Category archive

Uncategorized - page 25

ಮುಸ್ಲಿಂ ಯುವತಿಯನ್ನ ಹಿಂದೂ ಯುವಕ ಮದುವೆಯಾಗೋದನ್ನ ತಡೆದ ಪೋಲಿಸರೆದುರೇ ಸ್ಟೇಷನ್‌ನಲ್ಲೇ ಮದುವೆ ಮಾಡಿಸಿದ ಬಜರಂಗದಳ ಕಾರ್ಯಕರ್ತರು

in Uncategorized 90,549 views

ಹಿಂದೂ ಯುವಕ, ಅನ್ಯ ಧರ್ಮಿಯ ಯುವತಿಯನ್ನು ಮದುವೆಯಾದ ಅನ್ನೋ ಕಾರಣಕ್ಕೆ ಅವರಿಬ್ಬರನ್ನೂ ಬೇರ್ಪಡಿಸಲು ಹೋಗಿದ್ದ ಧಾರವಾಡ ಗ್ರಾಮೀಣ ಪೊಲೀಸರಿಗೆ ಬಜರಂಗ ದಳದ ಕಾರ್ಯಕರ್ತರು ಬಿಸಿ ಮುಟ್ಟಿಸಿದ್ದಾರೆ. ಯಾವ ಠಾಣೆಯಿಂದ ಜೋಡಿಯನ್ನು ಬೇರ್ಪಡಿಸಿದ್ದರೋ, ಅದೇ ಠಾಣೆಯಲ್ಲಿ ಪುನಃ ಅವರನ್ನು ಒಂದಾಗಿಸಿ, ರಕ್ಷಣೆ ಕೊಟ್ಟು ಕಳುಹಿಸಿದ್ದಾರೆ. ಯುವಕ ಮತ್ತು ಯುವತಿ ಮದುವೆ ವಯಸ್ಸಿಗೆ ಬಂದವರಾದರೆ ಧರ್ಮ, ಜಾತಿ ಯಾವುದೇ ಇರಲಿ, ಪರಸ್ಪರ ಒಪ್ಪಿ ಮದುವೆ ಆಗೋದಕ್ಕೆ ಕಾನೂನು ಸಮ್ಮತಿಸುತ್ತದೆ. ಆದರೆ ಈ ರೀತಿ ಆಗಿದ್ದ ಮದುವೆಯೊಂದನ್ನು ಮುರಿದು, ಪ್ರೇಮಿಗಳನ್ನು (love…

Keep Reading

ತಿಂಗಳಿಗೆ 75 ಸಾವಿರ ಗಳಿಸೋ ಹಾಗು 1.5 ಕೋಟಿಯ ಫ್ಲ್ಯಾಟನ್ನೂ ಹೊಂದಿರೋ ಈ ಶ್ರೀಮಂತ ಭಿಕ್ಷುಕನ ಬಳಿಯಿರೋ ಒಟ್ಟು ಆಸ್ತಿ ಎಷ್ಟು ಕೋಟಿ ಗೊತ್ತಾ?

in Uncategorized 271 views

ವಿಶ್ವದ ಅತ್ಯಂತ ಶ್ರೀಮಂತ ಭಿಕ್ಷುಕ ಭಾರತದ ಮುಂಬೈ ನಗರದಲ್ಲಿ ವಾಸಿಸುತ್ತಿದ್ದಾನೆ. ಈತನ ಬಳಿ ಬರೋಬ್ಬರಿ 7.5 ಕೋಟಿ ಆಸ್ತಿ ಇದೆ ಭರತ್ ಜೈನ್ ಜಾಗತಿಕ ಮಟ್ಟದಲ್ಲಿ ವಿಶ್ವದ ಶ್ರೀಮಂತ ಭಿಕ್ಷುಕ ತಿಂಗಳಿಗೆ 75 ಸಾವಿರ ರೂ. ಸಂಪಾದಿಸುವ ಈ ಭಿಕ್ಷುಕನ ಆಸ್ತಿ 7.5 ಕೋಟಿ! ಭಾರತದ ಈತನೇ ವಿಶ್ವದ ಅತಿ ಶ್ರೀಮಂತ ಬೆಗ್ಗರ್. World Richest Beggar Income: ನೀವು ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ, ಭಾರತದ ಶ್ರೀಮಂತ ವ್ಯಕ್ತಿ ಮತ್ತು ಏಷ್ಯಾದ ಬಿಲಿಯನೇರ್‌’ಗಳ ಬಗ್ಗೆ ಸಾಕಷ್ಟು…

