ಈ ಐದು ರೀತಿಯ ಕೆಲಸಗಳನ್ನ ತಪ್ಪದೇ ಮಾಡಿ ಕೊರೋನಾದಿಂದ ಬಚಾವಾಗಿ ಎಂಬ ಉತ್ತಮ ಸಂದೇಶ ಕೊಟ್ಟ ನಟ ಪುನೀತ್ ರಾಜಕುಮಾರ್: ವಿಡಿಯೋ ನೋಡಿ ನೀವೂ ಪಾಲಿಸಿ

in FILM NEWS/Helath-Arogya/Kannada News/News 150 views

ಬೆಂಗಳೂರು: ಸ್ಯಾಂಡಲ್‍ವುಡ್ ನಟ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಕೊರೊನಾದಿಂದ ನಮ್ಮನ್ನು ನಾವು ಹೇಗೆ ರಕ್ಷಿಸಿಕೊಳ್ಳಬಹುದು ಎಂಬುವುದಕ್ಕೆ 5 ಸಲಹೆ ನೀಡಿದ್ದಾರೆ. ಕೊರೊನಾ ಎರಡನೇ ಅಲೆಯಿಂದಾಗಿ ಅನೇಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಹಲವರು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದಾರೆ. ರಾಜ್ಯದಲ್ಲಿ ಕೊರೊನಾ ಲಾಕ್‍ಡೌನ್ ಘೋಷಿಸಿದ್ದರೂ, ದಿನದಿಂದ ದಿನ ಅತೀ ವೇಗವಾಗಿ ಹರಡುತ್ತಿರುವ ಕೊರೊನಾದಿಂದ ಮುಕ್ತಿ ಪಡೆಯಲು ಜನರು ಕೆಲವು ನಿಯಮಗಳನ್ನು ಪಾಲಿಸಬೇಕು ಎಂದು ನಟ ಪುನೀತ್ ರಾಜ್ ಕುಮಾರ್ ವೀಡಿಯೋವೊಂದನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ಮನವಿ…

Keep Reading

11 ವರ್ಷಗಳಿಂದ ನಾಪತ್ತೆಯಾದ ಯುವತಿ ಪಕ್ಕದ ಮನೆಯಲ್ಲೇ ಇದ್ದರೂ ಗೊತ್ತೇ ಇರಲಿಲ್ಲ: ಇದೊಂದು ನಿಗೂಢ ರೋಚಕ ಸ್ಟೋರಿ

in Kannada News/News 201 views

ಮಗಳು ಮನೆಯಿಂದ ಕಾಣೆಯಾಗಿದ್ದಾಳೆ ಎಂದು ಆರೋಪಿಸಿ ದೂರು ನೀಡಿದ ಬರೋಬ್ಬರಿ 11 ವರ್ಷಗಳ ಬಳಿಕ ಮಹಿಳೆ ಪತ್ತೆಯಾದ ಅಪರೂಪದ ಹಾಗೂ ನಿಗೂಢ ಘಟನೆ ನಡೆದಿದೆ. 29 ವರ್ಷದ ಮಹಿಳೆ ಇದೀಗ ಮನೆಯವರಿಗೆ ಪತ್ತೆಯಾಗಿದ್ದಾಳೆ. ವಿಚಿತ್ರ ಏನಂದ್ರೆ ಬರೋಬ್ಬರಿ 11 ವರ್ಷಗಳ ಕಾಲ ಯಾವುದೋ ರಾಜ್ಯದಲ್ಲೋ, ವಿದೇಶದಲ್ಲೋ ಇರಲಿಲ್ಲ. ಬದಲಾಗಿ ತಮ್ಮ ಮನೆಯಿಂದ ಕೇವಲ 500 ಮೀಟರ್​ ದೂರದಲ್ಲೇ ವಾಸವಿದ್ದಳು ಅನ್ನೋದೇ ಇಲ್ಲಿ ಇಂಟರೆಸ್ಟಿಂಗ್ ಮ್ಯಾಟರ್​. ವಿಚಾರಣೆಯಲ್ಲಿ ಏನಾಯ್ತು..? ಅಂದ್ಹಾಗೆ ಈ ಘಟನೆ ಪಾಲಕ್ಕಾಡ್​​ನ ಆಯಲೂರಿನಲ್ಲಿ ನಡೆದಿದೆ. ಸುಜಾತ…

