ಅಂದೇ (ತಲೆದಂಡ) ಚಿತ್ರದ ಶೂಟಿಂಗ್ ನಲ್ಲೇ ವಿಜಯ್ ಹೋಗಿರಬೇಕಿತ್ತು, ಆದರೆ…. ಸಂಚಾರಿ ವಿಜಯ್ ಕಠಿಣ ಪರಿಶ್ರಮ ಬದುಕಿಸಿತ್ತು

in FILM NEWS/Kannada News/News 122 views

ಕಳೆದ ಹನ್ನೆರಡೆನೇ ತಾರೀಖು ಸಂಚಾರಿ ವಿಜಯ್ ಬಾಳಲ್ಲಿ ಆಗಬಾರದು ಆಗಿಯೇ ಹೋಯ್ತು. ಬೈಕ್​ನಲ್ಲಿ ಸ್ನೇಹಿತನೊಟ್ಟಿಗೆ ಹೋಗುವಾಗ ಆಕ್ಸಿಡೆಂಟ್ ಆಗಿ ಪ್ರಾಣವನ್ನೇ ಬಿಟ್ಟರು ಸಂಚಾರಿ ವಿಜಯ್. ಆದ್ರೆ ತಲೆದಂಡ ಸಿನಿಮಾದ ಶೂಟಿಂಗ್​​​​​ನಲ್ಲಿ ಪಾತ್ರಕ್ಕೆ ಜೀವ ತುಂಬಿಸಲು ಜೀವವನ್ನೇ ತ್ಯಾಗ ಮಾಡಲು ಮುಂದಾಗಿ ಉಳಿದ್ದಿದ್ದರು. ಸಂಚಾರಿ ವಿಜಯ್ ತನ್ನ ಪಾತ್ರಕ್ಕಾಗಿ ಮಾಡುತ್ತಿದ್ದ ತ್ಯಾಗ ಎಂಥದ್ದು. ? ತಲೆದಂಡ ಸಿನಿಮಾದ ಶೂಟಿಂಗ್ ನಲ್ಲಿ ಆದ ರೋಚಕ ಸನ್ನಿವೇಶ ಎಂಥದ್ದು ಅನ್ನೋ ಕಹಾನಿ ಇಲ್ಲಿದೆ. ಸ್ಟಾರ್ ಆಗೋದಕ್ಕೆ ನಸೀಬು ಬೇಕು. ಆದ್ರೆ ಪ್ರತಿಭಾವಂತನಾಗೋಕ್ಕೆ…

Keep Reading

ಹಿಗ್ಗಾಮುಗ್ಗಾ ಝಾಡಿಸಿಕೊಂಡ ಬಳಿಕ‌ ಇದೀಗ ರಕ್ಷಿತ್ ಶೆಟ್ಟಿಗೆ ಸವಾಲು ಹಾಕಿದ ಚೇತನ್

in FILM NEWS/Kannada News/News 1,058 views

ಚೇತನ್​ ಇತ್ತೀಚೆಗೆ ಎಲ್ಲಾ ರೀತಿಯಲ್ಲೂ ಸುದ್ದಿಯಲ್ಲಿ ಇದ್ದಾರೆ. ಸಮಾಜದಲ್ಲಿ ನಡೆಯುತ್ತಿರುವ ತಥಾಕಥಿಯ ಶೋಷಣೆಯ ವಿರುದ್ಧ ಗಟ್ಟಿಯಾಗಿ ಧ್ವನಿ ಎತ್ತುತ್ತಿರುವ ಅವರು ಒಂದು ವರ್ಗದ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ. ಇದರ ಬೆನ್ನಲ್ಲೇ ಈಗ ಚಿತ್ರರಂಗದ ಮತ್ತೋರ್ವ ನಟ ರಕ್ಷಿತ್ ಶೆಟ್ಟಿಯವರಿಗೆ ಚೇತನ್​ಗೆ ಸವಾಲ್​ ಹಾಕಿದ್ದಾರೆ. ಕನ್ನಡ ಚಿತ್ರರಂಗದ ಬಗ್ಗೆ ಚೇತನ್​ ಕೀಳಾಗಿ ಮಾತನಾಡಿದ್ದಾರೆ ಎನ್ನುವ ವಿಚಾರ ಸಾಕಷ್ಟು ಆ ಕ್ರೋ ಶ ಕ್ಕೆ ಕಾರಣವಾಗಿತ್ತು. ಅಷ್ಟೇ ಅಲ್ಲ, ಈ ಬಗ್ಗೆ ನಟ ರಕ್ಷಿತ್​ ಶೆಟ್ಟಿ ಅಸಮಾಧಾನ ಹೊರ ಹಾಕಿದ್ದರು. ಈ…

