬಾಬಾ

in Uncategorized 1,761 views

ದಶಕಗಳ ಕನಸು ಅಂತೂ ನನಸಾಗುವ ಸಮಯ ಬಂದೇ ಬಿಟ್ಟಿದೆ. ಅಂತೂ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಿದೆ. ಶ್ರೀರಾಮನ ವಿಗ್ರಹ ಪ್ರತಿಷ್ಠಾಪನೆಯಾಗುವವರೆಗೂ ಚಪ್ಪಲಿ ಹಾಕುವುದಿಲ್ಲ, ಮಾತನಾಡುವುದಿಲ್ಲ ಎಂದು ಮೌನ ಧೀಕ್ಷೆ ತೊಟ್ಟಿದ್ದ ಮೌನಿ ಬಾಬಾ ಜನವರಿ 22ರಂದು ಮೌನ ಮುರಿದು ರಾಮ ಎನ್ನಲಿದ್ದಾರೆ. ರಾಮ ಮಂದಿರ ನಿರ್ಮಾಣ ಕುರಿತು ದೇಶದ ಜನತೆ ಸಂತಸಪಟ್ಟಿದೆ. ಪ್ರತಿಯೊಬ್ಬರೂ ತಮ್ಮ ಮನೆಯ ದೇವರ ಮಂಟಪದಲ್ಲಿ ರಾಮನಿರಲಿ ಎಂದು ಬಯಸುತ್ತಾರೆ. ರಾಮಲಲ್ಲಾನ ದರ್ಶನಕ್ಕೆ ದೇಶದ ಮೂಲೆ ಮೂಲೆಗಳಿಂದ ಭಕ್ತರು ಆಗಮಿಸುತ್ತಿದ್ದಾರೆ. ಕೆಲವರು ಸಾವಿರಾರು ಮೈಲಿಗಳಿಂದ…

Keep Reading

ವೈದ್ಯರ ಪ್ರಿಸ್ಕ್ರಿಕ್ಷನ್‌ನಲ್ಲಿ ರೋಮನ್ ದೇವತೆ Rx ಬರೆಯೋ ರೂಢಿಯನ್ನ ಬದಲಿಸಿ ‘ರಾಮ್’ ಎಂದು ಬರೆಯಲು ಮುಂದಾದ ವೈದ್ಯರು: ದೇಶಾದ್ಯಂತ Rx ಟು Ram ಆಗುತ್ತಾ?

in Uncategorized 108 views

ಲ್ಯಾಟಿನ್ ಪದ “Rx, ಎಂದರೆ ನೀವು ತೆಗೆದುಕೊಳ್ಳಿ ಎಂದರ್ಥ. ವೈದ್ಯರು ಈ ಔಷಧಿಗಳನ್ನು ತೆಗೆದುಕೊಳ್ಳಿ ಎಂದು ರೋಗಿಗೆ ಚೀಟಿ ಬರೆಯುವಾಗ ಇದನ್ನು ಬಳಸುತ್ತಾರೆ. ರೋಮನ್ ದೇವರಾದ ಮರ್ಕ್ಯುರಿಯನ್ನು ಗುಣಪಡಿಸುವ ದೇವರು ಎಂದು ಪರಿಗಣಿಸಲಾಗುತ್ತದೆ. ಆದಾಗ್ಯೂ, ಕಾನ್ಪುರದಲ್ಲಿ, ವೈದ್ಯರು ತಮ್ಮ ಪ್ರಿಸ್ಕ್ರಿಪ್ಷನ್‌ಗಳಲ್ಲಿ Rx ಅನ್ನು “ರಾಮ್” ಎಂದು ಬದಲಿಸುವ ಮೂಲಕ ಹೊಸ ಕ್ರಮವನ್ನು ಸ್ವೀಕರಿಸುತ್ತಿದ್ದಾರೆ. ಕಾನ್ಪುರ: ಕಾನ್ಪುರದ (Kanpur) ವೈದ್ಯರೊಬ್ಬರು ತಮ್ಮ ಪ್ರಿಸ್ಕ್ರಿಪ್ಷನ್​​ನಲ್ಲಿ “Rx” ಎಂದು ಬರೆಯುವ ಬದಲು ಭಗವಾನ್ ರಾಮನ (Lord Ram) ಹೆಸರನು ಬರೆದಿದ್ದಾರೆ. ಡಾಕ್ಟರ್ಸ್…

Keep Reading

ಹಿಂದೂ ಧರ್ಮದ ಜನರೇ ಬಹುಸಂಖ್ಯಾತರಾಗಿದ್ದ ಲಕ್ಷದ್ವೀಪ ಮುಸ್ಲಿಮರೇ ಬಹುಸಂಖ್ಯಾತರಾಗಿ (98%) ಬದಲಾಗಿದ್ದು ಹೇಗೆ ಗೊತ್ತಾ?

