ನವದೆಹಲಿ: ಭಾರತದಲ್ಲಿ ಭ-ಯೋ-ತ್ಪಾ-ದ-ನೆಯನ್ನು ಹ-ರ-ಡ-ಲು ಪಾ-ಕಿಸ್ತಾ-ನದ ಷ-ಡ್ಯಂ-ತ್ರ-ಗಳು ಮತ್ತೊಮ್ಮೆ ಬಹಿರಂಗಗೊಂಡಿವೆ. ಈ ಸಂಚಿಕೆಯಲ್ಲಿ, ಜೈ’ಶ್-ಎ-ಮೊ’ಹಮ್ಮ’ದ್ ಭ-ಯೋ-ತ್ಪಾ-ದ-ಕ ಸಂಘಟನೆಯ ಸದಸ್ಯನೊಬ್ಬ ಪಾ-ಕಿಸ್ತಾ-ನದ ಪಿ-ತೂ-ರಿ-ಯ ಬಗ್ಗೆ ಸ್ಪೋ-ಟ-ಕ ಮಾಹಿತಿಯೊಂದನ್ನ ಬಾ-ಯ್ಬಿ-ಟ್ಟಿದ್ದಾನೆ. ವಾಸ್ತವವಾಗಿ, ಇತ್ತೀಚೆಗೆ ಬಂ-ಧಿ-ಸ-ಲ್ಪ-ಟ್ಟ ಜೈ’ಶ್-ಎ-ಮೊ’ಹಮ್ಮ‘ದ್ (ಜೆಎಂ) ಉ-ಗ್ರ-ನು ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಬಗ್ಗೆ ಪಾ-ಕಿಸ್ತಾ-ನ ಹೇಗೆ ನಿಗಾ ವಹಿಸುತ್ತಿದೆ ಎಂಬುದನ್ನು ಬಹಿರಂಗಪಡಿಸಿದ್ದಾನೆ. ಅಷ್ಟೇ ಅಲ್ಲ, ಪಾ-ಕಿಸ್ತಾ-ನದ ಹ್ಯಾಂಡ್ಲರ್‌ನ ಆಜ್ಞೆಯ ಮೇರೆಗೆ ಎನ್‌ಎಸ್‌ಎ ದೋವಲ್ ಕಚೇರಿಯ ಸಂಪೂರ್ಣ ಮಾಹಿತಿಯ ತನ್ನ ಬಳಿ ಇತ್ತು ಎಂದು ಬಂ-ಧಿ-ತ ಉ-ಗ್ರ ತಿಳಿಸಿದ್ದಾನೆ. ಪಾ-ಕಿಸ್ತಾ-ನದ ವಿ-ರು-ದ್ಧ-ದ 2016 ರ ಸ-ರ್ಜಿ-ಕ-ಲ್ ಸ್ಟ್ರೈ-ಕ್ ಮತ್ತು 2019 ರಲ್ಲಿ ಬಾಲಕೋಟ್ ಏರ್ ಸ್ಟ್ರೈ-ಕ್ ನಲ್ಲಿ ಅಜಿತ್ ದೋವಲ್ ಪ್ರಮುಖ ಪಾತ್ರ ವಹಿಸಿದ್ದರು. ಅದಾದ ಬಳಿಕದಿಂದಲೇ ದೋವಲ್ ಪಾ-ಕಿಸ್ತಾ-ನದ ಭ-ಯೋ-ತ್ಪಾ-ದ-ಕ-ರ ಹಿ-ಟ್ ಲಿಸ್ಟ್‌ನಲ್ಲಿದ್ದಾರೆ.
ಮಾಧ್ಯಮ ವರದಿಗಳ ಪ್ರಕಾರ, ಈ ಭ-ಯೋ-ತ್ಪಾ-ದ-ಕ ಸರ್ದಾರ್ ಪಟೇಲ್ ಭವನದ ವಿಡಿಯೋಗಳನ್ನು ಮಾತ್ರವಲ್ಲದೆ ದೆಹಲಿ ಮತ್ತು ಇತರ ಹಲವು ಪ್ರಮುಖ ಸ್ಥಳಗಳ ಬಗ್ಗೆಯೂ ವಿಡಿಯೋ ರೆಕಾರ್ಡ್ ಮಾಡುವ ಮೂಲಕ ಮಾಹಿತಿ ಕಲೆಹಾಕಿದ್ದಾನೆ. ಈಗ ಈ ಘಟನೆಯ ಬಳಿಕ ಅಜಿತ್ ದೋವಲ್ ಅವರ ಭ-ದ್ರ-ತಾ ವ್ಯವಸ್ಥೆಯನ್ನು ಹೆಚ್ಚಿಸಲಾಗಿದೆ.