Keep Reading

ಪೋಷಕರೇ ಇದನ್ನೊಮ್ಮೆ ತಿಳಿದುಕೊಳ್ಳಿ: ಕೊರೋನಾ ವೈರಸ್‌ನ ಮೂರನೆ ಅಲೆ ಮಕ್ಕಳ ಮೇಲೆ ಇಲ್ಲ ಆದರೆ….

in Helath-Arogya/Kannada News/News 333 views

ನವದೆಹಲಿ: ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಮೂರನೇ ಅಲೆಯು 18 ವರ್ಷದೊಳಗಿನ ಮಕ್ಕಳಿಗೆ ಹೆಚ್ಚು ಅಪಾಯಕಾರಿಯೇ ಎಂಬ ಬಗ್ಗೆ ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ(ಏಮ್ಸ್) ಸಮೀಕ್ಷೆ ನಡೆಸಿದೆ. ದೇಶದ ವಿವಿಧ ಭಾಗಗಳಲ್ಲಿ ಇರುವ ನಗರ ಮತ್ತು ಗ್ರಾಮೀಣ ಪ್ರದೇಶದ ಮಕ್ಕಳು ಮತ್ತು ವಯಸ್ಕರಲ್ಲಿ ಗೋಚರಿಸಿರುವ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಬಗ್ಗೆ ಏಮ್ಸ್ ನೇತೃತ್ವದ ಬಹು ಕೇಂದ್ರಿತ ಸಮುದಾಯ ಆಧಾರಿತ ಸಿರೊಸರ್ವೆ ನಡೆಸಿದೆ. ಮಕ್ಕಳಿಗೆ ಕೊವಿಡ್-19 ಸೋಂಕಿನ ಮೂರನೇ ಅಲೆಯಿಂದ ನಿರೀಕ್ಷಿತ ಮಟ್ಟದಲ್ಲಿ ಅಪಾಯ ಎದುರಾಗುವುದಿಲ್ಲ…

Keep Reading

ಆ್ಯಕ್ಸಿಡೆಂಟ್ ಆಗೋಕೂ ಸ್ವಲ್ಪ ಮುಂಚೆ ಡೆತ್ ಸರ್ಟಿಫಿಕೇಟ್ ಕೇಳಿದ್ದ ಸಂಚಾರಿ ವಿಜಯ್: ಕಾರಣವೇನಿತ್ತು ನೋಡಿ

in FILM NEWS/Kannada News/News 267 views

ರಾಷ್ಟ್ರಪತಿ ವಿಜೇತ, ಕನ್ನಡದ ಸ್ಪುರದ್ರೂಪಿ ನಟ ಸಂಚಾರಿ ವಿಜಯ್ ಇನ್ನು ನೆನಪು ಮಾತ್ರ. ಸಂಚಾರಿ ವಿಜಯ್ ಬದುಕಿದ್ದಾಗ ಜನರಿಗೆ ಎಷ್ಟು ಸಹಾಯ ಮಾಡಿದ್ದರೋ ಅವರು ಇಹಲೋಕ ತ್ಯಜಿಸಿದ ಬಳಿಕವೂ ಮಹತ್ವದ, ಪುಣ್ಯದ ಕೆಲಸ ಮಾಡಿ ಅಂದರೆ ತಮ್ಮ ದೇಹದ ಅಂಗಾಗಗಳನ್ನ ದಾನ ಮಾಡಿ ಹೋಗಿದ್ದಾರೆ. ಇದೀಗ ಸಂಚಾರಿ ವಿಜಯ್ ಅವರ ಬಗ್ಗೆ ಅಂದರೆ ಅವರ ಆ್ಯಕ್ಸಿಡೆಂಟ್ ಆಗುವ ಕೆಲ ಗಂಟೆಗಳ ಮುನ್ನ ಅವರು ‘ಉಸಿರು’ ತಂಡದ ಸದಸ್ಯರೊಬ್ಬರಿಗೆ ಮೆಸೇಜ್ ಮಾಡಿದ್ದರ ಬಗ್ಗೆ ಇದೀಗ ಮಹತ್ವದ ವಿಷಯವೊಂದು ಬಹಿರಂಗವಾಗಿದೆ.…