in Uncategorized 16,845 views

ಕ್ರಿಸ್ತಪೂರ್ವ 1500ರಷ್ಟು ವರ್ಷಗಳ ಹಿಂದೆಯೇ ಲಕ್ಷದ್ವೀಪದಲ್ಲಿ ಮಾನವ ವಾಸವಾಗಿದ್ದ ಎಂಬುದಕ್ಕೆ ಪುರಾವೆಗಳಿವೆ. 7 ಶತಮಾನದಲ್ಲಿ ಮುಸ್ಲಿಂ ಮಿಷನರಿಗಳು ಇದ್ದ ಬಗ್ಗೆ ಗುರುತುಗಳಿವೆ. ಅದಕ್ಕೂ ಮುನ್ನ ಹಿಂದೂ ಮತ್ತು ಬೌದ್ಧ ಧರ್ಮ ಉತ್ತುಂಗದಲ್ಲಿತ್ತು. ಈ ಧರ್ಮಗಳು ಅಸ್ತಿತ್ವ ಕಳೆದುಕೊಳ್ಳಲು ಕಾರಣ ಏನು ಇಲ್ಲಿದೆ ವಿವರಣೆ. ಪ್ರಧಾನಿ ಮೋದಿ ಲಕ್ಷದ್ವೀಪಕ್ಕೆ ಭೇಟಿ ನೀಡಿದ ಬಳಿಕ ಬಹಳ ಟ್ರೆಂಡಿಂಗ್‌ ನಲ್ಲಿರುವ ಹೆಸರು ಲಕ್ಷದ್ವೀಪ. ಇದೊಂದು ಪ್ರವಾಸಿ ತಾಣ ಜೊತೆಗೆ ಭಾರತದ ಕೇಂದ್ರಾಡಳಿತ ಪ್ರದೇಶ. ಲಕ್ಷದ್ವೀಪವನ್ನು ಹಿಂದೆ ಲಖದೀವ್‌, ಮಿನಿಕೋಯ್‌ ಮತ್ತು ಅಮಿನ್‌…

Keep Reading

ಶಾಲೆಯಲ್ಲಿ ಅಟೆಂಡೆನ್ಸ್ (ಹಾಜರಾತಿ) ಕರೆಯುವಾಗ ‘ಯೆಸ್ ಸರ್/ಮಿಸ್’ ಅನ್ನೋ ಬದಲು ‘ಜೈಶ್ರೀರಾಮ್’ ಎನ್ನುವ ರೂಢಿ: ಇದು ಸನಾತನ ಸಂಸ್ಕೃತಿಯ ಸಂಕೇತ ಎಂದ ನೆಟ್ಟಿಗರು

in Uncategorized 2,394 views

ಆನ್‌ಲೈನ್‌ನಲ್ಲಿ ವೈರಲ್ ಆಗಿರುವ ವಿಡಿಯೊ ನೋಡಿದರೆ ಶಾಲೆಯ ವಿದ್ಯಾರ್ಥಿಗಳು ತಮ್ಮ ರೋಲ್ ನಂಬರ್ ಕರೆಯುವಾಗ ‘ಜೈ ಶ್ರೀ ರಾಮ್’ ಅನ್ನು ಉತ್ಸಾಹದಿಂದ ಹೇಳುತ್ತಿರುವುದು ಕಾಣಿಸುತ್ತದೆ. ಇದು ಈ ಪ್ರದೇಶದಲ್ಲಿ ಪ್ರಚಲಿತದಲ್ಲಿರುವ ಆಳವಾದ ಧಾರ್ಮಿಕ ಭಾವನೆಗಳನ್ನು ಸಂಕೇತಿಸುತ್ತದೆ ಮಾತ್ರವಲ್ಲದೆ ರಾಮ ಮಂದಿರದ ಉದ್ಘಾಟನೆಗೆ ಮುಂಚಿತವಾಗಿ ರಾಷ್ಟ್ರವ್ಯಾಪಿ ನಿರೀಕ್ಷೆಯನ್ನು ತೋರಿಸುತ್ತದೆ. ಅಹಮದಾಬಾದ್: ಭಾರತದ ಗುಜರಾತ್‌ನ (Gujarat) ಬನಸ್ಕಾಂತ ಜಿಲ್ಲೆಯ ಶಾಲೆಯ ತರಗತಿಗಳಲ್ಲಿ ಹಾಜರಿ ಕರೆಯುವಾಗ ವಿದ್ಯಾರ್ಥಿಗಳು ಯೆಸ್ ಸರ್ (Yes Sir) ಎನ್ನುವ ಬದಲು ‘ಜೈ ಶ್ರೀರಾಮ್’ (Jai Shri…

