Category archive

Uncategorized - page 85

VIDEO| ಶಾಲೆಯೊಂದಕ್ಕೆ ಇನ್ಸ್ಪೆಕ್ಷನ್‌ಗಾಗಿ ಹೋಗಿ ಅಲ್ಲಿದ್ದ ಹೊಲಸು ಟಾಯ್ಲೆಟ್ ಕಂಡು ತಾನೇ ಸ್ವಚ್ಛ ಮಾಡಿದ ಬಿಜೆಪಿ ಸಂಸದ, ಎಲ್ಲೆಡೆ ಭಾರೀ ಶ್ಲಾಘನೆ

in Uncategorized 91 views

ನವದೆಹಲಿ: ಭಾರತೀಯ ಜನತಾ ಪಕ್ಷದ ರೀವಾ ಸಂಸದ ಜನಾರ್ದನ್ ಮಿಶ್ರಾ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಬಿಜೆಪಿ ಸಂಸದ ಮಿಶ್ರಾ ತಮ್ಮ ವಿಡಿಯೋ ಒಂದರಿಂದ ಸುದ್ದಿಯಾಗಿದ್ದಾರೆ. ಜನಾರ್ದನ್ ಮಿಶ್ರಾ ತಮ್ಮ ಟ್ವಿಟ್ಟರ್ ಹ್ಯಾಂಡಲ್‌ನಿಂದ ವಿಡಿಯೋವೊಂಸನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ಸ್ವಚ್ಛ ಭಾರತ ಅಭಿಯಾನದ ಸಂದೇಶವನ್ನು ನೀಡುತ್ತಿದ್ದಾರೆ. ಶಾಲೆಯಲ್ಲಿ ಗಿಡ ನೆಡುವ ಕಾರ್ಯಕ್ರಮಕ್ಕೆ ಬಿಜೆಪಿ ಸಂಸದರು ಬಂದಿದ್ದರು. ಸರ್ಕಾರಿ ಬಾಲಕಿಯರ ಶಾಲೆಗೂ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಅವರ ಕಣ್ಣು ಬಾಲಕಿಯರ ಶೌಚಾಲಯದ ಮೇಲೆ ಬಿದ್ದಿತು. ಅದನ್ನು…

Keep Reading

“ಮೋಹನ್ ಭಾಗವತ್ ಜೀ ನಮ್ಮ ದೇಶದ ರಾಷ್ಟ್ರಪಿತ ಹಾಗು ರಾಷ್ಟ್ರ‌ಋಷಿ: ಹಿಂದೂ ಮುಸ್ಲಿಮರ DNA ಒಂದೇ ಆದರೆ….”: ಡಾ.ಅಹಮದ್ ಇಲಿಯಾಸಿ, ಆಲ್ ಇಂಡಿಯಾ ಇಮಾಮ್ ಅಸೋಸಿಯೇಷನ್ ಅಧ್ಯಕ್ಷ

in Uncategorized 288 views

ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ಗುರುವಾರ ಬೆಳಗ್ಗೆ ದೆಹಲಿಯ ಇಮಾಮ್ ಹೌಸ್ ತಲುಪಿದರು. ಇದು ಆಲ್ ಇಂಡಿಯಾ ಇಮಾಮ್ ಆರ್ಗನೈಸೇಷನ್ (All India Imam Organization) ಕಚೇರಿಯಾಗಿದೆ. ಕಸ್ತೂರಬಾ ಗಾಂಧಿ ಮಾರ್ಗದಲ್ಲಿರುವ ಈ ಮಸೀದಿಯ ಮುಚ್ಚಿದ ಕೋಣೆಯಲ್ಲಿ ಭಾಗವತ್ ಅವರು ಮುಖ್ಯ ಇಮಾಮ್ ಡಾ. ಉಮರ್ ಅಹ್ಮದ್ ಇಲ್ಯಾಸಿ ಅವರೊಂದಿಗೆ ಸುಮಾರು ಒಂದು ಗಂಟೆಗಳ ಕಾಲ ಸಭೆ ನಡೆಸಿದ್ದಾರೆ. ಇದು ಮಸೀದಿಯಲ್ಲಿ ಮುಸ್ಲಿಂ ಧಾರ್ಮಿಕ ಸಂಘಟನೆಯೊಂದರ ಮುಖ್ಯಸ್ಥರೊಂದಿಗೆ ಆರ್‌ಎಸ್‌ಎಸ್ ಮುಖ್ಯಸ್ಥರೊಬ್ಬರು ನಡೆಸಿದ…