Keep Reading

ಮೂರು ರಾಜ್ಯಗಳಲ್ಲಿ ಹೀನಾಯ ಸೋಲು ಕಂಡ ಕಾಂಗ್ರೆಸ್ಸನ್ನ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಪಾಕ್ ಕ್ರಿಕೆಟಿಗ ದಾನಿಶ್ ಕನೇರಿಯಾ ಹೇಳಿದ್ದೇನು ಗೊತ್ತಾ?

in Uncategorized 227 views

ಪಂಚ ರಾಜ್ಯ ಚುನಾವಣೆಯಲ್ಲಿ ಭಾನುವಾರದ ನಾಲ್ಕು ರಾಜ್ಯಗಳ ವಿಧಾನಸಭೆಯ ಚುನಾವಣೆಯ ಫಲಿತಾಂಶ ಬಂದಿದೆ. ಇವುಗಳ ಪೈಕಿ ಮೂರರಲ್ಲಿ ಕಾಂಗ್ರೆಸ್‌ ಹೀನಾಯ ಸೊಲು ಕಂಡಿದೆ. ಅದರ ಬೆನ್ನಲ್ಲಿಯೇ ಸೋಶಿಯಲ್‌ ಮೀಡಿಯಾದಲ್ಲಿ ಪನೌತಿ ಕೌನ್‌ ಎನ್ನುವ ಟ್ರೆಂಡಿಗ್‌ ಆರಂಭವಾಗಿದೆ. ಅದರರ್ಥ ‘ಪನೌತಿ ಯಾರು?’ ಅನ್ನೋದಾಗಿದೆ. ನವದೆಹಲಿ: ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್‌ಗಢ ರಾಜ್ಯಗಳಲ್ಲಿ ಕಾಂಗ್ರೆಸ್‌ ಪಕ್ಷ ಹೀನಾಯ ಸೋಲು ಕಂಡದೆ. ಇದರ ಬೆನ್ನಲ್ಲಿಯೇ ಬಿಜೆಪಿ ನಾಯಕರು ಸೋಶಿಯಲ್‌ ಮೀಡಿಯಾದಲ್ಲಿ ಕಾಂಗ್ರೆಸ್‌ ನಾಯಕರನ್ನು ಲೇವಡಿ ಮಾಡಿದ್ದಾರೆ. ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಡ್ಯಾನಿಶ್‌…

Keep Reading

ದೇಶದಲ್ಲಿ ಮತ್ತೊಂದು ರಾಜ್ಯಕ್ಕೆ ಭಗವಾಧಾರಿ ಯೋಗಿ ಮುಖ್ಯಮಂತ್ರಿ.! ಯಾವ ರಾಜ್ಯದ ಮುಖ್ಯಮಂತ್ರಿ? ಯಾರು ಗೊತ್ತಾ ಈ ಖಡಕ್ ಹಿಂದುತ್ವವಾದಿ?

in Uncategorized 171 views

ರಾಜಸ್ಥಾನದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದ್ದು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ ಮಾದರಿಯಲ್ಲಿ ರಾಜಸ್ಥಾನದಲ್ಲಿ ಯೋಗಿ ಬಾಲಕನಾಥ್ ಮುಖ್ಯಮಂತ್ರಿ ಆಗಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ದೇಶದಲ್ಲಿ ಲೋಕಸಭಾ ಚುನಾವಣೆಯ ದಿಕ್ಸೂಚಿ ಎಂದೇ ಹೇಳಲಾಗುತ್ತಿರುವ ಪಂಚರಾಜ್ಯ ಚುನಾವಣೆಯಲ್ಲಿ ರಾಜಸ್ಥಾನದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಯೋಗಿ ಬಾಲಕನಾಥ್ ಅವರು ಗೆಲುವು ಸಾಧಿಸಿದ್ದಾರೆ. ಈ ಬಾರಿ ರಾಜಸ್ಥಾನದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದ್ದು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ ಮಾದರಿಯಲ್ಲಿ ರಾಜಸ್ಥಾನದಲ್ಲಿ ಯೋಗಿ ಬಾಲಕನಾಥ್ ಅವರು ಮುಖ್ಯಮಂತ್ರಿ ಆಗಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.…

