ತಾಯಿ ತೀರಿಹೋದರು ಎಂಬ ಸುದ್ದಿ ಕೇಳಿದ ಬಳಿಕವೂ ಅದರ ಬಗ್ಗೆ ಯೋಚಿಸದೆ 15 ಕೋವಿಡ್ ರೋಗಿಗಳ ಜೀವ ಉಳಿಸಲು ಓಡಿಹೋದ ಯುವಕ: ಹ್ಯಾಟ್ಸಾಫ್

in Uncategorized 138 views

ಲಕ್ನೋ: ದೇಶದಲ್ಲಿ ಕರೋನಾ ರಣಕೇಕೆ ಹಾಕುತ್ತಿದೆ, ಪ್ರತಿ ನಿತ್ಯ ಆಸ್ಪತ್ರೆಗಳಿಗೆ ದೌಡಾಯಿಸುತ್ತಿರುವ ರೋಗಿಗಳನ್ನು ಮನೆ ಮಠ ಬಿಟ್ಟು ವೈದ್ಯರು ಜೀವ ಪಣಕ್ಕಿಟ್ಟು ಆರೈಕೆ ಮಾಡುತ್ತಿದ್ದಾರೆ. ಹಗಲು ರಾತ್ರಿ ಬಿಡುವಿಲ್ಲದೆ ಶ್ರ‍ಮಿಸುತ್ತಿದ್ದಾರೆ. ಕರೋನಾ ವಾರಿಯರ್ಸ್ ಗಳಾದ ವೈದ್ಯಕೀಯ ಸಿಬ್ಬಂದಿಗಳು ದಿನವಿಡೀ ಪಿಪಿಇ ಕಿಟ್ ಧರಿಸಿ ಉಸಿರು ಗಟ್ಟವಂತೆ ಇದ್ದರೂ ರೋಗಿಗಳ ಪ್ರಾಣರಕ್ಷಣೆ ಮಾಡುತ್ತಿದ್ದಾರೆ. ಇಂತಹ ಕರೋನಾ ವಾರಿಯರ್ಸ್ ಗಳಾದ ವೈದ್ಯರು, ವೈದ್ಯಕೀಯ ಸಿಬ್ಬಂದಿಗಳು ಸರಿಯಾಗಿ ಊಟ ಮಾಡಲು ಕೂಡ ಕಷ್ಟ ಪಡುತ್ತಿದ್ದಾರೆ. ಅದ್ರಲ್ಲೂ ಸರ್ಕಾರಿ ಆಸ್ಪತ್ರೆಗಳ ವೈದ್ಯರ, ಅದೇ…

Keep Reading

VIDEO| ಗೋಮಾತೆಯ ಅಪ್ಪುಗೆಯಿಂದ ಎಂತಹ ರೋಗಗಳಿದ್ದರೂ ಗುಣಮುಖ: ವೇಗವಾಗಿ ಬೆಳೆಯುತ್ತಿದೆ ಈ ಚಿಕಿತ್ಸೆ, ಒಂದು ಗಂಟೆಗೆ ಎಷ್ಟು ಹಣ ಗೊತ್ತಾ?