Keep Reading

“ಅಯೋಧ್ಯೆಯ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಯಾವ ಕಾಂಗ್ರೆಸ್ಸಿಗರೂ ಬರಲ್ಲ”: ಅಂತಿಮ ನಿರ್ಣಯ ತಿಳಿಸಿದ ಸೋನಿಯಾ ಗಾಂಧಿ

in Uncategorized 48 views

ಜನವರಿ 22 ರಂದು ನಡೆಯಲಿರುವ ಈ ಕಾರ್ಯಕ್ರಮಕ್ಕೆ ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಯಾವುದೇ ಕಾಂಗ್ರೆಸ್ ನಾಯಕರು ಅಯೋಧ್ಯೆಗೆ ಹೋಗುವುದಿಲ್ಲ. ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮ ಮಂದಿರ ಬಹುತೇಕ ಪೂರ್ಣಗೊಂಡಿದೆ. ಕೊನೆಯ ಹಂತದ ಸಿದ್ಧತೆಗಳು ನಡೆಯುತ್ತಿದ್ದು, ಇದೇ ಜನವರಿ 22ರಂದು ಭವ್ಯ ರಾಮಮಂದಿರ ಲೋಕಾರ್ಪಣೆಗೊಳ್ಳಲಿದೆ. ದೇಶಾದ್ಯಂತ ಹಲವಾರು ಗಣ್ಯರಿಗೆ ಅಯೋಧ್ಯಾ ರಾಮಮಂದಿರದ ಉದ್ಘಾಟನೆಗೆ ಆಹ್ವಾನ ಮಾಡಲಾಗುತ್ತಿದೆ. ರಾಮಲಲ್ಲಾ ಪ್ರತಿಷ್ಠಾಪನೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ತಮ್ಮ ಮಂತ್ರಿಗಳಿಗೆ ಭಾವೋದ್ವೇಗದ, ಅಬ್ಬರದ ಮಾತುಗಳನ್ನಾಡದಂತೆ ಎಚ್ಚರಿಕೆ ವಹಿಸುವಂತೆ ಸೂಚಿಸಿದ್ದಾರೆ. ಮಂಗಳವಾರ…

Keep Reading

“ಹಿಂದುಗಳು ತಮ್ಮ ಮಕ್ಕಳಿಗೆ ಧಾರ್ಮಿಕ ಜ್ಞಾನವನ್ನ ನೀಡಬೇಕು, ನನ್ನ ಹಿಂದೂ ನಂಬಿಕೆಯೇ ನನ್ನನ್ನ ಅಮೇರಿಕಾ ಅಧ್ಯಕ್ಷ ಮಾಡುವವರೆಗೆ ಕರೆತಂದಿದೆ”: ವಿವೇಕ್ ರಾಮಸ್ವಾಮಿ

in Uncategorized 2,900 views

ನಾನು ಹಿಂದೂ, ನಾನು ಹದಿಹರೆಯದವನಾಗಿದ್ದಾಗ ನನ್ನ ನಂಬಿಕೆಯನ್ನು ತ್ಯಜಿಸಿದೆ, ಆದರೆ ನಾನು ದೃಢತೆ ಮತ್ತು ಶಕ್ತಿಯಿಂದ ಅದಕ್ಕೆ ಮರಳಿದೆ ಎಂದು ಹೇಳಿದರು. ಹಿಂದೂಗಳು ತಮ್ಮ ಮಕ್ಕಳಿಗೆ ಧಾರ್ಮಿಕ ಜ್ಞಾನವನ್ನು ನೀಡಬೇಕು. ಹಿಂದೂ ಧರ್ಮದ ಮೂಲ ತತ್ವಗಳನ್ನು ವಿವರಿಸಿದ ವಿವೇಕ್ ರಾಮಸ್ವಾಮಿ, ನಿಜವಾದ ದೇವರು ಒಬ್ಬನೇ ಎಂದು ಹೇಳಿದ್ದಾರೆ. ವಾಷಿಂಗ್ಟನ್: ನವೆಂಬರ್ 5 ರಂದು ಅಮೆರಿಕ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಏತನ್ಮಧ್ಯೆ, ವಿರೋಧ ಪಕ್ಷವಾದ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯ ಆಯ್ಕೆಯು ಬಿರುಸಿನಿಂದ ನಡೆಯುತ್ತಿದೆ. ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ…

Keep Reading

1 14 15 16 17 18 193
Go to Top