ಇಂಗ್ಲೆಂಡಿನ ನದಿಯ ಆಳದಲ್ಲಿ ಪತ್ತೆಯಾಯ್ತು 10 ಸಾವಿರ ವರ್ಷಗಳಷ್ಟು ಪುರಾತನವಾದ ಭಾರತದ ಬೃಹತ್ ರಾಹುಯಂತ್ರ ಹಾಗು ರಹಸ್ಯಮಯ ಕ್ಯೂಬ್ಗಳು: ಅವು ಅಲ್ಲಿ ತಲುಪಿದ್ದು ಹೇಗೆ?
ರಹಸ್ಯಗಳ ಬಗ್ಗೆ ತಿಳಿದುಕೊಳ್ಳಲು ಯಾರಿಗೆ ತಾನೇ ಕುತೂಹಲವಿರಲ್ಲ ಹೇಳಿ? ಈ ಪೃಥ್ವಿಯು ತನ್ನೊಡಲಲ್ಲಿ ಅಸಂಖ್ಯಾತ ರಹಸ್ಯಗಳನ್ನು ಹೊಂದಿದ್ದು ಅವುಗಳನ್ನ ಭೇದಿಸಲು ಈಗಲೂ ಸಾಧ್ಯವಾಗುತ್ತಿಲ್ಲ. ಈಗ ನಾವು ಅಂತಹುದೇ ರಹಸ್ಯವೊಂದನ್ನ ನಿಮಗೆ ತಿಳಿಸಲು ಹೊರಟಿದ್ದು ಇದು ಇಂಗ್ಲೆಂಡಿನ ಕೊವೆಂಟ್ರಿ ಬಳಿಯಿರುವ ನದಿಯಲ್ಲಿ ಸಿಕ್ಕ ಕೆಲ ನಿಗೂಢ ವಸ್ತುಗಳದ್ದಾಗಿದೆ. ಮ್ಯಾಗ್ನೆಟ್ ಮೀನುಗಾರನು ತನ್ನ ಇಬ್ಬರು ಮಕ್ಕಳೊಂದಿಗೆ ನದಿಯಲ್ಲಿ ಮೀನು ಹಿಡಿಯುತ್ತಿರುವಾಗ ಆತನಿಗೆ ಸುಮಾರು 60 ನಿಗೂಢ ಕ್ಯೂಬ್ಸ್ (ಘನಾಕೃತಿ)ಗಳು ಸಿಕ್ಕಿವೆ, ಆ ಘನಾಕೃತಿಗಳು ಪವಿತ್ರ ಸಂಖ್ಯಾ ಶಾಸನ (numerical inscriptions)…