ನರೇಂದ್ರ ಮೋದಿಯವರು ದೇಶದ ಪ್ರಧಾನಿಯಾಗಿ ಅಧಿಕಾರದ ಚುಕ್ಕಾಣಿ ಹಿಡಿದ ಬಳಿಕ ದೇಶದ ಹಿಂ-ದೂ ಸಮಾಜದಲ್ಲಿ ಧ-ರ್ಮ-ದ ಕುರಿತಾಗಿ ಜಾಗೃತಿ ಹೆಚ್ಚಾಗಿದೆ, ಹಲವಾರು ದಶಕಗಳಿಂದ ಸು-ಳ್ಳು ಇತಿಹಾಸವನ್ನ ಬೋಧಿಸಿ ತಲೆ ತುಂಬುವುದರ ಮೂಲಕ ದೇಶದ ಹಿಂ-ದು-ಗಳನ್ನ ದಾರಿತಪ್ಪಿಸುವ ಕೆಲಸವನ್ನ ಮಾಡುತ್ತಲೇ ಬರಲಾಗಿತ್ತು, ಹಿಂ-ದು-ಗಳನ್ನ ಕ-ತ್ತ-ರಿ-ಸಿ ಹಾಕಿ ಮಾ-ರ-ಣ-ಹೋ-ಮ ನಡೆಸಿದ್ದೂ ತಪ್ಪಲ್ಲ ಅನ್ನೋದನ್ನ ಹಿಂ-ದು-ಗಳ ತಲೆಗೆ ತುಂಬಲಾಗಿತ್ತು.
ಬರ್ಖಾ ದತ್, ಈ ಹಿಂದೆ NDTV ಯಲ್ಲಿ ಕೆಲಸ ಮಾಡುತ್ತಿದ್ದಳು, NDTV ಯ ಸ್ಥಿತಿ ಇಂದು ಅಧೋಗತಿಗೆ ತಲುಪಿದೆ, ಯಾಕಂದ್ರೆ ಇಂದು ದೇಶದ ಜನ ಜಾಗೃತರಾಗಿದ್ದಾರೆ, ಆದರೆ NDTV ಈ ಮೊದಲು ಭಾರತದ ಪ್ರಖ್ಯಾತ ಚಾನೆಲ್ ಆಗಿತ್ತು ಹಾಗು NDTV ಯ ಹಲವಾರು ನಿರೂಪಕರನ್ನ, ಸಂಪಾದಕರನ್ನ ಕಾಂಗ್ರೆಸ್ಸಿನ ಅಧಿಕಾರಾವಧಿಯಲ್ಲಿ ದೊಡ್ಡ ದೊಡ್ಡ ಪ್ರಶಸ್ತಿಗಳನ್ನೂ ನೀಡಲಾಗಿದೆ.
ಕಾಶ್ಮೀರ ಮೂಲತಃ ಹಿಂ-ದು-ಗಳದ್ದೇ ಆಗಿತ್ತು ಅನ್ನೋದನ್ನ ಇತಿಹಾಸದ ಪುಟಗಳನ್ನ ತಿರುಗಿಸಿ ನೋಡಿದಾಗ ನಮಗರ್ಥವಾಗುತ್ತೆ, ಇ-ಸ್ಲಾಂ ಮತವನ್ನ ಆಚರಿಸುವ ಜನ ಕಾಶ್ಮೀರವನ್ನೇನೂ ಅರಬ್ ನಿಂದ ಭಾರತಕ್ಕೆ ಅನಾಮತ್ತಾಗಿ ತಂದು ಭಾರತದಲ್ಲಿಟ್ಟ ಭೂಪ್ರದೇಶವೇನಲ್ಲ. ಕಾಶ್ಮೀರವು ಕಶ್ಯಪ ಋಷಿಗಳಿಂದ ಸೃಷ್ಟಿಸಲ್ಪಟ್ಟ ಪುಣ್ಯಭೂಮಿಯಾಗಿದೆ, ಕಶ್ಯಪ ಮಹರ್ಷಿಗಳೇ ಮಾನವ ಕಲ್ಯಾಣಕ್ಕಾಗಿ ಕಾಶ್ಮೀರವನ್ನ ಸೃಷ್ಟಿಸಿದ್ದು, ಅವರ ಹೆಸರಿನಿಂದಲೇ ಅದನ್ನ ಕಾಶ್ಮೀರವೆಂದು ಕರೆಯಲಾಗುತ್ತದೆ.
