ಈ ಮಹತ್ವದ ಘೋಷಣೆ ಮಾಡಿದ ಇಸ್ರೇಲ್, ಆತಂಕದಲ್ಲಿ ಮು-ಸ್ಲಿಂ ರಾಷ್ಟ್ರಗಳು.! ಇಸ್ರೇಲ್ ಪರ ನಿಂತ ಭಾರತ ಹೇಳಿದ್ದೇನು ಗೊತ್ತಾ?

in Kannada News/News/Story/ಕನ್ನಡ ಮಾಹಿತಿ 1,072 views

ಶುಕ್ರವಾರ ನಮಾಜ್ ನೊಂದಿಗೆ ಪ್ರಾರಂಭವಾದ ಜೆರುಸಲೆಮ್‌ನ ಅಲ್-ಅಕ್ಸಾ ಮಸೀದಿಯ ವಿ ವಾ ದ ವು ಈಗ ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ನಡುವಿನ ಸಂ#ಘ-ರ್ಷಕ್ಕೆ ಕಾರಣವಾಗಿದೆ. ಪ್ಯಾಲೇಸ್ಟಿನಿಯನ್ ಉ#ಗ್ರ ಸಂಘಟನೆಯಾದ ಹಮಾಸ್ ಗಾಜಾ ಪಟ್ಟಿಯಿಂದ ಇಸ್ರೇಲ್ ಅನ್ನು ಗುರಿಯಾಗಿಸಿಕೊಂಡಿದೆ. ಇಸ್ರೇಲ್ ತನ್ನ ಏರ್ ಡಿ-ಫೆ-ನ್ಸ್ ಸಿಸ್ಟಮ್ ನಿಂದ ಗಾಳಿಯಲ್ಲೇ ಹಮಾಸ್ ರಾ#ಕೆಟ್ ಅನ್ನು ನಾ#ಶ-ಪಡಿಸುತ್ತಿದೆ, ಆದರೆ ಇಸ್ರೇಲಿ ವಾಯುಪಡೆಯು ಮಾತ್ರ ಹಮಾಸ್ ನೆಲೆಗಳ ವಿ#ರು-ದ್ಧ ಪ್ರ-ತೀ-ಕಾ-ರ ತೀರಿಸಿಕೊಳ್ಳುವ ಮೂಲಕ ಪ್ರತಿಕ್ರಿಯಿಸುತ್ತಿದೆ. ಪೂರ್ಣ ಬೆಂಬಲ ನೀಡಿ ನಿಮ್ಮಜೊತೆಗಿದ್ದೇವೆ ಮುನ್ನುಗ್ಗಿ ಎಂದ…

Keep Reading

ವೈ#ರಿಗಳ ಸತತ ದಾ*ಳಿ ನಡೆಯುತ್ತಿದ್ದರೂ, ಇಸ್ರೇಲ್ ನಿಶ್ಚಿಂತೆಯಿಂದಿದೆ ಹೇಗೆ? ಬೆಂಜನಮಿನ್ ನೇತನ್ಯಾಹು ಏನ್ ಮಾಡುತ್ತಿದ್ದಾರೆ ಗೊತ್ತಾ?

