ಮುಖ್ಯಮಂತ್ರಿ ಯೋಗಿ ಆದಿತ್ಯನಾಥರನ್ನ ಹಾಡಿ ಹೊಗಳಿದ ಮುಸ್ಲಿಂ‌ ಯುವತಿ

in Uncategorized 857 views

ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರದ ಪ್ರಯತ್ನದಿಂದಾಗಿ, ಕು-ಖ್ಯಾ-ತ ಅ-ಪ-ರಾ-ಧಿ ಮುಖ್ತಾರ್ ಅನ್ಸಾರಿಯನ್ನ ಪಂಜಾಬ್‌ನ ರೋಪರ್ ಜೈ-ಲಿ-ನಿಂದ ಉತ್ತರ ಪ್ರದೇಶದ ಬಾಂದಾ ಜೈ-ಲಿ-ಗೆ ಕರೆತರಲಾಗುತ್ತಿದೆ. ಯುಪಿ ಪೊ-ಲೀ-ಸ್ ತಂಡ ಸೋಮವಾರ ಬೆಳಿಗ್ಗೆ ಪಂಜಾಬ್‌ಗೆ ತೆರಳಿದ್ದು, ಮುಖ್ತಾರ್ ಅನ್ಸಾರಿಯನ್ನ ಕರೆತರುವ ಜವಾಬ್ದಾರಿಯನ್ನ ಐಪಿಎಸ್ ಅಧಿಕಾರಿ ಮತ್ತು ಪ್ರಯಾಗ್ ರಾಜ್ ವಲಯದ ಎಡಿಜಿ ಪ್ರೇಮ್ ಪ್ರಕಾಶ್ ಅವರಿಗೆ ವಹಿಸಲಾಗಿದೆ. ಅವರ ನೇತೃತ್ವದಲ್ಲಿ ರಚಿಸಲಾದ ತಂಡವು ಪಂಜಾಬ್‌ಗೆ ತೆರಳಿದೆ, ಪೊ-ಲೀ-ಸ್ ತಂಡವು ಆಂಬುಲೆನ್ಸ್ ಮತ್ತು ಬಾರ್ಜ್ ವಾಹನ ಸೇರಿದಂತೆ ಸುಮಾರು 20 ವಾಹನಗಳ ಬೆಂಗಾವಲಿನೊಂದಿಗೆ ಹೊರಟಿದೆ. ಬಾಂದಾ ಜೈ-ಲಿ-ಗೆ ತಲುಪಿದಾಗ, ಆರ್‌ಟಿಪಿಸಿಆರ್ ಟೆಸ್ಟ್ ನಡೆಸಲಾಗುವುದು ನಂತರ ಉನ್ನತ ಭ-ದ್ರ-ತಾ ಸೆಲ್ ನಲ್ಲಿ ಕ್ವಾರಂಟೈನ್ ನಲ್ಲಿ ಇರಿಸಲಾಗುತ್ತದೆ. ಪಂಜಾಬ್‌ನಿಂದ ಕರೆತರಲಾಗುವ ಮುಖ್ತಾರ್ ಅನ್ಸಾರಿಯನ್ನ ಸಾಮಾನ್ಯ ಕೈ-ದಿ-ಗಳಂತೆ ಯುಪಿ ಪೊ-ಲೀ-ಸ-ರು ನೋಡಿಕೊಳ್ಳುತ್ತಾರೆ, ಅಂದರೆ ಅ-ಪ-ರಾ-ಧಿ-ಗೆ ಯಾವುದೇ ವಿವಿಐಪಿ ವ್ಯವಸ್ಥೆಯನ್ನು ಒದಗಿಸಲಾಗುವುದಿಲ್ಲ ಎಂದು ಹೇಳಲಾಗುತ್ತಿದೆ.

Advertisement

ಮುಖ್ತಾರ್ ಅನ್ಸಾರಿ ಅವರನ್ನು ಉತ್ತರ ಪ್ರದೇಶ ಜೈಲಿಗೆ ಕರೆತಂದಿದ್ದಕ್ಕಾಗಿ ಮು-ಸ್ಲಿಂ ಮಹಿಳೆ ನಿಘಾತ್ ಅಬ್ಬಾಸ್ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಅಭಿನಂದಿಸಿದ್ದಾರೆ, ಮುಖ್ತಾರ್ ಅನ್ಸಾರಿ ಅವರನ್ನು ಯುಪಿಗೆ ಕರೆತರಲು ಯೋಗಿ ಸರ್ಕಾರವು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಿರುವುದು ಗಮನಾರ್ಹವಾಗಿದೆ, ಆದರೆ ಪಂಜಾಬ್ ಕಾಂಗ್ರೆಸ್ ಸರ್ಕಾರ ಕ್ರಿ-ಮಿ-ನ-ಲ್ ಒಬ್ಬನನ್ನ ಉಳಿಸಲು ತನ್ನ ಎಲ್ಲಾ ಪ್ರಯತ್ನ ಮಾಡಿತು ಆದರೆ ಅದು ಯಶಸ್ವಿಯಾಗಲು ಸಾಧ್ಯವಾಗಲಿಲ್ಲ ಎಂದಿದ್ದಾರೆ.

