ಈ 5 ಕೆಲಸಗಳನ್ನ ಮಾಡದ್ರೆ ನಿಮ್ಮನ್ನ ಕೊರೋನ ಟಚ್ ಕೂಡ ಮಾಡಲ್ಲ: ಈ ಕೊರೋನಾ ಲಾಕ್‌ಡೌನ್, ಈ ಗೋಳು ಯಾವಾಗ ಮುಗಿಯುತ್ತೆ ಗೊತ್ತಾ! ಭವಿಷ್ಯ ನುಡಿದ ಸದ್ಗುರು ಹೇಳಿದ್ದೇನು ನೋಡಿ

in Helath-Arogya/Kannada News/ಕನ್ನಡ ಆರೋಗ್ಯ/ಕನ್ನಡ ಮಾಹಿತಿ 561 views

(ಸುದ್ದಿ ಹಾಗು ವಿಡಿಯೋ ಕೃಪೆ – Sadguru Talking Channel) ನಿಮಗೆ ತಿಳಿದಿರೋ ಹಾಗೆ ಇಡೀ ದೇಶದಲ್ಲಿ ಅದರಲ್ಲೂ ಮಹಾರಾಷ್ತ್ರ, ಡೆಲ್ಲಿ, ಕರ್ನಾಟಕ, ಸೇರಿದಂತೆ ಹಲವಾರು ರಾಜ್ಯಗಳು ಈ ಕ-ರೋನ ಹಾ’ವಳಿ ಯಿಂದ ಪ-ರದಾಡುತ್ತಿದೆ. ನಮ್ಮ ಬೆಂಗಳೂರಿನಲ್ಲಿ ಕೂಡ ಸಾಕಷ್ಟು ಜನರು ಕ-ರೋನ ದಿಂದ ಪ-ರದಾಡುತ್ತಿದ್ದು, ಆ’ಸ್ಪತ್ರೆಯಲ್ಲಿ ಸರಿಯಾದ ಚಿ-ಕಿತ್ಸೆ ಸಿಗದೇ, ಒ-ಕ್ಸಿಜನ್ ಸಿಗದೇ, ಬೆ-ಡ್ಡುಗಳು ಸಿಗದೇ ಜನರು ಸಾ-#ಯುತ್ತಿದ್ದಾರೆ. ಬಹಳಷ್ಟು ಜನರು, ಇವೆಲ್ಲ ಯಾವಾಗ ಮುಗಿಯುತ್ತೆ, ಯಾವಾಗ ನೆಮ್ಮದಿ ಬರುತ್ತೆ ಎಂದು ಕಾಯುತ್ತಿದ್ದಾರೆ. ಇವೆಲ್ಲದರ ನಡುವೆ ಬಹಳ ಫೇಮಸ್ ಆಗಿರುವ ಸದ್ಗುರು ಅವರು ಕ-ರೋನ ಯಾವಾಗ ಹೋಗುತ್ತೆ ಎಂದು ಭವಿಷ್ಯ ನುಡಿದ್ದಾರೆ! ಅಷ್ಟಕ್ಕೂ ಸದ್ಗುರು ಅವರು ಹೇಳಿದ್ದೇನು, ಸ್ಕ್ರಾಲ್ ಡೌನ್ ಮಾಡಿ ವಿಡಿಯೋ ನೋಡಿ

Advertisement

ಪ್ರತಿ ನಿತ್ಯ ಕರ್ನಾಟಕ ಸೇರಿದಂತೆ, ಮಹಾರಾಷ್ತ್ರ, ತಮಿಳುನಾಡು, ಡೆಲ್ಲಿ ರಾಜ್ಯಗಳಲ್ಲಿ ಕ-ರೋನ ಅಟ್ಟಹಾಸ ಮೆರೆಯುತ್ತಿದ್ದು, ಪ್ರತಿ ದಿನ ಸಾವಿರಾರು ಜನ ಸಾ-ವನ್ನಪ್ಪುತ್ತಿದ್ದಾರೆ. ಸಾಕಷ್ಟು ಒಳ್ಳೆಯ ಸಂದೇಶಗಳು, ಜೀವನದ ಮೌಲ್ಯಗಳ ಬಗ್ಗೆ, ಜೀವನಕ್ಕೆ ಬೇಕಾದ ಉತ್ತರಗಳು ಎಲ್ಲವನ್ನು ಸದ್ಗುರು ಅವರು ಅದ್ಭುತವಾಗಿ ಹೇಳುತ್ತಾರೆ. ನೆನ್ನೆ ಸದ್ಗುರು ಅವರು ಲೈವ್ ಬಂದು ಈ ಕ-ರೋನ ಮಹಾಮಾ-ರಿ ಯಾವಾಗ ಮುಗಿಯುತ್ತೆ, ಇದಕೆಲ್ಲ ಕೊನೆ ಯಾವಾಗ ಎಂದು ಭವಿಷ್ಯ ಅವರು ಹೇಳಿದ್ದಾರೆ! ಸದ್ಗುರು ಅವರು ಹೇಳಿದ್ದೇನು ಗೊತ್ತಾ, ಈ ಕೆಳಗಿನ ವಿಡಿಯೋ ನೋಡಿ ಹಾಗು ನಿಮ್ಮ ಅನಿಸಿಕೆ ತಿಳಿಸಿರಿ

