Category archive

FILM NEWS

“ಇದುವರೆಗೂ ಯಾವ ಖಾನ್‌ಗಳ ಜೊತೆಗೂ ಕೆಲಸ ಮಾಡಬೇಕೂಂತ ಅನಿಸೇ ಇಲ್ಲ, ಯಾಕಂದ್ರೆ ಅವರು…”: ಬಾಲಿವುಡ್ ನಿರ್ಮಾಪಕಿ, ನಿರ್ದೇಶಕಿ

in FILM NEWS/ಸಿನಿಮಾ 19,048 views

ಅಮಿತಾಬ್ ಬಚ್ಚನ್, ರಶ್ಮಿಕಾ ಮಂದಣ್ಣ ಮತ್ತು ನೀನಾ ಗುಪ್ತಾ ಅಭಿನಯದ ‘ಗುಡ್ ಬೈ’ (Goodbye) ಚಿತ್ರದ ಟ್ರೈಲರ್ ಕಳೆದ ವರ್ಷ ಬಿಡುಗಡೆಯಾಗಿತ್ತು. ಮುಂಬೈನಲ್ಲಿ ನಡೆದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಬಿಗ್ ಬಿ ಹೊರತಾಗಿ, ರಶ್ಮಿಕಾ ಮಂದಣ್ಣ, ನೀನಾ ಗುಪ್ತಾ ಮತ್ತು ಚಿತ್ರದ ನಿರ್ಮಾಪಕಿ ಏಕ್ತಾ ಕಪೂರ್ ಕಾಣಿಸಿಕೊಂಡಿದ್ದರು. ಏಕ್ತಾ ಕಪೂರ್ ಬಿಗ್ ಬಿ ಜೊತೆ ಸಿನಿಮಾದಲ್ಲಿ ಕೆಲಸ ಮಾಡಿದ್ದು ಇದೇ ಮೊದಲು. ಪತ್ರಿಕಾಗೋಷ್ಠಿಯಲ್ಲಿ ಏಕ್ತಾ ಕಪೂರ್ ಅವರು ಅಮಿತಾಬ್ ಬಚ್ಚನ್ ಅವರೊಂದಿಗೆ ಕೆಲಸ ಮಾಡುವುದು ತನ್ನ ಬಾಲ್ಯದ…

Keep Reading

ತಾಪ್ಸಿ ಪನ್ನು ಅಭಿನಯದ ‘ದೋಬಾರಾ’ ಬಿಡುಗಡೆ: “ತಾಕತ್ತಿದ್ರೆ ನಮ್ಮ ಚಿತ್ರ ಬಾಯ್‌ಕಾಟ್ ಮಾಡ್ರೋ” ಎಂದಿದ್ದ ನಟಿಯ ಚಿತ್ರದ ಸ್ಥಿತಿ ಹೇಗಾಯ್ತು ನೋಡಿ

in FILM NEWS/News/ಮನರಂಜನೆ/ಸಿನಿಮಾ 914 views

ಬಾಲಿವುಡ್ ನಟಿ ತಾಪ್ಸಿ ಪನ್ನು ರವರ ಇತ್ತೀಚಿನ ಚಿತ್ರ ‘ದೊಬಾರಾ’ ನೆನ್ನೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ನಿರ್ದೇಶಕ ಅನುರಾಗ್ ಕಶ್ಯಪ್ ಅವರ ಸೈನ್ಸ್ ಫಿಕ್ಷನ್ ಚಿತ್ರ ಇದಾಗಿದ್ದು, ಉತ್ತಮ ರಿವೀವ್ ಪಡೆದಿದೆ. ಆದರೆ ಇದರ ಹೊರತಾಗಿಯೂ, ಥಿಯೇಟರ್‌ಗಳಲ್ಲಿ ಸಾರ್ವಜನಿಕರ ಪ್ರತಿಕ್ರಿಯೆ ಹೇಗಿದೆಯೆಂದರೆ ತಾಪ್ಸಿ ಚಿತ್ರದ ಮೊದಲ ದಿನದ ಕಲೆಕ್ಷನ್ ತೋಪೆದ್ದು ಹೋಗಿದೆ. ಅದೇ ಸಮಯದಲ್ಲಿ ತೆಲುಗು ಚಿತ್ರ ‘ಕಾರ್ತಿಕೇಯ 2’ ಇಂದು ಭರ್ಜರಿ ಗಳಿಕೆ ಮಾಡುತ್ತ ಮುಂದೆ ಸಾಗಿದೆ. ತಾಪ್ಸಿ ಪನ್ನು ಮತ್ತು ಅನುರಾಗ್ ಕಶ್ಯಪ್ 4 ವರ್ಷಗಳ…

