Category archive

Uncategorized - page 27

ರಿಸರ್ವೇಶನ್ (ಮೀಸಲಾತಿ) ಧಿಕ್ಕರಿಸಿ IIM ಪ್ರೊಫೆಸರ್ ಆದ ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡುತ್ತಿದ್ದ ಯುವಕ

in Uncategorized 4,895 views

ಕೇರಳ ಮೂಲದ ರಂಜಿತ್ ರಾಮಚಂದ್ರನ್ IIM ರಾಂಚಿಯಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಆಯ್ಕೆಯಾಗಿದ್ದಾರೆ. 28 ವರ್ಷದ ರಾಮಚಂದ್ರನ್‌ ಈ ಹುದ್ದೆಗೆ ಏರುವ ಮುನ್ನ ನೈಟ್ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು‌. ಅವರು ದೊಡ್ಡ ಸಂಘರ್ಷದ ಜೀವನವನ್ನ ಸವೆಸಿ ಈ ಮಟ್ಟಕ್ಕೆ ತಲುಪಿದ್ದಾರೆ. ಶನಿವಾರ ಅವರು ಕೇರಳದಲ್ಲಿರುವ ತಮ್ಮ ಮನೆಯ ಚಿತ್ರವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. “IIM ನ ಪ್ರೊಫೆಸರ್ ಈ ಮನೆಯಲ್ಲಿ ಜನಿಸಿದ್ದಾರೆ” ಎಂದು ಅವರು ಬರೆದಿದ್ದಾರೆ. ಅವರ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಜನರು ಈ…

Keep Reading

ಹಾಲಿವುಡ್‌ನ ಕ್ಯಾಟಿ ಪೆರ್ರಿ ಯಿಂದ ಹಿಡಿದು ಏಂಜೆಲಿನಾ ಜೋಲಿ ವರೆಗೆ ಹಾಲಿವುಡ್‌ನ ಈ ಸ್ಟಾರ್ ಗಳು ತಮ್ಮ ಮೈ ಮೇಲೆ ಹಾಕಿಕೊಂಡಿದ್ದಾರೆ ಹಿಂದೂ ಧರ್ಮದ ಶ್ಲೋಕಗಳು: ಏನೇನು ಬರೆದುಕೊಂಡಿದ್ದಾರೆ ನೋಡಿ

in Uncategorized 929 views

ಇಡೀ ವಿಶ್ವವೇ ಭಾರತೀಯ ಸಂಸ್ಕೃತಿ ಮತ್ತು ಸಂಸ್ಕೃತಕ್ಕೆ ಪ್ರಭಾವಿತವಾಗಿದೆ. ಹಾಲಿವುಡ್‌ನ ದೊಡ್ಡ ದೊಡ್ಡ ಸ್ಟಾರ್ ಗಳೂ ಕೂಡ ತಮ್ಮ ದೇಹದ ಮೇಲೆ ಸಂಸ್ಕೃತ ಶ್ಲೋಕಗಳು ಮತ್ತು ಪದಗಳನ್ನು ಹಚ್ಚೆ ಹಾಕಿಸಿಕೊಳ್ಳುತ್ತಾರೆ ಎಂಬ ಅಂಶದಿಂದ ನೀವು ಸನಾತನ ಧರ್ಮದ ಹಿರಿಮೆಯನ್ನು ನೀವು ಅರ್ಥ ಮಾಡಿಕೊಳ್ಳಬಹುದು. ಈ ಪದಗಳು ಅಂದರೆ ಈ ಸ್ಟಾರ್ ಗಳು ಹಾಕಿಕೊಂಡಿರುವ ಹಚ್ಚೆಗಳು ಬಹಳ ಆಳವಾದ ಅರ್ಥವನ್ನು ಹೊಂದಿವೆ. ಅಮೆರಿಕದ ಪ್ರಸಿದ್ಧ ಗಾಯಕರಾದ ಕ್ಯಾಟಿ ಪೆರ್ರಿ ಮತ್ತು ರಿಹಾನಾ ಅವರಿಂದ ಹಿಡಿದು ಏಂಜಲೀನಾ ಜೂಲಿ ಮತ್ತು…

