Category archive

Uncategorized - page 17

ಸೀತೆಯ ಹೆರಿಗೆ ಕೊಠಡಿ, ಪಕ್ಕದಲ್ಲಿದೆ ಲವ ಕುಶ ಹೊಂಡಗಳು: ಕರ್ನಾಟಕದ ಈ ಜಾಗದಲ್ಲಿವೆ ಸೀತಾಮಾತೆ, ಲವ-ಕುಶರ ಐತಿಹಾಸಿಕ ಕುರುಹುಗಳು

in Uncategorized 2,401 views

ಒಂದು ಕಡೆ ಸೀತಾಮಂದಿರ, ಮುಂದೆ ಸೀತೆಯ ಹೆರಿಗೆ ಕೊಠಡಿ, ಪಕ್ಕದಲ್ಲಿ ಲವ ಕುಶ ಹೊಂಡಗಳು. ಇದರಿಂದ ಸ್ವಲ್ಪ ದೂರದಲ್ಲಿ ಕಣ್ಮನ ಸೆಳೆಯುತ್ತಿರುವ ಲವ ಕುಶ ಉದ್ಯಾನವನ. ಈ ದೃಶ್ಯ ಕಂಡುಬಂದಿದ್ದು ಬಾಗಲಕೋಟೆ ತಾಲ್ಲೂಕಿನ ಸೀತೆಮನೆ ಗ್ರಾಮದಲ್ಲಿ. ಬಹುಕೋಟಿ ಜನರ ರಾಮ ಮಂದಿರ ನಿರ್ಮಾಣದ ಕನಸು ನನಾಗುತ್ತಿದೆ. ಕೋಟಿ ಕೋಟಿ ರಾಮಭಕ್ತರಲ್ಲಿ ಸಂಭ್ರಮ ‌ಮನೆ ಮಾಡಿದೆ. ಈ‌ ಹೊತ್ತಲ್ಲಿ ರಾಮನ ಅನೇಕ ಕುರುಹುಗಳು ಸದ್ದು ಮಾಡುತ್ತಿವೆ. ಈ‌ ಮಧ್ಯೆ, ಅದೊಂದು ಗ್ರಾಮದಲ್ಲಿ ರಾಮಾಯಣ ದರ್ಶನವನ್ನೇ ಮಾಡಿಸುವ ಪ್ರಯತ್ನ ಮಾಡಲಾಗುತ್ತಿದೆ.…

Keep Reading

ಇವನ ತಲೆಗೆ ಓದು ಹತ್ತಲ್ಲ, ದಡ್ಡ ಅಂತ ಫೈನ್ ಆರ್ಟ್ ಕಾಲೇಜ್‌ಗೆ ಅಪ್ಪ ಸೇರಿಸಿದ್ದ: ಇಂದು ಕರ್ನಾಟಕದ ಈ ಯುವಕನೇ ಅಯೋಧ್ಯೆಯ ಮೂರ್ತಿಗಳ ಕೆತ್ತನೆಕಾರ

in Uncategorized 14,934 views

ಚಿತ್ರದುರ್ಗದ ಕಾಮನಬಾವಿ ಬಡಾವಣೆಯ ಮಡಿವಾಳ ಸಮುದಾಯದ ನಂಜುಂಡಸ್ವಾಮಿ ಅವರ ಪುತ್ರ ಕೀರ್ತಿ ಓದಿನಲ್ಲಿ ಹಿಂದೆ ಬಿದ್ದಾಗ ಅವರಪ್ಪ ಎಸ್ ಜೆ ಎಂ ಕಾಲೇಜಿನಲ್ಲಿ ಫೈನ್ ಆರ್ಟ್ ಗೆ ಅಡ್ಮಿಷನ್ ಮಾಡಿಸಿದ್ದರು. ಇದೀಗ ಕೋಟೆನಾಡಿನ ಯುವಕ ಕೀರ್ತಿ ತನ್ನ ಕೈಚಳಕದಲ್ಲಿ ವಿನಾಯಕನ ವಿಗ್ರಹ ಕೆತ್ತನೆ ಮಾಡಿ ಅಯೋಧ್ಯೆಗೆ ಕಳಿಸಿದ್ದಾನೆ. ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ಲೋಕಾರ್ಪಣ ಕಾರ್ಯದ ದಿನಗಣನೆ ಶುರುವಾಗಿದೆ. ಚಿತ್ರದುರ್ಗದ ಯುವ ಶಿಲ್ಪಿ ಕೀರ್ತಿ ಸಹ ರಾಮಮಂದಿರ ನಿರ್ಮಾಣ ಕಾರ್ಯದಲ್ಲಿ ಕೈಜೋಡಿಸಿದ್ದಾರೆ. ವಿಘ್ನನಿವಾರಕ ವಿನಾಯಕನ ಮೂರ್ತಿ ಕೆತ್ತನೆ ಕೆಲಸ…