Keep Reading

ಮೊಟ್ಟಮೊದಲ ಬಾರಿಗೆ ಮಸ್ಜಿದ್‌ ಹಾಗು ಮದರಸಾಗೆ ಕಾಲಿಟ್ಟ ಆರೆಸ್ಸೆಸ್ ಸರಸಂಘಚಾಲಕ ಮೋಹನ್ ಭಾಗವತ್: ಮುಸ್ಲಿಮರ ಕುರಿತು ಆರೆಸ್ಸೆಸ್‌‌ನ ಪ್ಲ್ಯಾನ್ ಏನು ಗೊತ್ತಾ?

in Uncategorized 116 views

ಮೋಹನ್ ಭಾಗವತ್ ಅವರು ತಮ್ಮ ಹೇಳಿಕೆಗಳಲ್ಲಿ ಹಿಂದೂ-ಮುಸ್ಲಿಂ ಏಕತೆಯ ಬಗ್ಗೆ ನಿರಂತರವಾಗಿ ಮಾತನಾಡಿದ್ದಾರೆ. ಈ ದೇಶದಲ್ಲಿ ವಾಸಿಸುತ್ತಿರುವ ಮುಸ್ಲಿಮರು ಹೊರಗಿನಿಂದ ಬಂದವರಲ್ಲ ಮತ್ತು ಮುಸ್ಲಿಮರ ಹಾಗು ಹಿಂದೂಗಳಿಗೂ ಇರುವ ಪೂರ್ವಜರು ಒಂದೇ ಎಂದು ಅವರು ಯಾವಾಗಲೂ ಹೇಳುತ್ತಲೇ ಇರುತ್ತಾರೆ. ದೇಶದಲ್ಲಿ ಸೌಹಾರ್ದತೆ ಕಾಪಾಡುವಂತೆ ಎಲ್ಲ ಧರ್ಮದವರಿಗೂ ಭಾಗವತ್ ಹಲವು ಬಾರಿ ಮನವಿ ಮಾಡಿದ್ದಾರೆ. ಸಂಘದ ಪ್ರಮುಖರು ಈ ನಿಟ್ಟಿನಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿರುವುದನ್ನು ಕಾಣಬಹುದು. ನವದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಮುಖ್ಯಸ್ಥ ಡಾ.ಮೋಹನ್ ಭಾಗವತ್ ಅವರು…

Keep Reading

ದೇಶಾದ್ಯಂತ PFI ಸಂಘಟನೆಯ ಮೇಲೆ NIA ಕ್ಷಿಪ್ರ ದಾಳಿ: PFI ಉಗ್ರರ ಬಗ್ಗೆ ಮೊಟ್ಟಮೊದಲ ಬಾರಿಗೆ ಖಡಕ್ ಹೇಳಿಕೆ ಕೊಟ್ಟ ಗೃಹಸಚಿವ ಅಮಿತ್ ಶಾಹ್ ಹೇಳಿದ್ದೇನು ನೋಡಿ

in Uncategorized 231 views

ನವದೆಹಲಿ: ಇಂದು ಭಯೋತ್ಪಾದನೆಯ ಸಂಚಿನ ವಿರುದ್ಧ ದೊಡ್ಡ ದಾಳಿ ನಡೆದಿದೆ. ಗುರುವಾರ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಮತ್ತು ಜಾರಿ ನಿರ್ದೇಶನಾಲಯ (ED) ಕೇರಳ, ತಮಿಳುನಾಡು, ಹೈದರಾಬಾದ್, ರಾಜಸ್ಥಾನ, ಉತ್ತರಪ್ರದೇಶ, ಕರ್ನಾಟಕ ಸೇರಿದಂತೆ 10ಕ್ಕೂ ಹೆಚ್ಚು ರಾಜ್ಯಗಳಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಮೇಲೆ ದಾಳಿ ನಡೆಸಿದೆ. ಈ ದಾಳಿಯ ಸಂದರ್ಭದಲ್ಲಿ, ತನಿಖಾ ಸಂಸ್ಥೆಯು ದೇಶದ ವಿವಿಧ ಭಾಗಗಳಿಂದ PFI ನ 100 ಕ್ಕೂ ಹೆಚ್ಚು ಜನರನ್ನು ಬಂಧಿಸಿದೆ. ಇದಲ್ಲದೇ ಹಲವು ರಾಜ್ಯಗಳ ಅಧ್ಯಕ್ಷರ ಕುಣಿಕೆ…