ಜೈ‘ಷ್-ಇ-ಮೊ’ಹಮ್ಮ’ದ್ ಭ-ಯೋ-ತ್ಪಾ-ದ-ಕ ಹಿದಾಯತ್-ಉಲ್ಲಾ ಮಲಿಕ್ ಬಳಿ ದೋವಲ್ ಕಚೇರಿಯ ವಿಡಿಯೋ ಪ-ತ್ತೆ-ಯಾದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಕಾಶ್ಮೀರದ ಶೋಪಿಯಾನ್ ನಿವಾಸಿಯಾಗಿರುವ ಮಲಿಕ್‌ನನ್ನ ಫೆಬ್ರವರಿ 6 ರಂದು ಬಂಧಿಸಲಾಗಿತ್ತು. ಆತನನ್ನ ಬಂ-ಧಿ-ಸಿ ಪ್ರಶ್ನಿಸಿದಾಗ ದೋವಲ್ ಅವರ ಕಚೇರಿಯ ಮಾಹಿತಿ ಕಲೆಹಾಕಿದ್ದರ ಬಗ್ಗೆ ಬಾಯ್ಬಿಟ್ಟಿದ್ದಾನೆ.
ಕೆಲ ವರ್ಷಗಳ ಹಿಂದೆ ಅಜಿತ್ ದೋವಲ್ ರಿಗೆ ಬಂದಿತ್ತು ಪಾಕ್ ನಿಂದ ಪತ್ರ
ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿರುವ ಅಜಿತ್ ದೋವಲ್ ಸ-ರ್ಜಿಕ-ಲ್ ಸ್ಟ್ರೈ-ಕ್ ನ ಮಾಸ್ಟರಮೈಂಡ್ ಎಂದೇ ಖ್ಯಾತರಾಗಿದ್ದಾರೆ. ಅಜಿತ್ ದೋವಲ್ ಏಕಮಾತ್ರ ವ್ಯಕ್ತಿ ತಾನು ಭಾರತದ ರಕ್ಷಣೆಗಾಗಿ ಪಾ-ಕಿಸ್ತಾನ-ದಲ್ಲಿ ಬರೋಬ್ಬರಿ 7 ವರ್ಷಗಳ ಕಾಲ ಗೂ-ಢ-ಚಾ-ರನಾಗಿ ಭಾರತದ ಗು-ಪ್ತ-ಚ-ರ ಇಲಾಖೆಯಾಗಿರುವ R-AW ಗಾಗಿ ಕೆಲಸ ಮಾಡಿದ್ದು. ಹೌದು ಪಾಕಿಸ್ತಾನದಲ್ಲೇ 7 ವರ್ಷಗಳ ಕಾಲ ಮು-ಸ-ಲ್ಮಾ-ನನಾಗಿ ಬದುಕಿದ್ದು ಇದೇ ಅಜಿತ್ ದೋವಲ್.
ಆ 7 ವರ್ಷಗಳ ಜೀವನ ಅಜಿತ್ ದೋವಲ್ ರಿಗೆ ಅಕ್ಷರಶಃ ನ-ರ-ಕ-ಕ್ಕಿಂತವೇನೂ ಕಡಿಮೆಯಾಗಿರಲಿಲ್ಲ. ಅಜಿತ್ ದೋವಲ್ ಒಬ್ಬ ಸಾಹಸಿ ಹಾಗು ಏನೇ ಸಮಸ್ಯೆ ಬಂದರೂ ಅದನ್ನ ಸಮರ್ಥವಾಗಿ ನಿಭಾಯಿಸಬಲ್ಲೆ ಎಂಬ ಛಾತಿಯುಳ್ಳ ವ್ಯಕ್ತಿಯಾಗಿದ್ದು ದೇಶದ ರಕ್ಷಣೆಗಾಗಿ ಎಂತಹ ಕೆಲಸಕ್ಕೆ ಕೈ ಹಾಕಲು ಅವರು ಹಿಂಜರಿಯಲ್ಲ.
