ವಿಡಿಯೋ ಹಾಗು ಸುದ್ದಿ ಕೃಪೆ – ಫಸ್ಟ್ ನ್ಯೂಸ್ ಕನ್ನಡ. ನಿಮಗೆ ಗೊತ್ತಿರೋ ಹಾಗೆ ಎಲ್ಲೆಡೆ ಕರೋ-ನ ಜಾಸ್ತಿ ಆಗುತ್ತಿದ್ದು, ನಾವು ಪ್ರತಿ ನಿತ್ಯ ಇದನ್ನು ನ್ಯೂಸ್ ಮಾಧ್ಯಮಗಳಲ್ಲಿ, ಸೋಶಿಯಲ್ ಮೀಡಿಯಾದಲ್ಲಿ ನೋಡಿರುತ್ತೇವೆ. ಕರ್ನಾಟಕದ ಹೆಮ್ಮೆಯ ಆಯುರ್ವೇದ ವೈದ್ಯರಾದ ಡಾ ಗಿರಿಧರ್ ಕಜೆ ಅವರು ಕ-ರೋನ ಬಗ್ಗೆ, ಅದರ ನಿಯಂತ್ರಣ ಬಗ್ಗೆ ಅದ್ಭುತವಾಗಿ ಮಾತಾಡಿದ್ದಾರೆ. ಕ-ರೋನ ಬರದಿದ್ದಂತೆ ಏನು ಮಾಡಬೇಕು, ಕ-ರೋನ ಬಂದರೆ ಏನು ಮಾಡಬೇಕು, ಇವೆಲ್ಲದರ ಬಗ್ಗೆ ಗಿರಿಧರ್ ಕಜೆ ಅವರು ಅದ್ಭುತವಾಗಿ ಮಾತಾಡಿದ್ದಾರೆ. ಅಷ್ಟಕ್ಕೂ ಗಿರಿಧರ್ ಕಜೆ ಅವರು ಹೇಳಿದ್ದೇನು ಗೊತ್ತಾ, ದ-ಯವಿಟ್ಟು ಈ ಕೆಳಗಿನ ವಿಡಿಯೋ ನೋಡಿ ನಿಮಗೆ ಇಷ್ಟ ವಾಗಿದ್ದಲ್ಲಿ ತಪ್ಪದೆ ಇದನ್ನು ಶೇರ್ ಮಾಡಿ (ವಿಡಿಯೋ ಕೃಪೆ – ಫಸ್ಟ್ ನ್ಯೂಸ್)
ಡಯಾಬಿಟಿಸ್ ಅಥವಾ ಸಕ್ಕರೆ ಖಾಯಿಲೆ, ಈ ಆರೋಗ್ಯ ಸಮಸ್ಯೆ ಈಗ ನಾವು ಪ್ರತಿದಿನ ಕೇಳುವ ಒಂದು ಪದದಂತೆ ಆಗಿದೆ. ಪ್ರತಿಯೊಂದು ಮನೆಯಲ್ಲೂ ಈಗ ಸಕ್ಕರೆ ಖಾಯಿಲೆ ಇರುವ ಒಬ್ಬ ವ್ಯಕ್ತಿಯಾದರೂ ಇರುತ್ತಾರೆ. ಹಿಂದಿನ ದಿನಗಳಲ್ಲಿ ಸಕ್ಕರೆ ಖಾಯಿಲೆ ಎನ್ನುವುದು ವಯಸ್ಸಾದವರಿಗೆ ಮಾತ್ರ ಬರುತ್ತಿತ್ತು ಆದರೆ ಈಗ ಚಿಕ್ಕ ವಯಸ್ಸಿನವರಿಗೂ ಸಕ್ಕರೆ ಖಾಯಿಲೆ ಸಮಸ್ಯೆ ಇರುವುದನ್ನು ನೋಡಿರುತ್ತೇವೆ ಹಾಗೂ ಕೇಳಿರುತ್ತೇವೆ. ಸಾಮಾನ್ಯವಾಗಿ ಸಕ್ಕರೆ ಖಾಯಿಲೆ ಇರುವವರು ಹೆಚ್ಚಾಗಿ ಸಕ್ಕರೆಯನ್ನು ಸೇವಿಸಬಾರದು ಎನ್ನುತ್ತಾರೆ. ಹಾಗೆಂದು ಸಿಹಿಯನ್ನೇ ತಿನ್ನದೆ ಇರಲು ಸಾಧ್ಯವೇ. ಸಕ್ಕರೆ ಖಾಯಿಲೆ ಗುಣವಾಗದ ಸಮಸ್ಯೆ ಏನಲ್ಲ. ಮನೆಯಲ್ಲಿಯೇ ನಾವು ಕೆಲವೊಂದು ತರಕಾರಿಗಳನ್ನು ಸೇವಿಸುತ್ತಾ ಬಂದರೆ ದೇಹದ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿ ಇಡಬಹುದು. ಹಾಗಿದ್ದರೆ ಯಾವ ತರಕಾರಿಗಳನ್ನು ಸೇವಿಸುವುದರಿಂದ ಈ ಉಪಯೋಗ ಸಿಗುತ್ತದೆ ಎಂದು ತಿಳಿಯಲು ಮುಂದೆ ಓದಿ…
