Author

kannadanews123 - page 21

kannadanews123 has 1925 articles published.

“ರಾಮಮಂದಿರ ಉದ್ಘಾಟನೆ ದಿನದಂದೇ ದೇಶದ ಮುಸಲ್ಮಾನರೆಲ್ಲಾ ಸೇರಿ ಬಾಬ್ರೀ ಮಸೀದಿಯನ್ನ ಮತ್ತೆ…..”: ಶಫಿಕುರ್ ರೆಹಮಾನ್, ಸಂಸದ

in Uncategorized 47,860 views

ನವದೆಹಲಿ : ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯ ದಿನ, ಬಾಬರಿ ಮಸೀದಿಯನ್ನು ಮರಳಿ ಪಡೆಯಲು ಅಲ್ಲಾಹನನ್ನು ಪ್ರಾರ್ಥಿಸುತ್ತೇನೆ ಎಂದು ಸಮಾಜವಾದಿ ಪಕ್ಷದ ಸಂಸದ ಡಾ.ಶಫಿಕುರ್‌ ರೆಹಮಾನ್‌ ಹೇಳಿಕೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮಮಂದಿರ ಉದ್ಘಾಟನಾ ಸಮಾರಂಭಕ್ಕೆ ನಾನು ಹೋಗುವುದಿಲ್ಲ. ಮಂದಿರ ಉದ್ಘಾಟನೆಯ ದಿನ, ಬಾಬರಿ ಮಸೀದಿಯನ್ನು ಮರಳಿ ಪಡೆಯಲು ಅಲ್ಲಾಹನನ್ನು ಪ್ರಾರ್ಥಿಸುತ್ತೇನೆ ಎಂದು ಅವರು ಹೇಳಿದರು. ಎಲ್ಲಾ ಧರ್ಮದ ಜನರು ಪ್ರಪಂಚದ ಒಳಗೆ ಇದ್ದಾರೆ, ಆದರೆ ಈ ರೀತಿ ಮಸೀದಿಯನ್ನು ಒಡೆಯುವ ಅಥವಾ ನಾಶಪಡಿಸುವ ಮೂಲಕ,…

Keep Reading

ಮುಂಬೈನಿಂದ ಅಯೋಧ್ಯೆವರೆಗೆ ಪಾದಯಾತ್ರೆ ಕೈಗೊಂಡು ಮು-ಸ್ಲಿಂ ಮೂಲಭೂತವಾದಿಗಳಿಗೆ ಸೆಡ್ಡು ಹೊಡೆದ ಮುಸ್ಲಿಂ ಯುವತಿ

in Uncategorized 131 views

ನವದೆಹಲಿ: ತಮ್ಮ ಧಾರ್ಮಿಕ ನಂಬಿಕೆಗಾಗಿ ಸಾವಿರಾರು ಜನರು ಒಂದಿಲ್ಲೊಂದು ಪವಿತ್ರ ಕ್ಷೇತ್ರಕ್ಕೆ ಯಾತ್ರೆ ತೆರಳುತ್ತಾರೆ. ಆದರೆ ಶ್ರೀರಾಮನ ಭಕ್ತೆಯಾದ ಮುಸ್ಲಿಂ ಮಹಿಳೆಯೊಬ್ಬರು, ಮಹಾರಾಷ್ಟ್ರದಿಂದ ಅಯೋಧ್ಯೆಗೆ ಪಾದಯಾತ್ರೆ ಆರಂಭಿಸುವ ಮೂಲಕ ಧರ್ಮದ ಕಟ್ಟಳೆಗಳನ್ನು ಮೀರಿದ ಭಕ್ತಿ ಪ್ರದರ್ಶಿಸಿದ್ದಾರೆ. ಮುಸ್ಲಿಂ ಯುವತಿ ಶಬನಮ್ ಮುಂಬೈನಿಂದ ಅಯೋಧ್ಯೆಗೆ ಪ್ರಯಾಣ ಬೆಳೆಸಿದ್ದಾರೆ. ತನ್ನ ಸಹಚರರಾದ ರಮಣ್ ರಾಜ್ ಶರ್ಮಾ ಮತ್ತು ವಿನೀತ್ ಪಾಂಡೆ ಜೊತೆಯಲ್ಲಿ ಶಬನಮ್ 1,425 ಕಿಲೋಮೀಟರ್‌ ಕಾಲ್ನಡಿಗೆ ಮೂಲಕವೇ ಅಯೋಧ್ಯೆ ತಲುಪಲು ಹೊರಟಿದ್ದಾರೆ. ಶಬನಮ್ ಮುಸ್ಲಿಂ ಧರ್ಮೀಯರಾಗಿದ್ದರೂ, ಭಗವಾನ್ ರಾಮನ…