ಭಾರತೀಯ ಸೇ-ನೆಯ ಕೀರ್ತಿ ಚಕ್ರ ಪ್ರಶಸ್ತಿ ಪಡೆದಿರುವ ಏಕೈಕ ಪೋಲಿಸ್ ಆಫೀಸರ್ ಅಂದರೆ ಅದು ಅಜಿತ್ ದೋವಲ್ ರು ಮಾತ್ರ. ಸದ್ಯ ಅಜಿತ್ ದೋವಲ್ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಂದರೆ National Security Advisor (NSA) ಆಗಿ ಕಾರ್ಯನಿರ್ವಸುತ್ತಿರುವ ಒಬ್ಬ IPS ಅಧಿಕಾರಿಯಾಗಿದ್ದಾರೆ.
ಈ ಅಜಿತ್ ದೋವಲ್ ಎಂಬ ವ್ಯಕ್ತಿಯ ಹೆಸರು ಕೇಳಿದರೆ ಸಾಕು ಪಾಕಿಸ್ತಾನ ಒಮ್ಮೆಲೆ ಬೆ-ಚ್ಚಿ-ಬೀ-ಳು-ತ್ತೆ ಕಾರಣ ಇದೇ ಅಜಿತ್ ದೋವಲ್ ಬರೋಬ್ಬರಿ 7 ವರ್ಷಗಳ ಕಾಲ ಪಾಕಿಸ್ತಾನ ಹಾಗು ಪಾಕಿಸ್ತಾನಿ ಸೇ-ನೆ-ಗೆ ಚಳ್ಳೆಹಣ್ಣು ತಿನಿಸಿ ಸುರಕ್ಷಿತವಾಗಿ ಭಾರತಕ್ಕೆ ವಾಪಸ್ ಬಂದಿದ್ದರು.
ಚೀನಾ ಡೋಕ್ಲಾಮ್ ನಿಂದ ಓಡಿ ಹೋಗಲು ಕಾರಣವಾಗಿರುವ ರ-ಣ-ತಂ-ತ್ರ-ವನ್ನು ರೂಪಿಸಿದ್ದು ಬೇರಾರು ಅಲ್ಲ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿರುವ ಇದೇ ಅಜಿತ್ ದೋವಲ್! ಚೀನಾದ ಈ ದೋಕ್ಲಾಮ್ ಗ-ಡಿ ವಿ-ವಾ-ದ-ದಲ್ಲಿ ಪ್ರತಿ ಎ-ಚ್ಚ-ರಿ-ಕೆಯನ್ನೂ ಅಜಿತ್ ತೆಗೆದುಕೊಂಡಿದ್ದು ಅಜಿತ್ ದೋವಲ್. ಹೌದು ಭಾರತದ ಜೇಮ್ಸ್ ಬಾಂಡ್ ಎಂದೇ ಹೆಸರಾದ ಅಜಿತ್ ದೋವಲ್ ಅವರೇ ಡೋಕ್ಲಾಮ್ ನ ರ-ಣ-ತಂ-ತ್ರ-ವನ್ನು ರೂಪಿಸಿದ್ದು.
ಅದೇ ಜೇಮ್ಸ್ ಬಾಂಡ್ ಡೋಕ್ಲಾಮ್ ವಿ-ವಾ-ದ-ವನ್ನು ಬಗೆಹರಿಸಿದ್ದರು. ಆ ಸಂದರ್ಭದಲ್ಲಿ ಚೀನಾದ ಸ್ಟೇಟ್ ಕೌನ್ಸಿಲರ್ ಯಾಂಗ್ ಜೀಚಿ ಭಾರತದ ಭದ್ರತಾ ಸಲಹೆಗಾರರಾದ ಅಜಿತ್ ದೋವಲ್ ಗೆ ಕೇಳಿದ ಪ್ರಶ್ನೆ ಕೇಳಿದ್ದರಂತೆ. ಆ ಪ್ರಶ್ನೆ ಏನು ಗೊತ್ತಾ?