Keep Reading

ಜಿ#ಹಾದಿಗಳಿಂದ ಹ*ತ್ಯೆಯಾದ ಮಗನ ಸಾವಿಗಾಗಿ ಹೋರಾಡುತ್ತ ಕಾಂಗ್ರೆಸ್ ಅಭ್ಯರ್ಥಿಯನ್ನ ಹೀನಾಯವಾಗಿ ಸೋಲಿಸಿ ಬಿಜೆಪಿ ಶಾಸಕನಾದ ಕೂಲಿ ಕಾರ್ಮಿಕ

in Uncategorized 100 views

ಜಿಹಾದಿಗಳಿಂದ ಹತ್ಯೆಯಾದ ಪುತ್ರನ ಸಾವಿಗೆ ನ್ಯಾಯಕೊಡಿಸಲು ಹೋರಾಡಿದ ಈಶ್ವರ್ ಸಾಹುಗೆ, ಕಾಂಗ್ರೆಸ್ ಸರ್ಕಾರ ನೆರವು ನೀಡಲಿಲ್ಲ. ಇತ್ತ ಆರೋಪಿಗಳು ರಾಜಾರೋಷವಾಗಿ ತಿರುಗಾಡುತ್ತಿದ್ದರೆ, ಈಶ್ವರ್ ಸಾಹು ಏಕಾಂಗಿ ಹೋರಾಟ ನಡೆಸಿದ್ದರು. ಇದೇ ಈಶ್ವರ್ ಸಾಹುಗೆ ಬಿಜೆಪಿ ಈ ಬಾರಿ ಟಿಕೆಟ್ ನೀಡಿತ್ತು. ಇದೀಗ ಕಾಂಗ್ರೆಸ್‌ನಿಂದ 7 ಬಾರಿ ಶಾಸಕನಾಗಿದ್ದ ನಾಯಕನನ್ನೇ ಮಣಿಸಿರುವ ಈಶ್ವರ್ ಸಾಹು ಇದೀಗ ಶಾಸಕರಾಗಿದ್ದಾರೆ. ಸಾಜ: ಹಾದಿಗಳ ಕೃತ್ಯಕ್ಕೆ ತನ್ನ ಪುತ್ರನ ಹತ್ಯೆಯಾಗಿತ್ತು. ಪುತ್ರನ ಸಾವಿಗೆ ನ್ಯಾಯಕೊಡಿಸಲು ತಂದೆ ಈಶ್ವರ್ ಸಾಹು ಹೋರಾಟ ಆರಂಭಿಸಿದ್ದರು. ಅಧಿಕಾರದಲ್ಲಿದ್ದ…

Keep Reading

ಮುಖ್ಯಮಂತ್ರಿ ಕೆಸಿಆರ್ ನಿದ್ದೆಗೆಡಿಸಿದ್ದ ತೆಲಂಗಾಣದಲ್ಲಿ ಎಮ್ಮೆ ಕಾಯುತ್ತಿದ್ದ ಈ ಹುಡುಗಿ ಪಡೆದ ಮತಗಳೆಷ್ಟು ಗೊತ್ತಾ..?

in Uncategorized 32,669 views

2023ರ ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಬಿಆರ್‌ಎಸ್‌ ಪಕ್ಷ ಸತತವಾಗಿ ಎರಡು ಬಾರಿ ಆಡಳಿತ ನಡೆಸಿದ್ದರೂ, ಈ ಬಾರಿ ಕಾಂಗ್ರೆಸ್ ಮುಂದೆ ತಲೆಬಾಗಿದೆ. ಈ ನಡುವೆ, ಡಿಗ್ರಿ ಓದಿದ್ದರೂ ನಿರುದ್ಯೋಗದ ಕಾರಣ ಎಮ್ಮೆ ಕಾಯುತ್ತಿದ್ದೇನೆ ಎಂದು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪಲೋಡ್ ಮಾಡಿದ್ದ ಶಿರೀಷಾ, ಬರ್ರೆಲಕ್ಕ ಎಂಬ ಹೊಸ ಹೆಸರಿನೊಂದಿಗೆ ರಾತ್ರೋರಾತ್ರಿ ಸ್ಟಾರ್‌ ಆಗಿದ್ದರು. ಬಳಿಕ, ಕೊಲ್ಲಾಪುರ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಯ ಕಣಕ್ಕಿಳಿದಿದ್ದರು. ಸಾಮಾಜಿಕ ಜಾಲತಾಣದಲ್ಲಿ ಇವರಿಗಿರುವ ಫಾಲೋವರ್ಸ್‌ ಕಂಡು ಇವರು…