Keep Reading

“ಈತನೊಬ್ಬ ಮಾನಸಿಕ ಅಸ್ವಸ್ಥ, ಈತ ನನ್ನನ್ನಷ್ಟೇ ಅಲ್ಲ ಬಹಳಷ್ಟು ನಟಿಯರ ಮೇಲೆ…..”: ಸಲ್ಮಾನ್ ಖಾನ್ ವಿರುದ್ಧ ಗಂಭೀರ ಆರೋಪ ಮಾಡಿದ ಮಾಜಿ ಗರ್ಲ್ ಫ್ರೆಂಡ್

in FILM NEWS/Kannada News/News/ಮನರಂಜನೆ/ಸಿನಿಮಾ 5,162 views

ಸಲ್ಮಾನ್ ಖಾನ್ ಅವರ ಎಕ್ಸ್ ಗರ್ಲ್ ಫ್ರೆಂಡ್ ಸೋಮಿ ಅಲಿ ಮತ್ತೊಮ್ಮೆ ಬಾಲಿವುಡ್ ನಟನನ್ನು ಹೆಸರಿಸದೇ ಪರೋಕ್ಷವಾಗಿ ಸೋಶಿಯಲ್ ಮೀಡಿಯಾಗಳ ಮೂಲಕ ಆರೋಪಿಸಿದ್ದಾರೆ. ಸೋಮಿ ಅಲಿ ಅವರು ಶುಕ್ರವಾರ (ಆಗಸ್ಟ್ 19, 2022) ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಸಲ್ಮಾನ್ ಅವರ ‘ಮೈನೆ ಪ್ಯಾರ್ ಕಿಯಾ’ ಚಿತ್ರದ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟರ್‌ನಲ್ಲಿ ಸಲ್ಮಾನ್ ಖಾನ್ ಜೊತೆ ಭಾಗ್ಯಶ್ರೀ ಕೂಡ ಇದ್ದಾರೆ. ಸೋಮಿ ಅಲಿ ಖಾನ್ ಇನ್ಸ್ಟಾಗ್ರಾಂನಲ್ಲಿ, “ಈ ವ್ಯಕ್ತಿ ಮಹಿಳೆಯರನ್ನು ಹೊಡೆಯುತ್ತಾನೆ. ಈತ ನನ್ನನ್ನಷ್ಟೇ ಅಲ್ಲ ಅನೇಕ…

Keep Reading

‘ಬಚಪನ್ ಕಾ ಪ್ಯಾರ್’ ಹಾಡಿನ ಮೂಲಕ ದೇಶದ ಮನಗೆದ್ದಿದ್ದ 10 ವರ್ಷದ ಬಾಲಕನ ಸ್ಥಿತಿ ಗಂಭೀರ: ಆರೋಗ್ಯ ಚೇತರಿಕೆಗಾಗಿ ದೇಶಾದ್ಯಂತ ಪೂಜೆ