in Kannada News/News/ಕನ್ನಡ ಮಾಹಿತಿ 318 views

ಇಸ್ರೇಲ್ ರಾಜಧಾನಿ ಜೆರುಸಲೆಮ್ ನ ಬೀದಿಗಳು ಮತ್ತೊಮ್ಮೆ ರ#ಕ್ತಸಿ#ಕ್ತವಾಗಿವೆ. ಆಕಾಶದಲ್ಲಿ ಕ್ಷಿ#ಪಣಿಗಳು ಹಾರಾಡುತ್ತಿವೆ. ಗಾಜಾ ಪ್ರದೇಶದಿಂದ ಹಾರಿ ಬರುವ ಕ್ಷಿ#ಪಣಿಗಳನ್ನು ಇಸ್ರೇಲಿ ಪ-ಡೆ-ಗಳು ಹೊ#ಡೆದು%ರುಳಿಸುತ್ತಿವೆ. ಕಳೆದ ಒಂದು ವಾರದಿಂದ ‘ಪವಿತ್ರ ಭೂಮಿ’ (Holy Land) ಎಂದು ಕರೆಯಿಸಿಕೊಂಡ ಜೆರುಸಲೆಮ್  ಕಲ್ಲವಿಲಗೊಂಡಿದೆ. ಯಾವ ಕ್ಷಣದಲ್ಲಾದರೂ ಕ್ಷಿ#ಪಣಿ ದಾ#ಳಿ ನಡೆಯಬಹುದು ಎಂಬ ಆತಂಕ, ಕುದಿಮೌನದಲ್ಲಿ ಯಹೂದಿಯರು ಬದುಕು ಸಾಗಿಸುತ್ತಿದ್ದಾರೆ. ಹಾಗಂತ ಇಸ್ರೇಲಿಗಳು ವಿಚಲಿತರಾಗಿಲ್ಲ. ತಮ್ಮ ಮೇಲೆ ಯಾರೇ ದಾ-ಳಿ ಮಾಡಲಿ ಅವರ ಮೇಲೆ ಪ್ರ#ತೀಕಾ-ರ ತೀರಿಸಿಕೊಳ್ಳದೇ ಬಿಟ್ಟಿಲ್ಲ. ಗಾಜಾ ಪ್ರದೇಶದಲ್ಲಿರುವ…

Keep Reading

ಕೋವಿಡ್ ಎರಡನೆಯ ಅಲೆಯಲ್ಲಿ ಪ್ರಧಾನಿ ಮೋದಿ ನಿಷ್ಕ್ರಿಯರಾಗಿದ್ದಾರೆ ಅನ್ನುವವರೇ ಮೋದಿ ಏನು ಮಾಡ್ತಿದ್ದಾರೆ ಅನ್ನೋದನ್ನ ಇದನ್ನ ಓದಿ ಅರ್ಥ ಮಾಡಿಕೊಳ್ಳಿ

in Kannada News/News/ಕನ್ನಡ ಆರೋಗ್ಯ/ಕನ್ನಡ ಮಾಹಿತಿ 295 views

ಕಳೆದ ಒಂದೆರಡು ತಿಂಗಳಿಂದ ಮೇಲಿಂದ ಮೇಲೆ ಕೇಳಿಬರುತ್ತಿರುವ ಸುದ್ದಿ: ವೆಂಟಿಲೇಟರ್‍ಗಳು ಸಿಗುತ್ತಿಲ್ಲ. ಈ ಸಮಸ್ಯೆಯ ಪರಿಹಾರಕ್ಕೆ ಮೋದಿ ಸರಕಾರ ಏನೂ ಮಾಡುತ್ತಿಲ್ಲ.. ಎನ್ನುವುದು. ಭಾಗ – 1 ಮೊನ್ನೆ ಮಾರ್ಚ್ 18ರ ಇಂಡಿಯನ್ ಎಕ್ಸ್‍ಪ್ರೆಸ್‍ನಲ್ಲಿ ವೆಂಟಿಲೇಟರ್‍ಗಳ ಬಗ್ಗೆ ಸುದ್ದಿ ಬಂದಿತ್ತು. ಅದರ ಪ್ರಮುಖಾಂಶಗಳು: ಕೊವಿಡ್ ಸಾಂಕ್ರಾಮಿಕ ಶುರುವಾಗುವ ಮೊದಲು ಭಾರತದಲ್ಲಿ 8 ಮ್ಯಾನುಫ್ಯಾಕ್ಚರಿಂಗ್ ಸಂಸ್ಥೆಗಳಿದ್ದವು. ಅವು ವರ್ಷಕ್ಕೆ 3,360 ವೆಂಟಿಲೇಟರುಗಳನ್ನು ತಯಾರಿಸುತ್ತಿದ್ದವು (ನೆನಪಿಡಿ: ಆ ಸಮಯದಲ್ಲಿ ದೇಶದಲ್ಲಿ ವೆಂಟಿಲೇಟರ್ ಸಿಗದೆ ಸತ್ತ ಒಂದೇ ಒಂದು ಪ್ರಕರಣ ಇರಲಿಲ್ಲ!…

