ಪತಿ ದಿನಗೂಲಿ ನೌಕರ, ಗುಡಿಸಿಲಲ್ಲಿ ವಾಸ! ಬಿಜೆಪಿ‌ ಶಾಸಕಿಗೆ ಕೇಂದ್ರ ಸರ್ಕಾರದ ಭದ್ರತೆಯಿಂದ ಈ ಸಮಸ್ಯೆಗಳಾಗುತ್ತಿವೆಯಂತೆ

in Kannada News/News 993 views

ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ, ಮಮತಾ ಬ್ಯಾನರ್ಜಿ ಪಕ್ಷ ತೃಣಮೂಲ ಕಾಂಗ್ರೆಸ್ ಭರ್ಜರಿ ಜಯಗಳಿಸಿದ್ದು ಭಾರತೀಯ ಜನತಾ ಪಕ್ಷ ಎರಡನೇ ಸ್ಥಾನದಲ್ಲಿದೆ. ವಿಧಾನಸಭಾ ಚುನಾವಣೆಗೆ ಟಿಕೆಟ್ ನೀಡುವ ಬಿಜೆಪಿಯ ನಿರ್ಧಾರದಿಂದಾಗಿ ಬಿಜೆಪಿ ಶ್ಲಾಘನೆಗೆ ಪಾತ್ರವಾಗಿತ್ತು. ಮಾರ್ಚ್ 27 ರಂದು ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ರಾಜ್ಯದ ಬಂಕುರಾದ ಸಲ್ತೋರಾ ವಿಧಾನಸಭಾ ಕ್ಷೇತ್ರದಿಂದ ಮನರೇಗಾ ಕಾರ್ಮಿಕೆಗೆ ಟಿಕೆಟ್ ನೀಡುವ ಮೂಲಕ ಭಾರತೀಯ ಜನತಾ ಪಕ್ಷ (ಬಿಜೆಪಿ) ಎಲ್ಲರನ್ನು ಅಚ್ಚರಿಗೊಳಿಸಿತ್ತು. 30 ವರ್ಷದ ಚಂದನಾ ಬೌರಿಯ ಡೈಲಿ ವೇಜಸ್ ಕೂಲಿ ಕಾರ್ಮಿಕರಾಗಿದ್ದು, ಆಕೆ…

Keep Reading

ಬೀದಿ ಬೀದಿಗಳಲ್ಲಿ ತಿರುಗಾಡಿ ಬಂಡಿಯಲ್ಲಿ ಕಲ್ಲಿದ್ದಲು ಮಾರುತ್ತಿದ್ದ ಮಹಿಳೆಯೀಗ ಭಾರತದ ಶ್ರೀಮಂತ ಮಹಿಳೆ, ಈಕೆಯ ಬಳಿಯಿವೆ ಜಗತ್ತಿನ ಕಾಸ್ಟ್ಲಿಯೆಸ್ಟ್ ಕಾರುಗಳು

in Kannada News/News/Story/ಕನ್ನಡ ಮಾಹಿತಿ 580 views

ನಾವು ಸಾಕಷ್ಟು ಸ್ಪೂರ್ತಿದಾಯಕವಾದ ಅನೇಕ ಕಥೆಗಳನ್ನು ಕೇಳುತ್ತೇವೆ ಮತ್ತು ಅವುಗಳನ್ನು ಕೇಳುವುದು ಸಹ ನಮ್ಮನ್ನು ಪ್ರೇರೇಪಿಸುತ್ತದೆ. ತಮ್ಮ ಕಠಿಣ ಪರಿಶ್ರಮದಿಂದ ಯಶಸ್ಸನ್ನು ಸಾಧಿಸಿದ ಅನೇಕ ಜನರಿದ್ದಾರೆ. ಇಂದು ಅಂತಹ ಒಬ್ಬ ಮಹಿಳೆಯ ಸಂಘರ್ಷದ ಜೀವನದ ಕಥೆಯನ್ನು ನಾವು ನಿಮ್ಮ ಮುಂದೆ ತಂದಿದ್ದೇವೆ. ಇದು ಅವರ ಕಠಿಣ ಪರಿಶ್ರಮದಿಂದಾಗಿ ಅವರ ಭವಿಷ್ಯವನ್ನು ಬದಲಾಯಿಸಿತು. ಸವಿತಾ ಬೆನ್ ಗುಜರಾತಿನ ಕಲ್ಲಿದ್ದಲಿನ ಮಹಿಳೆಯೆಂದೇ ಖ್ಯಾತರಾಗಿದ್ದಾರೆ ಇಂದು ನಾವು ನಿಮಗೆ ಹೇಳಲು ಹೊರಟಿರುವುದು ಗುಜರಾತ್‌ನ ಸವಿತಾ ಬೆನ್ ದೇವಿಜಿಭಾಯ್ ಪರ್ಮಾರ್ ಎಂಬ ಸಾಧಕಿಯ…