Keep Reading

“ಶ್ರೀರಾಮ ಹಿಂದುಗಳಿಗಷ್ಟೇ ಸೇರಿದವನಲ್ಲ….ರಾಮಮಂದಿರ ಕಟ್ಟೋಕೆ ಶ್ರಮಿಸಿದವರಿಗೆಲ್ಲಾ…..”: ರಾಮಮಂದಿರದ ಬಗ್ಗೆ ಉಲ್ಟಾ ಹೊಡೆದ ಫಾರುಕ್ ಅಬ್ದುಲ್ಲಾ

in Uncategorized 4,277 views

ಜಮ್ಮು-ಕಾಶ್ಮೀರ: ಅಯೋಧ್ಯೆ ರಾಮ ಮಂದಿರವು (Ayodhya Ram Mandir) ಇನ್ನು ಕೆಲವೇ ದಿನಗಳಲ್ಲಿ ಉದ್ಘಾಟನೆಯಾಗುತ್ತಿದೆ. ಈ ಮಂದಿರಕ್ಕಾಗಿ ಶ್ರಮಿಸಿದ ಪ್ರತಿಯೊಬ್ಬರಿಗೂ ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫಾರೂಕ್ ಅಬ್ದುಲ್ಲಾ (Farooq Abdullah) ಹೇಳಿದ್ದಾರೆ. ಅಯೋಧ್ಯೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲರ ಕಠಿಣ ಪರಿಶ್ರಮದಿಂದ ಇಂದು ರಾಮಮಂದಿರವು (Ayodhya Ram Temple) ತಲೆ ಎತ್ತಿ ನಿಂತಿದೆ. ಭಗವಾನ್ ರಾಮನು ಹಿಂದೂಗಳಿಗೆ ಮಾತ್ರ ಸೇರಿದವರಲ್ಲ, ಅವರು…

Keep Reading

“ಮುಸ್ಲಿಮರು ಸಂಕಷ್ಟದಲ್ಲಿದಾರೆ, ಇಂಥದ್ರಲ್ಲಿ ಹೊಸ ವರ್ಷ ಮಾಡೋಕಾಗತ್ತಾ?” ಎಂದು 2024 ನ್ಯೂ ಇಯರ್ ಬ್ಯಾನ್ ಮಾಡಿದ ಪಾಕಿಸ್ತಾನ ಪ್ರಧಾನಿ

in Uncategorized 127 views

ಇಸ್ಲಾಮಾಬಾದ್: ಹೊಸ ವರ್ಷದ ಸಂಕಲ್ಪಗಳು ಇರಬಹುದು, ಆದರೆ 2024ಕ್ಕೆ ಕಾಲಿಡುತ್ತಿದ್ದಂತೆ ಪಾಕಿಸ್ತಾನಿಗಳಿಗೆ ಹೊಸ ವರ್ಷಾಚರಣೆ ಇರುವುದಿಲ್ಲ. ಪ್ಯಾಲೆಸ್ತೇನ್‌ನ ಜನರ ಪರವಾಗಿ ನಿಲ್ಲುವ ಸಲುವಾಗಿ ಪಾಕಿಸ್ತಾನದ ಉಸ್ತುವಾರಿ ಪ್ರಧಾನಿ ಅನ್ವಾರುಲ್ ಹಕ್ ಕಾಕರ್, ಒಗ್ಗಟ್ಟನ್ನು ವ್ಯಕ್ತಪಡಿಸಲು ಸರ್ಕಾರವು “ಹೊಸ ವರ್ಷದ ಆಚರಣೆಗೆ ಸಂಬಂಧಿಸಿದ ಎಲ್ಲಾ ರೀತಿಯ ಕಾರ್ಯಕ್ರಮಗಳನ್ನು ಸಂಪೂರ್ಣವಾಗಿ ನಿಷೇಧಿಸಿದೆ” ಎಂದು ಹೇಳಿದ್ದಾರೆ. ಗಾಜಾದಲ್ಲಿರುವ ಜನರೊಂದಿಗೆ ಒಗ್ಗಟ್ಟು ವ್ಯಕ್ತಪಡಿಸಲು ಪಾಕಿಸ್ತಾನದ ನಿಯೋಜಿತ ಪ್ರಧಾನಿ ಅನ್ವಾರುಲ್ ಹಕ್ ಕಾಕರ್ ಅವರು ಗುರುವಾರ ದೇಶದಲ್ಲಿ ಹೊಸ ವರ್ಷಾಚರಣೆಯನ್ನು ನಿಷೇಧಿಸುವುದಾಗಿ ಘೋಷಿಸಿದ್ದಾರೆ. ರಾಷ್ಟ್ರವನ್ನು…

