ಹೃ’ದಯವಿದ್ರಾವಕ ಘಟನೆ: ಶ-ವಗಳ ರಾಶಿಯ ಮಧ್ಯೆ ಜೀವಂತ ವ್ಯಕ್ತಿಯೊಬ್ಬನನ್ನ ಎಲೆಕ್ಟ್ರಿಕ್ ಮಷೀನ್‌ನಲ್ಲಿ ಹಾಕಲಾಯಿತು

in Kannada News/News 487 views

ಕರೋನಾ ವೈರಸ್‌ನಿಂದಾಗಿ ಅಮೆರಿಕದ ಪರಿಸ್ಥಿತಿ ತುಂಬಾ ಭಯಾನಕವಾಗಿದೆ. ಅಮೇರಿಕಾ ದೇಶದ ಅತ್ಯಂತ ಕೆಟ್ಟ ಪರಿಸ್ಥಿತಿ ನ್ಯೂಯಾರ್ಕ್ ನಲ್ಲಿದೆ, ಅಲ್ಲಿ ಶ-ವಗಳ ರಾಶಿರಾಶಿಗಳೇ ಕಾಣಸಿಗುತ್ತಿವೆ. ಸ್ಮ-ಶಾನದಲ್ಲಿ ಸ-ಮಾಧಿ ಮಾಡಲು ಜಾಗವೇ ಉಳಿದಿರದ ಕಾರಣ ವಿದ್ಯುತ್ ಶ-ವಾ-ಗಾ-ರಗಳಲ್ಲಿ ಅಂತ್ಯಕ್ರಿಯೆ ನಡೆಸಲಾಗುತ್ತಿದೆ. ಮೃ-ತ ದೇಹಗಳ ಶ-ವ ಸಂಸ್ಕಾರಕ್ಕಾಗಿ ಚಿತಾಗಾರದ ಸಿಬ್ಬಂದಿಗಳು ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ.

Advertisement

ಈ ದುರಂತದ ಮಧ್ಯೆ, ನ್ಯೂಯಾರ್ಕ್‌ನ ಚಿತಾಗಾರದಲ್ಲಿ ನಡೆದ ಒಂದು ಘಟನೆ ಬೆ-ಚ್ಚಿ ಬೀಳಿಸಿದೆ. ಚಿತಾಗಾರದಲ್ಲಿ ಕೆಲಸ ಮಾಡುತ್ತಿದ್ದ ಕೆಲಸಗಾರನೊಬ್ಬ ಆಯಾಸವಾಗಿದೆಯೆಂದು ಕೆಲಕಾಲ ಕಣ್ಣುಮುಚ್ಚಿ ಮಲಗಿದ್ದೇ ಆತನ ಜೀವಕ್ಕೆ ಸಂಚಕಾರ ತಂದು ಬಿಟ್ಟಿದೆ ನೋಡಿ. ಚಿತಾಗಾರದ ಆತನ ಸಹೋದ್ಯೋಗಿಯೊಬ್ಬ ಆತನ ಸ್ನೇಹಿತನನ್ನ ಸ-ತ್ತ ಶ-ವ-ವಂತ ತಿಳಿದು ಎಲೆಕ್ಟ್ರಿಕ್ ಚಿತಾಗಾರದಲ್ಲಿ ಹಾಕಿದ ಹೃದಯವಿದ್ರಾವಕ ಘಟನೆ ನಡೆದಿದೆ. ದು-ರದೃ-ಷ್ಟವಶಾತ್ ಈ ಘಟನೆಯಲ್ಲಿ ಆ ವ್ಯಕ್ತಿ ಚಿರನಿದ್ರೆಗೆ ಜಾರಿ ಬೆಂ-ಕಿಗೆ ಪಾಲಾಗಿದ್ದಾನೆ.

ಸ್ಥಳೀಯ ಪೋಲಿಸರ ಪ್ರಕಾರ ಜೀವ ಕಳೆದುಕೊಂಡ ವ್ಯಕ್ತಿಯ ಹೆಸರು ಮೈಕಲ್ ಜೋನ್ಸ್ (48) ಎಂಬುದಾಗಿದ್ದು ಆತ ಸತತ 16 ಗಂಟೆಗಳ ಕಾಲ ಚಿತಾಗಾರದಲ್ಲಿ ಶವಸಂಸ್ಕಾರ ಮಾಡಿದ ಬಳಿಕ ಆಯಾಸದಿಂದ ಸ್ವಲ್ಪ ಕಣ್ಣುಮುಚ್ಚಲು‌ ತೀರ್ಮಾನಿಸಿದ. ವಿಶ್ರಮಿಸಲೆಂದು ಅಲ್ಲೇ ಸ್ವಲ್ಪ ಹೊತ್ತು‌ ಮಲಗಿದ್ದ ಮೈಕಲ್ ಜೋನ್ಸ್‌ನನ್ನ ಕಂಡು ಇದು ಕೊರೋನಾ ರೋಗಿಯ ಶ-ವ ಎಂದುಕೊಂಡ ಚಿತಾಗಾರದ ಮತ್ತೊಬ್ಬ ಕೆಲಸಗಾರ ಅಚಾತುರ್ಯದಿಂದ ಆತನ ದೇ-ಹ-ವನ್ನ ಎಲೆಕ್ಟ್ರಿಕ್ ಚಿತಾಗಾರಕ್ಕೆ ದೂಡಿದ್ದಾನೆ.‌