Keep Reading

ಮಗಳ ರೇ#ಪ್ ಮಾಡಲು ಬಂದವನ ಜೊತೆ 40 ನಿಮಿಷಗಳ ಕಾಲ ಕಾದಾಡಿ ಮ*ರ್ಮಾಂಗವನ್ನೇ ಕ-ತ್ತ-ರಿಸಿ ತಕ್ಕ ಪಾಠ ಕಲಿಸಿದ ತಾಯಿ: ಮ*ರ್ಮಾಂಗ ಕಳ್ಕೊಂಡು ಆಸ್ಪತ್ರೆ ಸೇರಿದ ಯುವಕ

in Uncategorized 1,386 views

ಉತ್ತರ ಪ್ರದೇಶದ ಲಖಿಂಪುರಿ ಖೇರಿಯಲ್ಲಿ (Lakhimpur Kheri) ತಾಯಿಯೊಬ್ಬಳು ಮನೆಗೆ ನು-ಗ್ಗಿ ತನ್ನ 14 ವರ್ಷದ ಮಗಳ ಅ-ತ್ಯಾ-ಚಾ-ರಕ್ಕೆ ಯತ್ನಿಸಿದ ಯುವಕನ ಗು-ಪ್ತಾಂ-ಗವನ್ನೇ ಕ-ತ್ತ-ರಿ-ಸಿ ಹಾಕಿದ್ದಾಳೆ. ಯುವಕ ಸದ್ಯ ಲಕ್ನೋದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಮಹಿಳೆಯ ದೂರಿನ ಆಧಾರದ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಈ ಘಟನೆಯು ಲಖಿಂಪುರ ಖೇರಿ ಜಿಲ್ಲೆಯ ಮಹೆವಾಗಂಜ್‌ನಲ್ಲಿ ನಡೆದಿದೆ. ಬುಧವಾರ ತನ್ನ ಮಗಳ ಮೇ-ಲೆ ಯುವಕ ಅ-ತ್ಯಾ-ಚಾ-ರಕ್ಕೆ ಯತ್ನಿಸಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ. ಯುವಕನ ಮೇ-ಲೆ…

Keep Reading

ಮುಸ್ಲಿಮನಾಗಿ ಇದ್ದಿದ್ರೆ ಮತ್ತಷ್ಟು ಅವಕಾಶಗಳು ಸಿಗ್ತಿದ್ವು, ಉದ್ಯೋಗ ಸಿಗದಿದ್ದರೂ ಪರವಾಗಿಲ್ಲ, ಧರ್ಮ ಬಿಡಲ್ಲ‌ ಎಂದ ದಾನಿಶ್ ಕನೇರಿಯಾ

in Uncategorized 4,801 views

ನಾನು ಮುಸ್ಲಿಮನಾಗಿ ಇದ್ದಿದ್ರೆ ಪಾಕಿಸ್ತಾನದ ಕ್ರಿಕೆಟ್ ತಂಡದ ಕ್ಯಾಪ್ಟನ್ ಆಗಬಹುದಿತ್ತು. ಅಷ್ಟೇ ಅಲ್ಲದೇ ಕ್ರಿಕೆಟ್ ನಲ್ಲಿ ಮತ್ತಷ್ಟು ಸಾಧನೆ ಮಾಡಲು ಅವಕಾಶ ಸಿಗುತ್ತಿತ್ತು. ನಮ್ಮದೇ ತಂಡದವರ ದಾಖಲೆ ಮುರಿಯಬಹುದಿತ್ತು. ಆದರೆ ನಾನು ನನ್ನ ಸನಾತನ ಧರ್ಮ ಬಿಟ್ಟು ಹೋಗಲು ತಯಾರಿರಲಿಲ್ಲ ಎಂದು ಮಾಜಿ ಪಾಕ್ ಕ್ರಿಕೆಟಿಗ ದಾನೇಶ್ ಕನೇರಿಯಾ ಹೇಳಿದ್ದಾರೆ. ಆಜ್ ತಕ್ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು ನನಗೆ ನನ್ನ ಸನಾತನ ಧರ್ಮವೇ ಶ್ರೇಷ್ಟ. ಈ ವಿಷಯದಲ್ಲಿ ನಾನು ರಾಜಿಯಾಗಲು ಸಿದ್ಧನಿಲ್ಲ. ನನಗೆ…