Keep Reading

ಕೋವಿಡ್‌ಗೆ ಗರ್ಭಿಣಿ ವೈದ್ಯೆ ಬ-ಲಿ: ದೇಶದ ಜನತೆಗೆ ಆಕೆ ಕೊಟ್ಟ ಸಂದೇಶದ ಕೊನೆಯ ವಿಡಿಯೋ ವೈರಲ್, ನೋಡಿದರೆ ಕಣ್ಣೀರು ಬರುತ್ತೆ

in Helath-Arogya/Kannada News/News 6,109 views

ನವದೆಹಲಿ: ಮನಕಲಕುವ ಪೋಸ್ಟ್​ ಒಂದು ರವೀಶ್​ ಚಾವ್ಲಾ ಹೆಸರಿನ ಟ್ವಿಟರ್ ಖಾತೆಯಲ್ಲಿ ಕಾಣಿಸಿಕೊಂಡಿದ್ದು, ವಿಡಿಯೋ ಅಪ್​​ಲೋಡ್​ ಮಾಡಿರುವ ರವೀಶ್​, ಮಹಾಮಾರಿ ಕರೊನಾ ವೈರಸ್​ನಿಂದ ತನ್ನ ಗರ್ಭಿಣಿ ಪತ್ನಿ ದೀಪಿಕಾ ಮತ್ತು ಹೊರ ಜಗತ್ತಿಗೆ ಕಾಲಿಡುವ ಮುನ್ನವೇ ತಾಯಿಯ ಹೊಟ್ಟೆಯಲ್ಲಿ ಮೃ#ತಪ-ಟ್ಟ ಮಗುವನ್ನು ಕಳೆದುಕೊಂಡು ಒಬ್ಬಂಟಿಯಾದ ಕಣ್ಣೀರ ಕತೆಯನ್ನು ಬಿಚ್ಚಿಟ್ಟಿದ್ದಾರೆ. ರವೀಶ್​ ಅಪ್​ಲೋಡ್​ ಮಾಡಿರುವ ವಿಡಿಯೋದಲ್ಲಿ ಸಾವಿಗೂ ಮುನ್ನ ಮಾತನಾಡಿರುವ ದೀಪಿಕಾ, ಕರೊನಾ ವೈರಸ್​ ಗಂಭೀರತೆ ಮತ್ತು ಯಾವುದೇ ಕಾರಣಕ್ಕೂ ಅದನ್ನು ಹಗುರವಾಗಿ ತೆಗೆದುಕೊಳ್ಳಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.…

Keep Reading

ಈ ವ್ಯಾಕ್ಸಿನ್ ಬಳಸಿದ ಯಾವ ಪ್ರದೇಶಗಳಲ್ಲೂ ಇದುವರೆಗೂ ಒಂದೇ ಒಂದು ಕೊರೋನಾ ಕೇಸ್ ಪತ್ತೆಯಾಗಿಲ್ಲ: ಅಷ್ಟಕ್ಕೂ ಈ ಪರಿಣಾಮಕಾರಿ ವ್ಯಾಕ್ಸಿನ್ ಯಾವುದು ಗೊತ್ತಾ?

in Helath-Arogya/Kannada News/News 6,804 views

ಕೊರೋನಾ ಲಸಿಕೆಗಳ ಪರಿಣಾಮದ ತೀವ್ರತೆ ಬಗ್ಗೆ ಈಗಾಗಲೇ ಬಹಳಷ್ಟು ಚರ್ಚೆಯಾಗುತ್ತಿದೆ. ಕೊವ್ಯಾಕ್ಸೀನ್, ಕೊವಿಶೀಲ್ಡ್, ಸ್ಪುಟ್ನಿಕ್, ಅಸ್ಟ್ರಾಜೆನೆಕಾಗಳನ್ನು ಈಗಾಗಲೇ ಬಹಳಷ್ಟು ಜನ ಪಡೆದಾಗಿದೆ. ಆದರೆ ಇವುಗಳ ಪರಿಣಾಮ ಬಹಳಷ್ಟು ಭಿನ್ನವಾಗಿದೆ. ಪ್ರತಿ ಲಸಿಕೆಯ ಸಾಧ್ಯತೆ, ರೋಗ ಎದುರಿಸುವ ಶಕ್ತಿಯಲ್ಲಿ ವ್ಯತ್ಯಾಸವಿರುತ್ತದೆ. ಇದೀಗ ಸ್ಪುಟ್ನಿಕ್ ಬಹಳ ಪರಿಣಾಮಕಾರಿ ಎಂಬ ಸುದ್ದಿ ಕೇಳಿ ಬಂದಿದೆ. ಸ್ವತಃ ಸ್ಪುಟ್ನಿಕ್ ಅಧಿಕೃತ ಟ್ವೀಟ್ ಮೂಲಕ ಈ ಬಗ್ಗೆ ಮಾಹಿತಿ ನೀಡಿದೆ. ಸ್ಪುಟ್ನಿಕ್ ಯುರೋಪ್‌ನ ಸ್ಯಾನ್ ಮ್ಯಾರಿನೋವನ್ನು ಕೊರೊನಾ ಮುಕ್ತ ರಾಜ್ಯವಾಗಿಸಿದೆ ಎಂದಿದೆ ಕಂಪನಿ. ಯುರೋಪ್ ನ ಸ್ಯಾನ್…