ನಿಘತ್ ಅಬ್ಬಾಸ್ ಮಾತನಾಡುತ್ತ, ಮುಕ್ತಾರ್ ಅನ್ಸಾರಿ ಉತ್ತರ ಪ್ರದೇಶಕ್ಕೆ ಬರುವುದು, ಇದು ಕೇವಲ ಬಿಜೆಪಿ ಸರ್ಕಾರದ ಅಥವ ಯೋಗಿ ಆದಿತ್ಯನಾಥ್ ಜೀ ಗೆಲುವಲ್ಲ. ಈ ಗೆಲುವು ಸಮಸ್ತ ಭಾರತೀರದ್ದಾಗಿದೆ. ಮುಖ್ತಾರ್ ಅನ್ಸಾರಿ ಭಾರತದಲ್ಲಿ ಯಾವ ರೀತಿಯ ಅಪ-ರಾಧ-ಗಳನ್ನು ಮಾಡಿದ್ದಾನೆಂದು ತಿಳಿದಿರುವ ಭಾರತದ ಪ್ರತಿಯೊಬ್ಬ ವ್ಯಕ್ತಿಗೂ ತಿಳಿದಿದೆ. ಆತ ಭ-ಯೋ-ತ್ಪಾ-ದ-ಕ-ರೊಂದಿಗೆ ಮತ್ತು ಐ-ಸಿ-ಸ್‌-ನೊಂದಿಗೆ ಸಂಪರ್ಕ ಹೊಂದಿದ್ದಾನೆ. ಇದು ಇಂತಹ ಜನರನ್ನ ಉಳಿಸಲು ನಿರಂತರವಾಗಿ ಪ್ರಯತ್ನಿಸಿದ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಪಂಜಾಬ್ ಸರ್ಕಾರದ ಸೋ-ಲು ಎಂದು ನಿಘಾತ್ ಹೇಳಿದರು.

ಪ್ಯಾರಾ ಹಿಂದೂಸ್ತಾನ್ ಜೊತೆ ಮಾತನಾಡುತ್ತ ನಿಘಾತ್ ಅಬ್ಬಾಸ್, ಇಂದು ಉತ್ತರ ಪ್ರದೇಶ ಸರ್ಕಾರವು ಅಂತಿಮವಾಗಿ ಮುಖ್ತಾರ್ ಅನ್ಸಾರಿಯನ್ನ ಮತ್ತೆ ಉತ್ತರ ಪ್ರದೇಶಕ್ಕೆ ಕರೆತರುತ್ತಿದೆ ಮತ್ತು ಆತನಿಗೆ ಜೈ-ಲಿ-ನಲ್ಲೇ ಚಿ-ಕಿ-ತ್ಸೆ ನೀಡಲಾಗುವುದು ಮತ್ತು ಆತ ಜೈ-ಲಿ-ನ ಕಂಬಿಗಳ ಹಿಂದೆ ಇರಬೇಕು ಎಂದು ನಾನು ಬಹಳ ಸಂತೋಷದಿಂದ ಹೇಳಲು ಬಯಸುತ್ತೇನೆ. ಆತನಿಗೆ ಪಂಜಾಬ್ ನಲ್ಲಿ ಫೈವ್ ಸ್ಟಾರ್ ಟ್ರೀಟ್ಮೆಂಟ್ ಸಿಗುತ್ತಿತ್ತು ಎಂದು ಅವರು ಹೇಳಿದ್ದಾರೆ.

ಗಮನಿಸುವ ಅಂಶವೆಂದರೆ, ಮುಖ್ತಾರ್ ಅನ್ಸಾರಿಯನ್ನ ಎರಡು ವಾರಗಳಲ್ಲಿ ಉತ್ತರ ಪ್ರದೇಶ ಜೈ-ಲಿ-ಗೆ ಸ್ಥಳಾಂತರಿಸಲು ಸುಪ್ರೀಂ ಕೋರ್ಟ್ ಆದೇಶಿಸಿದೆ. ಮುಖ್ತಾರ್ ಅನ್ಸಾರಿ ಪ್ರ-ಕ-ರ-ಣ ಮತ್ತು ಆತನ ಕ-ಸ್ಟ-ಡಿ ವರ್ಗಾವಣೆ ಅರ್ಜಿಯ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದು, ಪಂಜಾಬ್ ಸರ್ಕಾರದ ಮನವಿಗೆ ನ್ಯಾಯಾಲಯ ಕೆಂ-ಡಾ-ಮಂ-ಡ-ಲ-ವಾಗಿತ್ತು.

Advertisement
Share this on...