“ದೋಕ್ಲಾಮ್ ನಿಮ್ಮ ಪ್ರದೇಶವೇನು?!”. ಈ ಪ್ರಶ್ನೆಗೆ ಜೇಮ್ಸ್ ಬಾಂಡ್ ಅಜಿತ್ ದೋವಲ್ ಉತ್ತರಿಸಿದ್ದು ಹೇಗೆ ಗೊತ್ತಾ?
“ಪ್ರತಿ ವಿ-ವಾ-ದಾ-ತ್ಮ-ಕ ಪ್ರದೇಶವೂ ಚೀನಾದ ಅಧೀನಕ್ಕೊಳಪಡುತ್ತದೆಯೇ?!”. ಈ ಮರುಪ್ರಶ್ನೆಗೆ ಚೀನಾ ಬೆವೆತು ಹೋಗಿತ್ತಂತೆ.
ಬರೀ ಇಷ್ಟಕ್ಕೆ ಸುಮ್ಮನಾಗದ ಜೇಮ್ಸ್ ಬಾಂಡ್ “ಭೂತಾನ್ ವಿ-ವಾ-ದಾ-ತ್ಮ-ಕ ಪ್ರದೇಶವಾಗಿದ್ದರೂ ಸಹ ಭೂತಾನ್ ಹಾಗೂ ಭಾರತಕ್ಕೊಂದು ಅವಿನಾಭಾವ ಬಂಧವಿದೆ. ಭೂತಾನ್ ಸಹಕಾರ ಕೇಳಿದಾಗ ಕೊಡುವುದು ಭಾರತದ ಧರ್ಮ! ಚೀನಾ ಹಾಗೂ ಭಾರತದ ನಡುವೆ ಇರುವ ಭೂತಾನ್ ನ ಸ-ಮ-ಸ್ಯೆ ಬಗೆಹರಿಸುವುದು ಈ ಎರಡೂ ದೇಶಗಳ ಕರ್ತವ್ಯ ಅಷ್ಟೇ! ಅಲ್ಲದೇ, ನೀವು ದೋಕ್ಲಾಮ್ ನನ್ನು ಪಡೆಯಲೇಬೇಕೆಂದಿದ್ದರೆ ಮೊದಲು ಭಾರತದ ಉತ್ತರ ಭಾಗದ 500 ಚದರ ಕಿಮೀ ಪ್ರದೇಶವನ್ನು ಮರ್ಯಾದೆಯಾಗಿ ಹಿಂತಿರುಗಿಸಿ!”.
ಇದನ್ನೂ ಹೊರತುಪಡಿಸಿ ಅಜಿತ್ ದೋವಲ್ ರಿಗೆ ಸಂಬಂಧಿಸಿದ ಇನ್ನೊಂದು ರೋಚಕ ಕಹಾನಿಯೊಂದನ್ನ ನಿಮಗೆ ತಿಳಸ್ತೀವಿ ಕೇಳಿ, ಅದನ್ನ ಕೇಳಿದರೆ ನೀವು ಕೂಡ ಒಮ್ಮೆ ಶಾ-ಕ್ ಆಗೋದು ಗ್ಯಾರಂಟಿ
ಅಜಿತ್ ದೋವಲ್ ರಿಗೆ ಬಂದಿತ್ತು ಪಾ-ಕಿಸ್ತಾನ-ದಿಂದ ಪತ್ರ:
ಪಾಕಿಸ್ತಾನದ ಒಂದು ಚಾನೆಲ್ ನ ವ್ಯಕ್ತಿಯೊಬ್ಬ ಅಜಿತ್ ದೋವಲ್ ರಿಗೆ ಪತ್ರವೊಂದನ್ನ ಕಳಿಸಿದ್ದ. ಈ ಪತ್ರ ಅಜಿತ್ ದೋವಲ್ ರಿಗೆ 2015 ರಲ್ಲಿ ಅಜಿತ್ ದೋವಲ್ ಹೆಸರಿನಲ್ಲೇ ಕಳಿಸಲಾಗಿತ್ತು. ಪಾಕಿಸ್ತಾನದಲ್ಲಿ ಅಜಿತ್ ದೋವಲ್ 7 ವರ್ಷ ಇದ್ದಾಗ ಅವರು ಮು-ಸ-ಲ್ಮಾ-ನನ ವೇ-ಷ-ದ-ಲ್ಲಿಯೇ ಬದುಕಿದ್ದರು ಅಂತಹ ವ್ಯಕ್ತಿಗೆ ನೇರಾನೇರ ಮಾತನಾಡುವ ತಾ-ಕ-ತ್ತು ಪಾ-ಕಿಸ್ತಾ-ನಿಗಳಿಗ್ಯಾರಿಗೂ ಇಲ್ಲವೇ ಇಲ್ಲ.