Keep Reading

“ಭಾರತದ ಸಂವಿಧಾನ ಅಪಾಯದಲ್ಲಿದೆ ಈ ಹುದ್ದೆಯಿಂದ ರಾಜೀನಾಮೆ ಕೊಡ್ತೀನಿ”: ಅಸಿಸ್ಟೆಂಟ್ ಕಮಾಂಡೆಂಟ್ ಹುದ್ದೆಗೆ ರಾಜೀನಾಮೆ ನೀಡಿದ ಸುಹೇಲ್

in Uncategorized 56 views

ಬೆಂಗಳೂರು: ಸಂವಿಧಾನ ಅಪಾಯದಲ್ಲಿದೆ ಎಂದು ಹೇಳಿ ನವೆಂಬರ್ 26 ಅಂದರೆ ಸಂವಿಧಾನ ದಿನದಂದೇ ಸರ್ಕಾರಿ ಅಧಿಕಾರಿಯೊಬ್ಬರು ತಮ್ಮ ಹುದ್ದೆಗೆ ರಾಜೀನಾಮೆ ನೀಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ಹುಟ್ಟುಹಾಕಿದ್ದಾರೆ. ಸುಹೇಲ್​ ಅಹಮದ್​​ ರಾಜೀನಾಮೆ ನೀಡಿದ ಅಧಿಕಾರಿ. ಆಂತರಿಕ ಭದ್ರತಾ ವಿಭಾಗದ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ 1ನೇ ಪಡೆಗೆ ಅಸಿಸ್ಟೆಂಟ್​ ಕಮಾಂಡೆಂಟ್​ ಆಗಿದ್ದರು. ಇದೀಗ ಆ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ತಮ್ಮ ಫೇಸ್​ಬುಕ್​ ಖಾತೆಯಲ್ಲಿ ರಾಜೀನಾಮೆ ಪತ್ರವನ್ನು ಪೋಸ್ಟ್​ ಮಾಡಿರುವ ಸುಹೇಲ್​ ಅಹಮದ್​​, ದೇಶದಲ್ಲಿ…

Keep Reading

ಅಂದು ಈ ಬಾಲಕಿಯಿರದಿದ್ದರೆ ಕಸಬ್‌ಗೆ ಗ-ಲ್ಲು ಶಿಕ್ಷೆಯಾಗದೇ ಜೈಲಲ್ಲೇ ಬಿರ್ಯಾನಿ ತಿಂತಾ VIP ತರಹ ಇರ್ತಿದ್ದ.! ಅಷ್ಟಕ್ಕೂ ಈ ಬಾಲಕಿ ಯಾರು? ಈಕೆ ತೋರಿದ್ದ ಧೈರ್ಯ ಎಂಥದ್ದು ಗೊತ್ತಾ?

in Uncategorized 280 views

26/ 11 ಭಯೋತ್ಪಾದಕ ದಾಳಿಯಲ್ಲಿ ಸಜೀವವಾಗಿ ಸೆರೆಸಿಕ್ಕ ಉಗ್ರ ಅಜ್ಮಲ್‌ ಕಸಬ್‌ಗೆ ಶಿಕ್ಷೆಯಾಗಲು ಕಾರಣಕರ್ತರಲ್ಲಿ ಒಬ್ಬಳು ಈಕೆ ಅನ್ನೋದು ಅನೇಕರಿಗೆ ಗೊತ್ತಿಲ್ಲ. ಮುಂಬೈನಲ್ಲಿ ನವೆಂಬರ್ 26, 2008 ರಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಗೆ ಇಂದಿಗೆ 15 ವರ್ಷ. ಆ ಕರಾಳ ಘಟನೆಯನ್ನು ದೇಶದ ಜನತೆ ಈಗಲೂ ಮರೆತಿಲ್ಲ. ಈ ದಾಳಿಯಲ್ಲಿ ಸಜೀವವಾಗಿ ಸೆರೆಸಿಕ್ಕ ಉಗ್ರ ಅಜ್ಮಲ್‌ ಕಸಬ್‌ಗೆ ಶಿಕ್ಷೆಯಾಗಲು ಕಾರಣಕರ್ತರಲ್ಲಿ ಒಬ್ಬಳು ಈಕೆ ಅನ್ನೋದು ಅನೇಕರಿಗೆ ಗೊತ್ತಿಲ್ಲ. ದಾಳಿ ನಡೆದಾಗ 9 ವರ್ಷದ ಬಾಲಕಿ ಕಸಬ್‌…