Keep Reading

ಅಬ್ಬಾಬ್ಬಾ ಕರ್ನಾಟಕವೇ ಶಾಕ್, ದೈತ್ಯ ತಿಮಿಂಗಿಲದ ಬಾಯಿಯಿಂದ ಬಂದಿದ್ದು 8 ಕೋಟಿ ರೂಪಾಯಿ, ಇದನ್ನ ಕಂಡ ಪೊಲೀಸರೇ ಶಾಕ್

in Kannada News/News 197 views

ಸನಾ (ಯೆಮೆನ್​): ‘ಆನೆ ಇದ್ದರೂ ಸಾವಿರ, ಸತ್ತರೂ ಸಾವಿರ’ ಎಂಬ ಗಾದೆ ಮಾತಿದೆ. ಸಾಗರದಾಳದ ದೈತ್ಯ ತಿಮಿಂಗಿಲವೂ ಹಾಗೆ. ಅದು ತಿಂದು ಉಗಿದ ವಸ್ತುವು ಸಹ ಕೋಟ್ಯಂತರ ರೂಪಾಯಿ ಬೆಲೆ ಬಾಳುತ್ತದೆ.!! ಹಾಗಾದರೆ, ಆ ವಸ್ತು ಏನಂತೀರಾ..? ತಿಮಿಂಗಿಲದ ವಾಂ-ತಿ!! ಹೌದು, ಮೀನುಗಾರರ ಗುಂಪೊಂದು ಯೆಮೆನ್​ನ ಸಮುದ್ರದಲ್ಲಿ ತೇಲುತ್ತಿದ್ದ ವೀರ್ಯ ತಿಮಿಂಗಿಲ (ಸ್ಪರ್ಮ್​ ವೇಲ್​) ದ ಕಳೇಬರದ ಒಳಗೆ ಬೆಲೆಬಾಳುವ ಮೀನಿನ ವಾಂತಿಯನ್ನು ಪತ್ತೆಹಚ್ಚಿದ್ದಾರೆ. ಅದರ ಬೆಲೆ ಎಷ್ಟೆಂದು ಕೇಳಿದ್ರೆ ಶಾಕ್​ ಆಗುವುದಂತೂ ಖಂಡಿತ. ತಿಮಿಂಗಿಲ ವಾಂತಿ…

Keep Reading

ಹೃದಯಾಘಾತದ ಅಪಾಯ ತಪ್ಪಿಸುತ್ತವೆ ನಿಮ್ಮ ಈ ಅಭ್ಯಾಸಗಳು: ಚಹಾ ಪ್ರಿಯರಿಗೂ ಗುಡ್ ನ್ಯೂಸ್

in Helath-Arogya/Kannada News/News/ಕನ್ನಡ ಆರೋಗ್ಯ/ಕನ್ನಡ ಮಾಹಿತಿ 186 views

ಸಿಡಿಸಿ ಪ್ರಕಾರ ಪ್ರತೀ 43 ಸೆಕೆಂಡ್‌ಗೆ ಒಬ್ಬರಿಗೆ ಹೃದಯಾಘಾತ ಸಂಭವಿಸುತ್ತಿದೆ. ಹೃಯದಾಘಾತ ಮಧ್ಯ ವಯಸ್ಸು ದಾಟಿದವರಲ್ಲಿ ಕಂಡು ಬರುತ್ತಿದೆ ಎಂದೇನು ಇಲ್ಲ, ಚಿಕ್ಕ ಪ್ರಾಯದವರಿಗೂ ಹೃದಯಾಘಾತ ಉಂಟಾಗುತ್ತಿದೆ. 16 ವರ್ಷ, 18 ವರ್ಷದ ಪ್ರಾಯದವರಲ್ಲಿಯೂ ಹೃದಯಾಘಾತ ಕಂಡು ಬರುತ್ತಿದೆ! ಇದಕ್ಕೆ ಒತ್ತಡದ ಜೀವನ ಶೈಲಿ ಒಂದು ಕಾರಣವಾಗಿದೆ. ನಾವು ಸಾಕಷ್ಟು ಒತ್ತಡಕ್ಕೆ ಒಳಗಾಗುವುದು ನಮ್ಮ ಹೃದಯಕ್ಕೆ ಒಳ್ಳೆಯದಲ್ಲ, ನಮ್ಮ ಜೀವನಶೈಲಿ ಮೂಲಕ ಈ ಅಪಾಯವನ್ನು ತಪ್ಪಿಸಬಹುದಾಗಿದೆ. ನಾವಿಲ್ಲಿ ಹೃದಯದ ಸ್ವಾಸ್ಥ್ಯ ಹೆಚ್ಚಿಸಲು ಯಾವ ಬಗೆಯ ಜೀವನಶೈಲಿ ಸಹಾಯ…