Keep Reading

“ಹಿಂದುಗಳೇ ಈಗಲಾದರೂ ಎಚ್ಚೆತ್ತುಕೊಳ್ಳಿ, ಇಲ್ಲವಾದರೆ ಇವರು….”: ಸಾವಿಗೂ ಮುನ್ನ ಕಾಮಿಡಿ ಕಿಂಗ್ ರಾಜು ಶ್ರೀವಾಸ್ತವ್ ರವರು ಹೇಳಿದ್ದ ಹಳೆಯ ವಿಡಿಯೋ ವೈರಲ್

in Uncategorized 490 views

ನವದೆಹಲಿ: ಇಂದು ಕಾಮಿಡಿ ಕಿಂಗ್ ಮತ್ತು ಜಗತ್ತನ್ನೇ ನಗೆಗಡಲಲ್ಲಿ ತೇಲಿಸಿದ್ದ ಗಜೋಧರ್ ಭಯ್ಯಾ ಎಂಬ ಹೆಸರಿನ ರಾಜು ಶ್ರೀವಾಸ್ತವ್ (Raju Srivastav) ಸಾವು ಎಲ್ಲರನ್ನೂ ಅಳುವಂತೆ ಮಾಡಿದೆ. 42 ದಿನಗಳ ಕಾಲ ಜೀವನ್ಮರಣದ ಹೋರಾಟ ನಡೆಸಿದ್ದ ರಾಜು ಶ್ರೀವಾಸ್ತವ್ ನೆನ್ನೆ ವಿಧಿವಶರಾಗಿದ್ದರು. 58 ನೇ ವಯಸ್ಸಿನ‌ ರಾಜು ಶ್ರೀವಾಸ್ತವ್ ದೆಹಲಿಯ ಏಮ್ಸ್‌ನಲ್ಲಿ ಕೊನೆಯುಸಿರೆಳೆದರು. ನೆನ್ನೆ ಬೆಳಗ್ಗೆ 10.15ರ ಸುಮಾರಿಗೆ ಅವರು ಕೊನೆಯುಸಿರೆಳೆದಿದ್ದರು. ಆಗಸ್ಟ್ 10 ರಂದು ಹೃದಯಾಘಾತದಿಂದ ಗಜೋಧರ್ ಭಯ್ಯಾ ಅವರನ್ನು ರಾಷ್ಟ್ರ ರಾಜಧಾನಿಯ ಏಮ್ಸ್ ಆಸ್ಪತ್ರೆಗೆ…

Keep Reading

“ಎಷ್ಟು ಯುವಕರ ಜೊತೆ ಬೇಕೋ ತಿರುಗಾಡು, ಪಾರ್ಟಿ ಮಾಡು ಆದರೆ ಒಂದು ಬಾರಿ ಒಬ್ಬನ ಜೊತೆ ಮಾತ್ರ ಡೇಟ್ ಮಾಡು”: ಸುಹಾನಾ ಅಮ್ಮಿ ಗೌರಿ ಖಾನ್ ಸಲಹೆ, ವಿಡಿಯೋ ಶೇರ್ ಮಾಡಿದ ಕರಣ್ ಜೋಹರ್

in Uncategorized 9,690 views

ಬಾಲಿವುಡ್ ನಟ ಶಾರುಖ್ ಖಾನ್ ಅವರ ಪತ್ನಿ ಗೌರಿ ಖಾನ್ ಅವರು ಕರಣ್ ಜೋಹರ್ ಅವರ ಚಾಟ್ ಶೋ ಕಾಫಿ ‘ವಿತ್ ಕರಣ್ ಎಸ್ 7’ (Koffee With Karan S7) ನ ಮುಂದಿನ ಸಂಚಿಕೆಯಲ್ಲಿ ಶೀಘ್ರದಲ್ಲೇ ಕಾಣಿಸಿಕೊಳ್ಳಲಿದ್ದಾರೆ. ಕಾರ್ಯಕ್ರಮದ ಹೊಸ ಪ್ರೋಮೋವನ್ನು ಕರಣ್ ಜೋಹರ್ ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ಗೌರಿ ಖಾನ್ (Gauri Khan) ತಮ್ಮ ಮಗಳು ಸುಹಾನಾ ಖಾನ್ (Suhana Khan) ಗಾಗಿ ಸಂದೇಶ ನೀಡುತ್ತಿದ್ದಾರೆ. ‘ಕಾಫಿ ವಿತ್ ಕರಣ್ – 7’…