ಆದರೆ ಮೊದಲ ಬಾರಿಗೆ ಪಾ-ಕಿಸ್ತಾ-ನದಿಂದ ಅಜಿತ್ ದೋವಲ್ ರಿಗೆ ಈ ರೀತಿ ಹೇಳುವ ಧೈ-ರ್ಯ-ವನ್ನ ಪಾಕಿಸ್ತಾನದ ಆ ವ್ಯಕ್ತಿ ತೋರಿಸಿದ್ದ. ಅಷ್ಟಕ್ಕೂ ಆತ ತನ್ನ ಪತ್ರದಲ್ಲಿ ಬರೆದದ್ದಾದರೂ ಏನಿತ್ತು ಗೊತ್ತಾ?
ಬಹಳ ವಿನಯ, ಗೌರವದಿಂದ ಪತ್ರ ಬರೆದಿದ್ದ ಪಾಕಿಸ್ತಾನದ ಆ ವ್ಯಕ್ತಿ ತನ್ನ ಪತ್ರದಲ್ಲಿ ಅಜಿತ್ ದೋವಲ್ ರನ್ನ ಹಾಡಿ ಹೊಗಳಿದ್ದ. ಕಠಿಣಾತಿ ಕಠಿಣ ಪರಿಸ್ಥಿತಿಯನ್ನು ಮುನ್ನುಗ್ಗಿ ಎದುರಿಸುವ ಛಾತಿಯಿರುವ ಅಜಿತ್ ದೋವಲ್ ರ ಬಗ್ಗೆ ಆತ ಮೆಚ್ಚುಗೆ ವ್ಯಕ್ತಪಡಿಸಿದ್ದ. ಇದರ ಜೊತೆ ಜೊತೆಗೆ ಆತ ಅಜಿತ್ ದೋವಲ್ ಕುರಿತು ಹೀಗೆ ಬರೆದಿದ್ದ.
“ಅಷ್ಟಕ್ಕೂ ನೀವು ನಿಜಕ್ಕೂ ತಾರೀಕ್-ಎ-ಕಾಬಿಲ್ (ಪ್ರಶಂಸೆಗೆ ಅರ್ಹವಾದ ವ್ಯಕ್ತಿ) ಆಗಿದ್ದೀರ, ಆದರೆ ನಾನು ನೀವು ಕೆಲ ದಿನಗಳ ಹಿಂದೆ ನೀಡಿದ್ದ ಲೆಕ್ಚರ್ ಒಂದರ ಕುರಿತು ಮಾತನಾಡಲು ಇಚ್ಛೀಸುತ್ತೇನೆ. ಅದರಲ್ಲಿ ನೀವು ಭಾರತ-ಪಾಕಿಸ್ತಾನ ಹಾಗು ಚರಮಪಂಥಿ (ಮ-ತಾಂ-ಧ ಜಿ-ಹಾದಿ-ಗಳು)ಗಳ ಉಲ್ಲೇಖ ಮಾಡುತ್ತ ಮಾತನಾಡಿದ್ದಿರಿ. ಅದರ ಜೊತೆಗೆ ನೀವು ಚರಮಪಂಥೀಯರನ್ನ ಹತೋಟಿಗೆ ತರೋದು ಕಷ್ಟದ ಕೆಲಸವೇನೂ ಅಲ್ಲ ಅನ್ನೋದನ್ನ ಹೇಳಿದ್ದಿರಿ. ಇದಕ್ಕೆ ಪ್ರತ್ಯುತ್ತರವಾಗಿ ನಾನು ನಿಮಗೆ ಚರಮಪಂಥಿಗಳ ಬಗ್ಗೆ ಹೇಳಬೇಕೆಂದರೆ ಇವರಿಗೆ ನಿರ್ದಿಷ್ಟವಾದ ಆಲೋಚನೆ, ಗುರಿ ಅನ್ನೋದು ಇರಲ್ಲ. ಅವರಿಗೆ ಎಲ್ಲಿ ಹೆಚ್ಚು ಹಣ ಸಿಗುತ್ತೋ ಅವರು ಅಲ್ಲಿ ಕೆಲಸ ಮಾಡ್ತಾರೆ” ಎಂದು ಬರೆದಿದ್ದ.