Keep Reading

ಆಂಧ್ರ ಮುಖ್ಯಮಂತ್ರಿ ಜಗನ್ ಮೂಲಕ ಮತ್ತೆ ಮೈಸೂರು ಡಿಸಿ ಯಾಗಿ ಬರಲಿದ್ದಾರಾ ರೋಹಿಣಿ ಸಿಂಧೂರಿ? ಪ್ರಕರಣಕ್ಕೆ ಟ್ವಿಸ್ಟ್, ವಿಡಿಯೋ ನೋಡಿ

in Kannada News/News 340 views

ನಮ್ಮ ಕರ್ನಾಟಕ ರಾಜ್ಯಕ್ಕೆ ಅಧಿಕಾರಿಯಾಗಿ ಬೇರೆ ರಾಜ್ಯದವರು ಹಲವಾರು ಬಾರಿ ಬಂದಿದ್ದಾರೆ. ಅವರಲ್ಲಿ ಕೆಲವರು ತಾವು ಮಾಡಿದ ಒಳ್ಳೆ ಕೆಲಸಗಳಿಂದ ಇಂದಿಗೂ ಕೂಡ ಜನರ ಮನಸಲ್ಲಿ ಅಚ್ಚಳಿಯದೆ ಉಳಿದಿದ್ದಾರೆ. ಇಂದಿನ ಪೀಳಿಗೆಯಲ್ಲಿ ಹೊರ ರಾಜ್ಯದಿಂದ ಕರ್ನಾಟಕದ ಅಧಿಕಾರಿಯಾಗಿ ಬಂದ ಒಬ್ಬ ಮಹಿಳೆ,ಕರ್ನಾಟಕದ ಜನತೆಗೆ ಬಹಳ ಹತ್ತಿರವಾಗಿದ್ದು, ಜಿಲ್ಲಾಧಿಕಾರಿ ಎಂದರೆ ಇವರ ಹಾಗೆ ಇರಬೇಕು ಎಂಬ ಭಾವನೆ ಮೂಡುವಂತೆ ಮಾಡಿದ್ದಾರೆ. ಯಾರು ಆ ಜಿಲ್ಲಾಧಿಕಾರಿ? ಅವರು ಮತ್ಯಾರು ಅಲ್ಲ. ಪ್ರಸ್ತುತ ಸಾಂಸ್ಕೃತಿಕ ನಗರಿ ಮೈಸೂರಿನ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ…

Keep Reading

ಕೆಲ ವರ್ಷಗಳ ಹಿಂದೆ ಧೋನಿ ಜೊತೆ ಫೋಟೋ ತೆಗೆಸಿಕೊಂಡಿದ್ದ ಈ ಪುಟ್ಟ ಬಾಲಕ ಈಗ ಭಾರತದ ಸ್ಟಾರ್ ಕ್ರಿಕೆಟರ್: ಯಾರೀತ ಗೊತ್ತಾ?

in Kannada News/News/ಕ್ರೀಡೆ 155 views

ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯೊಂದಿಗೆ ಪುಟ್ಟ ಬಾಲಕನೋರ್ವ ಜೊತೆಗಿರುವ ಫೋಟೋ ಒಂದು ಬಾರಿ ವೈರಲ್ ಆಗುತ್ತಿದೆ. ಅಂದು ಪುಟ್ಟ ಬಾಲಕನಾಗಿದ್ದ ಈ ಹುಡುಗ ಇಂದು ಧೋನಿಯೊಂದಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಕ್ರಿಕೆಟ್ ಅಡುವಷ್ಟುರ ಮಟ್ಟಿಗೆ ಬೆಳೆದಿದ್ದಾನೆ. ಹಳೆಯ ಫೋಟೋ ಒಂದರಲ್ಲಿ ಧೋನಿ ಜೊತೆಗೆ ಪುಟ್ಟ ಬಾಲಕನೋರ್ವ ನಿಂತು ಫೋಟೋಗೆ ಪೋಸ್ ನೀಡಿದ್ದ. ಆ ಬಾಲಕ ಇಂದು ಧೋನಿಯೊಂದಿಗೆ ಐಪಿಎಲ್‍ನಲ್ಲಿ ಆಡುತ್ತಿದ್ದಾನೆ. ಹೌದು ರಾಜಸ್ಥಾನ ರಾಯಲ್ಸ್ ತಂಡದ ಸ್ಟಾರ್ ಆಲ್‍ರೌಂಡರ್ 19 ವರ್ಷದ ರಿಯಾನ್ ಪರಾಗ್…