Keep Reading

“ನಿನಗೆ ನಾಚಿಕೆ ಮಾನ ಮರ್ಯಾದೆ ಇಲ್ಲದಿರಬಹುದು ಆದರೆ ನನಗಿದೆ…”: ಮುಂಬೈ ದಾ-ಳಿಯ ಬಳಿಕ ಪಾಕಿಸ್ತಾನಿಯ ಪರ ನಿಂತ ಕಾಂಗ್ರೆಸ್ಸಿಗನ ಚಳಿಜ್ವರ ಬಿಡಿಸಿದ ರತನ್ ಟಾಟಾ

in Uncategorized 551 views

ದೇಶದ ಅತಿ ದೊಡ್ಡ ಉದ್ಯಮಿ‌, ದೇಶಭಕ್ತ ರತನ್ ಟಾಟಾ ಅಷ್ಟಕ್ಕೂ ಕಾಂಗ್ರೆಸಿನ ಆ ಹಿರಿಯ ನಾಯಕನ ಮೇಲೆ ಕೆಂಡಾಮಂಡಲವಾಗಿ ಬೈದಿದ್ದಾದರೂ ಯಾಕೆ? ಅಷ್ಟಕ್ಕೂ ಆ ಕಾಂಗ್ರೆಸ್ ಮಂತ್ರಿಯಾದರೂ ಯಾರು ಅನ್ನೋದನ್ನ ಯೋಚಿಸುತ್ತಿದ್ದೀರ ಅಲ್ವಾ? ಆ ಘಟನೆಯನ್ನ ನಿಮಗೆ ತಿಳಿಸುತ್ತೇವೆ ಬನ್ನಿ.‌ ಅದು 2008 ರಲ್ಲಿ ನಡೆದಿದ್ದ ಘಟನೆ, ದೇಶದ ವಾಣಿಜ್ಯ ರಾಜಧಾನಿಯೆಂದೇ ಕರೆಸಿಕೊಳ್ಳುವ ಮುಂಬೈ ಮೇಲೆ ಪಾಕಿಸ್ತಾನದ ವಕ್ರ ದೃಷ್ಟಿ ಬಿದ್ದುಬಿಟ್ಟಿದ್ದ ಸಮಯವದು. ಪಾಕಿಸ್ತಾನದಿಂದ ಸಮುದ್ರ ಮಾರ್ಗದ ಮೂಲಕ 10 ಜನ ಭ-ಯೋತ್ಪಾ-ದಕರು ಮುಂಬೈಗೆ ನುಗ್ಗಿದ್ದಲ್ಲದೆ ಮುಂಬೈನ…

Keep Reading

ಹಿಂದೂ ಜೀವನ ಮೌಲ್ಯಗಳಿಂದ ಮಾತ್ರ ವಿಶ್ವದಲ್ಲಿ ಶಾಂತಿ ನೆಲೆಸೋಕೆ ಸಾಧ್ಯ: ಥಾಯ್ಲೆಂಡ್ ಪ್ರಧಾನಿ

in Uncategorized 66 views

ಥಾಯ್ಲೆಂಡ್ ನೂತನ ಪ್ರಧಾನಿ ಸ್ರೆತ್ಥಾ ಥಾವಿಸಿನ್ ನೀಡಿದ ಹೇಳಿಕ ಭಾರಿ ಸಂಚಲನ ಸೃಷ್ಟಿಸಿದೆ. ಹಿಂದೂ ಜೀವನ ಮೌಲ್ಯಗಳಿಂದ ಮಾತ್ರ ವಿಶ್ವದಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದಿದ್ದಾರೆ. ಈ ಹೇಳಿಕೆ ಹಲವರ ಕಣ್ಣು ಕೆಂಪಗಾಗಿಸಿದೆ. ಬ್ಯಾಂಕಾಕ್: ಧಾರ್ಮಿಕ ಕಾರಣಗಳಿಂದ ವಿಶ್ವದಲ್ಲಿ ಯುದ್ಧಗಳು, ಹತ್ಯೆಗಳು ನಡೆಯುತ್ತಿದೆ. ಮೂಲಭೂತವಾದಿಗಳ ದಾಳಿ, ಧರ್ಮದ ಕಾರಣಕ್ಕಾಗಿ ಭಯೋತ್ಪಾದಕ ದಾಳಿಗಳು ನಿರಂತರವಾಗಿ ನಡೆಯುತ್ತಿದೆ. ಧರ್ಮ ಸಂಘರ್ಷದ ನಡುವೆ ಥಾಯ್ಲೆಂಡ್ ನೂತನ ಪ್ರಧಾನಿ ಸ್ರೆತ್ಥಾ ಥಾವಿಸಿನ್ ನೀಡಿದ ಹೇಳಿಕೆ ಭಾರಿ ಸಂಚಲನ ಸೃಷ್ಟಿಸಿದೆ. ಸದ್ಯ ವಿಶ್ವ ಎದುರಿಸುವ…

Keep Reading

1 23 24 25 26 27 103
Go to Top