ಸಾಕ್ಷಾತ್ ಮಹಾದೇವನೇ ಕಟಕಟೆಯಲ್ಲಿ ನಿಂತು ಸಾಕ್ಷಿ ಹೇಳಿ ಬಡ ವ್ಯಕ್ತಿಯನ್ನ ಶಿಕ್ಷೆಯಿಂದ ಪಾರು ಮಾಡಿದ್ದ ರೋಚಕ ಘಟನೆ

in Kannada News/News/ಕನ್ನಡ ಮಾಹಿತಿ 135 views

ಅಷ್ಟಕ್ಕೂ ಯಾಕೆ ಸಾಕ್ಷಾತ್ ಶಿವನೇ ನ್ಯಾಯಾಲಯಕ್ಕೆ ಹಾಜರಾಗುವ ಪರಿಸ್ಥಿತಿ ಒದಗಿಬಂದಿತ್ತು? ಅಷ್ಟಕ್ಕೂ ಅಲ್ಲಿ ಅಂತಹ ಘಟನೆ ನಡೆದದ್ದಾದರೂ ಯಾಕೆ? ನ್ಯಾಯಾಲಯದಲ್ಲಿ ನ್ಯಾಯಾಧೀಶರ ಜೊತೆ ನಡೆದದ್ದನ್ನ ಕಂಡು ಅಲ್ಲಿದ್ದ ಜನ ದಂಗಾಗಿದ್ದಾದರೂ ಯಾಕೆ? ಆ ಘಟನೆಯ ಬಳಿಕ ನ್ಯಾಯಾಧೀಶರ ಜೀವನವೇ ಬದಲಾಗಿದ್ದು ಹೋಗಿದ್ದಾದರೂ ಯಾಕೆ? ಬನ್ನಿ ಸ್ನೇಹಿತರೇ ನಾವಿಂದು ನಿಮಗೆ ಈ ರೋಚಕ ಕಥಾನಕದ ಬಗ್ಗೆ ತಿಳಿಸಲಿದ್ದೇವೆ. ನಾವಿಂದು ನಿಮಗೆ ತಿಳಿಸಲು ಹೊರಟಿರುವುದು ಯಾವುದಾದರೂ ಮಂದಿರದ ಬಗ್ಗೆಯಲ್ಲ ಬದಲಾಗಿ ನಾವಿಂದು ನಿಮಗೆ ಭಗವಾನ್ ಶಿವ ಹಾಗು ಶಿವನ ಭಕ್ತನಿಗೆ…

Keep Reading

ನವರಾತ್ರಿ ಪ್ರಯುಕ್ತ ಹಿಂದೂ ದೇವಸ್ಥಾನಕ್ಕೆ ಪೂಜೆ ಸಲ್ಲಿಸಲು ಬಂದ ಮುಸ್ಲಿಂ ಮಹಿಳೆ: ಅಷ್ಟಕ್ಕೂ ಮುಸ್ಲಿಂ ಮಹಿಳೆ ಈ ಹಿಂದೂ ದೇವಾಲಯಕ್ಕೇ ಬಂದಿದ್ಯಾಕೆ ಗೊತ್ತಾ?