Keep Reading

VIDEO| ಅಥ್ಲೀಟ್ ಗಳನ್ನೇ ರೇಸ್ ನಲ್ಲಿ ಹಿಂದಿಕ್ಕಿ ಓಡಿದ ಕ್ಯಾಮರಾಮೆನ್: ವಿಡಿಯೋ ವೈರಲ್

in Kannada News/News/ಕ್ರೀಡೆ 128 views

ನೆಟ್ಟಿಗರನ್ನು ದಂಗುಬಡಿಸುವ ವಿಡಿಯೋವೊಂದು ಅಂತರ್ಜಾಲದಲ್ಲಿ ಸದ್ದು ಮಾಡುತ್ತಿದೆ. ಚೀನಾದ ಶಾಂಕ್ಸಿ ಪ್ರಾಂತ್ಯದ ಡಟಾಂಗ್ ವಿವಿಯಲ್ಲಿ ಈ ವಿಡಿಯೋವನ್ನು ರೆಕಾರ್ಡ್ ಮಾಡಲಾಗಿದೆ. 100 ಮೀಟರ್‌ ಓಟದ ಸ್ಫರ್ಧೆಯೊಂದರಲ್ಲಿ ಅಥ್ಲೀಟ್‌ಗಳು ಓಡಲು ಸಜ್ಜಾಗುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಓಟ ಆರಂಭಗೊಳ್ಳುತ್ತಲೇ ಅಥ್ಲೀಟ್‌ಗಳೊಂದಿಗೆ ಕ್ಯಾಮೆರಾಮನ್ ಸಹ ಓಡಲು ಆರಂಭಿಸುತ್ತಾರೆ. ಕ್ಯಾಮೆರಾ, ಮೈಕ್ ಸೇರಿದಂತೆ ತಮ್ಮೊಂದಿಗೆ ನಾಲ್ಕು ಕೆಜಿಗೂ ಹೆಚ್ಚು ತೂಕದ ಸಲಕರಣೆಗಳನ್ನು ಹೊತ್ತುಕೊಂಡ ಕ್ಯಾಮೆರಾಮನ್‌ ಓಟಗಾರರಿಗಿಂತಲೂ ವೇಗವಾಗಿ ಓಡಿಕೊಂಡು ವಿಡಿಯೋ ರೆಕಾರ್ಡ್ ಮಾಡಿಕೊಳ್ಳುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಎಲ್ಲಾ ಓಟಗಾರರಿಗಿಂತ ಕ್ಯಾಮೆರಾಮನ್ ಸಾಕಷ್ಟು ಅಂತರ…

Keep Reading

ಕೊರೋನಾಗೂ ಮೊದಲೇ ಚೀನಾದಿಂದ ವ್ಯಾಕ್ಸಿನ್?

in Kannada News/News 112 views

ಕಳೆದ ಒಂದು ವರ್ಷದಿಂದ ಇಡೀ ಜಗತ್ತನ್ನು ಕಾ ಡು ತ್ತಿ ರುವ ಕೋವಿಡ್-19 ಸೋಂ ಕು ಚೀನಾದ ವುಹಾನ್ ನ ಪ್ರಯೋಗಾಲಯದಿಂದ ಸೋ ರಿ ಕೆ ಯಾಯಿತು, ಚೀನಾ ಸರ್ಕಾರದ ಆದೇಶದಂತೆ ಅಲ್ಲಿನ ವಿ ಜ್ಞಾ ನಿ ಗಳು ವೈ ರ ಸ್ ನ್ನು ಜಗತ್ತಿಗೆ ಬಿಟ್ಟರು ಎಂಬ ಆ ರೋ ಪ ಕೇಳಿಬರುತ್ತಲೇ ಇದೆ. ಈ ಮ ಹಾ ಮಾ ರಿ ಗೆ ಇದುವರೆಗೆ 37 ಲಕ್ಷದ 54 ಸಾವಿರ ಮಂದಿ ಬ ಲಿ ಯಾಗಿದ್ದು…

