ಈ ಜಾಗದಲ್ಲಿ ಪತ್ತೆಯಾಯ್ತು ಸಮುದ್ರಮಥನದಲ್ಲಿ ಹೊರಬಂದಿದ್ದ ಅಮೃತಕಲಶ: ದಂಗಾದ ಅಧಿಕಾರಿಗಳು ಹಾಗು ತಜ್ಞರು, ನೋಡಲು ಮುಗಿಬಿದ್ದ ಜನ
ಇಡೀ ಜಗತ್ತಿನಲ್ಲಿ ಆಯಾ ದೇಶಗಳ ಪುರಾತನ ಸಂಸ್ಕೃತಿಗಳು, ಅಲ್ಲಿನ ಸಂಸ್ಕೃತಿ, ಜನಾಂಗ ನಾ-ಶ-ವಾದರೂ ಭಾರತ ಮಾತ್ರ ತನ್ನ ಇತಿಹಾಸ, ಪೌರಾಣಿಕ ಸಾಕ್ಷಿಗಳು, ಜಗತ್ತಿನ ಹಳೆಯ ಧರ್ಮದ ಇತಿಹಾಸವನ್ನ ಈಗಲೂ ಸಂರಕ್ಷಿಸಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಭಾರತವನ್ನ unity in diversity ಅಂದರೆ ಏಕತೆಯಲ್ಲಿ ಅನೇಕತೆಯ ದೇಶವೆಂದೇ ಕರೆಯಲಾಗುತ್ತೆ. ಭಾರತದ ಸಂಸ್ಕೃತಿಯನ್ನ, ಭಾರತೀಯರನ್ನ ವಿದೇಶಗಳಲ್ಲಿ ಬಹಳ ಗೌರವದಿಂದ ಜನ ಕಾಣುತ್ತಾರೆ, ಇದಕ್ಕೆ ಮೂಲ ಕಾರಣವೆಂದರೆ ಅದು ಹಿಂದೂ ಧರ್ಮ. ವಿಶ್ವದ ಪ್ರಾಚೀನ ಧರ್ಮಗಳಲ್ಲಿ ಒಂದು ಅದು ಹಿಂದೂ ಧರ್ಮ. ಸನಾತನ ಹಿಂದೂ…