ಅಲ್ಲಿ ತನ್ನ ಸ್ನೇಹಿತನೇ ಮಲಗಿದ್ದ ಎಂದು ಆತನ ಅರಿವಿಗೆ ಬರೋಕೂ ಮುನ್ನವೇ ಆತನ ಸ್ನೇಹಿತ ಮೈಕಲ್ ದೇ-ಹ-ವನ್ನ 1400 ರಿಂದ 1800 ಡಿಗ್ರಿ ಫ್ಯಾರನ್‌ಹೀಟ್ ತಾಪಮಾನದ ಎಲೆಕ್ಟ್ರಿಕ್ ಚಿತಾಗಾರದ ಬಾಕ್ಸ್‌ನಲ್ಲಿ‌ ದೂಡಿಬಿಟ್ಟಿದ್ದಾನೆ. ಇದರಿಂದ ಜೀ-ವಂ-ತ-ವಾಗಿದ್ದ ಮೈಕಲ್ ಜೋನ್ಸ್ ಕೆಲವೇ ಸೆಕೆಂಡುಗಳಲ್ಲಿ ಬೂ-ದಿ-ಯಾಗಿ ಬಿಟ್ಟಿದ್ದಾನೆ. ಪೋಲಿಸರು ಘಟನೆಯ ವಾಸ್ತವತೆಯನ್ನು ಪತ್ತೆಹಚ್ಚಲು ತನಿಖೆ ಆರಂಭಿಸಿದ್ದಾರೆ. ಕೊರೋನಾ ಕಾರಣದಿಂದಾಗಿ ಅಮೇರಿಕಾದಲ್ಲಿ ಇದುವರೆಗೆ 20 ಸಾವಿರಕ್ಕೂ ಅಧಿಕ ಜನ ಪ್ರಾಣ ಕಳೆದುಕೊಂಡಿದ್ದಾರೆ.

ಮೈಕಲ್ ಸಾ-ವಿಗೂ ಮುನ್ನ ಕೇಳಿಬಂದಿದ್ದ 15 ಸೆಕೆಂಡುಗಳ ಹೃದಯವಿದ್ರಾವಕ ಶಬ್ದ: ಮೈಕಲ್ ಜೊತೆ ಕಾರ್ಯನಿರ್ವಹಿಸುತ್ತಿದ್ದ ಆತನ ಸ್ನೇಹಿತ ಜೋನಾ ಆ್ಯಂಡರ್ಸನ್ ಹೇಳುವ ಪ್ರಕಾರ ಮೈಕಲ್ ದೇಹ ಎಲೆಕ್ಟ್ರಿಕ್ ಮಷೀನ್ ಒಳಗೆ ದೂಡುತ್ತಲೇ ನಿರಂತರವಾಗಿ 15 ಸೆಕೆಂಡುಗಳ ಕಾಲ ಆತನ ಚೀರಾಟ ಕೇಳಿಸುತ್ತಲೇ ಇತ್ತಂತೆ.

ಮುಂದೆ ಮಾತನಾಡಿದ ಜೋನಾ, “ನಮಗೆ ಮೊದಮೊದಲು ಈ ಚೀರಾಟ ಎಲ್ಲಿಂದ ಕೇಳಿಬರುತ್ತಿದೆ ಅಂತ ಗೊತ್ತಾಗಲಿಲ್ಲ ಬಳಿಕ ಅಲ್ಲಾಗಿದ್ದ ಪ್ರಮಾದ ಅರಿತು ನಾವು ಹೀಟಿಂಗ್ ಸಿಸ್ಟಮ್ ಬಂದ್ ಮಾಡಿದೆವು ಆದರೆ ಅಲ್ಲಿ ತನಕ ಮೈಕಲ್ ಸು-ಟ್ಟು ಬೂದಿಯಾಗಿದ್ದ” ಎಂದು ಆ ಘಟನೆಯ ಬಗ್ಗೆ ದುಃಖಿಸುತ್ತ ವಿವರಿಸಿದ್ದಾನೆ.

ಕೊರೋನಾ ದಿಂದ ಸತ್ತವರ ಕಾಲಲ್ಲಿ‌ ಟ್ಯಾಗ್ ಹಾಕಲಾಗಿರುತ್ತದೆ ಆದರೆ ಸತತವಾಗಿ ಶ-ವ ಸಂಸ್ಕಾರಗಳನ್ನ ಮಾಡುತ್ತಿದ್ದ ಕಾರಣ ಮೈಕಲ್ ದೇಹವನ್ನ ಮಷೀನ್‌ಗೆ ಹಾಕುವ ಮುನ್ನ ಆತನ ಕಾಲಿನಲ್ಲಿ ಟ್ಯಾಗ್ ಇದೆಯೋ ಇಲ್ಲವೋ ಅಂತ ನೋಡೋಕೆ ಆಗದಿದ್ದಕ್ಕೆ ಈ ದು-ರ್ಘ-ಟ-ನೆಗೆ ಕಾರಣವಾಗಿದೆ ಎಂದು ಆ್ಯಂಡರ್ಸನ್ ತಿಳಿಸಿದ್ದಾನೆ.

Advertisement
Share this on...