Keep Reading

ಮಸ್ಜಿದ್‌ನೊಳಗೆ ಗು-ಂಡು ಮದ್ದು, ಸ್ಪೋಟಕಗಳು: ಹಿಂದೆ ಮುಂದೆ ಯೋಚಿಸದೆ ಇಡೀ ಮಸ್ಜಿದ್‌ನ್ನೇ ಉಡಾಯಿಸಿದ ಇಸ್ರೇಲ್

in Uncategorized 961 views

ಇಸ್ರೇಲಿ ಭದ್ರತಾ ಪಡೆಗಳು ಏರ್ ಸ್ಟ್ರೈಕ್‌ನಲ್ಲಿ ಪ್ಯಾಲೆಸ್ತೀನ್‌ನ ವೆಸ್ಟ್ ಬ್ಯಾಂಕ್ ಪ್ರದೇಶದಲ್ಲಿರುವ ಅಲ್ ಅನ್ಸಾರ್ ಮಸೀದಿಯನ್ನು ಹಿಂದೆ ಮುಂದೆ ನೋಡದೇ ಉಡಾಯಿಸಿದ್ದಾರೆ. ಈ ಮಸೀದಿಯ ಕೆಳಗಿರುವ ನೆಲಮಾಳಿಗೆಯಲ್ಲಿ ಇಸ್ಲಾಮಿಕ್ ಭಯೋತ್ಪಾದಕ ಸಂಘಟನೆ ಹಮಾಸ್ ಮತ್ತು ಪ್ಯಾಲೆಸ್ತೀನ್ ಇಸ್ಲಾಮಿಕ್ ಜಿಹಾದ್ ನ ಭಯೋತ್ಪಾದಕರು ಇಸ್ರೇಲ್ ಮೇಲೆ ದೊಡ್ಡ ದಾಳಿ ನಡೆಸಲು ಯೋಜಿಸುತ್ತಿದ್ದವು ಎಂದು ಇಸ್ರೇಲಿ ಭದ್ರತಾ ಪಡೆಗಳು ಹೇಳಿವೆ. ಈ ಏರ್ ಸ್ಟ್ರೈಕ್ ಕುರಿತು ಇಸ್ರೇಲಿ ಭದ್ರತಾ ಪಡೆಗಳು ಹೊರಡಿಸಿದ ಹೇಳಿಕೆಯಲ್ಲಿ, ಇದನ್ನು ಇಸ್ಲಾಮಿಕ್ ಭಯೋತ್ಪಾದಕ ಸಂಘಟನೆ ಹಮಾಸ್‌ನ…

Keep Reading

“ಮುಸ್ಲಿಮರು ಹಿಂದೂಗಳ ಧಾರ್ಮಿಕ ಕ್ಷೇತ್ರದಲ್ಲೇನಾದರೂ….”: ಮುಸ್ಲಿಮರಿಗೆ ಖಡಕ್ ಎಚ್ಚರಿಕೆ ಕೊಟ್ಟ ಬಿಜೆಪಿ ಶಾಸಕ ಶಾಸಕ ಡಾ.ಭರತ್ ಶೆಟ್ಟಿ