Keep Reading

ಮದರಸಾ, ಹಲಾಲ್ ಬಳಿಕ‌ ಇದೀಗ ಮುಸ್ಲಿಂ ಆಸ್ತಿಗಳ‌ (ವಕ್ಫ್) ಮೇಲೆ ಯೋಗಿಜೀ ಕಣ್ಣು: ಮದರಸಾಗಳ ಸರ್ವೇ ಬಳಿಕ ಈಗ ಎಲ್ಲಾ ವಕ್ಫ್ ಆಸ್ತಿಗಳನ್ನೂ…

in Uncategorized 543 views

ಲಕ್ನೋ: ಮದರಸಾಗಳ ಸಮೀಕ್ಷೆಗೆ (survey) ಆದೇಶ ನೀಡಿದ ಬಳಿಕ ಇದೀಗ ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಕಣ್ಣು ವಕ್ಫ್ ಆಸ್ತಿಯತ್ತ ನೆಟ್ಟಿದೆ. ಅವರ ಸೂಚನೆ ಮೇರೆಗೆ ಸರ್ಕಾರವು ವಕ್ಫ್‌ನ ಸಾಮಾನ್ಯ ಆಸ್ತಿಗಳನ್ನು ತನಿಖೆ ಮಾಡಿ ಅಕ್ರಮ ಸಂಪತ್ತನ್ನ ಗುರುತಿಸಲು ಆದೇಶ ಹೊರಡಿಸಿದೆ. ಈ ಆಸ್ತಿಗಳಲ್ಲಿ ಬಂಜರು, ಕೆಲಸಕ್ಕೆ ಬಾರದ, ಭೀಟಾ ಮುಂತಾದ ಭೂಮಿಗಳಿವೆ. ಈ ಸಂಬಂಧ ಕಂದಾಯ ಇಲಾಖೆಯ 1989ರ ಆದೇಶವನ್ನೂ ಯೋಗಿ ಸರಕಾರ ರದ್ದುಗೊಳಿಸಿದೆ. ಒಂದು ತಿಂಗಳಲ್ಲಿ ಎಲ್ಲ ಜಿಲ್ಲೆಗಳಿಂದ ತನಿಖೆಯ ವರದಿ ಕೇಳಲಾಗಿದೆ. ವಕ್ಫ್…

Keep Reading

ಸ್ಮಾರ್ಟ್ ಫೋನ್ ಯೂಸರ್ (ಬಳಕೆದಾರ) ಗಾಗಿ ಹೊಸ ಅಡ್ವೈಸರಿ (ಎಚ್ಚರಿಕೆಯ ಸಂದೇಶ) ಜಾರಿ ಮಾಡಿದ ಕೇಂದ್ರದ ಮೋದಿ ಸರ್ಕಾರ: ಏನದು ನೋಡಿ

in Uncategorized 111 views

ಭಾರತ ಸರ್ಕಾರದಿಂದ ‘ಅತ್ಯುತ್ತಮ ಅಭ್ಯಾಸಗಳು (Best Practices)’ ಕುರಿತು ಅಡ್ವೈಸರಿ ಜಾರಿ ಮಾಡಲಾಗಿದೆ‌. ಈ ಅಡ್ವೈಸರಿಯಲ್ಲಿ ತಿಳಿಸಲಾದ ವಿಷಯಗಳನ್ನು ಅನುಸರಿಸುವ ಮೂಲಕ, ಸ್ಮಾರ್ಟ್‌ಫೋನ್ ಬಳಕೆದಾರರು (Smartphoy Users) ಆನ್‌ಲೈನ್‌ನಲ್ಲಿ ಸುರಕ್ಷಿತವಾಗಿರಬಹುದು. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಮಾರ್ಗಸೂಚಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ (CERT-In), ನಿರ್ದಿಷ್ಟವಾಗಿ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಸಲಹೆ ನೀಡಿದೆ. ವಾಸ್ತವವಾಗಿ, CERT-In ಅಪ್ಲಿಕೇಶನ್ ಡೌನ್‌ಲೋಡ್ ಮಾಡುವಾಗ ಅಥವಾ ಆನ್‌ಲೈನ್‌ನಲ್ಲಿ ಬ್ರೌಸ್ ಮಾಡುವಾಗ ಮಾಡಬೇಕಾದ ಮತ್ತು ಮಾಡಬಾರದ (Do’s and…