13 ನೆಯ ಶತಮಾನದವರೆಗೆ ಕಾಶ್ಮೀರದಲ್ಲಿ ಒಬ್ಬನೇ ಒಬ್ಬ ಮು-ಸಲ್ಮಾ-ನನೂ ಇರಲಿಲ್ಲ, ಆದರೆ ಅಲ್ಲಿನ ಹಿಂ-ದು-ಗಳು ಮಾತ್ರ ಸೆಕ್ಯೂಲರ್ ಗಳಾಗಿದ್ದರು, ಮುಂದೆ ಕಾಶ್ಮೀರದ ಸ್ಥಿತಿ ಯಾವ ಮಟ್ಟಿಗೆ ತಲುಪಿತೆಂದರೆ ಒಬ್ಬನೇ ಒಬ್ಬ ಮು-ಸಲ್ಮಾ-ನನಿರದ ಕಾಶ್ಮೀರದಲ್ಲಿ ಹಿಂ-ದು-ಗಳೇ ಅಲ್ಪಸಂಖ್ಯಾತಾರಾಗಿಬಿಟ್ಟರು. ಐತಿಹಾಸಿಕ ಹಿಂ-ದೂ ಮಂದಿರಗಳನ್ನ ಒ-ಡೆ-ದು ಅವುಗಳ ಮೇಲೆ ಮ-ಸೀ-ದಿ ನಿರ್ಮಾಣವಾದವು, ಅದರ ಬಗ್ಗೆಯಂತೂ ನಿಮಗೆ ಗೊತ್ತೆ ಇರುತ್ತೆ. ಆದರೂ ಅಲ್ಲಿನ ಡೋಗರಾ ಹಿಂ-ದು-ಗಳು ಕಾಶ್ಮೀರದ ಅಧಿಕಾರವನ್ನ ಹೊಂದಿದ್ದರು ಹಾಗು 1947 ರವರೆಗೆ ಮಹಾರಾಜಾ ಹರಿಸಿಂಗ್ ಕಾಶ್ಮೀರದ ರಾಜನಾಗಿದ್ದ.
ಬರ್ಖಾ ದತ್ ಇಂಗ್ಲೀಷಿನಲ್ಲಿ ಹೇಳಿದ್ದನ್ನ ನಾವು ನಿಮಗಾಗಿ ಕನ್ನಡದಲ್ಲಿ ಅನುವಾದಿಸುತ್ತಿದ್ದೇವೆ, ಆಕೆ ಹೇಳಿದ್ದೇನಂತ ಕೇಳಿ ಒಮ್ಮೆ
ಬರ್ಖಾ ದತ್ ಹೇಳುವುದೇನೆಂದರೆ “ಕಾಶ್ಮೀರ ಮು-ಸ್ಲಿಂ ಬಾ-ಹು-ಳ್ಯ-ವಿರುವ ಪ್ರದೇಶವಾಗಿರಬಹುದು ಆದರೆ ಇಲ್ಲಿ ಹಿಂ-ದು-ಗಳು ಮು-ಸಲ್ಮಾ-ನರ ಮೇ-ಲೆ ಶೋ-ಷ-ಣೆ ಮಾಡಿದ್ದರು, ಎಲ್ಲದರ ಮೇಲೂ ಹಿಂ-ದು-ಗಳದ್ದೇ ಅಧಿಕಾರವಿತ್ತು, ಮು-ಸಲ್ಮಾ-ನರು ಬಡವರಾಗಿದ್ದರು, ಮು-ಸಲ್ಮಾ-ನರ ಶೋ-ಷ-ಣೆ ನಿರಂತರವಾಗಿ ನಡೆಸಲಾಗುತ್ತಿತ್ತು, ಹಿಂ-ದು-ಗಳು ಇಲ್ಲಿ ಮಜಾ ಮಾಡುತ್ತಿದ್ದವರಾಗಿದ್ದರು”