in Kannada News/News/Story/ಕನ್ನಡ ಮಾಹಿತಿ 403 views

ಶಿವಮೊಗ್ಗ: ವೈವಿಧ್ಯತೆಯಲ್ಲಿ ಏಕತೆ ನಮ್ಮ ದೇಶದ ಹೆಮ್ಮೆ.. ಅದೆಷ್ಟೋ ಸಮುದಾಯಗಳು. ಪಂಥಗಳು ಇದ್ದರೂ ಒಂದಾಗಿ ಸಾಗುತ್ತಾರೆ. ಈಗ ಹೇಳುತ್ತಿರುವ ಸುದ್ದಿಯೂ ಅಂಥದ್ದೇ ಒಂದು ನಿದರ್ಶನ. ಸಮುದಾಯಗಳ ನಡುವಿನ ಬಂಧವನ್ನು ಇವು ಹೇಳುತ್ತವೆ. ತನ್ನ ಪತಿ ನಿರ್ಮಾಣ ಮಾಡಿದ್ದ ದೇವಾಲಯಲಕ್ಕೆ ಪೂಜೆ ಸಲ್ಲಿಸಲು ಮುಸ್ಲಿಂ ಮಹಿಳೆಯೊಬ್ಬರು ಬಂದಿದ್ದಾರೆ. ನವರಾತ್ರಿ (Navratri) ಪೂಜೆಯಲ್ಲಿ ಭಾಗವಹಿಸಿದ್ದಾರೆ. ಶಿವಮೊಗ್ಗ(Shivamogga) ಜಿಲ್ಲೆ ಸಾಗರದ (Sagar) ದೇವಾಲಯಕ್ಕೆ ಗಂಡನ ನೆನಪಿನ ದೇವಾಲಯಕ್ಕೆ ಪೂಜೆ ಸಲ್ಲಿಸಲು ಬಂದಿದ್ದಾರೆ. ಕಳೆದೆ ಐವತ್ತು ವರ್ಷಗಳ ಹಿಂದೆ ನನ್ನ ಪತಿ ಭಗವತಿ…

Keep Reading

ಗುಟ್ಖಾ ಜಾಹೀರಾತಿನಿಂದ ಹೊರ ಬಂದು ಕಂಪೆನಿಗೆ ಹಣ ವಾಪಸ್ ಮಾಡಿದ ಅಮಿತಾಭ್ ಬಚ್ಚನ್: ಅದಕ್ಕೆ ಅವರು ಕಾರಣಗಳೇನು ನೋಡಿ

in FILM NEWS/Kannada News/News 262 views

ಸಿನಿಮಾಗಳಿಗಿಂತಲೂ ಜಾಹಿರಾತುಗಳಲ್ಲಿ ಅಭಿನಯಿಸುವುದು ಸುಲಭ ಮತ್ತು ಹೆಚ್ಚು ಹಣವೂ ದೊರೆಯುತ್ತದೆ, ಹಾಗಾಗಿ ಸಿನಿಮಾ ನಟರು ಜಾಹೀರಾತು ಅವಕಾಶಗಳನ್ನು ತಪ್ಪಿಸಿಕೊಳ್ಳುವುದಿಲ್ಲ. ಆದರೆ ಖ್ಯಾತ ನಟ ಅಮಿತಾಬ್ ಬಚ್ಚನ್ ತಾವು ಈಗಾಗಲೇ ನಟಿಸಿರುವ ಜಾಹೀರಾತಿನಿಂದ ಹಿಂದೆ ಸರಿದಿರುವುದಲ್ಲದೆ ಸಂಸ್ಥೆಗೆ ಹಣವನ್ನು ಮರಳಿಸಿದ್ದಾರೆ. ಅಮಿತಾಬ್ ಬಚ್ಚನ್ ಕಮಲಾ ಪಸಂದ್ ಹೆಸರಿನ ಪಾನ್ ಗುಟ್ಕಾದ ಜಾಹೀರಾತಿನಲ್ಲಿ ಅಭಿನಯಿಸಿದ್ದರು. ಅವರ ಜೊತೆಗೆ ರಣ್ವೀರ್ ಸಿಂಗ್ ಸಹ ಜಾಹೀರಾತಿನಲ್ಲಿ ಅಭಿನಯಿಸಿದ್ದರು. ಇದರಿಂದಾಗಿ ಅಮಿತಾಬ್ ಬಚ್ಚನ್ ಸಾಕಷ್ಟು ಟೀಕೆಗಳನ್ನು ಎದುರಿಸಬೇಕಾಗಿತ್ತು. ಜಾಹೀರಾತಿನಲ್ಲಿ ಅಮಿತಾಬ್ ಬಚ್ಚನ್ ಕಮಲಾ ಪಸಂದ್…