Keep Reading

ಮೊಬೈಲ್ ಗೇಮ್ ಆಡೋದನ್ನ ಬಿಟ್ಟು ತಂದೆಗೆ ಸಹಾಯ ಮಾಡಲು ಕೃಷಿಗೆ ಇಳಿದ ಮಕ್ಕಳು: ಕೆಲವೇ ತಿಂಗಳಲ್ಲಿ ಇವರು ಗಳಿಸಿದ್ದು ಎಷ್ಟು ಲಕ್ಷ ಗೊತ್ತಾ?

in Uncategorized 503 views

ಹರಿಯಾಣದ ಝಜ್ಜರ್ ಎಂಬ ಹಳ್ಳಿಯಲ್ಲಿ ವಾಸಿಸುವ ಕುಲದೀಪ್ ಸುಹಾಗ್ ತನ್ನ 2 ಎಕರೆ ಭೂಮಿಯಲ್ಲಿ ಸಾವಯವ ಕೃಷಿ ಮಾಡುತ್ತಿದ್ದಾನೆ ಮತ್ತು ಆಶ್ಚರ್ಯಕರ ಸಂಗತಿಯೇನೆಂದರೆ ಅವರ ಮನೆಯ ಇಬ್ಬರು ಸಣ್ಣ ಮಕ್ಕಳು ಕೂಡ ಅವರುಗೆ ಸಹಾಯ ಮಾಡುತ್ತಿದ್ದಾರೆ. ಕರೋನಾ ಕಾಲದಲ್ಲಿ ಎಲ್ಲಾ ಶಾಲಾ ಕಾಲೇಜುಗಳು ಮುಚ್ಚಲ್ಪಟ್ಟ ಕಾರಣ, ಈಗ ಎಲ್ಲಾ ಮಕ್ಕಳು ಟ್ಯಾಬ್ಲೆಟ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಮೊಬೈಲ್‌ಗಳಲ್ಲೇ ಆನ್ಲೈನ್ ಅಧ್ಯಯನ ಮಾಡುತ್ತಿದ್ದಾರೆ. ಲ್ಯಾಪ್‌ಟಾಪ್‌ ಮತ್ತು ಮೊಬೈಲ್‌ಗಳನ್ನು ಮಕ್ಕಳ ಮುಂದೆ ಇಡುವುದರಿಂದ ಅವರ ದೇಹದಲ್ಲಿ ಸಮಸ್ಯೆಗಳೂ ಆಗಬಹುದು. ಆದರೆ ಇಂದು…

Keep Reading

VIDEO| ಮದುವೆಯಾಗುತ್ತಿದ್ದೇನೆ ಎಂಬ ಖುಷಿಯಲ್ಲಿ ಯುವತಿ ತನ್ನ ಭಾವಿ ಪತಿಯನ್ನೇ…..ನೆರೆದ ಜನರೆಲ್ಲರಿಗೂ ಬಿಗ್ ಶಾಕ್