in Uncategorized 731 views

ಹಿಂದೂ ಧಾರ್ಮಿಕ ಕ್ಷೇತ್ರಗಳಲ್ಲಿನ ವ್ಯವಹಾರಗಳಿಂದ ಹಿಂದೂಯೇತರರು (ಮುಸ್ಲಿಮರು) ದೂರವಿರಬೇಕು ಎಂದು ಬಿಜೆಪಿ ಶಾಸಕ ಡಾ.ಭರತ್ ಶೆಟ್ಟಿ ಹೇಳಿದ್ದಾರೆ. ಮಂಗಳೂರು: ಹಿಂದೂ ಧಾರ್ಮಿಕ ಕ್ಷೇತ್ರಗಳಲ್ಲಿನ ವ್ಯವಹಾರಗಳಿಂದ ಹಿಂದೂಯೇತರರು (ಮುಸ್ಲಿಮರು) ದೂರವಿರಬೇಕು ಎಂದು ಬಿಜೆಪಿ ಶಾಸಕ ಡಾ.ಭರತ್ ಶೆಟ್ಟಿ ಹೇಳಿದ್ದಾರೆ. ಈ ಕುರಿತಾಗಿ ಮಾತನಾಡಿ ಹೇಳಿಕೆ ಬಿಡುಗಡೆ ಮಾಡಿರುವ ಡಾ ಭರತ್ ಶೆಟ್ಟಿಯವರು ಹಿಂದೂ ಸಮಾಜದ ಪಾರಂಪರಿಕ ಪುಣ್ಯ ಕ್ಷೇತ್ರಗಳು, ಧಾರ್ಮಿಕ ಕ್ಷೇತ್ರಗಳಲ್ಲಿ ಹಾಗೂ ಇಲ್ಲಿನ ಜಾತ್ರಾ ಮಹೋತ್ಸವದ ಸಂದರ್ಭ ಮಾಡುತ್ತಿದ್ದ ವ್ಯಾಪಾರ ವಹಿವಾಟುಗಳನ್ನ ಇನ್ನು ಮುಂದೆ ಹಿಂದೂಯೇತರ (ಮುಸ್ಲಿಂ)…

Keep Reading

ಕೊನೆಗೂ ಸಿಕ್ಕಿತೇ ರಾವಣನ ಶವ.? ಶ್ರೀಲಂಕಾದ ಪುರಾತತ್ವ ಅಧಿಕಾರಿಗಳಿಂದ ಬಯಲಾಯ್ತು ಅಚ್ಚರಿಯ ಸಂಗತಿ

in Uncategorized 4,163 views

ಭಾರತದಲ್ಲಿ ದಸರಾ ಹಬ್ಬವನ್ನ ಅದ್ಧೂರಿಯಾಗಿ ಆಚರಿಸಲಾಗುತ್ತೆ, ಯಾಕಂದ್ರೆ ಇದೇ ದಿನದಂದೇ ಪ್ರಭು ಶ್ರೀರಾಮ ಲಂಕಾಪತಿ ರಾವಣನನ್ನ ಸಂಹರಿಸಿದ್ದ. ಆದರೆ ರಾವಣ ಸತ್ತಿಲ್ಲ ಹಾಗು ಈ ಭೂಮಿ ಮೇಲೆ ಈಗಲೂ ಜೀವಂತವಾಗಿದ್ದಾನೆ ಅಂತ ಹೇಳಿದರೆ ನೀವೇನಂತೀರ? ಇದನ್ನ ನೀವು ಒಪ್ಪೋಕೆ ಸಾಧ್ಯವಿಲ್ಲವಲ್ಲ? ಆದರೆ ನೀವು ನಂಬಿ ಅಥವ ನಂಬದಿರಿ ಇದು ಮಾತ್ರ ಸತ್ಯ. ಹಾಗಾದ್ರೆ ರಾವಣ ಸದ್ಯ ಎಲ್ಲಿದ್ದಾನೆ ಅನ್ನೋ ಬಗ್ಗೆ ತಿಳಿಯಬೇಕೆ? ಹಾಗಿದ್ದರೆ ಈ ರಿಪೋರ್ಟ್ ನ್ನ ಓದಿ. ರಾಮಾಯಣದಲ್ಲಿ ಸೀತಾ ಮಾತೆಯನ್ನ ರಾವಣನ ಕಪಿಮುಷ್ಟದಿಂದ ಬಿಡಿಸಲು…