Keep Reading

ಪ್ರಾಣ ಹೋಗಿದ್ದ 7 ವರ್ಷದ ಮಗು ಅಂತ್ಯಸಂಸ್ಕಾರದ ವೇಳೆ ತಾಯಿಯ ಕೂಗಿಗೆ ಎದ್ದು ಕುಳಿತ

in Kannada News/News 50,172 views

ಹರಿಯಾಣ: ಅನಾರೋಗ್ಯದಿಂದ ಬಳಲುತ್ತಿದ್ದ 7 ವರ್ಷದ ಮಗನ ಚೇತರಿಕೆಗಾಗಿ ಪಾಲಕರು ಆಸ್ಪತ್ರೆ ಬಾಗಿಲಲ್ಲೇ ಕಾಯುತ್ತಿದ್ದರು. ಅತ್ತ ಮಗುವಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರು ಮಗು ಸ ತ್ತಿ ದೆ ಎಂದು ಘೋಷಿಸಿ ಕುಟುಂಬಸ್ಥರಿಗೆ ಶ ವ ಹಸ್ತಾಂತರಿಸಿದ್ದರು. ಗ್ರಾಮದಲ್ಲಿ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಯುತ್ತಿದ್ದಂತೆ ಹೆತ್ತಮ್ಮನ ಗೋಳಾಟ ಮುಗಿಲು ಮುಟ್ಟಿತ್ತು. ಕಂದನ ದೇ ಹ ಕ್ಕೆ ತಲೆ ಚ ಚ್ಚಿ ಕೊಳ್ಳುತ್ತಾ ಕಣ್ಣೀರು ಸುರಿಸುತ್ತಿದ್ದ ತಾಯಿ, ‘ಮಗನೇ ಒಮ್ಮೆ ಕಣ್ಣುಬಿಡಪ್ಪಾ, ನಿನ್ನ ದಮ್ಮಯ್ಯ… ನನ್ನ ಬಿಟ್ಟು ಹೋಗ್ಬೇಡಾ…’ ಎಂದು ಕಂದನ…

Keep Reading

ಗೋವಿನ ಈ ಪ್ರಯೊಜನಗಳನ್ನ ತಪ್ಪದೇ ಪಡೆಯಿರಿ ಎಂದು ಅಮೇರಿಕಾದ ತಜ್ಞರು ಕಿವಿ ಹಿಂಡಿ ಹೇಳುತ್ತಿದ್ದಾರೆ ಗೋಮಾತೆಯನ್ನ ಈಗಲಾದರೂ ಗೌರವದಿಂದ ಕಾಣಿ

in Helath-Arogya/Kannada News/News/ಕನ್ನಡ ಆರೋಗ್ಯ/ಕನ್ನಡ ಮಾಹಿತಿ 917 views

ಹಸು (ಗೋವು) ವಿಗೆ ಭಾರತದಲ್ಲಿ ಮಾತೆಯ ಸ್ಥಾನಮಾನ ಸಿಕ್ಕಿದೆ. ಪ್ರಾಚೀನ ಕಾಲದಿಂದಲೂ ನಮ್ಮ ದೇಶದಲ್ಲಿ ಹಸುವನ್ನು ತಾಯಿಯಾಗಿ ಸ್ವೀಕರಿಸಲಾಗಿದೆ. ಇದರ ಹಿಂದಿನ ಒಂದು ದೊಡ್ಡ ಕಾರಣವೆಂದರೆ ಹಸು ಬಹಳ ಉಪಯುಕ್ತ ಪ್ರಾಣಿ. ಹೊಲಗಳನ್ನು ಉಳುಮೆ ಮಾಡಲು ಹಸುಗಳನ್ನು ಬಳಸಲಾಗುತ್ತದೆ, ಇದಲ್ಲದೆ ಹಸುವಿನ ಹಾಲು, ತುಪ್ಪ, ಮಜ್ಜಿಗೆ, ಪನೀರ್ ಇತ್ಯಾದಿಗಳು ಮನೆಯ ಅಡುಗೆಮನೆಯ ಶೋಭೆಯನ್ನ ಹೆಚ್ಚಿಸುತ್ತದೆ. ಇದು ಮಾತ್ರವಲ್ಲ, ಪೂಜಾ ಪಾಠ ಹಾಗು ಇತ್ಯಾದಿಗಳಲ್ಲಿ ಹಸುವಿನ ಗೋಮೀತ್ರ ಮತ್ತು ಸಗಣಿಯನ್ನ ಬಳಸಲಾಗುತ್ತದೆ. ಹಸುವಿನ ಮಹತ್ವವನ್ನು ಕೇವಲ ಪುರಾಣಗಳಲ್ಲಿ ಮಾತ್ರವಲ್ಲ…

