ನಿಜವಾಗುತ್ತ ಕೋಡಿ ಶ್ರೀಗಳ ಇನ್ನೊಂದು ಭವಿಷ್ಯ, ಅಷ್ಟಕ್ಕೂ ಚೀನಾದಲ್ಲಿ ಆಗಿದ್ದೇನು ಗೊತ್ತಾ, ಶಾಕಿಂಗ್ ಸುದ್ದಿ.

in Kannada News/News 11,696 views

ದೇಶದಲ್ಲಿ ಕರೋನ ಮಹಾಮಾರಿ ಯಾವ ರೀತಿಯಲ್ಲಿ ಹರಡುತ್ತಿದೆ ಅನ್ನುವುದು ನಿಮಗೆಲ್ಲ ತಿಳಿದಿರುವ ವಿಚಾರ ಆಗಿದೆ ಎಂದು ಹೇಳಬಹುದು. ಕಳೆದ ಬಾರಿಗೆ ಹೋಲಿಕೆ ಮಾಡಿದರೆ ಈ ವರ್ಷ ಕರೋನ ಎರಡನೆಯ ಅಲೆ ದೇಶದಲ್ಲಿ ದೊಡ್ಡ ಗಂ ಡಾಂ ತ ರವನ್ನ ಸೃಷ್ಟಿ ಮಾಡಿದೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ದೇಶದಲ್ಲಿ ಕರೋನ ಎರಡನೆಯ ಅಲೆ ಪ್ರಭಾವ ಬಹಳ ಜೋರಾಗಿ ಇದ್ದು ಸೋಂಕು ಬಹಳ ವೇಗವಾಗಿ ಹರಡುತ್ತಿದೆ ಎಂದು ಹೇಳಬಹುದು. ಇನ್ನು ಕರೋನ ಸೋಂ ಕು ಕಾಣಿಸಿಕೊಳ್ಳುವ ಮುನ್ನವೇ ಕೋಡಿ ಮಠದ ಶ್ರೀಗಳು ಭವಿಷ್ಯವನ್ನ ನುಡಿದಿದ್ದರು ಮತ್ತು ಅವರ ಭವಿಷ್ಯ ನಿಜವಾಯಿತು ಎಂದು ಹೇಳಬಹುದು. ಇನ್ನು ಈ ಭವಿಷ್ಯದ ನಂತರ ಅವರು ನಿಡಿದ ಕೆಲವು ಭವಿಷ್ಯಗಳು ನಿಜವಾಗಿದೆ ಎಂದು ಹೇಳಬಹುದು.

Advertisement

ಹೌದು ಭೂಮಿಗೆ ದೊಡ್ಡ ಗಂ ಡಾಂ ತ ರ ಬರಲಿದೆ. ಮಾ ರ‌ಕ ಖಾ ಯಿ ಲೆ ಬಂದು ಮನುಕುಲ ತ ತ್ತ ರಿ ಸಿ ಹೋಗಲಿದೆ ಎಂದು ಅವರು ಹೇಳಿದ್ದರು ಮತ್ತು ಅವರು ನುಡಿದ ಭವಿಷ್ಯ ನಿಜವಾಯಿತು ಎಂದು ಹೇಳಬಹುದು. ಇನ್ನು ಈಗ ವಿಷಯಕ್ಕೆ ಬರುವುದಾದರೆ ಕೋಡಿ ಮಠದ ಶ್ರೀಗಳು ನುಡಿದ ಇನ್ನೊಂದು ಭವಿಷ್ಯ ನಿಜವಾಗುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿದ್ದು ಜನರಲ್ಲಿ ಇನ್ನಷ್ಟು ಆ ತಂ ಕ ಎದುರಾಗುವಂತೆ ಮಾಡಿದೆ ಎಂದು ಹೇಳಬಹುದು. ಹಾಗಾದರೆ ಶ್ರೀಗಳು ನುಡಿದ ಇನ್ನೊಂದು ಭವಿಷ್ಯ ಯಾವುದು ಮತ್ತು ಈಗ ಎದುರಾಗಿರುವ ಇನ್ನೊಂದು ದೊಡ್ಡ ಕಂಟಕ ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ಹೌದು ಕರೋನ ಸೋಂ ಕು ಕಾಣಿಸಿಕೊಂಡ ಚೀನಾದಲ್ಲಿ ಇನ್ನೊಂದು ಸೋಂ ಕು ಪತ್ತೆಯಾಗಿದ್ದು ಇದು ಜನರ ಆತಂಕಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಚೀನಾದ ಪೂರ್ವ ಪ್ರಾಂತ್ಯದ ಜಿಯಾಂಗ್ಸುನಲ್ಲಿ ವರದಿಯಾದ H10N3 ಪಕ್ಷಿ ಜ್ವ ರ ದ ಮೊದಲ ಕಾಯಿಲೆ ಆಗಿದೆ, ಚೀನಾ ದೇಶದ ರಾಷ್ಟ್ರೀಯ ಆರೋಗ್ಯ ಆಯೋಗದ ಪ್ರಕಾರ ಇದು ಸೋಂ ಕಿ ನ ಮೊದಲ ದೃಢಪಡಿಸಿದ ಮಾನವ ಪ್ರಕರಣವಾಗಿದೆ. ಇನ್ನು ಆಯೋಗ ನೀಡಿರುವ ವರದಿಯ ಪ್ರಕಾರ ಈ ಸೋಂ ಕು ಕೋ ಳಿ ಗಳಿಂದ ಹ ರ ಡು ತ್ತಿದೆ ಎಂದು ತಿಳಿದು ಬಂದಿದೆ. ಚೀನಾದ ಜಿಯಾಂಗ್ಸು ಪ್ರಾಂತ್ಯದ ಪೂರ್ವ ಭಾಗದ ಹೆನ್ಜಿಯಾಂಗ್ ನಗರದಲ್ಲಿ ವಾಸಿಸುವ 41 ವರ್ಷದ ವ್ಯಕ್ತಿಯಲ್ಲಿ ಇದು ಪತ್ತೆಯಾಗಿದೆ.