in Helath-Arogya/Kannada News/News/ಕನ್ನಡ ಆರೋಗ್ಯ/ಕನ್ನಡ ಮಾಹಿತಿ 662 views

ಕ್ಯಾಲಿಫೋರ್ನಿಯಾ: ಭಾರತದ ಪ್ರತಿಯೊಂದು ಸಂಪ್ರದಾಯ, ಆಚರಣೆಗಳಿಗೆ ವೈಜ್ಞಾನಿಕ ಕಾರಣಗಳನ್ನು ಹುಡುಕುತ್ತಾ ಕುಳಿತಿದ್ದರೆ, ಭಾರತೀಯರು ನಿಜಕ್ಕೂ ತಲೆತಗ್ಗಿಸಬೇಕಾದ ಟ್ರೆಂಡ್‌ ಒಂದು ಅಮೆರಿಕದಲ್ಲಿ ಶುರುವಾಗಿದೆ. ಭಾರತೀಯರು ಗೋಮಾತೆ ಎಂದು ಪೂಜಿಸುವ ಹಸುಗಳನ್ನು ತಬ್ಬಿಕೊಂಡರೆ ಎಷ್ಟೋ ಸಮಸ್ಯೆಗಳಿಂದ ಮುಕ್ತಿ ಸಿಗಬಹುದು ಎಂದು ಅರ್ಥ ಮಾಡಿಕೊಂಡಿರುವ ಅಮೆರಿಕನ್ನರು ಇದೀಗ ಹಣ ಕೊಟ್ಟು ಹಸುಗಳನ್ನು ತಬ್ಬಿಕೊಳ್ಳುತ್ತಿದ್ದಾರೆ. ಕೌ ಹಗ್ಗಿಂಗ್‌ (COW HUGGING- ಹಸುಗಳನ್ನು ಅಪ್ಪಿಕೊಳ್ಳುವುದು) ಎಂಬ ಟ್ರೆಂಡ್‌ ಶುರುವಾಗಿದ್ದು, ಒಮ್ಮೆ ಹಸು ಅಪ್ಪಿಕೊಳ್ಳಲು ಒಂದು ತಾಸಿಗೆ 200 ಡಾಲರ್‌ (ಸುಮಾರು 15 ಸಾವಿರ ರೂ.) ಕೊಟ್ಟು…

Keep Reading

ಭೂಮಿಯ ಮೇಲೆ ಜನ್ಮತಳೆದ ಮೊಟ್ಟಮೊದಲ ಮನುಷ್ಯ ಯಾರು? ಎಲ್ಲಿ ಜನಿಸಿದ್ದು? ಆತನಿಗೆ ಜನ್ಮ ನೀಡಿದ್ದು ಯಾರು? ಬಯಲಾಯ್ತು ಲಕ್ಷಾಂತರ ವರ್ಷಗಳ ಅಚ್ಚರಿಯ ರಹಸ್ಯ

in Kannada News/News/ಕನ್ನಡ ಮಾಹಿತಿ 778 views

ಪೌರಾಣಿಕ ನಂಬಿಕೆಗಳ ಪ್ರಕಾರ, ಬ್ರಹ್ಮ ಈ ಪ್ರಪಂಚದ ಸೃಷ್ಟಿಕರ್ತ ಎಂದು ಹೇಳಲಾಗುತ್ತದೆ. ಬ್ರಹ್ಮನೇ ಮನುಷ್ಯ ಎಂಬ ಜೀವಿಯನ್ನ ಹುಟ್ಟುಹಾಕಿದ್ದ‌. ಆದರೆ ಈ ಜಗತ್ತಿನಲ್ಲಿ ಬ್ರಹ್ಮನು ಸೃಷ್ಟಿಸಿದ ಮೊದಲ ವ್ಯಕ್ತಿ ಯಾರು ಮತ್ತು ಅವನಿಗೆ ಜನ್ಮ ನೀಡಿದವರು ಯಾರು ಎಂಬ ಪ್ರಶ್ನೆ ಪ್ರತಿಯೊಬ್ಬರಿಗೂ ಕಾಡದೆ ಇರದು. ಈ ಎಲ್ಲ ಪ್ರಶ್ನೆಗಳಿಗೆ ಉತ್ತರಗಳು ಅನೇಕ ಧಾರ್ಮಿಕ ಪುಸ್ತಕಗಳಲ್ಲಿ ಕಂಡುಬರುತ್ತವೆಯಾದರೂ, ಆ ಎಲ್ಲಾ ಉತ್ತರಗಳು ಸತ್ಯಗಳನ್ನು ಆಧರಿಸಿವೆ. ಆದರೆ ಅವುಗಳಲ್ಲಿ ಎಷ್ಟು ಸತ್ಯವಿದೆ ಎಂಬುದನ್ನ ಕಂಡುಹಿಡಿಯುವುದು ಕಷ್ಟಕರ ಸಂಗತಿಯೇ ಸರಿ. ಹಿಂದೂ…

Keep Reading

ಗಂಗಾ ನದಿಯ ಲಕ್ಷಾಂತರ ವರ್ಷಗಳ ರಹಸ್ಯವನ್ನ ಭೇದಿಸಿದ ವಿಜ್ಞಾನಿಗಳು: ಅಷ್ಟಕ್ಕೂ ಗಂಗಾ ನದಿಯಲ್ಲಿರುವ ಆ ಪವಿತ್ರ ಹಾಗು ಆ ನಿಗೂಢ ಅಂಶ ಪತ್ತೆ ಹಚ್ಚಿದ ಫ್ರೆಂಚ್ ತಜ್ಞರು ಹೇಳಿದ್ದೇನು ಗೊತ್ತಾ?