Keep Reading

ರೈತನ ಮಾರು ವೇಷದಲ್ಲಿ ಸ್ಟೇಷನ್ ಗೆ ಹೋದ ಪ್ರಧಾನ ಮಂತ್ರಿ: ನಂತರ ಅಲ್ಲಿ ನಡೆದ್ದೇನು ನೋಡಿ

in Kannada News/News/Story/ಕನ್ನಡ ಮಾಹಿತಿ 20,298 views

ರೈತ ಎಂದರೆ ದೇಶದ ಅನ್ನದಾತ. ರೈತ ನಮ್ಮ ದೇಶದ ಬೆನ್ನೆಲುಬು ಆದರೆ ದೇಶಕ್ಕೆ ಅನ್ನ ನೀಡುವ ರೈತರು ಇಂದು ತುಂಬಾ ಕಷ್ಟದಲ್ಲಿ ಇದ್ದಾರೆ. ರೈತರು ಬೀಳುವ ಕಷ್ಟಗಳನ್ನು ನೋಡಿದರೆ ಕಣ್ಣಲ್ಲಿ ನೀರು ಬರುತ್ತದೆ. ನಮ್ಮ ದೇಶದ ಎಷ್ಟೋ ರೈತರು ಹಲವಾರು ಸಮಸ್ಯೆ ಸಂಕಷ್ಟಗಳಿಂದ ಪ್ರತಿವರ್ಷ ಸಾವಿರಾರು ಜನ ಆತ್ಮಹತ್ಯೆಯ ದಾರಿಯನ್ನು ಹಿಡಿಯುತ್ತಿದ್ದಾರೆ. ಇನ್ನು ದೇಶದ ಪ್ರಧಾನಿಯು ರೈತರ ಕಷ್ಟ ತಿಳಿಯಲು ರೈತರಂತೆ ವೇಷ ತೊಟ್ಟು ಪೋಲಿಸ್ ಸ್ಟೇಷನ್ ಗೆ ಹೋದರು. ಇದು ಯಾವುದೋ ಬೇರೆ ದೇಶದ ಕಥೆಯಲ್ಲ.…

Keep Reading

“ಇನ್ನೇನು ಕೆಲವೇ ನಿಮಿಷಗಳಲ್ಲಿ ನಿನ್ನೆದುರು ಇರ್ತೀನಿ” ಎಂದ ಪತಿ ಊರು ಹತ್ತಿರ ಬರುತ್ತಲೇ….

in Kannada News/News 547 views

ಕರ್ನೂಲ್ ​(ಆಂಧ್ರಪ್ರದೇಶ): ಹಿಮಾಚಲ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧ, ಗರ್ಭಿಣಿ ಪತ್ನಿಯನ್ನು ನೋಡಲು ಊರಿಗೆ ಮರಳುತ್ತಿದ್ದ ಸಂದರ್ಭದಲ್ಲಿ ಅಪಘಾತಕ್ಕೀಡಾಗಿ ಮೃ-ತ-ಪಟ್ಟಿರುವ ದಾ&ರು-ಣ ಘಟನೆ ನಂದಾವರಂ ವಲಯದ ಕನಕವೀಡು ಪೇಟದಲ್ಲಿ ನಡೆದಿದೆ. ಮನೋಹರ್​ (29) ಮೃ-ತ ಯೋಧ. ಇವರು ರಜೆ ಪಡೆದು ಗರ್ಭಿಣಿ ಪತ್ನಿಯನ್ನು ನೋಡಲು ಬರುತ್ತಿದ್ದರು. ಮಧ್ಯಪ್ರದೇಶದಲ್ಲಿ ರೈಲಿನಿಂದ ಇಳಿದು, ಮತ್ತೊಂದು ರೈಲಿಗೆ ಹತ್ತುವಾಗ ಕಾಲು ಜಾರಿ ಕೆಳಕ್ಕೆ ಬಿ-ದ್ದು ಮೃ-ತ-ಪಟ್ಟಿದ್ದಾರೆ. ಸ್ವಲ್ಪ ಹೊತ್ತಿನಲ್ಲಿಯೇ ಊರು ತಲುಪುವೆ ಎಂದು ಕರೆ ಮಾಡಿದ್ದವರು ಮರಳಿದ್ದು ಶ-ವ-ವಾಗಿ! ಗರ್ಭದಲ್ಲಿ ಮಗು…