ಬರ್ಖಾ ದತ್ ಪ್ರಕಾರ ಹಿಂದುಗಳು ಮು-ಸಲ್ಮಾ-ನರ ಮೇ-ಲೆ ಅ-ತ್ಯಾ-ಚಾ-ರ ನಡೆಸಿದ್ದರ ಕಾರಣವೇ ಮು-ಸಲ್ಮಾ-ನರು ಹಿಂ-ದು-ಗಳ ಮಾ-ರ-ಣ-ಹೋ-ಮ ನಡೆಸಿ ಓ-ಡಿ-ಸಿ-ಬಿಟ್ಟರು, ಇದರಲ್ಲಿ ತಪ್ಪೇನೂ ಇಲ್ಲವಂತೆ.
ಇದೇ ಬರ್ಖಾ ದತ್ ಳಿಗೆ ಕಾಂಗ್ರೆಸ್ ಸರ್ಕಾರವಿದ್ದ ಸಮಯದಲ್ಲಿ ದೊಡ್ಡ ದೊಡ್ಡ ಅವಾರ್ಡ್ ಗಳನ್ನ ನೀಡಲಾಗಿತ್ತು, ಹಿಂ-ದು-ಗಳ ನ-ರ ಸಂ-ಹಾ-ರ-ವಾಗಿತ್ತು, ಅದನ್ನ ಕಾಶ್ಮೀರಿ ಮು-ಸಲ್ಮಾ-ನರು ನಡೆಸಿದ್ದರು, ಅ-ತ್ಯಾ-ಚಾ-ರ-ಗಳನ್ನ ಅನುಭವಿಸಿದ್ದು ಕಾಶ್ಮೀರದ ಹಿಂ-ದು-ಗಳು, ಹಿಂ-ದು-ಗಳ ಮಂದಿರಗಳನ್ನ ಒ-ಡೆ-ಯ-ಲಾಗಿತ್ತು, ಹಿಂ-ದು-ಗಳನ್ನ ಲೂ-ಟಿ ಮಾಡಲಾಗಿತ್ತು, ಹಿಂ-ದು-ಗಳನ್ನ ಮನೆ ಮಠ ಬಿ-ಟ್ಟು ಕಾಶ್ಮೀರದಿಂದ ಓ-ಡಿಸ-ಲಾಗಿ-ತ್ತು, ಆದರೆ ಬರ್ಖಾ ದತ್ ಳ ಪ್ರಕಾರ ಶೋಷಿತರು ಹಿಂ-ದು-ಗಳಲ್ಲ ಬದಲಾಗಿ ಕಾಶ್ಮೀರದ ಮು-ಸಲ್ಮಾ-ನರಂತೆ, ಮು-ಸಲ್ಮಾ-ನರ ವಿ-ರು-ದ್ಧ ಹಿಂ-ದು-ಗಳು ಶೋ-ಷ-ಣೆ ಮಾಡಿದ್ದರಂತೆ ಆದ್ದರಿಂದ ಕಾಶ್ಮೀರದಲ್ಲಿ ಹಿಂ-ದು-ಗಳ ಮಾ-ರಣ-ಹೋಮ-ವಾದ-ದ್ದರಲ್ಲಿ ತಪ್ಪೇ ಇಲ್ಲ ಅನ್ನೋದು ಬರ್ಖಾ ದತ್ ಳ ವಾದವಾಗಿದೆ.
ಇವಳ ಅಭಿಪ್ರಾಯಕ್ಕೆ ನೀವೇನಂತೀರಿ?