Keep Reading

ರಷ್ಯಾ ಅಧ್ಯಕ್ಷ ಪುಟಿನ್ ಹ-ತ್ಯೆ, ಕ್ಯಾನ್ಸರ್‌ಗೆ ಶಾಶ್ವತ ಔಷಧ ಸೇರಿದಂತೆ 2024 ರಲ್ಲಿ ಜಗತ್ತೇ ಬೆಚ್ಚಿಬೀಳಿಸುವಂತಹ ಭವಿಷ್ಯವಾಣಿ ನುಡಿದ ಬಾಬಾ ವೆಂಗಾ

in Uncategorized 138 views

ಪ್ರಪಂಚದ ಭವಿಷ್ಯ ನುಡಿದವರಲ್ಲಿ ಒಬ್ಬರಾದ ಬಾಬಾ ವಂಗಾ ಅವರ ಭವಿಷ್ಯವಾಣಿಯನ್ನು ಸದ್ಯ ಜಗತ್ತು ನಂಬುತ್ತದೆ. ಬಾಬಾ ವಂಗಾ ಅವರ ಭವಿಷ್ಯವಾಣಿಗಳಲ್ಲಿ ಶೇ 85ರಷ್ಟು ನಿಜವಾಗಿದೆ ಎನ್ನಲಾಗುತ್ತದೆ. ಆದ್ದರಿಂದ, ಪ್ರತಿ ವರ್ಷದ ಕೊನೆಯಲ್ಲಿ, ಮುಂಬರುವ ವರ್ಷದ ಬಗ್ಗೆ ತಿಳಿಯಲು ಜನರು ಬಹಳಷ್ಟು ಕುತೂಹಲದಿಂದ ಕಾಯುತ್ತಾರೆ. 2024ಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇದೆ ಹೀಗಿರುವಾಗ ಬರಲಿರುವ ಹೊಸ ವರ್ಷ ಹೇಗಿರಲಿದೆ ಎಂಬ ಪ್ರಶ್ನೆ ಎಲ್ಲರ ಮನದಲ್ಲಿ ಮೂಡುತ್ತದೆ. ಹಾಗಾದ್ರೆ ಮುಂದಿನ ವರ್ಷಕ್ಕೆ ಬಾಬಾ ವಂಗಾ ನುಡಿದ ಭವಿಷ್ಯವಾಣಿ ಏನು?…

Keep Reading

ಕೊನೆಗೂ ನಿಜವಾಯ್ತು ಕೋಡಿ ಶ್ರೀಗಳ ಭವಿಷ್ಯ: ದೇಶದಲ್ಲಿ ಕೊರೋನಾ ಆರ್ಭಟ, 2024 ರ ಭವಿಷ್ಯ ನುಡಿದ ಕೋಡಿ ಶ್ರೀ

in Uncategorized 255 views

ಮನುಷ್ಯ ಮಾಡಿದ ತಪ್ಪುಗಳನ್ನು ದೇವರು ಕ್ಷಮಿಸುತ್ತಾನೆ. ಆದರೆ, ಮನುಷ್ಯ ಮಾಡಿದ ಪಾಪ‌ಕರ್ಮಗಳು ಮನುಷ್ಯನನ್ನು ಕ್ಷಮಿಸುವುದಿಲ್ಲ. ಮನುಷ್ಯನ‌ ಪಾಪಕರ್ಮಗಳೇ ಇಂತಹ ಪರಿಸ್ಥಿತಿಗೆ ಕಾರಣ. ಮನುಷ್ಯನ‌ ಕರ್ಮ ಭಾದೆಗಳು ಹೆಚ್ಚಾದಾಗ ಇಂತಹ ಪರಿಸ್ಥಿತಿಯನ್ನು ಸಾಮೂಹಿಕವಾಗಿ ಅನುಭವಿಸಬೇಕಾಗುತ್ತದೆ. ಶ್ರಾವಣ ಮಾಸದ ಮಧ್ಯಭಾಗದಲ್ಲಿ ಮಳೆಯಾಗಿದೆ. ಅಮಾವಾಸ್ಯೆ ಕಳೆದ ನಂತರ ಇನ್ನೂ ಮಳೆಯಾಗುವ ಸಾಧ್ಯತೆ ಇದೆ ಎಂದು ಕರ್ನಾಟಕದಲ್ಲಿ ಮಳೆ ಮುನ್ಸೂಚನೆಯನ್ನು ನೀಡಿದರು. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಅದು ಅವರವರ ವಿಚಾರ ಅದರ ಬಗ್ಗೆ ಹೇಳಲು ಆಗುವುದಿಲ್ಲ. ದೇಶದ…