in Helath-Arogya/Kannada News/News/Story/ಕನ್ನಡ ಆರೋಗ್ಯ/ಕನ್ನಡ ಮಾಹಿತಿ 36,129 views

ಹಿಂದೂ ಧರ್ಮದಲ್ಲಿ ಗಂಗಾ ಜಲವನ್ನ ಬಹಳ ಪವಿತ್ರವೆಂದು ಪರಿಗಣಿಸಲಾಗುತ್ತದೆ ಮತ್ತು ಗಂಗೆಯಲ್ಲಿ ಸ್ನಾನ ಮಾಡುವುದರಿಂದ ನಿಮ್ಮ ಎಲ್ಲಾ ಪಾಪಗಳೂ ಶುದ್ಧವಾಗುತ್ತವೆ ಎಂದು ಹೇಳಲಾಗುತ್ತದೆ. ಜನರು ಗಂಗಾ ನದಿಯ ನೀರನ್ನು ಬಾಟಲುಗಳಲ್ಲಿ ತುಂಬಿಸಿ ತಮ್ಮ ಮನೆಗಳಲ್ಲಿ ಇಟ್ಟುಕೊಳ್ಳುತ್ತಾರೆ. ಆದರೆ ಗಂಗಾಜಲ ವರ್ಷಗಟ್ಟಲೆ ಕಳೆದರೂ ಕೆಡುವುದಿಲ್ಲ, ಹಾಳಾಗುವುದಿಲ್ಲ. ಸಾಮಾನ್ಯ ನೀರನ್ನು ಬಾಟಲಿಯಲ್ಲಿ ತುಂಬಿ ಇಟ್ಟುಕೊಂಡರೆ ಅದು ಕೇವಲ 2 ದಿನಗಳಲ್ಲಿ ಹಾಳಾಗುತ್ತದೆ ಮತ್ತು ಅದರಲ್ಲಿ ಬ್ಯಾಕ್ಟೀರಿಯಾಗಳು ಉತ್ಪತ್ತಿಯಾಗುತ್ತವೆ. ಆದರೆ ವರ್ಷಾನುಗಟ್ಟಲೆ ಬಾಟಲ್ ನಲ್ಲಿ ಗಂಗಾಜಲ ತುಂಬಿಟ್ಟರೂ ಗಂಗಾಜಲದಲ್ಲಿ ಗಳಾಗಲಿ, ವೈರಾಣುಗಳಾಗಲಿ…

Keep Reading

ದೇವಸ್ಥಾನಕ್ಕೆ ಹೋದಾಗ ದೇವಸ್ಥಾನದ ಸುತ್ತ ಪ್ರದಕ್ಷಿಣೆ ಹಾಕುವುದು ಯಾಕೆ ಗೊತ್ತಾ.? ಹೀಗೆ ಮಾಡುವುದರ ಹಿಂದಿನ ವೈಜ್ಞಾನಿಕ ಸತ್ಯ ಬಯಲು