ಮೊಟ್ಟೆಯ ಬಿಳಿ ಭಾಗ, ಇದರಲ್ಲಿ ಪ್ರೊಟೀನ್ ಅಂಶ ಹೆಚ್ಚಾಗಿ ಇರುವುದರಿಂದ ಮೊಟ್ಟೆಯ ಬಿಳಿ ಭಾಗವನ್ನು ಸೇವಿಸಿದರೆ ದೇಹಕ್ಕೆ ಪ್ರೊಟೀನ್ ಅಂಶ ಸಿಗುವುದರ ಜೊತೆಗೆ ಸಕ್ಕರೆ ಖಾಯಿಲೆಯ ಸಮಸ್ಯೆ ಕೂಡ ನಿಯಂತ್ರಣಕ್ಕೆ ಬರುತ್ತದೆ. ಸೌತೆಕಾಯಿ, ಇದನ್ನು ಬಹುತೇಕ ಎಲ್ಲರೂ ಇಷ್ಟಪಡುತ್ತಾರೆ. ಬೇಸಿಗೆಯಲ್ಲಿ ಸೌತೆಕಾಯಿ ಎಲ್ಲರಿಗೂ ಹೇಳಿಮಾಡಿಸಿದ್ದು. ಸೌತೆಕಾಯಿಯನ್ನು ಹೆಚ್ಚಾಗಿ ಸೇವಿಸುವುದರಿಂದ ದೇಹಕ್ಕೆ ನೀರಿನ ಅಂಶ ಹೆಚ್ಚಾಗಿ ಸಿಗುತ್ತದೆ. ಇದನ್ನು ಹೆಚ್ಚಾಗಿ ಸೇವಿಸುವುದರಿಂದ ಸಕ್ಕರೆ ಖಾಯಿಲೆ ಇರುವವರಿಗೆ ಬಹಳ ಸಹಾಯ ಆಗುತ್ತದೆ.
ಬೆಂಡೆಕಾಯಿ, ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಅಡುಗೆಗೆ ಬೆಂಡೆಕಾಯಿ ಉಪಯೋಗಿಸುತ್ತಾರೆ, ಬೆಂಡೆಕಾಯಿಯಲ್ಲಿ ಸಾಂಬಾರ್, ಪಲ್ಯ ಹಾಗೂ ಇನ್ನಿತರ ಅಡುಗೆಗಳನ್ನು ತಯಾರಿಸುತ್ತಾರೆ. ಬೆಂಡೆಕಾಯಿಯಲ್ಲಿರುವ ಅಂಶಗಳು ದೇಹದಲ್ಲಿ ಸಕ್ಕರೆ ಖಾಯಿಲೆ ವಿರುದ್ಧ ಹೋರಾಡುತ್ತವೆ ಹಾಗೂ ಸಕ್ಕರೆ ಖಾಯಿಲೆ ಇರುವ ವ್ಯಕ್ತಿಗಳಿಗೆ ಅದನ್ನು ನಿಯಂತ್ರಿಸುವಂತೆ ಸಹಾಯ ಮಾಡುತ್ತದೆ. ಹಾಗಾಗಿ ಸಕ್ಕರೆ ಖಾಯಿಲೆ ಇರುವವರು ಬೆಂಡೆಕಾಯಿ ಸೇವಿಸುವುದು ಒಳ್ಳೆಯದು.
ಟೊಮ್ಯಾಟೋ, ಈ ತರಕಾರಿ ಇಲ್ಲದೆ ನಮ್ಮ ದಿನನಿತ್ಯದ ಅಡುಗೆ ಕಷ್ಟಸಾಧ್ಯ. ಪ್ರತಿಯೊಂದು ರೆಸಿಪಿಗಳಿಗೂ ಟೊಮ್ಯಾಟೋ ಬಹಳ ಮುಖ್ಯವಾದುದು. ಟೊಮ್ಯಾಟೋ ನಲ್ಲಿ ಬಹಳಷ್ಟು ಪ್ರೊಟೀನ್ ಅಂಶಗಳು ಇರುವುದರಿಂದ ಇದು ಕೂಡ ಸಕ್ಕರೆ ಖಾಯಿಲೆಯನ್ನು ನಿಯಂತ್ರಣ ಮಾಡುವಲ್ಲಿ ಸಹಾಯ ಮಾಡುತ್ತದೆ. ಈ ಎಲ್ಲಾ ತರಕಾರಿಗಳನ್ನು ಸೇವಿಸುವುದರಿಂದ ಸಕ್ಕರೆ ಖಾಯಿಲೆಯನ್ನು ನಿಯಂತ್ರಣ ಮಾಡಬಹುದು. ಏನೇ ಇದ್ದರೂ, ವೈದ್ಯರ ಸಲಹೆ ಪಡೆದು ಮುಂದು ವರೆಯಿರಿ! ಈ ಸುದ್ದಿ ಇಷ್ಟವಾದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮೂಲಕ ನಮಗೆ ತಿಳಿಸಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ದಾರಾವಾಹಿಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಇಂದೇ ಫಾಲೋ ಮಾಡಿ.