Keep Reading

ಜಗತ್ತಿನಲ್ಲಿ ಹಿಂದೆಂದೂ ನಡೆಯದ ಹಾಗು ಮುಂದೆಯೂ ನಡೆಯದಂತಹ ‘ಆಪರೇಷನ್ ಎಂಟೆಬ್ಬೆ’ ನಡೆಸಿದ್ದ ಇಸ್ರೇಲ್

in Uncategorized 1,018 views

“ಆಪರೇಷನ್ ಎಂಟೆಬ್ಬೆ” ಅದು ಕಲ್ಪನೆಗೂ ನಿಲುಕದ ವಿಚಾರವಾಗಿತ್ತು. ವಿಮಾನಕ್ಕೆ ಎಷ್ಟೇ ಇಂಧನ ತುಂಬಿಸಿದರೂ 2,200 ಮೈಲು ದೂರದಲ್ಲಿರುವ ಉಗಾಂಡಕ್ಕೆ ಹೋಗಿ ‘ಕಮಾಂಡೋ ಆಪರೇಶನ್’ ನಡೆಸಿ, ಒತ್ತೆಯಾಳುಗಳನ್ನು ಬಿಡಿಸಿಕೊಂಡು ವಾಪಸ್ ಬಂದು ತಲುಪುವುದು ಸಾಧ್ಯವಿಲ್ಲದ ಮಾತಾಗಿತ್ತು. ಇನ್ನೊಂದೆಡೆ ಭಯೋತ್ಪಾದಕರ ಜತೆ ಕೈಜೋಡಿಸಿದ್ದ ಉಗಾಂಡ ಸರಕಾರ ಕಮಾಂಡೋ ಆಪರೇಶನ್ ನಡೆಸುವುದಕ್ಕೆ ಅವಕಾಶವನ್ನೂ ನೀಡುತ್ತಿಲ್ಲ. ಹಾಗಿರುವಾಗ ಮರು ಇಂಧನ ತುಂಬಿಸಿಕೊಳ್ಳಲು ಅವಕಾಶ ನೀಡುತ್ತದೆಯೇ? ಹಾಗಂತ ಅಪಹರಣಕಾರರ ಬೇಡಿಕೆಗೆ ಮಣಿದು ಜೈಲಿನಲ್ಲಿದ್ದ 40 ಪ್ಯಾಲೆಸ್ತೀನಿ ಭಯೋತ್ಪಾದಕರನ್ನು ಬಿಡುಗಡೆ ಮಾಡಿ ಒತ್ತೆಯಾಳುಗಳನ್ನು ಬಿಡಿಸಿಕೊಂಡು ಬರೋಣವೆಂದರೆ …

Keep Reading

ಇಸ್ರೇಲ್ ಹಮಾಸ್ (ಪ್ಯಾಲೇಸ್ತೀನ್) ಬಗ್ಗೆ 1977 ರಲ್ಲೇ ಮಾತನಾಡಿದ್ದ ಅಟಲ್ ಬಿಹಾರಿ ವಾಜಪೇಯಿಯವರ ವಿಡಿಯೋ ಈಗ ವೈರಲ್