in Kannada News/News/ಕನ್ನಡ ಮಾಹಿತಿ 494 views

ನಮ್ಮ ಹಿಂದೂ ಧರ್ಮದಲ್ಲಿ ಹಲವಾರು ರೀತಿಯಾಗಿ ದೇವರನ್ನು ಪೂಜಿಸುತ್ತೇವೆ ಮತ್ತು ಆರಾಧಿಸುತ್ತೇವೆ. ದೇವಸ್ಥಾನದಲ್ಲಿ ಉರುಳುಸೇವೆ, ದೇವಸ್ಥಾನ ಪ್ರದಕ್ಷಿಣೆ ಹಾಕುತ್ತೇವೆ. ಆದರೆ ಪ್ರದಕ್ಷಿಣೆ ಯಾಕೆ ಹಾಕುತ್ತೇವೆ ಎಂಬುದು ನಮಗೆ ಗೊತ್ತಿಲ್ಲ. ಹಾಗಾದರೆ ಏಕೆ ಪರದಾಖಿನೆ ಹಾಕುತ್ತೇವೆ ಎಂದು ತಿಳಿದುಕೊಳ್ಳೋಣ ಬನ್ನಿ. ಕೆಲವರು ದೇವಸ್ಥಾನಕ್ಕೆ ಹೋದಾಗ ದೇವರಿಗೆ ಕೈ ಮುಗಿದು ಪೂಜೆ ಮಾಡಿಕೊಂಡು ಬರುತ್ತಾರೆ ಇನ್ನು ಕೆಲವರು ಪ್ರದಕ್ಷಿಣೆ ಕೂಡ ಹಾಕುತ್ತಾರೆ ದೇವಸ್ಥಾನಕ್ಕೆ ಹೋದಾಗ 108 ಅಥವಾ ಯಥಾಶಕ್ತಿ ಪ್ರದಕ್ಷಿಣೆ ಹಾಕಬೇಕು ಎಂದು ನಾವೆಲ್ಲಾ ನಂಬಿದ್ದೇವೆ. ಪ್ರದಕ್ಷಿಣೆಗೆ ನಮ್ಮ ಜನ್ಮ…

Keep Reading

ಕೊರೋನಾ ಲಸಿಕೆ ಪಡೆದವರೆಲ್ಲರೂ ಎರಡು ವರ್ಷಗಳೊಳಗೆ ಸಾವನ್ನಪ್ಪುತ್ತಾರಾ? ವೈರಲ್ ಆಗುತ್ತಿರುವ ಈ ಸುದ್ದಿಯ ಹಿಂದಿನ ಅಸಲಿಯತ್ತೇನು?

in Helath-Arogya/Kannada News/News/ಕನ್ನಡ ಆರೋಗ್ಯ/ಕನ್ನಡ ಮಾಹಿತಿ 491 views

ಕೊರೋನಾ ಲಸಿಕೆ ಪಡೆದವರು ಎರಡು ವರ್ಷದಲ್ಲಿ ಸಾಯುತ್ತಾರೆ ಎಂದು ನೊಬೆಲ್ ಪುರಸ್ಕೃತ ವಿಜ್ಞಾನಿಯೊಬ್ಬರು ಹೇಳಿರುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಸುದ್ದಿಗಳು ಹರಿದಾಡುತ್ತಿವೆ. ಇಂತಹ ಸುದ್ದಿಗಳನ್ನು ಶೇರ್ ಮಾಡುವ ಮೊದಲು ಯೋಚಿಸಿ ಎಂದು ಅಸ್ಸಾಂ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಲಸಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಫ್ರೆಂಚ್ ನೋಬೆಲ್ ಪ್ರಶಸ್ತಿ ವಿಜೇತರನ್ನು ತಪ್ಪುದಾರಿಗೆ ಎಳೆಯುವ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ರೀತಿ ಪರಿಶೀಲಿಸದ ಸುದ್ದಿಗಳನ್ನು ಫಾರ್ವರ್ಡ್ ಮಾಡಬಾರದು ಎಂದು ಅಸ್ಸಾಂ ಪೊಲೀಸರು ವಿನಂತಿಸಿದ್ದಾರೆ. ನೆನಪಿಡಿ..! ತಪ್ಪು ಮಾಹಿತಿ ವೈರಸ್ ನಂತೆ…

Keep Reading

ಕೊರೋನಾ ಬರದವರಿಗೂ ಕಾಡುತ್ತಾ ಬ್ಲ್ಯಾಕ್ ಫಂಗಸ್?