Keep Reading

ಯಾವುದೋ ಗುಂಗಿನಲ್ಲಿ ಒಂದೇ ಬಾರಿಗೆ ಎರಡೂ ಡೋಸ್ ವ್ಯಾಕ್ಸಿನ್ ಕೊಟ್ಟ ನರ್ಸ್: ಬಳಿಕ ಆಗಿದ್ದೇ ಅನಾಹುತ

in Helath-Arogya/Kannada News/News 1,375 views

ಲಖನೌ: ಕರೊನಾ ಲಸಿಕೆಯ ಎರಡು ಡೋಸ್‌ಗಳ ನಡುವೆ ಒಂದಿಷ್ಟು ದಿನಗಳ ಅಂತರವನ್ನು ಕಾಯ್ದುಕೊಳ್ಳಬೇಕು. ಈ ಬಗ್ಗೆ ಇದಾಗಲೇ ಆರೋಗ್ಯ ಇಲಾಖೆ ಪ್ರಕಟಣೆ ನೀಡುತ್ತಾ ಬಂದಿದೆ. ಆದರೆ ಇಲ್ಲೊಬ್ಬ ನರ್ಸ್‌ ಯಾವುದೋ ಮೂಡ್‌ನಲ್ಲಿ ಎರಡೂ ಡೋಸ್‌ ಒಟ್ಟಿಗೆ ಕೊಟ್ಟು ಬಿಟ್ಟು ಎಡವಟ್ಟು ಮಾಡಿದ್ದಾರೆ. ಈ ಘಟನೆ ನಡೆದಿರುವುದು ಉತ್ತರ ಪ್ರದೇಶದ ಲಲಿತಪುರ ಜಿಲ್ಲೆಯ ರಾವರ್ಪುರದ ನರ್ಸಿಂಗ್ ಹೋಂನಲ್ಲಿ. ಐದು ನಿಮಿಷಗಳ ಅಂತರದಲ್ಲೇ ಎರಡೂ ಡೋಸ್‌ಗಳನ್ನು ನೀಡಿದ್ದಾರೆ ನರ್ಸ್‌. ಲಸಿಕೆ ಹಾಕುವಾಗ ಮಾತುಕತೆಯಲ್ಲಿ ನಿರತರಾಗಿದ್ದ ನರ್ಸ್‌ನಿಂದ ಈ ಎಡವಟ್ಟು ಆಗಿದೆ ಎಂಬ…

Keep Reading

“40 ಸಾವಿರ ಅಡಿ ಎತ್ತರದಲ್ಲಿ ನಮ್ಮ ವಿಮಾನವನ್ನ ತಡೆದು ನಿಲ್ಲಿಸಿದ ಏಲಿಯನ್ ಗಳು, ಬಳಿಕ ಅವುಗಳು….”

in Kannada News/News 139 views

ವಾಷಿಂಗ್ಟನ್: ಏಲಿಯನ್ ಗಳು ಇವೆಯೋ ಇಲ್ಲವೋ ಎಂಬುದು ದಶಕಗಳಿಂದ ಚರ್ಚೆಗೊಳಗಾಗುತ್ತಿರುವ ವಿಷಯವಾಗಿದೆ, ಆದರೆ ಇಲ್ಲಿಯವರೆಗೆ ಯಾವುದೇ ದೃಢವಾದ ಸಾಕ್ಷಿಗಳಾಗಲಿ ಸುಳಿವಾಗಲಿ ಸಿಕ್ಕಿಲ್ಲ. ಆಕಾಶದಲ್ಲಿ ವಿಚಿತ್ರವಾದ ಸಂಗತಿಗಳು ಹಲವು ಬಾರಿ ಕಾಣಿಸಿಕೊಂಡಿದ್ದರೂ, ಅವು ರಾಡಾರ್‌ನಲ್ಲೂ ಸ್ಪಷ್ಟವಾಗಿ ಗೋಚರಿಸುತ್ತಿದ್ದವು, ಆದರೆ ವಾಯುಪಡೆಯ ವಿಮಾನವು ಅವುಗಳನ್ನು ತಲುಪುವ ಹೊತ್ತಿಗೆ ಅವು ಕಣ್ಮರೆಯಾಗುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ಬೇರೆ ಯಾವುದೇ ಗ್ರಹದಲ್ಲೂ ಜೀವವಿದೆಯೇ ಎಂಬುದು ಇನ್ನೂ ದೊಡ್ಡ ಪ್ರಶ್ನೆಯಾಗೇ ಉಳಿದಿದೆ. ಈ ಕುರಿತು ಯುಎಸ್ ಗುಪ್ತಚರ ಸಂಸ್ಥೆ ಸಿಐಎ ಮಾಜಿ ನಿರ್ದೇಶಕರು ಹೊಸ ವಿಷಯವನ್ನ…

Keep Reading

Go to Top