“ಭಾರತೀಯ ಸೈನಿಕರ ಹೆಂಡತಿಯರು ಬೇರೆ ಗಂಡಸರೊಂದಿಗೆ.. ಸೆಕ್ಸ್ ಗಿಂತ ರೇ-ಪ್ ಮಾಡೋದು ಒಳ್ಳೆಯದು?” ಎಂದ ಬಾಲಿವುಡ್ ನಿರ್ದೇಶಕಿ
ಮುಂಬೈ: ಕಳೆದ ಕೆಲವು ದಿನಗಳಿಂದ ಧಾರಾವಾಹಿ ಮತ್ತು ಸಿನಿಮಾ ನಿರ್ಮಾಪಕಿ ಏಕ್ತಾ ಕಪೂರ್ ವಿವಾದದ ಸುಳಿಯಲ್ಲಿ ಸಿಲುಕಿದ್ದು, ಇದೀಗ ಸೆಕ್ಸ್ಗಿಂತ ರೇಪ್ ಮಾಡೋದು ಒಳ್ಳೆಯದಾ ಎಂದು ಪ್ರಶ್ನಿಸುವ ಮೂಲಕ ಮೌನ ಮುರಿದು ಸ್ಪಷ್ಟನೆ ನೀಡಿದ್ದಾರೆ. ಏಕ್ತಾ ಕಪೂರ್ ನಿರ್ಮಾಣದ ‘ತ್ರಿಪಲ್ ಎಕ್ಸ್-2’ ವೆಬ್ ಸೀರೀಸ್ ವಿವಾದದಲ್ಲಿ ಸಿಲುಕಿತ್ತು. ಸೀರೀಸ್ ನಲ್ಲಿ ಸೇನೆಯನ್ನು ಅಪಮಾನ ಮಾಡಿದ್ದು, ಭಾರತೀಯರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಎಫ್ಐಆರ್ ಸಹ ದಾಖಲಾಗಿದೆ. ನನಗೆ ಭಾರತೀಯ ಸೇನೆಗೆ ಕ್ಷಮೆ ಕೇಳಲು ಯಾವುದೇ ಹಿಂಜರಿಕೆ…