Keep Reading

ರಾಮಾಯಣ ರಚಿಸಿದ ಮಹರ್ಷಿ ವಾಲ್ಮೀಕಿ ಹುಟ್ಟಿ ಬೆಳೆದು ಮೋಕ್ಷ ಪಡೆದ ಸ್ಥಳ ನಮ್ಮ ಕರ್ನಾಟಕದಲ್ಲೇ ಇದೆ: ಎಲ್ಲಿ ಗೊತ್ತಾ?

in Uncategorized 3,770 views

ಅಯೋದ್ಯೆಯಲ್ಲಿ ಶ್ರೀರಾಮನ ವಿಗ್ರಹ ಪ್ರತಿಷ್ಠಾಪನೆಗೆ ದಿನಗಣನೆ ಶುರುವಾಗಿದ್ದು, ರಾಮಾಯಣದ ಜೊತೆ ಸಂಬಂಧ ಹೊಂದಿರುವ ಕರ್ನಾಟಕದ ಅನೇಕ ಸ್ಥಳಗಳ ಪರಿಚಯ ಈಗಾಗಲೇ ಮಾಡಿಕೊಡಲಾಗಿದೆ. ಈ ನಡುವೆ, ಅಯೋದ್ಯೆಯ ಶ್ರೀರಾಮ ಚರಿತೆಯನ್ನು ತಮ್ಮ ರಾಮಾಯಣ ಮಹಾಕಾವ್ಯದ ಮೂಲಕ ಪ್ರಪಂಚಕ್ಕೆ ಮನದಟ್ಟು ಮಾಡಿಕೊಟ್ಟ ವಾಲ್ಮೀಕಿ ಮಹರ್ಷಿ ಹುಟ್ಟಿ ಬೆಳೆದು, ತಮ್ಮ ಬಾಲ್ಯ, ಯೌವನ ಹಾಗೂ ವೃತ್ತಿ ಸೇರಿದಂತೆ ಮೊಕ್ಷ ಪಡೆದ ಸ್ಥಳ ಕರ್ನಾಟಕದಲ್ಲೇ ಇದೆ ಎಂಬುದು ಮತ್ತೊಂದು ಹೆಮ್ಮೆಯ ಸಂಗತಿಯಾಗಿದೆ. ಚಿಕ್ಕಬಳ್ಳಾಪುರ: ಅಯೋದ್ಯೆಯಲ್ಲಿ (Ayodhya) ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆಯ ಜೊತೆಗೆ ಶ್ರೀರಾಮ…

Keep Reading

ಶಬರಿಮಲೈ ಪರ, ರಾಮಸೇತು ಉಳಿಸಿದ್ದ ಹಾಗು ಒಂದು ರೂಪಾಯಿಯೂ ಪಡೆಯದೇ ಕೋಟಿ ಕೋಟಿ ಹಿಂದುಗಳ ಪರವಾಗಿ ವಾದ ಮಾಡಿ ಅಯೋಧ್ಯೆಯ ರಾಮಮಂದಿರ ಕೇಸ್‌ನ್ನ ಗೆಲ್ಲಿಸಿದ್ದು ಇವರೇ ನೋಡಿ

