ಇಸ್ರೇಲ್ ದಾ-ಳಿಯಲ್ಲಿ ನೆಗೆದುಬಿದ್ದ ಪ್ಯಾಲೆಸ್ಟೈನ್ ಉ#ಗ್ರರ ಸಂಖ್ಯೆಯೆಷ್ಟು ಗೊತ್ತಾ? ಬೆಚ್ಚಿಬಿದ್ದ ಹಮಾಸ್

in Kannada News/News/ಕನ್ನಡ ಮಾಹಿತಿ 1,265 views

ಸದ್ಯ ಇಡೀ ಜಗತ್ತಿನ ದೃಷ್ಟಿ ಇಸ್ರೇಲ್ ಹಾಗು ಪ್ಯಾಲೇಸ್ತೀನ್ ಮೇಲೆ ನೆಟ್ಟಿದೆ. ಯಾವ ರೀತಿಯ ಪರಿಸ್ಥಿತಿ ಆ ದೇಶಗಳ ನಡುವೆ ಸೃಷ್ಟಿಯಾಗಿವೆಯೋ ಅದನ್ನ ನೋಡಿದರೆ ಮುಂದೆ ಏನಾದರೂ ದೊಡ್ಡದು ಸಂಭವಿಸಬಹುದು‌‌ ಎಂದು ಜಗತ್ತು ಚಿಂತಾಕ್ರಾಂತವಾಗಿದೆ. ಆದರೆ ಗಾಜಾ ದಿಂದ ವಜಾರತ್ ಸೇಹತ್ ಹೇಳಿಕೆಯೊಂದನ್ನು ನೀಡಿದ್ದು ಗಾಜಾನಲ್ಲಿ ಇಸ್ರೇಲಿನ ವಾಯು ದಾ#ಳಿ ಯಲ್ಲಿ ಸ#ತ್ತ-ವರ ಸಂಖ್ಯೆ 43 ಕ್ಕೇರಿದ್ದು ಇದರಲ್ಲಿ 13 ಮಕ್ಕಳು ಮತ್ತು ಮೂವರು ಮಹಿಳೆಯರೂ ಇದ್ದಾರೆ ಎಂದು ಹೇಳಿದ್ದಾರೆ.

Advertisement

ವಜಾರತ್ ಸೆಹತ್ ಹೇಳುವ ಪ್ರಕಾರ ಈ ಪ್ರದೇಶದಲ್ಲಿ ಹತ್ತಿರತ್ತಿರ 300 ಪ್ಯಾಲೆಸ್ತೀನಿಯನ್ನರು ಗಾ#ಯ-ಗೊಂಡಿದ್ದಾರೆ. ಈ ದಾ#ಳಿ ಸೋಮವಾರದಂದು ನಡೆದಿತ್ತು ಹಾಗು ಹಮಾಸ್ ಇಸ್ರೇಲಿನ ಮೇಲೆ ರಾ#ಕೆ-ಟ್ ಹಾರಿಸಿತ್ತು.

ಹಮಾಸ್‌ನ ದಾ#ಳಿಯ ವಿ-ರು-ದ್ಧ ನೆನ್ನೆ ರಾತ್ರಿ ಕೆಲವೇ ನಿಮಿಷಗಳಲ್ಲಿ 100 ಕ್ಕೂ ಹೆಚ್ಚು ರಾ#ಕೆ-ಟ್ ಗಳನ್ನ ಹಾರಿಸಲಾಗಿದೆ. ಇದರಲ್ಲಿ ಕನಿಷ್ಟ 5 ಜನ Saavaನ್ನಪ್ಪಿದ್ದಾರೆ

ಗಮನಿಸುವ ಅಂಶವೇನೆಂದರೆ ಮಸ್ಜಿದ್ ಅಲ್-ಅಕ್ಸಾ ನಲ್ಲಿ ಪ್ಯಾಲೆಸ್ಟೈನ್ ಹಾಗು ಇಸ್ರೇಲಿ ಸೆಕ್ಯೂರಿಟಿ ಫೋರ್ಸಸ್ ನಡುವಿನ ಕಳೆದ ಕೆಲ ದಿನಗಳಿಂದ ನಡೆಯುತ್ತಿರುವ ಘಟನೆಗಳು ಹಿಂ#ಸಾತ್ಮ-ಕ ರೂಪ ಪಡೆದಿದೆ. ಎರಡೂ ಕಡೆಯಿಂದ ರಾ#ಕೆ-ಟ್ ಹಾರಿಸಲಾಗುತ್ತಿದೆ. ಇಸ್ರೇಲ್‌ನ ವಿದೇಶಾಂಗ ಸಚಿವಾಲಯ ಹೇಳಿರುವ ಪ್ರಕಾರ ಹಮಾಸ್ ಜನನಿಬಿಡ ಪ್ರದೇಶದಲ್ಲಿ 130 ರಾ#ಕೆ-ಟ್ ಹಾರಿಸಿದೆ ಎಂದು ತಿಳಿಸಿದೆ.