Keep Reading

“ಮತ್ತೆ ಮೋದಿ ಸರ್ಕಾರ”.. ಬಯಲಾಯ್ತು 2024 ರ ಲೋಕಸಭಾ ಚುನಾವಣೆಯ ಸಿ-ವೋಟರ್ ಸಮೀಕ್ಷೆ: ದೇಶಾದ್ಯಂತ ಹೇಗಿದೆ ಟ್ರೆಂಡ್? ಕರ್ನಾಟಕದಲ್ಲಿ ಬಿಜೆಪಿಗೆ ಎಷ್ಟು ಸ್ಥಾನ?

in Uncategorized 219 views

ಲೋಕಸಭಾ ಚುನಾವಣೆ ಕಾವು ಏರತೊಡಗಿದೆ. ಇದರ ಬೆನ್ನಲ್ಲೇ ABP C ವೋಟರ್ ಚುನಾವಣಾ ಪೂರ್ವ ಸಮೀಕ್ಷೆ ಹೊರಬಿದ್ದಿದೆ. ಬಹುತೇಕ ರಾಜ್ಯದಲ್ಲಿ ಬಿಜೆಪಿ ಕ್ಲೀನ್ ಸ್ವೀಪ್ ಮಾಡಲಿದೆ ಎಂದಿದ್ದರೆ, ಕರ್ನಾಟಕದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಗೆ 22ರಿಂದ 24 ಸ್ಥಾನ ಎಂದಿದೆ. ನವದೆಹಲಿ: ಲೋಕಸಭಾ ಚುನಾವಣಾ ಆಖಾಡ ಸಜ್ಜಾಗುತ್ತಿದೆ. ಈಗಾಗಲೇ ರಣತಂತ್ರಗಳು ಆರಂಭಗೊಂಡಿದೆ. ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಹ್ಯಾಟ್ರಿಕ್ ಗೆಲುವಿನ ವಿಶ್ವಾಸದಲ್ಲಿದೆ. ಇತ್ತ ಕಾಂಗ್ರೆಸ್, ಇಂಡಿ ಒಕ್ಕೂಟದ ಮೂಲಕ ಅಧಿಕಾರ ಪಡೆಯುವ ಯತ್ನದಲ್ಲಿದೆ. ಹೀಗಾಗಿ ಈ ಬಾರಿಯ ಚುನಾವಣೆ…

Keep Reading

“ಹಿಜಾಬ್ ಬ್ಯಾನ್ ನಿಷೇಧವನ್ನ ವಾಪಸ್ ಪಡೆದಿಲ್ಲ”: ಯೂಟರ್ನ್ ಹೊಡೆದ ಸಿಎಂ ಸಿದ್ದರಾಮಯ್ಯ

in Uncategorized 117 views

ಮೈಸೂರು: ಕರುನಾಡಲ್ಲಿ ಮತ್ತೆ ಹಿಜಾಬ್ ವಿವಾದ (Hijab Row) ಮತ್ತೆ ಭಾರೀ ಸದ್ದು ಮಾಡ್ತಿದೆ. ಇದರ ಬೆನ್ನಲ್ಲೇ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿರುವ ಸಿಎಂ (CM Siddaramaiah), ಚರ್ಚೆ ಮಾಡಿ ತೀರ್ಮಾನ ಮಾಡ್ತೇವೆ ಎಂದು ಹೇಳಿದ್ದಾರೆ. ಹಿಜಾಬ್ ನಿಷೇಧ ವಾಪಸ್ ವಿಚಾರಕ್ಕೆ ಮೈಸೂರಿನಲ್ಲಿ (Mysuru) ಸಿಎಂ ಸ್ಪಷ್ಟನೆ ನೀಡಿದ್ದಾರೆ. ಹಿಜಾಬ್ ನಿಷೇಧ ವಾಪಸ್ ಪಡೆಯಲು ಸರ್ಕಾರ (Congress Govt) ಚಿಂತನೆ ನಡೆಸುತ್ತಿದೆ ಅಂತಾ ಹೇಳಿದ್ದೇನೆ ಅಷ್ಟೇ. ಯಾವ ಶೈಕ್ಷಣಿಕ ವರ್ಷದಿಂದ ಜಾರಿ ಅಂತ ಸರ್ಕಾರದ ಹಂತದಲ್ಲಿ ಚರ್ಚೆ…