in Uncategorized 6,363 views

ಪರಾಶರನ್ ಅವರು ನಾನೊಬ್ಬ ರಾಜಕೀಯೇತರ ವ್ಯಕ್ತಿ. ನಾನು ರಾಜಕೀಯೇತರವಾಗಿಯೇ ಇರಲು ಬಯಸುತ್ತೇನೆ. ಹಾಗಿಲ್ಲದಿದ್ದರೆ, ವಾಜಪೇಯಿ ಅವರು ನನಗೆ ಪದ್ಮಭೂಷಣ ಮತ್ತು ಮನಮೋಹನ ಸಿಂಗ್ ಅವರು ಪದ್ಮವಿಭೂಷಣ ಕೊಡುತ್ತಿದ್ದರಾ ಎಂದು ಪ್ರಶ್ನಿಸುತ್ತಾರೆ. ಅಯೋಧ್ಯೆಯಲ್ಲಿ ರಾಮನು ಜನಿಸಿದ ಸ್ಥಳದಲ್ಲಿ ರಾಮ ಮಂದಿರ ಪುನರ್ ನಿರ್ಮಾಣಕ್ಕೆ ಕಳೆದ 500 ವರ್ಷದಲ್ಲಿ ನೂರಾರು ಯುದ್ಧಗಳು ನಡೆದು ಸಾವಿರಾರು ಜನರ ಬಲಿದಾನವಾಗಿದೆ. 80 ರ ದಶಕದಲ್ಲಿ ಕರಸೇವಕರು ಮತ್ತೆ ಮಂದಿರ ಕಟ್ಟುವ ದೃಢ ನಿಶ್ಚಯದಲ್ಲಿ ನಿರ್ಣಾಯಕ ಹಂತದ ಹೋರಾಟ ಕೈಗೊಂಡಾಗ ಪೊಲೀಸರ ಗುಂಡಿಗೆ ನೂರಾರು…

Keep Reading

“ರಾಮಮಂದಿರ ನಿರ್ಮಾಣ ಆಗೋವರೆಗೂ ಮಾತನಾಡಲ್ಲ” ಅಂತ ಕಳೆದ 30 ವರ್ಷಗಳಿಂದ ಮೌನ ವೃತ ಆಚರಿಸುತ್ತಿದ್ದ ಮಹಿಳೆ: ಈಗ ಏನಂತಾರೆ, ಯಾರಿವರು ನೋಡಿ

in Uncategorized 277 views

ಅಯೋಧ್ಯೆ (ಉತ್ತರ ಪ್ರದೇಶ): ಇನ್ನು ಕೆಲವೇ ದಿನಗಳಲ್ಲಿ ರಾಮಮಂದಿರ ಉದ್ಘಾಟನೆಯಾಗಲಿದೆ. ಈ ಐತಿಹಾಸಿಕ ಕ್ಷಣಕ್ಕಾಗಿ ದೇಶ, ಜಗತ್ತಿನಲ್ಲಿರುವ ರಾಮನ ಭಕ್ತರು ಉತ್ಸುಕರಾಗಿ ಕಾಯುತ್ತಿದ್ದಾರೆ. ಅಂತಹ ಭಕ್ತರಲ್ಲಿ ಒಬ್ಬರು ಸರಸ್ವತಿ ದೇವಿ. ಈ ಮಹಿಳೆ ಕಳೆದ 30 ವರ್ಷಗಳಿಂದ ಆಚರಿಸುತ್ತ ಬಂದಿರುವ ಕಠಿಣ ವ್ರತ ಅಂತ್ಯವಾಗುವ ಸಮಯ ಬಂದಿದೆ. ರಾಮಭಕ್ತೆಯ ಮುಖದಲ್ಲಿ ಈಗ ಸಂತಸ ಮೂಡಿದೆ. ಹೌದು, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆಗುವವರೆಗೆ ಒಂದು ಮಾತನ್ನೂ ಆಡುವುದಿಲ್ಲ ಎಂದು ಸರಸ್ವತಿ ದೇವಿ ಕಳೆದ 30 ವರ್ಷಗಳ ಹಿಂದೆ ಪ್ರಮಾಣ…