Keep Reading

ಕೊರೋನಾ ಗೆದ್ದು ಬಂದ ಕಿಚ್ಚ ಸುದೀಪ್ ಕೊರೋನಾದ ಭೀಕರತೆಯ ಬಗ್ಗೆ ಹೇಳಿದ್ದೇನು ಗೊತ್ತಾ?

in FILM NEWS/Kannada News/News/ಸಿನಿಮಾ 346 views

ಬೆಂಗಳೂರು: ಕೊರೊನಾ ವಿರುದ್ಧ ಹೋರಾಡಲು ಆತ್ಮವಿಶ್ವಾಸ ಬೇಕು ಅಂತಾ ಕಿಚ್ಚ ಸುದೀಪ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನನ್ನಕ್ಕಿಂತಲೂ ಜನ ಹೆಚ್ಚು ಸಫರ್ ಆಗಿದ್ದಾರೆ ಕೊರೊನಾ ಗೆದ್ದ ಖುಷಿಯಲ್ಲಿ ಮಾಧ್ಯಮಗಳ​ ಜೊತೆ ಮಾತನಾಡಿದ ಸುದೀಪ್​.. ಕೊರೊನಾ ವಿರುದ್ಧ ಹೋರಾಡಲು ನಾವು ನಾನಾಗೇ ಇರಬೇಕು, ಆಗ ಮಾತ್ರ ಎಲ್ಲವನ್ನೂ ನಿಭಾಯಿಸಬೇಕು. ನಾನು ಕೊರೊನಾದಿಂದ ಎಷ್ಟು ಕಷ್ಟಪಟ್ಟೆ ಅನ್ನೋದಕ್ಕಿಂತ ಜನ ನನ್ನಕ್ಕಿಂತಲೂ ಹೆಚ್ಚು ಸಫರ್ ಆಗಿದ್ದಾರೆ. ಇಂತಹ ಸಂದರ್ಭದಲ್ಲೇ ನಾವು ಎಷ್ಟು ಹೃದಯವನ್ನ ಗೆದ್ದಿದ್ದೇವೆ ಅನ್ನೋದು ಗೊತ್ತಾಗುತ್ತೆ. 15 ದಿನ ಐಸೋಲೇಷನ್​​ನಲ್ಲಿದ್ದೆ. ಆದರೆ…

Keep Reading

“ಸೋನು ಸೂದ್ ಅವರೇ ದೇಶದ ಮುಖ್ಯಮಂತ್ರಿ” ಎಂದ ನೆಟ್ಟಿಗರು, ಈ ಬಗ್ಗೆ ಸೋನು ಸೂದ್ ಕೊಟ್ಟ ಉತ್ತರವೇನು ನೋಡಿ

