ಯಾವ ಹನುಮಾನ್ ಮಂದಿರವನ್ನ ಒ-ಡೆ-ದು ಹಾಕಲಾಗಿತ್ತೋ ಅದನ್ನ ರಾತ್ರೋರಾತ್ರಿ ಮರುನಿರ್ಮಾಣ ಮಾಡಿದ ಹಿಂದುಗಳು

in Kannada News/News 347 views

ನವದೆಹಲಿ: ಕಳೆದ ತಿಂಗಳು ದೇಶದ ರಾಜಧಾನಿಯಾದ ದೆಹಲಿಯ ಚಾಂದನಿ ಚೌಕ್‌ನಲ್ಲಿರುವ ಹನುಮಾನ್ ಮಂದಿರವನ್ನ ನೆ-ಲ-ಸ-ಮ-ಗೊಳಿಸುದ್ದ ಬಗ್ಗೆ ವಿವಿಧ ರಾಜಕೀಯ ಪಕ್ಷಗಳು ಪ್ರಶ್ನೆಗಳನ್ನು ಎತ್ತಿದ್ದವು. ಹನುಮಾನ್ ಮಂದಿರವನ್ನ ನೆ-ಲ-ಸ-ಮ-ಗೊಳಿಸಿದ ಬಳಿಕ ಆಮ್ ಆದ್ಮಿ ಪಕ್ಷ ಮತ್ತು ಭಾರತೀಯ ಜನತಾ ಪಕ್ಷದ ನಡುವೆ ಆ-ರೋ-ಪ ಮತ್ತು ಪ್ರ-ತ್ಯಾ-ರೋ-ಪ-ಗಳು ಕೇಳಿಬಂದಿದ್ದವು. ಎರಡೂ ಪಕ್ಷಗಳ ನಡುವಿನ ವಾ-ಗ್ವಾ-ದ ತಾರಕಕ್ಕೇರಿತ್ತು. ಅದೇ ಸಮಯದಲ್ಲಿ, ಈ ದೇವಾಲಯವನ್ನು ನೆ-ಲ-ಸ-ಮ-ಗೊಳಿಸಿ ಒಂದು ತಿಂಗಳ ನಂತರ, ಅದೇ ಸ್ಥಳದಲ್ಲಿ ರಾತ್ರೋರಾತ್ರಿ ದೇವಾಲಯವನ್ನು ಪುನರ್ನಿರ್ಮಿಸಲಾಗಿದೆ.

Advertisement

ಶುಕ್ರವಾರ ಬೆಳಿಗ್ಗೆ ಜನರು ಚಾಂದನಿ ಚೌಕ್‌ನ ಅದೇ ಸ್ಥಳದಲ್ಲಿ ಹನುಮಾನ್ ದೇವಸ್ಥಾನವನ್ನು ನೋಡಿದಾಗ ಜನರು ಆಶ್ಚರ್ಯಚಕಿತರಾದರು ಮತ್ತು ಈಗ ಈ ದೇವಾಲಯವನ್ನು ನೋಡಲು ತಂಡೋಪತಂಡವಾಗಿ ಜನರು ಬರುತ್ತಿದ್ದಾರೆ. ಚಾಂದನಿ ಚೌಕ್‌ನಲ್ಲಿ ಈಗ ನಿರ್ಮಿಸಲಾಗಿರುವ ಹೊಸ ಹನುಮಾನ್ ಮಂದಿರವು ಕಬ್ಬಿಣ ಮತ್ತು ಉಕ್ಕಿನಿಂದ ಮಾಡಲ್ಪಟ್ಟಿದೆ‌. ಇದಲ್ಲದೆ, ಇದನ್ನು ರಸ್ತೆಯಿಂದ ತೆ-ರ-ವು-ಗೊಳಿಸಿ ಬದಿಯಲ್ಲಿ ನಿರ್ಮಿಸಲಾಗಿದೆ.

ಗಮನಿಸುವ ಅಂಶವೇನೆಂದರೆ, ನೂರಾರು ವರ್ಷಗಳಷ್ಟು ಪುರಾತನವಾದ ದೆಹಲಿಯ ಚಾಂದನಿ ಚೌಕ್‌ನಲ್ಲಿರುವ ಹನುಮಾನ್ ಮಂದಿರವನ್ನ ಪುನರಾಭಿವೃದ್ಧಿ ಯೋಜನೆಯ ಹೆಸರನ್ನ ಹೇಳಿ ನೆ-ಲ-ಸ-ಮ ಮಾಡಲಾಗಿತ್ತು. ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ಮತ್ತು ಭಾರತೀಯ ಜನತಾ ಪಕ್ಷದ ನಡುವೆ ತೀ-ವ್ರ ಆ-ರೋ-ಪ ಪ್ರ-ತ್ಯಾ-ರೋ-ಪ-ಗಳು ಪ್ರಾರಂಭವಾಗಿದ್ದವು. ಬಿಜೆಪಿಯ ಅಧೀನದಲ್ಲಿರುವ ಉತ್ತರ ದೆಹಲಿ ಮಹಾನಗರ ಪಾಲಿಕೆ (NDMV) ಈ ಕ್ರಮ ಕೈಗೊಂಡಿದೆ ಎಂದು ಆಮ್ ಆದ್ಮಿ ಪಕ್ಷ ಆ-ರೋ-ಪಿ-ಸಿ-ತ್ತು.

ವಾಸ್ತವವಾಗಿ, ದೆಹಲಿ ಹೈಕೋರ್ಟ್‌ನ ಆದೇಶವನ್ನು ಉಲ್ಲೇಖಿಸಿ, ಆಮ್ ಆದ್ಮಿ ಪಕ್ಷ ಈ ದೇವಾಲಯವನ್ನು ಭಾರತೀಯ ಜನತಾ ಪಕ್ಷವು ಕೀ-ಳು-ಮ-ಟ್ಟ-ದ ರಾಜಕೀಯವನ್ನು ಮಾಡುತ್ತಿದೆ ಎಂದು ಆ-ರೋ-ಪಿ-ಸಿತ್ತು. ಸಾವಿರಾರು ವರ್ಷಗಳಿಂದ ಇರುವ ಪ್ರಾಚೀನ ಹನುಮಾನ್ ಮಂದಿರದಲ್ಲಿ ಹನುಮನನ್ನ ಪೂಜಿಸಲಾಗುತ್ತಿತ್ತು. ಬಿಜೆಪಿ ಆಡಳಿತದಲ್ಲಿರುವ ಉತ್ತರ ದೆಹಲಿ ಮಹಾನಗರ ಪಾಲಿಕೆ ಹನುಮಾನ್ ದೇವಾಲಯವನ್ನು ನೆ-ಲ-ಸ-ಮ-ಗೊಳಿಸಿದೆ, ಇದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಆಮ್ ಅದ್ಮಿ ಪಕ್ಷ ಹೇಳಿತ್ತು.

Advertisement
Share this on...