Keep Reading

ಹತ್ತೇ ಹತ್ತು ನಿಮಿಷಗಳಲ್ಲಿ ಒಂದಲ್ಲ ಎರಡಲ್ಲ ಬರೋಬ್ಬರಿ 850 ಕೋಟಿ ಗಳಿಸಿದ ಉದ್ಯಮಿ: ನಿಬ್ಬೆರಗಾದ ಜಗತ್ತು

in Kannada News/News 510 views

ನವದೆಹಲಿ (ಅ.08): ಭಾರತದ ವಾರೆನ್‌ ಬಫೆಟ್‌ ಖ್ಯಾತಿಯ ಪ್ರಮುಖ ಷೇರು ಹೂಡಿಕೆದಾರ ರಾಕೇಶ್‌ ಜುಂಜುಂನ್‌ವಾಲಾ ಅವರ ಸಂಪತ್ತು ಕೆಲವೇ ನಿಮಿಷಗಳಲ್ಲಿ ಭಾರೀ ಜಿಗಿತಗೊಂಡಿದೆ. ಕೇವಲ 10 ನಿಮಿಷಗಳಲ್ಲಿ ಜುಂಜುನ್‌ವಾಲಾ ಸಂಪತ್ತು 854 ಕೋಟಿ ರು. ಏರಿಕೆಯಾಗಿದೆ. ಹೌದು ಗುರುವಾರ ಷೇರುಪೇಟೆ ಸೂಚ್ಯಂಕದಲ್ಲಿ ಟೈಟಾನ್‌ ಕಂಪನಿಯ ಷೇರು ಮೌಲ್ಯ ದಾಖಲೆಯ 2,234ಕ್ಕೆ ತಲುಪಿತ್ತು. ಇದರಿಂದ ಕಂಪನಿಯ ಷೇರು 17,770 ಕೋಟಿಗೆ ಏರಿಕೆಯಾಗಿದೆ. ರಾಕೇಶ್‌ ಜುಂಝುನ್‌ವಾಲಾ ಮತ್ತು ಅವರ ಪತ್ನಿ ಟೈಟಾನ್‌ ಕಂಪನಿಯಲ್ಲಿ ಶೇ.4.81ರಷ್ಟುಪಾಲನ್ನು ಹೊಂದಿದ್ದಾರೆ. ಹೀಗಾಗಿ ಜುಂಜುನ್‌ವಾಲಾ ಸಂಪತ್ತು…

Keep Reading

ಕರ್ನಾಟಕ ಸರ್ಕಾರದ ಲಾಂಛನ, KSRTC ಲೋಗೊ ನಲ್ಲಿರೂ ಈ ಪಕ್ಷಿ ಯಾವುದು? ಏನೀ ಗಂಡಭೇರುಂಡದ ಇತಿಹಾಸ?

in Kannada News/News/ಕನ್ನಡ ಮಾಹಿತಿ 575 views

ಸ್ನೇಹಿತರೇ ಕರ್ನಾಟಕ ಸರ್ಕಾರದ ಅಧಿಕೃತ ಲಾಂಛನವನ್ನು ನೀವೆಲ್ಲರೂ ನೋಡಿದ್ದೀರಾ ಅಲ್ವಾ ಎರಡು ತಲೆಯ ಹ-ದ್ದಿ-ನ ರೂಪದ ಈ ಪಕ್ಷಿ ನೋಡೋದಕ್ಕೆ ತುಂಬಾ ಬಲಿಷ್ಠವಾಗಿ ಹಾಗೂ ವಿ-ಚಿ-ತ್ರ-ವಾಗಿ ಕೂಡ ಕಾಣುತ್ತೆ ಅದನ್ನು ಗಂಡಭೇರುಂಡ ಅಂತ ಕರೆಯುತ್ತಾರೆ. ಇಷ್ಟಕ್ಕೂ ಈ ಎರಡು ತ-ಲೆ-ಯ ಪಕ್ಷಿ ನಿಜಕ್ಕೂ ಇರೋದಕ್ಕೆ ಸಾಧ್ಯನಾ? ಇಂತಹ ವಿ-ಚಿ-ತ್ರ ಪಕ್ಷಿಯ ಕಲ್ಪನೆ ಬಂದಿದ್ದಾದರೂ ಹೇಗೆ? ಹೋಗಲಿ ಇಂತಹ ಒಂದು ಪಕ್ಷಿ ಕರ್ನಾಟಕ ಸರ್ಕಾರದ ಲಾಂಛನ ಹೇಗಾಯ್ತು? ಇಂತಹ ಸಾಕಷ್ಟು ಪ್ರಶ್ನೆಗಳು ನಮ್ಮ ತಲೆಯಲ್ಲಿ ಒಮ್ಮೆಯಾದರೂ ಗಿರಕೆ ಹೊಡೆದಿರುತ್ತೆ…