in FILM NEWS/Kannada News/News/ರಾಜಕೀಯ/ಸಿನಿಮಾ 227 views

ನಟ ಸೋನು ಸೂದ್ ಕೊರೊನಾ ಸೋಂಕಿತರ ಪ್ರಾಣ ಉಳಿಸಲು ಹರಸಾಹಸ ಪಡುತ್ತಿದ್ದಾರೆ. ಸೋಂಕಿತರಿಗೆ ಆಕ್ಸಿಜನ್, ಬೆಡ್, ಆಸ್ಪತ್ರೆ ವ್ಯವಸ್ಥೆ ಮಾಡಿಸಲು ಸೋನು ಸೂದ್ ಹಗಲು ರಾತ್ರಿ ಎನ್ನದೇ ಕಷ್ಟಪಡುತ್ತಿದ್ದಾರೆ. ದೇಶದ ರಿಯಲ್ ಹೀರೋ ಆಗಿರುವ ಸೋನು ಸೂದ್ ಅವರನ್ನು ಜನರು ದೇವರ ಹಾಗೆ ಪೂಜಿಸುತ್ತಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿರೋರು, ಜನರಸೇವೆ ಮಾಡಬೇಕಾದವರೇ ಅಸಹಾಯಕರಾಗಿರುವ ಈ ಸಂದರ್ಭದಲ್ಲಿ ನಟ ಸೋನು ಸೂದ್ ಕಷ್ಟದಲ್ಲಿರೋರ ಸಹಾಯಕ್ಕೆ ನಿಂತಿದ್ದಾರೆ. ಜನರ ಪ್ರಾಣ ಉಳಿಸಲು ಸಾಹಸಪಡುತ್ತಿದ್ದಾರೆ. ಸೋನು ಸೂದ್ ಮಾನವೀಯ ಕೆಲಸ ನೋಡಿ ಅಭಿಮಾನಿಗಳು…

Keep Reading

“ಪ್ರಧಾನಿ ಮೋದಿಯನ್ನ ಎದುರಿಸುವವ ನಾಯಕನ್ಯಾರಾದರೂ ಇದ್ದರೆ ಅದು ರಾಹುಲ್ ಗಾಂಧಿ ಮಾತ್ರ, ಅವರೇ ಕಾಂಗ್ರೆಸ್ ಅಧ್ಯಕ್ಷರಗಾಬೇಕು”

in Kannada News/News 275 views

ದೇಶದ ಹಳೆಯ ರಾಜಕೀಯ ಪಕ್ಷ ಕಾಂಗ್ರೆಸ್ ಕಳೆದ ಕೆಲವು ವರ್ಷಗಳಿಂದ ರಾಜಕೀಯ ಬಿಕ್ಕಟ್ಟಿನಿಂದ ಹಾಗು ತನ್ನ ಅಸ್ತಿತ್ವಕ್ಕಾಗಿ ಹೋರಾಡುತ್ತಿದೆ. ಕಾಂಗ್ರೆಸ್ ರಾಷ್ಟ್ರೀಯ ಪಕ್ಷವಾಗಿದ್ದರೂ, ಪ್ರಸ್ತುತ, ಕಾಂಗ್ರೆಸ್ಸಿನ ಸ್ಥಾನವು ಒಂದು ಸಣ್ಣ ಪ್ರಾದೇಶಿಕ ಪಕ್ಷಕ್ಕಿಂತಲೂ ಕೆಟ್ಟದಾಗಿದೆ. ಬಲವಾದ ಉನ್ನತ ನಾಯಕತ್ವದ ಅನುಪಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷದ ಸ್ಥಿತಿಬೀ ಮಟ್ಟಕ್ಕೆ ತಲುಪಿದೆ. ಈ ರಾಜಕೀಯ ಬಿಕ್ಕಟ್ಟಿನಿಂದ ಕಾಂಗ್ರೆಸ್ ಅನ್ನು ಹೊರತರಲು ಹೊಸ ನಾಯಕನನ್ನು ಆಯ್ಕೆ ಮಾಡುವ ಬಗ್ಗೆ ಪಕ್ಷದ ಹೈಕಮಾಂಡ್ ಗಂಭೀರವಾಗಿದೆ. ಆದರೆ ಕಾಂಗ್ರೆಸ್ ಅಧ್ಯಕ್ಷರ ಚುನಾವಣೆಯನ್ನು ನಡೆಸುವ ಅಗತ್ಯವಿಲ್ಲ ಎಂದು…