in Kannada News/News/Story 172 views

ಮದುವೆಯ ದಿನ ಎಲ್ಲರ ಜೀವನದ ಅವಿಸ್ಮರಣೀಯ ಘಳಿಗೆಗಳಲ್ಲಿ ಒಂದಾಗಿದೆ. ಅಂದುಕೊಂಡಂತೆ ವಿವಾಹ ನಡೆದರೆ ದಂಪತಿಗೆ ಖುಷಿ. ಇನ್ನು ಕೆಲವರಿಗೆ ವಿವಾಹದ ಸಂದರ್ಭವೇ ಬಹಳ ಸಂತಸದ ಕ್ಷಣವಾಗಿರುತ್ತದೆ. ಆ ನಿಟ್ಟಿನಲ್ಲಿ ಒಟ್ಟಿಗೆ ಜೀವನ ಕಳೆಯುವ ಮಧುರ ಕ್ಷಣದ ಬಗ್ಗೆ ಯೋಚಿಸುತ್ತಿರುತ್ತಾರೆ. ಕೆಲವು ಮದುವೆಗಳಲ್ಲಿ ತಮ್ಮ ಸಂತೋಷವನ್ನು ಕೂಡಲೇ ಪ್ರದರ್ಶಿಸುವ ಮೂಲಕ ಮದುವೆ ಎಲ್ಲರ ನೆನಪಿನಲ್ಲೂ ಇರುವಂತೆ ಮಾಡುತ್ತಾರೆ. ಈ ನಿಟ್ಟಿನಲ್ಲಿ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ವೈರಲ್ ಆಗಿದೆ. ಮದುವೆ ಸಂದರ್ಭದಲ್ಲಿ ವರ ಕ್ಬೂಲ್ ಹೈ ಎಂದು…

Keep Reading

ಅಚ್ಚರಿಯಾದರೂ ನಂಬಲೇಬೇಕು, ಈ ಪಂಗಡದ ಯುವತಿಯರು ತಮ್ಮ‌ ತಂದೆಯನ್ನೇ ಮದುವೆಯಾಗುತ್ತಾರೆ: ಕಾರಣ ತಿಳಿದರೆ ಬೆಚ್ಚಿಬೀಳ್ತೀರ

in Kannada News/News/ಕನ್ನಡ ಮಾಹಿತಿ 2,431 views

“ಒಂದು ವೇಳೆ ಯುವತಿ ಮದುವೆಯಾದ ಬಳಿಕ ತಂದೆ ಸಾವನ್ನಪ್ಪಿದರೆ ತಾಯಿ ಜೊತೆಗೆ ಮಗಳೂ ವಿಧವೆಯಾಗುತ್ತಾಳೆ. ಆಗ ತಾಯಿ 2ನೇ ಮದುವೆಯಾದರೆ, ಮಗಳು ಸಹ ಮಲತಂದೆಯನ್ನು ಗಂಡನೆಂದು ಭಾವಿಸುತ್ತಾಳೆ” ಮದುವೆ.. ಮೂರಕ್ಷರದ ಈ ಪದಕ್ಕೆ ನೂರು ಅರ್ಥವಿದೆ. ಸಂಬಂಧವನ್ನು ಬೆಸೆಯುವ ಕೊಂಡಿ ಮದುವೆ. ಭಾರತೀಯ ಸಂಪ್ರದಾಯದಲ್ಲಿ ಮದುವೆಗೆ ವಿಶೇಷ ಸ್ಥಾನವಿದೆ. ಮದುವೆ ವಿಧಿ-ವಿಧಾನದಲ್ಲೂ ಹಲವು ಬಗೆಗಳಿವೆ. ಅನೇಕ ಸಮುದಾಯಗಳು ತಮ್ಮದೇ ಆದ ವಿಶಿಷ್ಟ ಶೈಲಿಯ ವಿಧಾನಗಳನ್ನು ಅನುಸರಿಸುತ್ತವೆ. ವಿಶ್ವದ ಯಾವುದೇ ಭಾಗದಲ್ಲೂ ಮದುವೆಗೆ ತನ್ನದೇ ಸ್ಥಾನ, ರೀತಿ-ನೀತಿಗಳಿವೆ. ಕೆಲವೊಂದಿಷ್ಟು…