Keep Reading

Facebook ನಲ್ಲಿ ನಕಲಿ‌ ಅಕೌಂಟ್ ಗಳ ಸಂಖ್ಯೆ ಹೆಚ್ಚಳ, ದುಡ್ಡಿನ ಬೇಡಿಕೆ: ಫೇಕ್ ಅಕೌಂಟ್ ಗಳನ್ನ ಹೇಗೆ ಪತ್ತೆಹಚ್ಚಿ ಬಂದ್ ಮಾಡಿಸಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ

in Kannada News/News/ಕನ್ನಡ ಮಾಹಿತಿ 182 views

ಇತ್ತೀಚಿಗೆ ಸಾಕಷ್ಟು ಜನರ ಫೇಸ್ ಬುಕ್ ಖಾತೆಯನ್ನು ಹ್ಯಾಕ್ ಮಾಡಲಾಗುತ್ತಿದೆ. ಜತೆಗೆ ಕೆಲವರ ನಕಲಿ ಖಾತೆ ತೆರೆದು ಪರಿಚಿತರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ನಂತರ ಹಣ ಕೇಳಿ ಮುಜುಗರಕ್ಕೀಡು ಮಾಡುತ್ತಿರುವ ಉದಾಹಣೆಗಳನ್ನು ನೋಡುತ್ತಿದ್ದೇವೆ. ನಕಲಿ ಖಾತೆ ಸೃಷ್ಟಿಸಿ ದುಡ್ಡು ಕೇಳಿದ ಉದಾಹರಣೆ ಇಲ್ಲಿದೆ ನೋಡಿ ಪ್ರಮುಖ ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ ನಲ್ಲಿ ಯಾರಾದರು ಕಿಡಿಗೇಡಿಗಳು ನಿಮ್ಮ ನಕಲಿ ಖಾತೆಯನ್ನು ತೆರೆದಿದ್ದರೆ ಅದನ್ನು ಪತ್ತೆ ಮಾಡುವುದು ಬಲು ಸರಳ. ಅದಕ್ಕಾಗಿ ಈ ಕೆಳಗಿನ ವಿಧಾನವನ್ನು ಅನುಸರಿಸಿ… ಮೊದಲಿಗೆ…

Keep Reading

ಅಪ್ಪಿತಪ್ಪಿಯೂ Google ನಲ್ಲಿ ಈ ಪದಗಳನ್ನ (Words) ಸರ್ಚ್ ಮಾಡಲೇಬೇಡಿ: ಅಪಾಯ ಕಟ್ಟಿಟ್ಟ ಬುತ್ತಿ

in Kannada News/News/ಕನ್ನಡ ಮಾಹಿತಿ 873 views

ನವದೆಹಲಿ: ಗೂಗಲ್​ ಬಗ್ಗೆ ಯಾರಿಗೂ ಪರಿಚಯ ಮಾಡಿ ಕೊಡಲೇ ಬೇಕಿಲ್ಲ. ಏಕೆಂದರೆ ಇಂದು ಗೂಗಲ್​ ಪ್ರತಿಯೊಬ್ಬರ ಕೈಬೆರಳನ್ನು ತಲುಪಿದೆ. ಜನರು ಕೇಳುವ ಯಾವುದೇ ಪ್ರಶ್ನೆಗೆ ಗೂಗಲ್​ ಬಳಿ ಉತ್ತರ ಇದ್ದೇ ಇರುತ್ತದೆ. ಆದರೆ, ಗೂಗಲ್​ ನೀಡುವ ಎಲ್ಲ ಮಾಹಿತಿಯು ಕೂಡ ನಿಜವಾಗಿರುವುದಿಲ್ಲ. ಏಕೆಂದರೆ, ಸೈಬರ್​ ಖ ದೀ ಮ ರು ಜನರಿಗೆ ವಂಚನೆ ಮಾಡಲೆಂದೇ ಬ್ಯಾಂಕ್​ ವಿಳಾಸ, ಬ್ರ್ಯಾಂಡ್​ ಕಂಪನಿಗಳ ಕಸ್ಟಮರ್​ ಕೇರ್​ ನಂಬರ್ ಸೇರಿದಂತೆ ಅನೇಕ ಮಾಹಿತಿಗಳನ್ನು ಅಪ್​ಲೋಡ್​ ಮಾಡಿರುತ್ತಾರೆ. ಅಪ್ಪಿತಪ್ಪಿ ಈ ಮಾಹಿತಿಗಳನ್ನು ನಂಬಿ…