ಪಾ-ಕಿಸ್ತಾ-ನದ ಈ ವ್ಯಕ್ತಿ ಅಜಿತ್ ದೋವಲ್ ರಿಗೆ ಸಲಹೆಯೊಂದನ್ನೂ ನೀಡಿದ್ದ:
ಆತ ಬರೆದಿದ್ದ ಪತ್ರದಲ್ಲಿ ಆ ವ್ಯಕ್ತಿ ಅಜಿತ್ ದೋವಲ್ ರಿಗೆ ಸಲಹೆಯೊಂದನ್ನ ನೀಡುತ್ತ ಹೀಗೆ ಬರೀತಾನೆ “ನನಗೆ ಗೊತ್ತು ನಿಮ್ಮ ದೇಶದ ಜನ ನಿಮಗೆ ಅತಿಯಾದ ಗೌರವ ಹಾಗು ಪ್ರೀತಿಯಿಂದ ಕಾಣುತ್ತಾರೆ ಆದರೆ ನಿಮ್ಮ ಜನ ನಿಮಗೆ ಆ ಗೌರವ ನೀಡೋಕೆ ಕಾರಣ ನೀವು ಅವರ ರಕ್ಷಣೆ ಮಾಡುತ್ತಿರುವ ಕಾರಣದಿಂದ. ನೀವು ಅವರ ಅಂದರೆ ನಿಮ್ಮ ದೇಶದ ಜನತೆಯ ರಕ್ಷಣೆಗಾಗಿ ಎಂತಹ ಮಾರ್ಗೋಪಾಯ ಮಾಡ್ತೀರಂದ್ರೆ ಅದರಿಂದ ನಿಮ್ಮ ಜನರಿಗೆ ಭಯ, ಅಸುರಕ್ಷತೆ ಹಾಗು ತೊಂದರೆಯನ್ನ ಕಡಿಮೆ ಮಾಡ್ತೀರ ಅನ್ನೋದಾಗಿದೆ. ನೀವು ಜನರ ರಕ್ಷಣೆಗೆ ಸದಾ ಹೀಗೇ ಕಾರ್ಯ ನಿರ್ವಹಿಸುತ್ತಿರಿ” ಎಂದು ಆತ ತನ್ನ ಪತ್ರವನ್ನ ಬರೆದು ಮುಗಿಸಿದ್ದ.
ಅಜಿತ್ ದೋವಲರ ಕಾರ್ಯಕ್ಷಮತೆ ಹಾಗು ದಕ್ಷತೆಯನ್ನ ಮನದಲ್ಲಿಟ್ಟುಕೊಂಡು ಆ ವ್ಯಕ್ತಿ ದೋವಲರಿಗೆ ಈ ರೀತಿಯ ಹೊಗಳಿಕೆಯ ಪತ್ರವೊಂದನ್ನ ಕಳಿಸಿದ್ದ. ಪಾಕಿಸ್ತಾನ ಕೂಡ ಅಜಿತ್ ದೋವಲರ ಶಕ್ತಿಯನ್ನ ಅರಿತು ಈ ರೀತಿ ಮಾತನಾಡಿಕೊಳ್ಳುತ್ತಿದೆ ಅನ್ನೋದು ಭಾರತೀಯರಾದ ನಮಗೆ ಹಮ್ಮೆಯ ಸಂಗತಿ ಅಲ್ಲದೇ ಮತ್ತಿನ್ನೇನು?