in Uncategorized 1,309 views

ನವದೆಹಲಿ: ದೇಶದಲ್ಲಿ ಎರಡನೇ ಅಲೆಯ ಕೊರೊನಾ ವೈರಸ್ ಮೊದಲನೇ ಅಲೆಗಿಂತ ದೊಡ್ಡ ಪ್ರಮಾಣದಲ್ಲಿ ಆಘಾತವನ್ನು ನೀಡುತ್ತಿದೆ. ಎರಡನೇ ಅಲೆಯಲ್ಲಿ ಯುವಕರು ಕೂಡ ಈ ವೈರಸ್‌ಗೆ ಸಾಕಷ್ಟು ಸಂಖ್ಯೆಯಲ್ಲಿ ಬಲಿಯಾಗುತ್ತಿರುವುದು ಈ ವೈರಸ್‌ನ ಭೀಕರ ಸ್ವರೂಪಕ್ಕೆ ಸಾಕ್ಷಿಯಾಗಿದೆ. ಈ ಮಧ್ಯೆ ಕೊರೊನಾ ವೈರಸ್‌ನಿಂದ ಚೇತರಿಸಿಕೊಂಡವರಿಗೆ ಬ್ಲ್ಯಾಕ್ ಫಂಗಸ್ ಕಾಣಿಸಿಕೊಳ್ಳುತ್ತಿರುವುದು ಮತ್ತಷ್ಟು ಆಘಾತಕಾರಿಯಾಗಿದೆ. ಇದು ಭಾರತದ ವೈದ್ಯಕೀಯ ವ್ಯವಸ್ಥೆಗೆ ಮತ್ತಷ್ಟು ಸವಾಲಾಗಿದೆ. ಸದ್ಯ ದೇಶಾದ್ಯಂತ 10,000ಕ್ಕೂ ಅಧಿಕ ಮ್ಯೂಕೋರ್ಮಿಕೋಸಿಸ್ ಅಥವಾ ಬ್ಲ್ಯಾಕ್ ಫಂಗಸ್ ಪ್ರಕರಣಗಳು ಪತ್ತೆಯಾಗಿದ್ದು ಸಾಕಷ್ಟು ಜನರು ಇದಕ್ಕೆ…

Keep Reading

ಆಕಸ್ಮಾತ್ ಆಗಿ ದೇಹದ ಮೇಲೆ ಹಲ್ಲಿ ಬಿದ್ದರೆ ಏನು ಮಾಡಬೇಕು? ಯಾವ ಭಾಗದ ಮೇಲೆ ಬಿದ್ದರೆ ನಿಮ್ಮ ಅದೃಷ್ಟ ಖುಲಾಯಿಸುತ್ತೆ ಗೊತ್ತಾ?

in Helath-Arogya/Kannada News/News 1,308 views

ನಮ್ಮ ಪೂರ್ವಜರ ಪೀಳಿಗೆಯಿಂದ ಇಂದಿನ ಪೀಳಿಗೆಯವರೆಗೂ ಕೂಡ ಈ ಒಂದು ಹಲ್ಲಿ ಮೈ ಮೇಲೆ ಬಿದ್ದರೆ ಅಪಶಕುನ ಎಂಬ ಮಾತು ಕೇಳಿ ಬರುತ್ತಿರುವುದು ತೀರ ಸಾಮಾನ್ಯವಾಗಿದೆ ಎನ್ನಬಹುದು. ಮನೆಯ ಗೋಡೆಗಳ ಮೂಲೆಯಲ್ಲಿ ಹಲ್ಲಿ ಹೆಚ್ಚಾಗಿ ಕಾಣಿಸುತ್ತದೆ. ಹಲ್ಲಿಗಳು ನಮ್ಮ ಮೈ ಮೇಲೆ ಬಿದ್ದ ಕೂಡಲೇ ಸ್ನಾನ ಮಾಡಬೇಕು, ದೇವರಿಗೆ ಒಂದು ಹರೆಕೆಯನ್ನು ಕಟ್ಟಿಕೊಳ್ಳಬೇಕು. ದೋಷ ಪರಿಹಾರ ಮಾಡಿಕೊಳ್ಳಬೇಕು ಎಂಬ ಹಲವು ರೀತಿಯ ಮಾತುಗಳನ್ನು ನಮ್ಮ ಹಿರಿಯರು ಹೇಳುತ್ತಾರೆ. ನಮ್ಮ ಹಿಂದಿನ ತಲೆಮಾರಿನವರು ಮಾತ್ರವಲ್ಲ, ಇಂದಿನ ಯುಗದವರು ಕೂಡ…