ಹಮಾಸ್ ಹಾಗು ಇಸ್ರೇಲ್ ನಡುವೆ ನಡೆಯುತ್ತಿರುವ ಈ ಸಂಘರ್ಷದ ಮಧ್ಯೆ ಸೌದಿ ಅರಬ್, ಟರ್ಕಿ, ಇರಾನ್, ಪಾಕಿಸ್ತಾನ ಸಮೇತ ಹಲವಾರು ಮು-ಸ್ಲಿಂ ರಾಷ್ಟ್ರಗಳು ಇಸ್ರೇಲ್‌ ನಡೆಯನ್ನ ಖಂ-ಡಿ-ಸಿ-ವೆ ಹಾಗು ತಕ್ಷಣವೇ ಈ ಕಾ#ರ್ಯಾಚ-ರಣೆ ನಿಲ್ಲಿಸುವಂತೆ ಎಚ್ಚರಿಸಿವೆ.

ಇಸ್ರೇಲ್ ನಲ್ಲಿ ನಡೆಯುತ್ತಿರುವ ಬೆಳವಣಿಗೆ ಹಾಗು ಭಾರತದ ಪ್ರತಿಕ್ರಿಯೆ ಏನು?

ಶುಕ್ರವಾರ ನಮಾಜ್ ನೊಂದಿಗೆ ಪ್ರಾರಂಭವಾದ ಜೆರುಸಲೆಮ್‌ನ ಅಲ್-ಅಕ್ಸಾ ಮಸೀದಿಯ ವಿ ವಾ ದ ವು ಈಗ ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ನಡುವಿನ ಸಂ#ಘ-ರ್ಷಕ್ಕೆ ಕಾರಣವಾಗಿದೆ. ಪ್ಯಾಲೇಸ್ಟಿನಿಯನ್ ಉ#ಗ್ರ ಸಂಘಟನೆಯಾದ ಹಮಾಸ್ ಗಾಜಾ ಪಟ್ಟಿಯಿಂದ ಇಸ್ರೇಲ್ ಅನ್ನು ಗುರಿಯಾಗಿಸಿಕೊಂಡಿದೆ. ಇಸ್ರೇಲ್ ತನ್ನ ಏರ್ ಡಿ-ಫೆ-ನ್ಸ್ ಸಿಸ್ಟಮ್ ನಿಂದ ಗಾಳಿಯಲ್ಲೇ ಹಮಾಸ್ ರಾ#ಕೆಟ್ ಅನ್ನು ನಾ#ಶ-ಪಡಿಸುತ್ತಿದೆ, ಆದರೆ ಇಸ್ರೇಲಿ ವಾಯುಪಡೆಯು ಮಾತ್ರ ಹಮಾಸ್ ನೆಲೆಗಳ ವಿ#ರು-ದ್ಧ ಪ್ರ-ತೀ-ಕಾ-ರ ತೀರಿಸಿಕೊಳ್ಳುವ ಮೂಲಕ ಪ್ರತಿಕ್ರಿಯಿಸುತ್ತಿದೆ.

