ವರ್ತಮಾನದ ಸಮಯದಲ್ಲಿ ಅಮೇರಿಕಾ ಜಗತ್ತಿನ ದೊಡ್ಡಣ್ಣ, ಸೂಪರ್ ಪವರ್ ರಾಷ್ಟ್ರ ಅನ್ನೋ ಪಟ್ಟವನ್ನ ಕಳೆದುಕೊಳ್ಳಲು ಎಂದಿಗೂ ಬಯಸುವುದಿಲ್ಲ. ಅಮೇರಿಕಾ ಜಗತ್ತಿನ ಬಲಿಷ್ಟ ರಾಷ್ಟ್ರಗಳ ಪೈಕಿ ಮೊದಲನೆಯ ಸ್ಥಾನದಲ್ಲಿರೋದಂತೂ ನಿಜ. ಅಮೇರಿಕಾದ ಬಳಿ ಬೃಹತ್ ಮತ್ತು ಮಾರಕ ಶ-ಸ್ತ್ರಾ-ಸ್ತ್ರ-ಗಳಿವೆ, ಈ ಕಾರಣದಿಂದಾಗಿ ವಿಶ್ವದ ಯಾವುದೇ ದೇಶವು ಅಮೆರಿಕ ವಿ-ರು-ದ್ಧ ಹೋರಾಡಲು ಮುಂದೆ ಬರುವುದಿಲ್ಲ, ಇಂದು ನಾವು ನಿಮಗೆ ಒಂದು ದೇಶದ ಬಗ್ಗೆ ಹೇಳಲಿದ್ದೇವೆ ಆ ದೇಶ ಪ್ರಬಲವಾದ ಅಮೇರಿಕಾವನ್ನೂ ಸೋ-ಲಿ-ಸಿತ್ತು.
ನಾವು ನಿಮಗೆ ಹೇಳಲು ಹೊರಟಿರುವ ದೇಶ ಬೇರಾವುದು ಅಲ್ಲ ಅದ ವಿಯೆಟ್ನಾಂ. ಹೌದಾ ಗೆಳೆಯರೆ ಜಗತ್ತಿನ ಶಕ್ತಿಶಾಲಿ ರಾಷ್ಟ್ರವಾದ ಅಮೇರಿಕಾವನ್ನ 1972 ಸೋ-ಲಿ-ಸಿದ್ದು ಇದೇ ವಿಯೆಟ್ನಾಂ ದೇಶ. ವಿಯೆಟ್ನಾಂ ಯು-ದ್ಧ-ದ ಸಮಯದಲ್ಲಿ ವಿಯೆಟ್ನಾಂ ಹೆಸರಿನಲ್ಲಿ ಆ ದೇಶದಲ್ಲಿ ರಾಷ್ಟ್ರೀಯತೆ ಉತ್ತುಂಗದಲ್ಲಿತ್ತು. ಮಹಿಳೆಯರು ಯು-ದ್ಧ-ದಲ್ಲಿ ಅತ್ಯಂತ ಸಕ್ರಿಯವಾಗಿದ್ದರು ಹಾಗು ಪ್ರಮುಖ ಪಾತ್ರ ವಹಿಸಿದ್ದರು. ಅಮೇರಿಕಾ ಸೇ-ನೆ-ಯ ಮೇಲೆ ದಾ-ಳಿ ಮಾಡಲು ಶ-ತ್ರು-ಗಳನ್ನ ನಾ-ಶ-ಪ-ಡಿ-ಸಲು ಅಮೇರಿಕಾ ಆ ಯು-ದ್ಧ-ದಲ್ಲಿ ಕ್ಲಸ್ಟರ್ ಬಾಂ-ಬು-ಗಳನ್ನು ವ್ಯಾಪಕವಾಗಿ ಬಳಸುತ್ತಿತ್ತು. ಅಮೆರಿಕಾದ ಆ’ಕ್ರಮಣದಿಂದ ಧ್ವಂ-ಸ-ಗೊಂಡ ರಸ್ತೆಗಳು ಮತ್ತು ಸೇತುವೆಗಳನ್ನು ತಕ್ಷಣವೇ ವಿಯೆಟ್ನಾಂ ಸಿದ್ಧಪಡಿಸಿತ್ತು.
ಗೆ’ರಿಲ್ಲಾ ಯು-ದ್ಧ-ವನ್ನು ಬಂಡಾಯ ಸೈ-ನಿ-ಕರು ಬಳಸುತ್ತಿದ್ದರು. ಅವರು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗಲು ಭೂ-ಗ-ತ ಸು-ರಂಗ-ಗ-ಳನ್ನು ಬಳಸುತ್ತಿದ್ದರು. ವಿಯೆಟ್ನಾಂ ಸೈ-ನಿ-ಕರು ಇದ್ದಕ್ಕಿದ್ದಂತೆ ದಾ-ಳಿ ಮಾಡಿ ತಕ್ಷಣ ಕಣ್ಮರೆಯಾಗಿಬಿಡುತ್ತಿದ್ದರು.