in FILM NEWS/Kannada News/News 1,029 views

ಬಚ್‌ಪನ್ ಕಾ ಪ್ಯಾರ್ (Bachpan Ka Pyaar song) ಹಾಡಿನ ಮೂಲಕ ಫೇಮಸ್ ಆದ ಸಹದೇವ್ ದಿರ್ದೋ(Sahdev Dirdo) ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮಹತ್ವದ ಸುದ್ದಿಯೊಂದು ಬರುತ್ತಿದೆ. ಸಹದೇವ್ ದಿರ್ದೋ ಅವರು ಮಂಗಳವಾರ ಅಪಘಾತಕ್ಕೀಡಾಗಿದ್ದರು. ಆತನ ಸ್ಥಿತಿ ಹೇಗಿದೆ? ಬಾಲಕನನ್ನ  ಯಾವ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಹದೇವ್ ದಿರ್ದೋ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಇಷ್ಟು ಚರ್ಚೆಯಾಗುತ್ತಿರೋದಾದರು ಯಾಕೆ? ಇದರೊಂದಿಗೆ ಸಹದೇವ್ ದರ್ದೋ ಬಗ್ಗೆ ಇನ್ನೂ ಹಲವು ಮಾಹಿತಿಗಳನ್ನು ನೀಡಲಿದ್ದೇವೆ. ಸುಕ್ಮಾ ದ ಆಸ್ಪತ್ರೆಯಲ್ಲಿ ಸಹದೇವ್ ದಿರ್ದೋ ನಿಮ್ಮ ಮಾಹಿತಿಗಾಗಿ…

Keep Reading

“ಊಟ ಬೇಕೋ ಅಥವ ಸೆಕ್ಸ್ ಬೇಕೋ ಅಂತ ಕೇಳದ್ರೆ ನಾನು ಮೊದಲು ಸೆಕ್ಸ್‌ನ್ನೇ ಆಯ್ದುಕೊಳ್ತೇನೆ, ಊಟ ಯಾವಾಗ ಬೇಕಾದರೂ ಮಾಡಬಹುದು”: ಖ್ಯಾತ ನಟಿ ಸಮಂತಾ

in FILM NEWS/Kannada News/News 1,364 views

ಸುಕುಮಾರ್ ನಿರ್ದೇಶನದ ‘ಪುಷ್ಪ’ ಸಿನಿಮಾದಲ್ಲಿ ನಟ ಅಲ್ಲು ಅರ್ಜುನ್ ನಟನೆ ಬಗ್ಗೆ ಎಷ್ಟು ಮೆಚ್ಚುಗೆ ವ್ಯಕ್ತಪಡಿಸಲಾಯ್ತೋ, ಅಷ್ಟೇ ಸಮಂತಾರ ( samantha) ‘Oo Antava Oo Oo Antava….’ ಹಾಡಿನ ಬಗ್ಗೆಯೂ ಮಾತನಾಡಲಾಗಿತ್ತು. ಕಮರ್ಷಿಯಲ್ ಸಿನಿಮಾಗಳಲ್ಲಿ ವಿವಿಧ ಪೋಷಾಕು ಧರಿಸಿದ್ದ ಸಮಂತಾ ಐಟಂ ಡ್ಯಾನ್ಸ್‌ನಲ್ಲಿ ಬೋಲ್ಡ್ ಆಗಿ ಹೆಜ್ಜೆ ಹಾಕಿದ್ದು ಕಂಡು, ಅನೇಕರು ನಿಬ್ಬೆರಗಾಗಿದ್ದರು. ಈ ಬಗ್ಗೆ ಮೊದಲ ಬಾರಿಗೆ ಸಮಂತಾ ಪ್ರತಿಕ್ರಿಯೆ ನೀಡಿದ್ದಾರೆ. ನಟಿ ಸಮಂತಾ ಹೇಳಿದ್ದೇನು? ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕಿರುವ ಸಮಂತಾ, “ನಾನು…

