ಏನಿದು ಏಪಿಎಂಸಿ ಕಾಯ್ದೆ? ಬ್ರಿ-ಟಿ-ಷ-ರ ಕಾ-ನೂ-ನಿ-ಗೂ ಮೋದಿ ಸರ್ಕಾರ ಜಾರಿಗೆ ತಂದ ಕೃಷಿ ಕಾ-ನೂ-ನು-ಗಳಿಗಿರುವ ಅಂತರವೇನು?
ಏನಿದು ಎಪಿಎಂಸಿ ಕಾಯ್ದೆ? ಎ ಪಿ ಎಂ ಸಿ ಕಾಯ್ದೆಯನ್ನು 1855 ರ ಸುಮಾರಿನಲ್ಲಿ ಬ್ರಿ-ಟಿ-ಷ-ರು ಮೊದಲು ತಂದದ್ದು. ಇದರ ಒಂದು ಸ್ಯಾಂಪಲ್ ಓದಿರಿ ಬ್ರಿ-ಟಿ-ಷ-ರ ಉದ್ದೇಶ ಎಪಿಎಂಸಿ ಸ್ಥಾಪಿಸಿ ಅದರಲ್ಲಿ ಅತ್ಯಂತ ಕಡಿಮೆ ದರದಲ್ಲಿ ಭಾರತದ ಹತ್ತಿಯನ್ನು ಖರೀದಿಸುವುದು ಆ ಹತ್ತಿಯಿಂದ ಇಂಗ್ಲೆಂಡ್ನಲ್ಲಿ ಕಾಟನ್ ಬಟ್ಟೆಯನ್ನು ತಯಾರಿಸಿ ಎಂಟರಷ್ಟು ಹೆಚ್ಚಿನ ಬೆಲೆಗೆ ಭಾರತಕ್ಕೇನೇ ಮಾರುವುದು . ರೈತರ ಹಲವಾರು ಬೆಳೆಗಳನ್ನು ಕಡಿಮೆ ಬೆಲೆಗೆ ಖರೀದಿಸಿ ಹೆಚ್ಚು ಬೆಲೆಗೆ ಜನರಿಗೆ ಮಾರುವುದು ಬ್ರಿ-ಟಿ-ಷ-ರಿ-ಗೆ ಸಿದ್ಧಿಸಿತ್ತು. ಬ್ರಿ-ಟಿಷ-ರು ಭಾರತಕ್ಕೆ…