Keep Reading

ಫರ್ಸ್ಟ್ ಡೋಸ್ ಕೋವಿಶೀಲ್ಡ್, ಸೆಕಂಡ್ ಡೋಸ್ ಕೋವ್ಯಾಕ್ಸಿನ್: ಬೇರೆ ಬೇರೆ ಡೋಸ್ ಪಡೆದವರಿಗೆ ಬಿಗ್ ಶಾಕ್

in Helath-Arogya/Kannada News/News/ಕನ್ನಡ ಆರೋಗ್ಯ/ಕನ್ನಡ ಮಾಹಿತಿ 299 views

ಉತ್ತರಪ್ರದೇಶದ ಸಿದ್ಧಾರ್ಥ್ ನಗರ ಜಿಲ್ಲೆ ಬಾರ್ಹ್ನಿ ಪ್ರಾಥಮಿಕ ಆರೋಗ್ಯ ವಲಯವಾಗಿದ್ದು, ಅಲ್ಲಿ ಆಡಾಹಿ ಕಲಾನ್ ಗ್ರಾಮದ ಸುಮಾರು 20 ಜನರಿಗೆ ಮೊದಲ ಮತ್ತು ಎರಡನೆಯ ಡೋಸ್ ಲಸಿಕೆ ನೀಡುವಾಗ ಬೇರೆ ಬೇರೆ ಲಸಿಕೆ ನೀಡಲಾಗಿದೆ. ಉತ್ತರಪ್ರದೇಶದ ಸಿದ್ದಾರ್ಥ್ ನಗರ ಜಿಲ್ಲೆಯಲ್ಲಿ ಎರಡನೇ ಡೋಸ್ ಲಸಿಕೆ ಅಭಿಯಾನ ನಡೆಯುತ್ತಿದೆ. ಆರೋಗ್ಯ ಕಾರ್ಯಕರ್ತರ ನಿರ್ಲಕ್ಷದಿಂದಾಗಿ ಮೊದಲ ಡೋಸ್ ಕೋವಿಶೀಲ್ಡ್ ಪಡೆದುಕೊಂಡವರಿಗೆ ಎರಡನೇ ಡೋಸ್ ನಲ್ಲಿ ಕೊವ್ಯಾಕ್ಸಿನ್ ಲಸಿಕೆ ನೀಡಲಾಗಿದೆ. ಇದರಿಂದಾಗಿ ಲಸಿಕೆ ಪಡೆದುಕೊಂಡ 20 ಕ್ಕೂ ಅಧಿಕ ಮಂದಿ ಆತಂಕಕ್ಕೆ…

Keep Reading

ಮಕ್ಜಳು ಮಾಸ್ಕ್ ಧರಿಸಬೇಕೇ? ಕೊರೋನಾದ ಮೂರನೆ ಅಲೆಯಿಂದ ಪಾರಾಗಲು ಯಾವ ವಯಸ್ಸಿನ ಮಕ್ಕಳಿಗೆ ಮಾಸ್ಕ್ ಹಾಕಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ

in Helath-Arogya/Kannada News/News/ಕನ್ನಡ ಆರೋಗ್ಯ/ಕನ್ನಡ ಮಾಹಿತಿ 211 views

ಮಕ್ಕಳು ಮಾಸ್ಕ್ ಧರಿಸಬೇಕೇ? ಈ ಬಗ್ಗೆ WHO ಏನು ಹೇಳುತ್ತೆ? ಕೊರೋನಾದ ಪರಿಣಾಮ ಮಕ್ಕಳ ಮೇಲೂ ಅತಿಯಾಗಿದೆ. ಕೊರೋನಾದ ಕರಿ ನೆರಳಿನಿಂದ ಮಕ್ಕಳನ್ನು ಸುರಕ್ಷಿತವಾಗಿಡಲು ಪೋಷಕರು ಪರದಾಡುತ್ತಿದ್ದಾರೆ. ಮುಖದ ಮೇಲಿನ ಮಾಸ್ಕ್ ಕೊರೋನಾದಿಂದ ತಪ್ಪಿಸಿಕೊಳ್ಳಲು ಇರುವ ಒಂದೇ ಮಾರ್ಗ. ಆದರೆ ಮಕ್ಕಳು ಈ ಮಾಸ್ಕ್ ಧರಿಸಬೇಕೇ? ಧರಿಸಿದರೂ ಎಂತಹ ಮಾಸ್ಕ ಮಕ್ಕಳಿಗೆ ಸೂಕ್ತ ಎಂಬ ಗೊಂದಲ ಹೆತ್ತವರದ್ದು. ಅದಕ್ಕಾಗಿ ಈ ಲೇಖನದಲ್ಲಿ WHO ಈ ಕುರಿತು ಏನು ಹೇಳುತ್ತೆ ಎಂಬುದನ್ನು ಹೇಳಿದ್ದೇವೆ. ಮಕ್ಕಳ ಮಾನಸಿಕ ಮನಸ್ಥಿತಿಯ ಅಂಶಗಳನ್ನು…