Keep Reading

VIDEO| ಶಾರುಖ್ ಖಾನ್ ಮಗ ಆಯ್ತು ಈಗ ತಡರಾತ್ರಿ ಸೈಫ್ ಅಲಿ ಖಾನ್ ಮಗಳು ಮಾಡಿದ ಅಸಹ್ಯ ಕೆಲಸವೇನು ನೋಡಿ: ‘ಯುವ ಪೀಳಿಗೆಯನ್ನ ದಾರಿತಪ್ಪಿಸುತ್ತಿವೆ ಈ ನಾಲಾಯಕರು’ ಎಂದ ಜನ

in Uncategorized 362 views

ನಟಿ ಸಾರಾ ಅಲಿ ಖಾನ್ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಅದರಲ್ಲಿ ಅವರು ನಿಲ್ಲಲೂ ಸಾಧ್ಯವಾಗದೇ ತೂರಾಡುತ್ತಿದ್ದಾರೆ. ವೀಡಿಯೋ ನೋಡಿದ ನಂತರ, ನಟಿ ಸಂಪೂರ್ಣವಾಗಿ ನಶೆಯಲ್ಲಿದ್ದಾರೆ, ಆದ್ದರಿಂದ ಆಕೆಯ ಕಾಲುಗಳು ನಡುಗುತ್ತಿವೆ ಎಂದು ಜನರು ಹೇಳುತ್ತಿದ್ದಾರೆ. ಇದು ತಡ ರಾತ್ರಿ ಸಮಯದ ವೀಡಿಯೊವಾಗಿದ್ದು, ಇದರಲ್ಲಿ ಸಾರಾ ಅಲಿ ಖಾನ್ ಸ್ನೇಹಿತೆಯ ಬೆಂಬಲದೊಂದಿಗೆ ರಸ್ತೆಯಲ್ಲಿ ನಡೆಯುತ್ತಿರುವುದನ್ನು ಕಾಣಬಹುದು. ಈ ವಿಡಿಯೋ ನೋಡುತ್ತಲೇ ಜನ ಬಾಲಿವುಡ್‌ನವರನ್ನ ‘ಡ್ರಗ್‌ವುಡ್‌’ ಎಂದು ಕರೆಯುತ್ತಿದ್ದಾರೆ. ಸಾರಾ ಅಲಿ ಖಾನ್ ತನ್ನ ಕೈಗಳನ್ನು…

Keep Reading

PFI ನ 23 ಜಾಗಗಳ‌ ಮೇಲೆ ದಾಳಿ: ಕರಾಟೆ ಹೆಸರಿನಲ್ಲಿ ಭಯೋತ್ಪಾದನಾ ಟ್ರೇನಿಂಗ್, 150 ಕ್ಕೂ ಹೆಚ್ಚು ಯುವಕರನ್ನ ದೇಶಾದ್ಯಂತ ದಂಗೆಗಾಗಿ ಸಿದ್ಧಪಡಿಸುತ್ತಿದ್ದ ಸಂಘಟನೆ

in Uncategorized 255 views

ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಟೆರರ್ ಫಂಡಿಂಗ್ ಮತ್ತು ಭಯೋತ್ಪಾದನಾ ಚಟುವಟಿಕೆಗಳ ವಿರುದ್ಧ ಕ್ರಮ ಕೈಗೊಳ್ಳುತ್ತಿದೆ. ಈ ಇಡೀ ವಿಷಯಕ್ಕೆ ಸಂಬಂಧಿಸಿದಂತೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಸದಸ್ಯರ ಹಲವಾರು ಸ್ಥಳಗಳ ಮೇಲೆ ಏಜೆನ್ಸಿ ದಾಳಿ ಮಾಡಿದೆ. ಆಂಧ್ರಪ್ರದೇಶ ಮತ್ತು ತೆಲಂಗಾಣದ 23 ಸ್ಥಳಗಳಲ್ಲಿ ಎನ್‌ಐಎ ದಾಳಿ ನಡೆಸಿದೆ. ಈ ಎಲ್ಲಾ ಸ್ಥಳಗಳಲ್ಲಿ ಏಜೆನ್ಸಿ ತಂಡವು ತನಿಖೆಯಲ್ಲಿ ತೊಡಗಿದೆ. ಮಾಧ್ಯಮ ವರದಿಗಳ ಪ್ರಕಾರ, ಕರಾಟೆ ತರಬೇತಿ ಟ್ರೇನಿಂಗ್ ಹೆಸರಿನಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI)…

Keep Reading

1 83 84 85 86 87 103
Go to Top