“ನನಗೂ ಒಳ್ಳೆ ಚಿಕಿತ್ಸೆ ಸಿಕ್ಕಿದ್ರೆ ಬದುಕುತ್ತಿದ್ದೆ, ಈಗ ನನ್ನ ಧೈರ್ಯ ಕಳೆದುಕೊಂಡಿದ್ದೇನೆ” ಕೊರೋನಾದಿಂದ ಸಾಯುವ ಮುನ್ನ ವಿಡಿಯೋ ಪೋಸ್ಟ್ ಮಾಡಿದ ಖ್ಯಾತ ನಟ
‘ನನಗೂ ಒಳ್ಳೆ ಚಿಕಿತ್ಸೆ ಸಿಕ್ಕಿದ್ರೆ ಬದುಕುತ್ತಿದ್ದೆ, ಮತ್ತೆ ಹುಟ್ಟಿ ಬರುತ್ತೇನೆ ಹಾಗು ಒಳ್ಳೆ ಕೆಲಸಗಳನ್ನ ಮಾಡುತ್ತೇನೆ. ಈಗ ನಾನು ಧೈರ್ಯ ಕಳೆದುಕೊಂಡಿದ್ದೇನೆ’ ಈ ಮಾತುಗಳನ್ನು ಯಾರೇ ಕೇಳಿದರೂ ಒಮ್ಮೆ ಅವರ ರೋಮಗಳು ಎದ್ದು ನಿಲ್ಲುತ್ತವೆ. ಈ ಮಾತುಗಳು ನಟ ರಾಹುಲ್ ವೊಹ್ರಾ ಅವರದ್ದಾಗಿವೆ. ಅವರ ಸಾ ವಿ ಗೂ ಕೆಲ ಗಂಟೆಗಳ ಮೊದಲು ಅವರು ಫೇಸ್ಬುಕ್ ಪೋಸ್ಟ್ ಮೂಲಕ ತಮ್ಮ ಮನದಾಳದ ಮಾತುಗಳನ್ನ ಪೋಸ್ಟ್ ಮಾಡಿದ್ದರು. ಯೂಟ್ಯೂಬ್ ಮತ್ತು ಫೇಸ್ಬುಕ್ನಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ನಟ ರಾಹುಲ್…