Keep Reading

ಡಬಲ್ ಮಾಸ್ಕ್ ಎಂದರೇನು? ಯಾಕೆ ಇದನ್ನ ಹಾಕಬೇಕು ಹಾಗು ಯಾವ ಮಾಸ್ಕ್ ಮೇಲೆ ಯಾವ ಮಾಸ್ಕ್ ಧರಿಸಬೇಕು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

in Uncategorized 2,584 views

ದೇಶದಲ್ಲಿ ಕೊರೊನಾ ಸೋಂಕಿನ ಸಂಖ್ಯೆ ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗಿದೆ. ಆದ್ರೆ ಅಪಾಯ ಮುಂದುವರೆದಿದೆ. ಸಾವಿನ ಸಂಖ್ಯೆ ನಿರಂತರವಾಗಿ ಏರಿಕೆಯಾಗ್ತಿದೆ. ಕೊರೊನಾ ನಿಯಂತ್ರಣಕ್ಕೆ ಮಾಸ್ಕ್ ಅನಿವಾರ್ಯವಾಗಿದೆ. ಹಿಂದೆ ಬಟ್ಟೆ ಮಾಸ್ಕ್ ಧರಿಸುವಂತೆ ಸಲಹೆ ನೀಡಲಾಗಿತ್ತು. ಆದ್ರೀಗ ತಜ್ಞರು ಡಬಲ್ ಮಾಸ್ಕ್ ಗೆ ಸಲಹೆ ನೀಡ್ತಿದ್ದಾರೆ. ಡಬಲ್ ಮಾಸ್ಕ್ ಅಂದ್ರೆ ಎರಡು ಮಾಸ್ಕ್ ಧರಿಸೋದು ನಿಜ. ಆದ್ರೆ ಯಾವ ಯಾವ ಮಾಸ್ಕ್ ಧರಿಸಬೇಕೆಂಬ ಪ್ರಶ್ನೆ ಉದ್ಬವವಾಗುತ್ತದೆ. ಏಕೆಂದ್ರೆ ದೇಶದಲ್ಲಿ ಸಾಕಷ್ಟು ಮಾಸ್ಕ್ ಇದೆ. ಸರ್ಜಿಕಲ್ ಮಾಸ್ಕ್, ಕಾಟನ್ ಮಾಸ್ಕ್, ಎನ್-95…

Keep Reading

ಕೊರೋನಾ ಸಂಕಷ್ಟದ ಮಧ್ಯೆ ಕೊರೋನಾ ವ್ಯಾಕ್ಸಿನ್ ತೆಗೆದುಕೊಂಡಿರುವ ದೇಶದ ಜನರಿಗೆ ಗುಡ್ ನ್ಯೂಸ್: ಜೀವನಪರ್ಯಂತ ನಿಮ್ಮನ್ನ ಕಾಪಾಡಲಿದೆ ವ್ಯಾಕ್ಸಿನ್