ಏಪ್ರಿಲ್ 23 ರಂದು ರೋ ಗಿ ಯು ಜ್ವ ರ ಮತ್ತು ಇತರ ರೋಗಲಕ್ಷಣಗಳನ್ನು ಅಭಿವೃದ್ಧಿಪಡಿಸಿದರು ಮತ್ತು ಏಪ್ರಿಲ್ 28 ರಂದು ಆಸ್ಪತ್ರೆಗೆ ದಾಖಲಾಗಿದ್ದರು ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ಎನ್‌ಎಚ್‌ಸಿಯನ್ನು ಉಲ್ಲೇಖಿಸಿದೆ ಮತ್ತು ಅವರು ಈಗ ಸ್ಥಿರ ಸ್ಥಿತಿಯಲ್ಲಿದ್ದಾರೆ ಮತ್ತು ವಿಸರ್ಜನೆಯ ಮಾನದಂಡಗಳನ್ನು ವಿಶಾಲವಾಗಿ ಪೂರೈಸಿದ್ದಾರೆ ಎಂದು ಆಯೋಗ ಗಮನಿಸಿದೆ. ಇನ್ನು ಇದರ ನಡುವೆ ರೋಗಿಯ ಸಂಪರ್ಕದಲ್ಲಿ ಇದ್ದವರನ್ನ ಆದಷ್ಟು ವೀಕ್ಷಣೆ ಮಾಡಲಾಗುತ್ತಿದೆ. ಇನ್ನು ಚೀನಾ ಆರೋಗ್ಯ ಇಲಾಖೆ ಈ ರೋ ಗ ಹ ರ ಡು ವ ಅ ಪಾ ಯ ಬಹಳ ಕಡಿಮೆ ಇದೆ ಎಂದು ಭರವಸೆ ನೀಡಿದೆ ಮತ್ತು ಇದು ವಿಶ್ವದಲ್ಲೇ ಇದುವರೆಗೆ ವರದಿಯಾದ ಮೊದಲ ಪ್ರಕರಣವಾಗಿದೆ ಎಂದು ಉಲ್ಲೇಖಿಸಿದೆ.

ಅನಾರೋಗ್ಯ ಮತ್ತು ಸ ತ್ತ ಕೋ ಳಿ ಗಳಿಂದ ಈ ರೋ ಗ ಹ‌ ರ‌ ಡು ವ ಸಾಧ್ಯತೆ ಇದ್ದು ಆದಷ್ಟು ಜನರು ಎಚ್ಚರಿಕೆಯಿಂದ ಇರಬೇಕು ಎಂದು ಇಲಾಖೆ ತಿಳಿಸಿದೆ. ಆದಷ್ಟು ಜ್ವ ರ ಮತ್ತು ನೆಗಡಿಯಂತಹ ಲಕ್ಷಣ ಕಂಡುಬಂದರೆ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಒಟ್ಟಾರೆ ಮೊನ್ನೆಯಷ್ಟೇ ಕೊಡಿ ಮಠದ ಶ್ರೀಗಳು ಭವಿಷ್ಯ ನುಡಿದ್ದರು ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಕಾಯಿಲೆಗಳು ಬರಲಿವೆ ಎಂದು, ಅದರಂತೆಯೇ ಈಗ ಮತ್ತೆ ಚೀನಾದಲ್ಲಿ ಹೊಸ ಕಾ ಯಿ ಲೆ ಹುಟ್ಟಿಕೊಂಡಿದೆ.

Advertisement
Share this on...