Keep Reading

ಪುಟ್ಟ ಮಗುವಿದ್ದಾಗಲೇ ಸಿಟ್ಟಿಗೆದ್ದು ಹಗ್ಗದಿಂದ ಕಟ್ಟಿ ಬಾವಿಗೆ ಎಸೆದಿದ್ದ ಸಲ್ಮಾನ್ ಖಾನ್ ತಾಯಿ: ಜನ್ಮದಿನದಂದು ಹಳೆಯ ಘಟನೆ ನೆನಪಿಸಿಕೊಂಡ ಸಲ್ಮಾನ್

in FILM NEWS/Kannada News/News 599 views

ನಟ ಸಲ್ಮಾನ್ ಖಾನ್ ನೆನ್ನೆ ಅಂದರೆ ಡಿಸೆಂಬರ್ 27 ರಂದು 56 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಅವರು ಡಿಸೆಂಬರ್ 27, 1956 ರಂದು ಮಧ್ಯಪ್ರದೇಶದ ಇಂದೋರ್ ನಗರದಲ್ಲಿ ಜನಿಸಿದರು. ಸಲ್ಮಾನ್ ತನ್ನ ಎಲ್ಲಾ ಅಣ್ಣ ತಂಗಿಯರ ಪೈಕಿ ಹಿರಿಯ. ಅಂದರೆ ಸಲ್ಮಾನ್ ಖಾನ್ ಕುಟುಂಬದಲ್ಲಿ ಹಿರಿಯ ಮಗ, ಆದರೆ ಸಲ್ಮಾನ್ ತನ್ನ ಬಾಲ್ಯದಲ್ಲಿ ತುಂಬಾ ಚೇಷ್ಟೆ ಮಾಡುತ್ತಿದ್ದನಂತೆ. ಸಲ್ಮಾನ್ ಖಾನ್‌ಗೆ ಸಂಬಂಧಿಸಿದ ಅನೇಕ ಕಥೆಗಳು ಬಹಳ ಪ್ರಸಿದ್ಧವಾಗಿವೆ. ನೆನ್ನೆ ಅವರ ಹುಟ್ಟುಹಬ್ಬದ ವಿಶೇಷ ಸಂದರ್ಭದಲ್ಲಿ, ಅವರ ಬಾಲ್ಯಕ್ಕೆ…

Keep Reading

ಭಾರೀ ವಿರೋಧದ ನಡುವೆಯೂ ಮುಸ್ಲಿಂ ಯುವತಿಯನ್ನ ಮದುವೆಯಾಗಿದ್ದ ಸುನಿಲ್ ಶೆಟ್ಟಿ: ಮದುವೆಯ ಬಳಿಕ ಹಿಂದೂ ಆದ ಪತ್ನಿ, 30 ವರ್ಷ ಕಳೆದ ಬಳಿಕ ಈಗ ಹಳೆಯ ಸ್ಟೋರಿ ಬಚ್ಚಿಟ್ಟ ಶೆಟ್ಟಿ

in FILM NEWS/Kannada News/News 55,358 views

ಹಿಂದಿ ಚಿತ್ರರಂಗದ ಜನಪ್ರಿಯ ನಟ ಸುನೀಲ್ ಶೆಟ್ಟಿ ದಾಂಪತ್ಯ ಜೀವನಕ್ಕೆ 31 ವರ್ಷ ಪೂರೈಸಿದ್ದಾರೆ. ಸುನೀಲ್ ಶೆಟ್ಟಿ ಹಿಂದಿ ಚಿತ್ರರಂಗಕ್ಕೆ ಕಾಲಿಡುವ ಮೊದಲೇ ಮದುವೆಯಾಗಿದ್ದರು. ಇವರ ಹೆಂಡತಿಯ ಹೆಸರು ಮಾನಾ ಶೆಟ್ಟಿ. ಮದುವೆಗೆ ಮುನ್ನ ಸುನೀಲ್ ಮತ್ತು ಮಾನಾ ಸುಮಾರು 9 ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡುತ್ತಿದ್ದರು. ಇದಾದ ನಂತರ ಇಬ್ಬರೂ ತಮ್ಮ ಪ್ರೀತಿಗೆ ಮದುವೆ ಎಂಬ ಹೊಸ ಹೆಸರನ್ನು ಕೊಟ್ಟರು. ಹಿಂದಿ ಚಿತ್ರರಂಗದಲ್ಲಿ ಸುನೀಲ್ ಶೆಟ್ಟಿ ಮತ್ತು ಮಾನಾ ಶೆಟ್ಟಿ ಜೋಡಿ ಸಾಕಷ್ಟು ಚರ್ಚೆಯಲ್ಲಿರುತ್ತದೆ.…