ಒಟ್ಟಾರೆಯಾಗಿ ಹೇಳಬೇಕೆಂದರೆ ಈ ದೇಶ ಅಮೆರಿಕಕ್ಕೆ ಪ್ರತಿಕೂಲವಾಗಿ ಪರಿಣಮಿಸಿಬಿಟ್ಟಿತ್ತು. ಒಂದೆಡೆ, ಈ ಯು-ದ್ಧ-ದಲ್ಲಿ ಅಮೆರಿಕಾದ ಸೈ-ನಿ-ಕರ ಕ್ರೌ-ರ್ಯ-ದ ಚಿತ್ರಗಳನ್ನು ಅಮೆರಿಕಾದ ಸಾರ್ವಜನಿಕರು ನೋಡಿದಾಗ ಜನರು ಸರ್ಕಾರದ ವಿ-ರು-ದ್ಧ ಪ್ರ-ತಿ-ಭ-ಟಿ-ಸ-ಲು ಪ್ರಾರಂಭಿಸಿದರು. ಮತ್ತೊಂದೆಡೆ, ಅಮೆರಿಕ ತನ್ನ ಭೂಮಿಯಾದ ಯುರೋಪಿನಿಂದ ದೂರದಲ್ಲಿರುವ ಸ್ಥಳದಲ್ಲಿ ಹೋರಾಡುತ್ತಿತ್ತು ಆ ಜಾಗ ಅದರ ಹತ್ತಿರ ಪ್ರಬಲ ವಿ-ರೋ-ಧಿ-ಗಳು ಸೋವಿಯತ್ ಒಕ್ಕೂಟ ಮತ್ತು ಚೀನಾ ಇದ್ದವು. ಈ ರೀತಿಯಾಗಿ ಪುಟ್ಟ ರಾಷ್ಟ್ರ ವಿಯೆಟ್ನಾಂ ಅಮೇರಿಕಾದಂತಹ ಬ-ಲಿಷ್ಟ ರಾಷ್ಟ್ರವನ್ನ ಸ-ದೆಬ-ಡಿದಿತ್ತು.
ಅಮೇರಿಕಾ ವಿ-ರುದ್ಧ ವಿಯೆಟ್ನಾಂ ಗೆಲ್ಲಲು ಕಾರಣವಾಗಿದ್ದು ಶಿವಾಜಿ ಮಹಾರಾಜರಿಂದ:
ವಿಯೆಟ್ನಾಂ ಎಂಬ ಪುಟ್ಟ ದೇಶ ಅಮೆರಿಕಾದ ಜೊತೆ ಸವಾಲೊಡ್ಡಿ ಗೆದ್ದಿತ್ತು ಅಲ್ಲಿ ಕೂಡ ಭಾರತದ ಹೆಮ್ಮೆಯ ಪುತ್ರ, ಹಿಂದೂ ಸಾಮ್ರಾಟ ಶಿವಾಜಿ ಮಹಾರಾಜರ ಯು-ದ್ದ-ತಂತ್ರ ಉಪಯೋಗಿಸಲಾಗಿತ್ತು ಆ ದೇಶಕ್ಕೂ ಕೊಡ ನಮ್ಮ ಹಿಂದುಗಳ ಆರಾಧ್ಯ ದೈವ “ಶಿವಾಜಿ ಮಹಾರಾಜರೆ ಸ್ಫೂರ್ತಿ”.
ಇತ್ತೀಚೆಗೆ ವಿಯೆಟ್ನಾಂ ದೇಶದ ಪ್ರತಿನಿಧಿ ಭಾರತಕ್ಕೆ ಬೇಟಿಕೊಟ್ಟಾಗ ಅವರಿಗೆ ಮೊದಲು ಗಾಂಧಿ ಸಮಾಧಿ ತೊರಿಸಿದರಂತೆ. ಅದಕ್ಕೆ ನಮಸ್ಕರಿಸಿದ ವಿಯೆಟ್ನಾಂ ಪ್ರತಿನಿಧಿ ತಕ್ಷಣವೆ ಕೇಳಿದ್ದು “ಶಿವಾಜಿ ಮಹಾರಾಜ”ರ ಸಮಾಧಿ ಎಲ್ಲಿದೆ ಅಂತ???
ಅದಕ್ಕೆ ಅವಾಕ್ಕಾದ ಭಾರತ ಪ್ರತಿನಿಧಿ “ಯಾಕೆ?? ಅದು ಮಹಾರಾಷ್ಟ್ರದ ರಾಯಘಡದಲ್ಲಿದೆ ಇಲ್ಲಿಂದ ತುಂಬಾ ದೂರ” ಎಂದರಂತೆ. ವಿಯೆಟ್ನಾಂ ಪ್ರತಿನಿಧಿ “ಶಿವಾಜಿ ಮಹಾರಾಜರು ನಮಗೆ ಆದರ್ಶ. ಅವರು ಹಾಕಿಕೊಟ್ಟ ಯು-ದ್ದ-ನಿತಿ ಅನುಸರಿಸಿ ಇವತ್ತು ಅಮೆರಿಕಾದಂತಹ ದೇಶವನ್ನು ಹಿ’ಮ್ಮೆಟ್ಟಿ’ಸಿದ್ದೆವೆ, ಅದೆಷ್ಟೆ ದೂರ ಆಗಲಿ ನಾನು ಶಿವಾಜಿ ಮಹಾರಾಜರ ಸಮಾಧಿ ನೋಡದೆ ನನ್ನ ದೇಶಕ್ಕೆ ಮರಳುವದಿಲ್ಲವೆಂದರಂತೆ”. ವಿಯೆಟ್ನಾಂ ಪ್ರತಿನಿಧಿಗೆ ಶಿವಾಜಿ ಸಮಾಧಿ ತೋರಿಸಿದಾಗ “ಭಕ್ತಿಯಿಂದ ಶಿವಾಜಿಯ ಪಾದಕ್ಕೆ ತಲೆ ಹಚ್ಚಿ ನಮಸ್ಕರಿಸಿದರಂತೆ”