Keep Reading

ಆರೆಸ್ಸೆಸ್‌ಗೆ ಬರೋಬ್ಬರಿ 2.5 ಮಿಲಿಯನ್ ಡಾಲರ್ ದೇಈಗೆ ನೀಡಿದ ಟ್ವಿಟರ್ ಸಿಇಓ ಜ್ಯಾಕ್ ಡಾರ್ಸೆ

in Kannada News/News 243 views

Jack Dorsey donates $ 2.5 million to RSS affiliate NGO: ಆರ್‌ಎಸ್‌ಎಸ್‌ನ ಸಂಘಟನೆಯಾದ ಸೆವಾ ಇಂಟರ್‌ನ್ಯಾಷನಲ್‌ಗೆ ಭಾರತದಲ್ಲಿ ಕೋವಿಡ್-19 ಪರಿಹಾರ ಕಾರ್ಯಕ್ಕಾಗಿ ಟ್ವಿಟರ್ ಸಿಇಒ ಜಾಕ್ ಡಾರ್ಸೆ $2.5 ಮಿಲಿಯನ್ ಡಾಲರ್ ದೇಣಿಗೆ ನೀಡಿದ್ದಾರೆ. ಜ್ಯಾಕ್ ಡಾರ್ಸೆ ಮೂರು ಸಂಸ್ಥೆಗಳ ನಡುವೆ 15 ಮಿಲಿಯನ್ ಡಾಲರ್ ನಿಧಿಯನ್ನು ನಿಗದಿಪಡಿಸಿದ್ದಾರೆ. ವಾಸ್ತವವಾಗಿ, ಮೇ 10 ರಂದು, ಟ್ವಿಟ್ಟರ್ ಸಿಇಒ ಜ್ಯಾಕ್ ಡಾರ್ಸೆ ಟ್ವಿಟ್ಟರ್ನಲ್ಲಿ ಮಾಹಿತಿ ನೀಡುವ ಪೋಸ್ಟ್ ಅನ್ನು ಹಂಚಿಕೊಂಡಿದ್ದು “ಭಾರತದಲ್ಲಿ COVID-19 ಬಿಕ್ಕಟ್ಟಿಗೆ ಸಹಾಯ…

Keep Reading

ಕರ್ನಾಟಕದ ಕೊರೋನಾ ಸೋಂಕಿತರ ಪಾಲಿಗೆ ಆಪತ್ಬಾಂಧವನಾಗಿ ಬಂದ ಇಸ್ರೇಲ್, ಧನ್ಯವಾದ ಹೇಳಿದ ಮುಖ್ಯಮಂತ್ರಿ ಯಡಿಯೂರಪ್ಪ: ಇಸ್ರೇಲ್ ಭಾರತವನ್ನ ಅಷ್ಟು ಪ್ರೀತಿಸೋದ್ಯಾಕೆ ಗೊತ್ತಾ?

in Kannada News/News/Story/ಕನ್ನಡ ಮಾಹಿತಿ 360 views

ಬೆಂಗಳೂರು: ಕೊರೊನಾದಿಂದ ಬಳಲುತ್ತಿರುವ ಕರ್ನಾಟಕಕ್ಕೆ ಇಸ್ರೇಲ್ ದೇಶದಿಂದ ಇಂದು ರಾಜ್ಯಕ್ಕೆ 2 ಆಕ್ಸಿಜನ್ ಜನರೇಟರ್‌ಗಳನ್ನು ನೀಡುವ ಮೂಲಕವ ನೆರವು ನೀಡಿದೆ. ಇಂಡಿಯಾಕ್ಕೆ ಸಾಕಷ್ಟು ಬೆಂಬಲವನ್ನು ನೀಡಬಲ್ಲವು ಎಂದು ಹೆಮ್ಮೆಪಡುತ್ತವೆ. ಆಕ್ಸಿಜನ್ ಜನರೇಟರ್‌ಗಳನ್ನು ನಾವು ಕರ್ನಾಟಕಕ್ಕೆ ನೀಡುತ್ತೇವೆ. 100 ಕ್ಕಿಂತ ಹೆಚ್ಚು ರೋಗಿಗಳಿಗೆ ಸಾಕಾಗುಷ್ಟು ಆಕ್ಸಿಜನ್ ಉತ್ಪಾದಿಸುತ್ತೇವೆ ಎಂದು ಇಸ್ರೇಲ್ ರಾಯಭಾರಿ ಮಾಹಿತಿ ನೀಡಿದ್ದಾರೆ. #Israel has sent #Oxygen generators to #Karnataka in times of our need. I thank them for this…

Keep Reading

Go to Top