Keep Reading

“ಮುಸ್ಲಿಮರಿಗೆ ಅರ್ಧ ಭಾರತವನ್ನ ಅಂದ್ರೆ ಪ್ರತ್ಯೇಕ ರಾಷ್ಟ್ರವನ್ನ ಬಿಟ್ಟುಕೊಡಬೇಕು”: ಬಿಹಾರ್ ಪ್ರೊಫೆಸರ್

in Uncategorized 151 views

ಶ್ರೀರಾಮ ಮಂದಿರ ಉದ್ಘಾಟನೆಗೆ ಸಜ್ಜಾಗಿದೆ. ಎಲ್ಲೆಡೆ ರಾಮನಾಮ ಮೊಳಗುತ್ತಿದೆ. ಇದು ಕೆಲವರನ್ನು ಕೆರಳಿಸಿದೆ. ಇದರ ಬೆನ್ನಲ್ಲೇ ಮುಸ್ಲಿಂ ಪ್ರೊಫೆಸರ್ ಮಾಡಿರುವ ಟ್ವೀಟ್ ಭಾರಿ ವಿವಾದಕ್ಕೆ ಕಾರಣವಾಗಿದೆ. ಭಾರತೀಯ ಮುಸ್ಲಿಮರಿಗೆ ಪ್ರತ್ಯೇಕ ರಾಷ್ಟ್ರ ಬೇಕು ಎಂದು ಅರ್ಧಕ್ಕೂ ಹೆಚ್ಚು ಭೂಭಾಗವನ್ನೇ ಕೇಳಿದ ಪೋಸ್ಟ್ ಕೋಲಾಹಲ ಸೃಷ್ಟಿಸಿದೆ. ಪಾಟ್ನಾ: ಭಾರತ ಈಗಾಗಲೇ ಘನಘೋರ ವಿಭಜನೆಯ ನೋವು ಅನುಭವಿಸಿದೆ. ಮುಸ್ಲಿಮರಿಗೆ ಪ್ರತ್ಯೇಕ ರಾಷ್ಟ್ರದ ಕೂಗನ್ನು ಪುರಸ್ಕರಿಸಿ 1947ರಲ್ಲಿ ಪಾಕಿಸ್ತಾನ ರಚನೆಯಾಗಿತ್ತು. ಆದರೆ ಪಾಕಿಸ್ತಾನದಿಂದ ಭಾರತಕ್ಕಾಗಿರುವ ನಷ್ಟ, ನೋವು, ಉಪಟಳ ಇನ್ನೂ ಕಡಿಮೆಯಾಗಿಲ್ಲ.…

Keep Reading

“ಆ ರಾಮ ಮಂದಿರ ಕಟ್ಟೋಕೆ ಕೋಟಿ ಕೋಟಿ ಹಣ ಸುರಿಯೋ ಬದಲು ಎಷ್ಟು ಬಡ ಮಕ್ಕಳಿಗೆ ಶಿಕ್ಷಣ ಕೊಡಿಸಬಹುದಿತ್ತು ಗೊತ್ತಾ”: ತೇಜಸ್ವಿ ಯಾದವ್, ಬಿಹಾರ್ ಉಪಮುಖ್ಯಮಂತ್ರಿ