Keep Reading

‘ಅಖಂಡ’ ಚಿತ್ರದ ಮೂಲಕ ಆಂಧ್ರ ಸಿಎಂ ಜಗನ್‌ನ ‘ನಿನ್ನ ತಲೆ ತಿರುಗಿಸುತ್ತೇನೆ’ ಎಂಬ ಎಚ್ಚರಿಕೆ ಕೊಟ್ಟಿದ್ದ ಬಾಲಯ್ಯ: ಎಲ್ಲವನ್ನೂ ಮೆಟ್ಟಿನಿಂತು ತ್ರಿಶೂಲದಿಂದ ‘ಅಪರಾಧಿಗಳ’ ಸರ್ವನಾಶ

in FILM NEWS/Kannada News/News 698 views

ತೆಲುಗು ಚಿತ್ರರಂಗದ ಹಿರಿಯ ನಟ ನಂದಮೂರಿ ಬಾಲಕೃಷ್ಣ ಅಭಿನಯದ ‘ಅಖಂಡ’ ಚಿತ್ರ 3 ವಾರಗಳಲ್ಲಿ ವಿಶ್ವದಾದ್ಯಂತ 125 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಚಿತ್ರವು ಡಿಸೆಂಬರ್ 2, 2021 ರಂದು ಬಿಡುಗಡೆಯಾಯಿತು. ಇದಾದ ನಂತರ ಮತ್ತೊಂದು ತೆಲುಗು ಚಿತ್ರ ಅಲ್ಲು ಅರ್ಜುನ್ ಅವರ ‘ಪುಷ್ಪ’ ಕೂಡ ತೆರೆ ಕಂಡಿತ್ತು, ಆದರೂ ‘ಅಖಂಡ’ ಚಿತ್ರದ ಭರ್ಜರಿ ಕಲೆಕ್ಷನ್ ಮುಂದುವರೆಯಿತು. ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ರೆಡ್ಡಿಗೆ ‘ಮುಖ ತಿರುಗಿಸುವ’ ಬಗ್ಗೆ ನಂದಮೂರಿ ಬಾಲಕೃಷ್ಣ ಇತ್ತೀಚೆಗೆ ಎಚ್ಚರಿಕೆ ನೀಡಿದ್ದರು. ಚಿತ್ರದ ಯಶಸ್ಸಿನ…

Keep Reading

ಹಣೆಯ ಮೇಲೆ ಕುಂಕುಮವಿಟ್ಟುಕೊಂಡು ಮಹಾಕಾಲನ ದರ್ಶನ ಪಡೆದು ‘ಜೈ ಮಹಾಕಾಲ್’ ಎಂದ ಸೈಫ್ ಅಲಿಖಾನ್ ಮಗಳು ಸಾರಾ ಅಲಿ ಖಾನ್: ಟ್ರೋಲ್ ಮಾಡಿದ ನೆಟ್ಟಿಗರು