Keep Reading

ಕೊರೋನಾಗೆ ಈ ಗ್ಲೋಕೋಸ್ ರಾಮಬಾಣ, ಈ ಚಿಕ್ಕ ಪ್ಯಾಕೆಟ್ ನಿಮ್ಮ ಬಳಿ ಇದ್ದರೆ ಕೊರೋನಾ ಸರ್ವನಾಶ

in Helath-Arogya/Kannada News/News 793 views

ಕೊರೊನಾವೈರಸ್ ದೇಶದಾದ್ಯಂತ ತನ್ನ ಭೀಕರತೆಯನ್ನು ಮುಂದುವರಿಸಿತು. ಕೊರೋನಾವೈರಸ್ ನ ಹಾವಳಿ ಎಷ್ಟಿದೆಯೆಂದರೆ ವ್ಯಾಕ್ಸಿನ್ ತೆಗೆದುಕೊಂಡವರಿಗೂ ಕೂಡ ಕೊರೋನಾವೈರಸ್ ಬರುತ್ತಿದೆ ಅಷ್ಟೇ ಯಾಕೆ ವ್ಯಾಕ್ಸಿನ್ ಪಡೆದುಕೊಂಡ ವ್ಯಕ್ತಿಗಳು ಸಹ ಕೊರೋನಾವೈರಸ್ ನಿಂದ ಸಾವನ್ನಪ್ಪಿರುವ ಉದಾಹರಣೆಗಳಿವೆ. ಹೀಗಾಗಿ ಕೊರೋನಾವೈರಸ್ ಕುರಿತು ಜನರಲ್ಲಿ ದೊಡ್ಡಮಟ್ಟದಲ್ಲಿಯೇ ಈ ಬಾರಿ ಭಯ ಮೂಡಿದೆ. ಆದರೆ ಇದೀಗ ಜನತೆಯಲ್ಲಿ ಖುಷಿ ತರಿಸುವ ವಿಚಾರವೊಂದು ಬಂದಿದೆ. ಹೌದು ಅದುವೇ 2-ಡಿಜಿ! ನಮ್ಮ ದೇಶದ ಹೆಮ್ಮೆಯ ಡಿ ಆರ್ ಡಿ ಓ ಮತ್ತು ರೆಡ್ಡಿ ಲ್ಯಾಬ್ ಜಂಟಿಯಾಗಿ ತಯಾರಿಸಿರುವ…

Keep Reading

ಬ್ಲ್ಯಾಕ್ ಫಂಗಸ್ ನಿಂದ ಕಣ್ಣು ಕಳೆದುಕೊಂಡ ಯುವಕ, ಈ ಕಾಯಿಲೆ ಬಂದ್ರೆ ನಿಜವಾಗ್ಲೂ ವ್ಯಕ್ತಿಗೆ ಏನಾಗುತ್ತೆ ಗೊತ್ತಾ? ಈ ತಪ್ಪುಗಳನ್ನ ಮಾಡಲೇಬೇಡಿ

in Uncategorized 6,118 views

ಕಲಬುರಗಿ: ಕೊರೊನಾದಿಂದ ತತ್ತರಿಸಿದ ಕಲಬುರಗಿಯಲ್ಲಿ ಇದೀಗ ಬ್ಲ್ಯಾಕ್ ಫಂಗಸ್ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸದ್ಯ ಬ್ಲ್ಯಾಕ್ ಫಂಗಸ್‍ಗೇ ಗುರಿಯಾಗಿದ ವ್ಯಕ್ತಿಯೊಬ್ಬರ ಬಲಗಣ್ಣು ತೆಗೆದು ವೈದ್ಯರು ಅವರ ಜೀವ ಉಳಿಸಿದ್ದಾರೆ. ಕಲಬುರಗಿಯ ನಿವಾಸಿಯಾದ ಅನಿಲ್ ಕುಮಾರ್ ಅವರಿಗೆ 8 ದಿನಗಳ ಹಿಂದೆ ಬಲಗಣ್ಣಿನ ಬಳಿ ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡಿದೆ. ಆದಾದ ಬಳಿಕ ಕಲಬುರಗಿ ನಗರದ ಖಾಸಗಿ ಆಸ್ಪತ್ರೆಗೆ ಅವರ ಸಂಬಂಧಿಕರು ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. ನಂತರ ಆತನ ಆರೋಗ್ಯ ತಪಾಸಣೆ ಮಾಡಿದ ವೈದ್ಯರು ಔಷಧಿ ಮೂಲಕ ಬ್ಲ್ಯಾಕ್ ಫಂಗಸ್ ಕಡಿಮೆ…

Keep Reading

Go to Top