Keep Reading

ಆಗಸದಲ್ಲಿ ವಿಮಾನ ಚಲಿಸುತ್ತಿರುವಾಗ ಮಗು ಜನಿಸಿದರೆ ಮಗುವಿಗೆ ಯಾವ ದೇಶದ ಪೌರತ್ವ ಸಿಗುತ್ತೆ? ಇಲ್ಲಿದೆ ಅದರ ಬಗೆಗಿನ ಇಂಟರೆಸ್ಟಿಂಗ್ ಮಾಹಿತಿ

in Kannada News/News/ಕನ್ನಡ ಮಾಹಿತಿ 1,062 views

ವಿಮಾನದಲ್ಲಿ ಹೆರಿಗೆ ಎನ್ನುವ ಸುದ್ದಿಗಳನ್ನ ನಾವು ಆಗಾಗ ಕೇಳ್ತಿರ್ತೇವೆ. ಮಂಗಳವಾರ, ಲಂಡನ್ ನಿಂದ ಕೊಚ್ಚಿಗೆ ಬರ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಗಂಡು ಮಗು ಜನಿಸಿದೆ. ಸಾಮಾನ್ಯವಾಗಿ ಯಾವ ದೇಶದಲ್ಲಿ ಮಗು ಜನಿಸಿದೆಯೋ ಆ ದೇಶದ ಪೌರತ್ವ ಮಗುವಿಗೆ ಸಿಗುತ್ತದೆ. ವಿಮಾನದಲ್ಲಿ ಮಗು ಜನಿಸಿದ್ರೆ ಯಾವ ದೇಶದ ಪೌರತ್ವ ಸಿಗಬಹುದು ಎಂಬ ಪ್ರಶ್ನೆ ಅನೇಕರನ್ನು ಕಾಡುವುದು ಸಹಜ. ಭಾರತದಲ್ಲಿ ಗರ್ಭಿಣಿಯರಿಗೆ ಸಂಬಂಧಿಸಿದಂತೆ ಒಂದು ನಿಯಮವಿದೆ. 7 ತಿಂಗಳ ನಂತ್ರ ಗರ್ಭಿಣಿಯರಿಗೆ ವಿಮಾನ ಪ್ರಯಾಣ ನಿಷಿದ್ಧ. ಕೆಲವು ವಿಶೇಷ ಸಂದರ್ಭಗಳಲ್ಲಿ…

Keep Reading

ನೋಟ್‌ಗಳ ಮೇಲಿರುವ ಗಾಂಧಿ ಚಿತ್ರವನ್ನ ತೆಗೆದುಹಾಕುವಂತೆ ಕಾಂಗ್ರೆಸ್ ಶಾಸಕರ ಒತ್ತಾಯ: ಪ್ರಧಾನಿ ಮೋದಿಗೆ ಪತ್ರ, ಕಾರಣವೇನು ನೋಡಿ