Keep Reading

ಹಿಜಾಬ್ ಬ್ಯಾನ್ ಹಿಂಪಡೆದ ಸಿಎಂ ಸಿದ್ದರಾಮಯ್ಯ: ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಚಕ್ರವರ್ತಿ ಸೂಲಿಬೆಲೆ ಹೇಳಿದ್ದೇನು ನೋಡಿ

in Uncategorized 60 views

ಬೆಳಗಾವಿ: ರಾಜ್ಯದಲ್ಲಿ ಹಿಜಾಬ್ ಬ್ಯಾನ್ (Hijab Ban)‌ ವಾಪಸ್ ವಿಚಾರಕ್ಕೆ ವಾಗ್ಮಿ ಚಕ್ರವರ್ತಿ ಸೂಲಿಬೆಲೆ (chakravarthy sulibele) ಬೆಳಗಾವಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ (CM Siddaramaiah) ಅಧಿಕಾರಕ್ಕೆ ಬಂದಾಗಿನಿಂದ ಮುಸ್ಲಿಂ ತುಷ್ಟೀಕರಣ ಮಾಡ್ತಾರೆ. ಇದು ಹೊಸತೇನು ಅಲ್ಲ, ಈ ಸಲ ಅಧಿಕಾರಕ್ಕೆ ಬಂದಿದ್ದು ಮುಸ್ಲಿಂ ಮತಗಳಿಂದ ಎಂಬುದನ್ನು ಕಾಂಗ್ರೆಸ್ (Congress) ಪಕ್ಷ ಸ್ಪಷ್ಟವಾಗಿ ಹೇಳಿದೆ. ಬಳಿಕ 10 ಸಾವಿರ ಕೋಟಿ ಕೊಡ್ತಿನಿ ಅಂತ ಹೇಳಿದರು. ನಂತರ ಹಿಜಾಬ್ ಬ್ಯಾನ್ ವಾಪಸ್ ಹೊಸದಲ್ಲ. ಹಿಂದುಗಳ ಮನಸ್ಸಿನಲ್ಲಿ ವಿಷಬೀಜ…

Keep Reading

ಹಿಜಾಬ್ ಬ್ಯಾನ್ ಹಿಂಪಡೆದ ಸಿಎಂ ಸಿದ್ಧರಾಮಯ್ಯ: ಈ ಬಗ್ಗೆ ಅಲ್ಲಾಹು ಅಕ್ಬರ್ ಕೂಗಿ ಸುದ್ದಿಯಾಗಿದ್ದ ಮುಸ್ಕಾನ್ ಹೇಳಿದ್ದೇನು ನೋಡಿ

in Uncategorized 65 views

ಬೆಂಗಳೂರು: ಹಿಜಾಬ್ ಬ್ಯಾನ್ (Hijab Ban) ನಿಷೇಧ ಹಿಂಪಡೆಯುವ ಸಿಎಂ ಸಿದ್ದರಾಮಯ್ಯ (CM Siddaramaiah) ಹೇಳಿಕೆ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ಹಿಜಾಬ್ ಪರ ಹೋರಟಗಾರ್ತಿ ಮುಸ್ಕಾನ್ (Muskan) ಪ್ರತಿಕ್ರಿಯೆ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ ನಿರ್ಧಾರದಿಂದ ತುಂಬಾ ಖುಷಿ ಆಯ್ತು. ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಜಮೀರ್ ಅಹ್ಮದ್ , ಯು ಟಿ ಖಾದರ್ ಅವರಿಗೆ ಧನ್ಯವಾದ ಹೇಳುತ್ತೇನೆ. ಮತ್ತೆ ನಮ್ಮ ಹಿಜಾಬ್ ವಾಪಸ್ ಬರುತ್ತೆ ಅಂತ ನಿರೀಕ್ಷೆ ಇತ್ತು. ಈಗ ನಮ್ಮ ಶಿಕ್ಷಣವನ್ನು ಮುಂದುವರಿಸುತ್ತೇವೆ.…

Keep Reading

1 19 20 21 22 23 193
Go to Top