in Uncategorized 193 views

ರಾಮ ಮಂದಿರ ಉದ್ಘಾಟನೆಗೂ ಮುನ್ನ ಭಾರೀ ರಾಜಕೀಯ ನಡೆಯುತ್ತಿದೆ. ಕರ್ನಾಟಕದಲ್ಲಿ ಹಿಂದೂ ಕಾರ್ಯಕರ್ತರ ಬಂಧನ, ಹಳೇ ಕೇಸ್ ರಿ ಓಪನ್ ಹೋರಾಟ ನಡೆಯುತ್ತಿದೆ. ವಿವಿಧ ರಾಜ್ಯಗಳಲ್ಲಿ ರಾಮ ಮಂದಿರ ಉದ್ಘಾಟನೆ ಕುರಿತು ಆರೋಪ ಪ್ರತ್ಯಾರೋಪಗಳು ನಡೆಯುತ್ತಿದೆ. ಇದರ ನಡುವೆ ಬಿಹಾರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್, ಕೆಲ ಪ್ರಶ್ನೆಗಳನ್ನು ಎತ್ತಿ ನಗೆಪಾಟಲಿಗೀಡಾಗಿದ್ದಾರೆ.ರಾಮ ಮಂದಿರ ದುಡ್ಡಲ್ಲಿ ಎಷ್ಟು ಮಕ್ಕಳಿಗೆ ಶಿಕ್ಷಣ ಸಿಗುತ್ತಿತ್ತು? ಹಸಿವಾದರೆ, ಆರೋಗ್ಯ ಹದಗೆಟ್ಟರೇ ರಾಮ ಮಂದಿರಕ್ಕೆ ಹೋಗುತ್ತೀರಾ ಎಂದು ಬಿಹಾರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಪ್ರಶ್ನಿಸಿದ್ದಾರೆ. ತೇಜಸ್ವಿ…

Keep Reading

ದಾವಣಗೆರೆ ಜಿಲ್ಲೆಯ ಈ ದೇವಸ್ಥಾನದಲ್ಲಿವೆ ಅಯೋಧ್ಯೆಯ ಮೂಲ ಮೂರ್ತಿಗಳು: ಬಾಬರ್ ದಾಳಿ ಸಂದರ್ಭದಲ್ಲಿ ಈ ಜಾಗಕ್ಕೇ ತರಲಾಗಿತ್ತು ನೋಡಿ

in Uncategorized 105 views

ದಾವಣಗೆರೆ ಜಿಲ್ಲೆ ಹರಿಹರದ ತುಂಗಭದ್ರ ನದಿಯ ದಡದಲ್ಲಿ ಇರುವ ಶ್ರೀ ಸಮರ್ಥ ನಾರಾಯಣ ಮಹಾರಾಜ ಆಶ್ರಮದಲ್ಲಿ ಮೂಲ ಅಯೋಧ್ಯೆ ರಾಮ ಮಂದಿರದ ಮೂಲ ಮೂರ್ತಿಗಳಿವೆ. ಶತಮಾನಗಳಿಂದ ಸಮರ್ಥ ನಾರಾಯಣ ಮಹಾರಾಜದ ಆಶ್ರಮದಲ್ಲಿ ಪೂಜೆ ಆಗುತ್ತಿರುವ ಮೂರ್ತಿಗಳು ಅಯೋಧ್ಯೆಯ ಮೂಲ ಮೂರ್ತಿಗಳು ಎಂದು ದಾಖಲೆ ಸಮೇತ ಪುರೋಹಿತರು ಹೇಳುತ್ತಿದ್ದಾರೆ. ದಾವಣಗೆರೆ: ಹಲವು ದಶಕಗಳ ಹೋರಾಟ. ಸಾವಿರಾರು ಜನರ ಬಲಿದಾನದ ನಂತರ ಈಗ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆ ಆಗುತ್ತಿದೆ. ಇನ್ನು ಬೆಟ್ಟದ ನೆಲ್ಲಿಕಾಯಿಗೂ ಸಮುದ್ರದ ಉಪ್ಪಿಗೂ ಎತ್ತಣದ ಸಂಬಂಧ…