ಪೂರ್ಣ ಬೆಂಬಲ ನೀಡಿ ನಿಮ್ಮಜೊತೆಗಿದ್ದೇವೆ ಮುನ್ನುಗ್ಗಿ ಎಂದ ಇಸ್ರೇಲಿ ವಿಪಕ್ಷಗಳು

ಹಮಾಸ್ ವಿ#ರು-ದ್ಧ ಕ್ರಮ ಕೈಗೊಳ್ಳುತ್ತಿರುವ ಇಸ್ರೇಲ್ ಸರ್ಕಾರಕ್ಕೆ ಈಗ ದೇಶದ ವಿರೋಧ ಪಕ್ಷದ ಬೆಂಬಲವೂ ಸಿಕ್ಕಿದೆ. ಇಸ್ರೇಲ್‌ನ ವಿರೋಧ ಪಕ್ಷಗಳು ಒಂದೇ ಧ್ವನಿಯಲ್ಲಿ, “ಶತ್ರುಗಳ ನಿರ್ಮೂಲನೆ ಮಾಡಿ, ನಾವು ನಿಮ್ಮ ಜೊತೆಗಿದ್ದೇವೆ” ಎಂದು ಹೇಳಿವೆ. ಇಸ್ರೇಲ್ ನಲ್ಲಿ, ವಿರೋಧ ಪಕ್ಷಗಳು ಜಂಟಿ ಹೇಳಿಕೆಯನ್ನು ನೀಡುತ್ತ, “ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಷಯದಲ್ಲಿ ನಾವು ರಾಜಕೀಯವನ್ನು ಮಾಡುವುದಿಲ್ಲ, ಈ ಬಿಕ್ಕಟ್ಟಿನಲ್ಲಿ ನಾವು ಸರ್ಕಾರದೊಂದಿಗೆ ನಿಂತಿದ್ದೇವೆ. ಪ್ಯಾಲೆಸ್ಟೈನ್ ವಿರುದ್ಧ ಸರ್ಕಾರ ಪ್ರಸ್ತುತ ತೆಗೆದುಕೊಳ್ಳುತ್ತಿರುವ ಕ್ರಮಗಳು ಸಂಪೂರ್ಣವಾಗಿ ಸೂಕ್ತವಾಗಿವೆ. ಇಂತಹ ಘಟನೆಗಳು ನಡೆಯಬಾರದು, ನಾವು ಅದನ್ನು ಖಂಡಿಸುತ್ತೇವೆ ಮತ್ತು ಅದನ್ನು ಒಟ್ಟಾಗಿ ಎದುರಿಸಲು ನಾವು ಸಿದ್ಧರಿದ್ದೇವೆ” ಎಂದು ವಿರೋಧ ಪಕ್ಷಗಳು ಹೇಳಿವೆ.

ಭಾರತೀಯ ಮೂಲದ ಮಹಿಳೆ ಬ#ಲಿ

ಇಸ್ರೇಲಿ ಅಧಿಕಾರಿಗಳ ಪ್ರಕಾರ, ಪ್ಯಾಲೇಸ್ಟೈನ್‌ ಕಡೆಯಿಂದ ಗಾಜಾದಿಂದ ಹಾ#ರಿಸಿ-ದ ರಾ-ಕೆ-ಟ್ ನಿಂದ 30 ವರ್ಷದ ಭಾರತೀಯ ಮೂಲದ ಮಹಿಳೆ ಸೌಮ್ಯಾ ಸಂತೋಷ್ ಇಸ್ರೇಲ್‌ನಲ್ಲಿ ಮೃ#ತಪ-ಟ್ಟಿದ್ದಾರೆ. ಕೇರಳದ ಇಡುಕ್ಕಿ ಜಿಲ್ಲೆಯ ನಿವಾಸಿ ಸೌಮ್ಯ ಸಂತೋಷ್ ಅವರು ದಕ್ಷಿಣ ಇಸ್ರೇಲ್‌ನ ಕರಾವಳಿ ನಗರವಾದ ಎಶ್ಕೆಲೋನ್‌ನಲ್ಲಿ ವೃದ್ಧ ಮಹಿಳೆಯೊಬ್ಬರ ಆರೈಕೆ ಮಾಡಲು ಇಸ್ರೇಲ್ ನಲ್ಲಿ ವಾಸವಾಗಿದ್ದರು. ಭಾರತದ ಇಸ್ರೇಲ್ ರಾಯಭಾರಿ ರಾನ್ ಮಲ್ಕಾ ಟ್ವಿಟ್ಟರ್ನಲ್ಲಿ ಭಾರತೀಯ ಮಹಿಳೆಯ ಹು-ತಾ-ತ್ಮ-ತೆ-ಗೆ ಸಂತಾಪ ವ್ಯಕ್ತಪಡಿಸಿದ್ದಾರೆ.

ಭಾರತದ ನಿಲುವೇನು?

ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ನಲ್ಲಿ ಹೆಚ್ಚುತ್ತಿರುವ ಉ#ದ್ವಿಗ್ನ-ತೆಯನ್ನು ಭಾರತ ತೀವ್ರವಾಗಿ ಖಂ-ಡಿ-ಸಿ-ದೆ ಮತ್ತು ಶಾಂತಿಯನ್ನು ಪುನಃಸ್ಥಾಪಿಸಲು ಒತ್ತು ನೀಡಿದೆ. ಈ ಸಂಪೂರ್ಣ ವಿಷಯದ ಬಗ್ಗೆ ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ಟಿ.ಎಸ್.ತಿರೂಮೂರ್ತಿ ಬುಧವಾರ ಟ್ವೀಟ್ ಮಾಡಿದ್ದಾರೆ.

Advertisement
Share this on...