in Uncategorized 757 views

ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವೆ ಕಳೆದ ಕೆಲ ದಿನಗಳಿಂದ ನಡೆಯುತ್ತಿರುವ ಯುದ್ಧದಲ್ಲಿ ಇದುವರೆಗೆ ಇಸ್ರೇಲ್‌ನ 286 ಸೇನಾ ಯೋಧರು ಮತ್ತು 51 ಪೊಲೀಸ್ ಅಧಿಕಾರಿಗಳು ಸಂಘರ್ಷದಲ್ಲಿ ಸಾವನ್ನಪ್ಪಿದ್ದಾರೆ. ಇಸ್ರೇಲ್ ಸತ್ತವರ, ಕಾಣೆಯಾದ ಹಾಗೂ ಅಪಹರಣಕ್ಕೊಳಗಾದವರ ಹುಡುಕಾಟವನ್ನು ಮುಂದುವರೆಸುತ್ತಿರುವುದರಿಂದ ಸಾವಿನ ಸಂಖ್ಯೆಯಲ್ಲಿ ಹೆಚ್ಚಳ ಆಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಸ್ರೇಲ್ ಮೇಲೆ ಹಮಾಸ್ ದಾಳಿಯಲ್ಲಿ 1,400 ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ. ಇಸ್ರೇಲಿ ಪ್ರಧಾನ ಮಂತ್ರಿ ಕಚೇರಿ ಭಾನುವಾರ ತಿಳಿಸಿದೆ. ಯುದ್ಧದಲ್ಲಿ 2,670 ಪ್ಯಾಲೇಸ್ಟಿನಿಯನ್ನರು ಸಾವಿಗೀಡಾಗಿದ್ದಾರೆ. 9,600…

Keep Reading

“ಈ ಜಗತ್ತಿನಲ್ಲಿ ಹಿಂದೂ ಧರ್ಮಕ್ಕಿಂತ ಶ್ರೇಷ್ಟ ಧರ್ಮ ಈ ಜಗತ್ತಿನಲ್ಲೇ ಯಾವುದೂ ಇಲ್ಲ, ಆದರೆ ಇಲ್ಲಿನ ಹಿಂದುಗಳು ಮಾತ್ರ…”: ಬ್ರೈನ್.ಕೆ.ಪೆನಿಂಗ್ಟನ್, ಖ್ಯಾತ ಅಮೇರಿಕನ್ ಪ್ರೊಫೆಸರ್

in Uncategorized 409 views

ಅಮೆರಿಕದ ಉತ್ತರ ಕೆರೊಲಿನಾದ ಅಲೋನ್ ವಿಶ್ವವಿದ್ಯಾಲಯದ ಧಾರ್ಮಿಕ ಇತಿಹಾಸ ವಿಭಾಗದ ಹಿರಿಯ ಪ್ರಾಧ್ಯಾಪಕ ಬ್ರೈನ್ ಕೆ. ಪೆನ್ನಿಂಗ್ಟನ್ ಈ ದಿನಗಳಲ್ಲಿ ಭಾರತಕ್ಕೆ ಬಂದು ಹಿಂದುತ್ವದ ಬಗ್ಗೆ ಆಳವಾದ ಸಂಶೋಧನೆ ನಡೆಸುತ್ತಿದ್ದಾರೆ. ಕಳೆದ ಎರಡೂವರೆ ದಶಕಗಳಲ್ಲಿ ನಾನು ಹಿಂದುತ್ವವನ್ನು ಎಷ್ಟು ಓದಿದ್ದೇನೆ ಮತ್ತು ಅರ್ಥಮಾಡಿಕೊಂಡಿದ್ದೇನೆ ಎಂಬುದರ ಸಾರಾಂಶವೆಂದರೆ ಜೀವನವನ್ನು ನಡೆಸಲು ಹಿಂದುತ್ವಕ್ಕಿಂತ ಉತ್ತಮವಾದ ವ್ಯವಸ್ಥೆ ಬೇರಾವುದು ಇಲ್ಲ ಎಂದು ಪ್ರೊಫೆಸರ್ ಬ್ರೈನ್ ಹೇಳಿದ್ದಾರೆ. ವಿಶ್ವದ ಯಾವುದೇ ಧರ್ಮದ ಮೂಲ ಮತ್ತು ಉದ್ದೇಶವು ಮಾನವ ನಾಗರಿಕತೆಯ ಅಭಿವೃದ್ಧಿ ಕ್ರಮ ಮತ್ತು…

Keep Reading

1 25 26 27 28 29 103
Go to Top