in FILM NEWS/Kannada News/News 460 views

ಉಜ್ಜಯಿನಿ: ಬಾಲಿವುಡ್ ನಟಿ ಹಾಗು ಸೈಫ್ ಅಲಿ ಖಾನ್ ಮಗಳು ಸಾರಾ ಅಲಿ ಖಾನ್ ಹಲವಾರು ಕಾರಣಗಳಿಂದಾಗಿ ಸೋಶಿಯಲ್ ಮೀಡಿಯಾಗಳಲ್ಲಿ ಸುದ್ದಿಯಲ್ಲಿರುತ್ತಾರೆ. ಅದು ಆಕೆಯ ಟ್ವೀಟ್ ಬಗ್ಗೆ ಇರಲಿ, ಅಥವ ಕೆಲವೊಮ್ಮೆ ಆಕೆಯ ಡ್ರೆಸ್ ಬಗ್ಗೆ ಚರ್ಚೆಯಲ್ಲಿರುತ್ತಾರೆ. ಆದರೆ ಸಾರಾ ಅಲಿ ಖಾನ್ ಅನೇಕ ಬಾರಿ ಸೋಶಿಯಲ್ ಮೀಡಿಯಾ ಯೂಸರ್ ಗಳ ಕೈಯಲ್ಲಿ ಟ್ರೋಲ್ ಆಗುತ್ತಲೇ ಇರುತ್ತಾರೆ. ಈ ಬಾರಿ ಮತ್ತೊಮ್ಮೆ ನಟಿ ಸಾರಾ ಅಲಿ ಸೋಷಿಯಲ್ ಮೀಡಿಯಾದಲ್ಲಿ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇಂದು ಅಂದರೆ ಡಿಸೆಂಬರ್…

Keep Reading

“ಇಸ್ಲಾಂ ನಿಂದ ಬೇಸತ್ತು ಹೋಗಿದ್ದೇನೆ, ಹಿಂದೂ ಧರ್ಮದಂತಹ ಅತ್ಯುತ್ತಮ ಧರ್ಮ ಯಾವುದೂ ಇಲ್ಲ”: ಕತ್ರಿನಾ ಕೈಫ್ ಬಳಿಕ ಮತ್ತೊಬ್ಬ ಖ್ಯಾತ ಬಾಲಿವುಡ್ ನಟಿ ಹಿಂದೂ ಧರ್ಮಕ್ಕೆ

in FILM NEWS/Kannada News/News 23,945 views

ತನ್ನ ಬೋಲ್ಡ್ ಹಾಗು ಚಿತ್ರ ವಿಚಿತ್ರ ಡ್ರೆಸ್‌ಗಳಿಗಾಗಿ ಸೋಶಿಯಲ್ ಮೀಡಿಯಾಗಳಲ್ಲಿ ಸದಾ ಟ್ರೋಲ್ ಆಗುವ ಉರ್ಫಿ ಜಾವೇದ್ ಈ ಬಾರಿ ಆಕೆ ನೀಡಿದ ಇಂಟರ್‌ವ್ಯೂ ನಿಂದಾಗಿ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಉರ್ಫಿ ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ ತಾನು ಯಾವುದೇ ಮುಸಲ್ಮಾನರನ್ನು ಮದುವೆಯಾಗುವುದಿಲ್ಲ ಎಂದು ಹೇಳಿದ್ದಾರೆ. ಈ ದಿನಗಳಲ್ಲಿ ಉರ್ಫಿ ಜಾವೇದ್ ಭಗವದ್ಗೀತೆಯನ್ನೂ ಓದುತ್ತಿದ್ದಾರೆ‌. ಬಿಗ್ ಬಾಸ್ ಒಟಿಟಿಯ ಮಾಜಿ ಸ್ಪರ್ಧಿ ಉರ್ಫಿ ಜಾವೇದ್ ಮಾತನಾಡುತ್ತ, “ತಮ್ಮ ಬೋಲ್ಡ್ ಲುಕ್‌ಗಾಗಿ ಸೋಶಿಯಲ್ ಮೀಡಿಯಾಗಳಲ್ಲಿ ಮಾಧ್ಯಮದಲ್ಲಿ ಟ್ರೋಲ್ ಆಗುತ್ತಾರೆ…

Keep Reading

1 2 3 10
Go to Top