Keep Reading

ರಾಮಾಯಣಕ್ಕೂ ಬಾಗಲಕೋಟೆಗೂ ಇದೆ ಸಂಬಂಧ, ಈ ಜಾಗದಲ್ಲಿದೆ ಶ್ರೀರಾಮ ಸೃಷ್ಟಿಸಿದ್ದ ಹೊಂಡ

in Uncategorized 59 views

ಸದ್ಯ ದೇಶದಾದ್ಯಂತ‌ ರಾಮಮಂದಿರದ್ದೆ ಚರ್ಚೆ. ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರದಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆಗೆ ದಿನಗಣನೆ ಆರಂಭವಾಗಿದೆ. ಇಂತಹ ಸಮಯದಲ್ಲಿ ರಾಮಚರಿತೆಯ ಕುರುಹುಗಳು ವಿಶೇಷ‌ ಮಹತ್ವ ಪಡೆದುಕೊಳ್ಳುತ್ತಿವೆ. ಅಂತ‌ಹ ಕುರುಹು ಹೊಂದಿದ ಸ್ಥಳದಲ್ಲಿ ಬಿಲ್‌ಕೆರೂರು ಎಂಬ ಗ್ರಾಮ ಕೂಡ ಒಂದಾಗಿದ್ದು, ರಾಮನ ಬಿಲ್ಲಿನಿಂದಲೇ ಬಿಲ್‌ಕೆರೂರು ಎಂದು ಹೆಸರು ಪಡೆದುಕೊಂಡಿದೆ. ಬಾಗಲಕೋಟೆ: ಒಂದು ಕಡೆ ಹಳ್ಳ, ಹಳ್ಳದ ಹೊಂಡದಲ್ಲಿ ನೀರು. ಪಕ್ಕದಲ್ಲಿ ದೇವಸ್ಥಾನ, ದೇವಸ್ಥಾನದ‌ ಮುಂದೆ ಲವಕುಶರ‌ ಕಟ್ಟೆಗಳು. ಇವೆಲ್ಲವನ್ನೂ ಬಾಗಲಕೋಟೆ (Bagalkot) ತಾಲ್ಲೂಕಿನ ಬಿಲ್‌ಕೆರೂರು ಗ್ರಾಮದಲ್ಲಿ ನೋಡಬಹುದು. ಬಿಲ್‌ಕೆರೂರು…

Keep Reading

ರಾಮಮಂದಿರ ಉದ್ಘಾಟನೆಯ ಖುಷಿಗಾಗಿ ವಿದೇಶದಲ್ಲಿ ಜೈ ಶ್ರೀರಾಮ ಧ್ವಜ ಹಿಡಿದು ಸ್ಕೈಡೈವಿಂಗ್ ಮಾಡಿದ ಯುವತಿ: ವೀಡಿಯೋ ನೋಡಿ 👇

in Uncategorized 57 views

ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ರಾಮಮಂದಿರ(Ram Mandir)ದ ಬಗ್ಗೆ ವಿಶ್ವದಾದ್ಯಂತ ರಾಮಭಕ್ತರಲ್ಲಿ ಉತ್ಸಾಹ ಕಂಡು ಬರುತ್ತಿದೆ. ಜನವರಿ 22 ರಂದು ನಡೆಯಲಿರುವ ರಾಮಲಲ್ಲಾ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮವನ್ನು ಎಲ್ಲರೂ ತಮ್ಮದೇ ಆದ ರೀತಿಯಲ್ಲಿ ಆಚರಿಸುತ್ತಿದ್ದಾರೆ. ಯಾರೋ ಭಂಡಾರ ಏರ್ಪಡಿಸಿ ಸಂಭ್ರಮಿಸುತ್ತಿದ್ದರೆ ಯಾರೋ ತಲೆಯ ಮೇಲೆ ರಾಮಮಂದಿರದ ಮಾದರಿಯನ್ನು ಹೊತ್ತು ತಿರುಗುತ್ತಿದ್ದಾರೆ. ಇದೀಗ ಉತ್ತರ ಪ್ರದೇಶದ ಯುವತಿಯೊಬ್ಬಳು ಬ್ಯಾಂಕಾಕ್ ನಲ್ಲಿ ಸ್ಕೈ ಡೈವಿಂಗ್ ಮೂಲಕ ರಾಮಮಂದಿರ ನಿರ್ಮಾಣಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಪ್ರಯಾಗ್‌ರಾಜ್‌ನ ನಿವಾಸಿಯಾಗಿರುವ 22 ವರ್ಷದ ಅನಾಮಿಕಾ ಶರ್ಮಾ, ಬ್ಯಾಂಕಾಕ್‌ನಲ್ಲಿ…

Keep Reading

1 15 16 17 18 19 103
Go to Top