Keep Reading

ಒಂದೊಂದೇ ಅಂಗಾಗ ತೆಗೆಯುವಾಗಲೂ ಹೊಡೆದುಕೊಳ್ಳುತ್ತಿತ್ತು ಹೃದಯ: ಸಂಚಾರಿ ವಿಜಯ್ ಬಗ್ಗೆ ವೈದ್ಯರು ಹೇಳಿದ್ದೇನು ನೋಡಿ

in Kannada News/News 204 views

ಅಂಗಾಂಗ ದಾನಕ್ಕಾಗಿ ಕಾಯುತ್ತಿರುವ ಹಲವಾರು ರೋಗಿಗಳಿಗೆ ಹೊಸ ಜೀವನವನ್ನು ನೀಡುವ ಹಾದಿಯಲ್ಲಿ, ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಕನ್ನಡ ನಟ ‘ಸಂಚಾರಿ’ ವಿಜಯ್ ಅವರ ಕುಟುಂಬವು ಸೋಮವಾರ ಬ್ರೇನ್ ಡೆಡ್ ಆಗಿದೆ ಎಂದು ಘೋಷಿಸಿದ ನಂತರ ಅವರ ಕಣ್ಣು, ಹೃದಯ, ಮೂತ್ರಪಿಂಡ ಮತ್ತು ಇತರ ಅಂಗಗಳನ್ನು ದಾನ ಮಾಡಿತು. ಶ್ರೀ ವಿಜಯ್ (38) ತನ್ನ ಸ್ನೇಹಿತನೊಂದಿಗೆ ಹಿಂಬದಿ ಸವಾರಿ ಮಾಡುತ್ತಿದ್ದಾಗ ಸವಾರನು ಬೈಕ್‌ನ ನಿಯಂತ್ರಣವನ್ನು ಕಳೆದುಕೊಂಡನು. ಇಬ್ಬರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಶ್ರೀ ವಿಜಯ್ ಅವರ ಮೆ…

Keep Reading

ಆಂತರಿಕ್ಷದಲ್ಲಿ ಗಗನಯಾತ್ರಿಗಳ ಜೀವನ ಹೇಗಿರುತ್ತೆ ಗೊತ್ತಾ?

in Kannada News/News/Story/ಕನ್ನಡ ಮಾಹಿತಿ 789 views

ಗಗನಯಾತ್ರಿಯಾಗೋದು ಸುಲಭದ ವಿಷಯವಿಲ್ಲ. ಅವರು ಗಗನನೌಕೆಯನ್ನು ನಿಭಾಯಿಸಬೇಕಷ್ಟೇ ಅಲ್ಲ, ಪ್ರತಿದಿನ ಮಾಡುವ ಕೆಲಸಗಳನ್ನೂ ದೊಡ್ಡದೊಂದು ಸವಾಲನ್ನು ನಿರ್ವಹಿಸುವ ರೀತಿ ಮಾಡಬೇಕಾಗುತ್ತದೆ. ಇವೆರಡರಲ್ಲಿ ಹೋಲಿಸಿದರೆ ಗಗನನೌಕೆ ನಿಭಾಯಿಸುವುದೇ ಸುಲಭ ಎಂಬ ಉತ್ತರ ಅವರಿಂದ ಬಂದರೂ ಆಶ್ಚರ್ಯವಿಲ್ಲ. ಏಕೆಂದರೆ ಭೂಮಿಯಲ್ಲಿ ಸುಲಭವಾದ ಕೆಲಸಗಳೆಲ್ಲ ಆಗಸದಲ್ಲಿ ಅಸಾಧ್ಯವಾಗಿ ನಿಲ್ಲುತ್ತವೆ. ತಲೆ ಕೆಳಗೆ ಮಾಡಿದರೂ ಸಿಂಪಲ್ ಆಗಿ ಏನೊಂದನ್ನೂ ಮಾಡಲಾಗುವುದಿಲ್ಲ… ಮೇಲೇರಿದಂತೆಲ್ಲ ಸುಲಭ ಎಂಬುದರ ವ್ಯಾಖ್ಯಾನವೇ ಬದಲಾಗಿ ಹೋಗುತ್ತದೆ. ನಿಲುಕುವ ದೂರದಲ್ಲೇ ಬದುಕು ಇಷ್ಟು ಕಷ್ಟವಾದರೆ ಬೇರೆ ಬೇರೆ ಗ್ರಹದಲ್ಲಿ ಹೋಗಿ ವಾಸಿಸುವ…

Keep Reading

Go to Top