in Helath-Arogya/Kannada News/ಕನ್ನಡ ಆರೋಗ್ಯ 374 views

ಕೊರೊನಾ ವೈರಸ್ ಎರಡನೇ ಅಲೆ ಬಿಕ್ಕಟ್ಟಿನ ಮಧ್ಯೆ ಖುಷಿ ಸುದ್ದಿಯೊಂದು ಸಿಕ್ಕಿದೆ. ಯುಎಸ್ ಮೂಲದ ವಾಷಿಂಗ್ಟನ್ ಯೂನಿವರ್ಸಿಟಿ ಸ್ಕೂಲ್ ಆಫ್ ಮೆಡಿಸಿನ್‌ನ ಸಂಶೋಧಕರು ಕೊರೊನಾ ಸೌಮ್ಯ ರೋಗಲಕ್ಷಣಗಳನ್ನು ಹೊಂದಿರುವ ರೋಗಿಗಳ ದೇಹವು ಯಾವಾಗಲೂ ಕೊರೊನಾ ವಿರುದ್ಧ ಹೋರಾಡಲು ಸಿದ್ಧವಾಗಿರುತ್ತದೆ ಎಂದಿದ್ದಾರೆ. ಕೊರೊನಾ ವಿರುದ್ಧ ಹೋರಾಡಲು ರಕ್ಷಾಕವಚವಾಗಿರುವ ಪ್ರತಿಕಾಯಗಳು ಸದಾ ನಿಮ್ಮ ಜೊತೆಗಿರುತ್ತವೆ. ಕೊರೊನಾದಿಂದ ಚೇತರಿಸಿಕೊಂಡ 11 ತಿಂಗಳ ನಂತ್ರ ಮತ್ತೆ ಪ್ರತಿಕಾಯಗಳು ಬೆಳೆಯುತ್ತವೆ. ಸೌಮ್ಯ ಲಕ್ಷಣದಿಂದ ಚೇತರಿಸಿಕೊಂಡವರ ದೇಹದಲ್ಲಿ ಒಂದು ತಿಂಗಳ ನಂತ್ರವೂ ರೋಗನಿರೋಧಕ ಕೋಶಗಳು ವೈರಸ್…

Keep Reading

ಅತೀ ಹೆಚ್ಚು ಸಂಭಾವನೆ ಪಡೆಯೋದು ಜೊತೆ ಜೊತೆಯಲಿ ಅನು ಅಲಿಯಾಸ್ ಮೇಘಾ ಶೆಟ್ಟಿ..! ಒಂದು ಎಪಿಸೋಡ್‌ಗೆ ಕನ್ನಡ ಕಿರುತೆರೆ ನಟಿಯರು ಪಡೆಯುವ ಸಂಭಾವನೆ ಎಷ್ಟು ಗೊತ್ತಾ??

in FILM NEWS/Kannada News/News/ಮನರಂಜನೆ/ಸಿನಿಮಾ 206 views

ಸಿನಿಮಾ ನಟ, ನಟಿಯರಿಗೆ ಅತೀ ಹೆಚ್ಚು ಸಂಭಾವನೆ ಸಿಗುತ್ತದೆ ಎನ್ನುವುದು ಗೊತ್ತಿರುವ ಸಂಗತಿ. ಆದರೆ, ಕಿರುತೆರೆ ನಟಿಯರು ಕೂಡ ಸಂಭಾವನೆ ರೇಸ್ ನಲ್ಲಿ ಹಿಂದೆ ಬಿದ್ದಿಲ್ಲ. ಅವರ ಅಂದಾಜು ಸಂಭಾವನೆಯ ಮೊತ್ತದ ಡಿಟೈಲ್ಸ್ ಇಲ್ಲಿದೆ ನೋಡಿ. ಮೇಘಾ ಶೆಟ್ಟಿ: ಸಂಭಾವನೆ ಪಟ್ಟಿಯಲ್ಲಿ ಟಾಪ್‌ನಲ್ಲಿರುವುದು ಜೊತೆ ಜೊತೆಯಲಿ ನಟಿ ಮೇಘಾ ಶೆಟ್ಟಿ. ಒಂದು ಎಪಿಸೋಡ್‌ಗೆ 40 ಸಾವಿರ ರು. ಪಡೆಯುತ್ತಾರೆ. ನಟ ಅನಿರುದ್ಧ್‌ ಜೊತೆ ನಟಿಸುತ್ತಿರುವ ಮೇಘಾ ಶೆಟ್ಟಿಗೆ ಸಿನಿಮಾ ಆಫರ್‌ಗಳೂ ಬರುತ್ತಿವೆ. ಹಾಗೆಯೇ ಆಲ್ಬಂ ಸಾಂಗ್‌ಗಳಲ್ಲಿಯೂ ಸೌಂಡ್…

Keep Reading

Go to Top