in Kannada News/News/ಕನ್ನಡ ಮಾಹಿತಿ 319 views

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು, ಹಿರಿಯ ಕಾಂಗ್ರೆಸ್ ಶಾಸಕ ಹಾಗೂ ಮಾಜಿ ಸಚಿವ ಭರತ್ ಸಿಂಗ್ ಸುದ್ದಿಯಲ್ಲಿದ್ದಾರೆ. ಸಂಗೋಡಿನ ಕಾಂಗ್ರೆಸ್ ಶಾಸಕ ಭರತ್ ಸಿಂಗ್, ನೋಟಿನಲ್ಲಿರುವ ಗಾಂಧಿ ಫೋಟೋಕ್ಕೆ ಸಂಬಂಧಿಸಿದಂತೆ ಪ್ರಧಾನಿಗೆ ಪತ್ರ ಬರೆದಿದ್ದಾರೆ. 500 ಹಾಗೂ 2 ಸಾವಿರ ರೂಪಾಯಿ ನೋಟಿನಲ್ಲಿರುವ ಮಹಾತ್ಮ ಗಾಂಧಿ ಫೋಟೋವನ್ನು ತೆಗೆಯುವಂತೆ ಭರತ್ ಸಿಂಗ್, ಪತ್ರದಲ್ಲಿ ಮನವಿ ಮಾಡಿದ್ದಾರೆ. ಮಹಾತ್ಮ ಗಾಂಧಿ, ಸತ್ಯದ ಸಂಕೇತ. ಭಾರತೀಯ ರಿಸರ್ವ್ ಬ್ಯಾಂಕಿನ 500 ಮತ್ತು 2000 ನೋಟುಗಳಲ್ಲಿ ಮಹಾತ್ಮ ಗಾಂಧಿಯವರ…

Keep Reading

ಈ ಜಾಗದಲ್ಲಿ ಪತ್ತೆಯಾಯ್ತು 2700 ವರ್ಷಗಳ ಹಿಂದಿನ ಟಾಯ್ಲೆಟ್: ನಾವು ಬಳಸುವ ಟಾಯ್ಲೆಟ್ ಗಿಂತಲೂ ಅಡ್ವಾನ್ಸ್ಡ್ ಆಗಿತ್ತು

in Kannada News/News/ಕನ್ನಡ ಮಾಹಿತಿ 2,925 views

ಜೆರುಸಲೆಮ್, ಇಸ್ರೇಲ್: ಶೌಚಾಲಯಗಳನ್ನು ಇಂದಿನಿಂದ ಅಲ್ಲ, ಹಲವು ನೂರು ವರ್ಷಗಳಿಂದ ಬಳಸಲಾಗುತ್ತಿದೆ. ಶತಮಾನಗಳ ಹಿಂದೆ ಪ್ರತಿಯೊಬ್ಬರೂ ಟಾಯ್ಲೆಟ್ ಅಫೊರ್ಡ್ ಮಾಡೋಕೆ ಸಾಧ್ಯವಾಗದಿದ್ದರೂ, ನಮ್ಮ ಶ್ರೀಮಂತ ಪೂರ್ವಜರು ಐಷಾರಾಮಿ ಟಾಯ್ಲೆಟ್ ಬಳಸುತ್ತಿದ್ದರು. ಇತ್ತೀಚೆಗೆ, ಇಸ್ರೇಲ್ ರಾಜಧಾನಿ ಜೆರುಸಲೇಂನಲ್ಲಿ ಒಂದು ಟಾಯ್ಲೆಟ್ ಪತ್ತೆಯಾಗಿದ್ದು, ಇದು ಒಂದು ಅಥವಾ ಎರಡು ಅಲ್ಲ ಬರೋಬ್ಬರಿ 2700 ವರ್ಷಗಳಷ್ಟು ಪುರಾತನವಾಗಿದೆ. ಈ ಟಾಯ್ಲೆಟ್ ನಲ್ಲಿ ಸಂಪೂರ್ಣ ಆರಾಮದಾಯಕ ಸೌಕರ್ಯ ವ್ಯವಸ್ಥೆಯನ್ನು ಸಹ ಮಾಡಲಾಗಿದೆ. 2700 ವರ್ಷಗಳಷ್ಟು ಪುರಾತನವಾದ ದುರ್ಲಭ ಟಾಯ್ಲೆಟ್ ಇಸ್ರೇಲಿ ಪುರಾತತ್ತ್ವಜ್ಞರು ಪತ್ತೆಹಚ್ಚಿದ…

Keep Reading

Go to Top