ಮುಂದಿನ ಅರೋಗ್ಯ ಸುದ್ದಿ – ಡಯಾಬಿಟಿಸ್ ಅಥವಾ ಸಕ್ಕರೆ ಖಾಯಿಲೆ, ಈ ಆರೋಗ್ಯ ಸಮಸ್ಯೆ ಈಗ ನಾವು ಪ್ರತಿದಿನ ಕೇಳುವ ಒಂದು ಪದದಂತೆ ಆಗಿದೆ. ಪ್ರತಿಯೊಂದು ಮನೆಯಲ್ಲೂ ಈಗ ಸಕ್ಕರೆ ಖಾಯಿಲೆ ಇರುವ ಒಬ್ಬ ವ್ಯಕ್ತಿಯಾದರೂ ಇರುತ್ತಾರೆ. ಹಿಂದಿನ ದಿನಗಳಲ್ಲಿ ಸಕ್ಕರೆ ಖಾಯಿಲೆ ಎನ್ನುವುದು ವಯಸ್ಸಾದವರಿಗೆ ಮಾತ್ರ ಬರುತ್ತಿತ್ತು ಆದರೆ ಈಗ ಚಿಕ್ಕ ವಯಸ್ಸಿನವರಿಗೂ ಸಕ್ಕರೆ ಖಾಯಿಲೆ ಸಮಸ್ಯೆ ಇರುವುದನ್ನು ನೋಡಿರುತ್ತೇವೆ ಹಾಗೂ ಕೇಳಿರುತ್ತೇವೆ. ಸಾಮಾನ್ಯವಾಗಿ ಸಕ್ಕರೆ ಖಾಯಿಲೆ ಇರುವವರು ಹೆಚ್ಚಾಗಿ ಸಕ್ಕರೆಯನ್ನು ಸೇವಿಸಬಾರದು ಎನ್ನುತ್ತಾರೆ. ಹಾಗೆಂದು ಸಿಹಿಯನ್ನೇ ತಿನ್ನದೆ ಇರಲು ಸಾಧ್ಯವೇ. ಸಕ್ಕರೆ ಖಾಯಿಲೆ ಗುಣವಾಗದ ಸಮಸ್ಯೆ ಏನಲ್ಲ. ಮನೆಯಲ್ಲಿಯೇ ನಾವು ಕೆಲವೊಂದು ತರಕಾರಿಗಳನ್ನು ಸೇವಿಸುತ್ತಾ ಬಂದರೆ ದೇಹದ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿ ಇಡಬಹುದು. ಹಾಗಿದ್ದರೆ ಯಾವ ತರಕಾರಿಗಳನ್ನು ಸೇವಿಸುವುದರಿಂದ ಈ ಉಪಯೋಗ ಸಿಗುತ್ತದೆ ಎಂದು ತಿಳಿಯಲು ಮುಂದೆ ಓದಿ…

ಮೊಟ್ಟೆಯ ಬಿಳಿ ಭಾಗ, ಇದರಲ್ಲಿ ಪ್ರೊಟೀನ್ ಅಂಶ ಹೆಚ್ಚಾಗಿ ಇರುವುದರಿಂದ ಮೊಟ್ಟೆಯ ಬಿಳಿ ಭಾಗವನ್ನು ಸೇವಿಸಿದರೆ ದೇಹಕ್ಕೆ ಪ್ರೊಟೀನ್ ಅಂಶ ಸಿಗುವುದರ ಜೊತೆಗೆ ಸಕ್ಕರೆ ಖಾಯಿಲೆಯ ಸಮಸ್ಯೆ ಕೂಡ ನಿಯಂತ್ರಣಕ್ಕೆ ಬರುತ್ತದೆ. ಸೌತೆಕಾಯಿ, ಇದನ್ನು ಬಹುತೇಕ ಎಲ್ಲರೂ ಇಷ್ಟಪಡುತ್ತಾರೆ. ಬೇಸಿಗೆಯಲ್ಲಿ ಸೌತೆಕಾಯಿ ಎಲ್ಲರಿಗೂ ಹೇಳಿಮಾಡಿಸಿದ್ದು. ಸೌತೆಕಾಯಿಯನ್ನು ಹೆಚ್ಚಾಗಿ ಸೇವಿಸುವುದರಿಂದ ದೇಹಕ್ಕೆ ನೀರಿನ ಅಂಶ ಹೆಚ್ಚಾಗಿ ಸಿಗುತ್ತದೆ. ಇದನ್ನು ಹೆಚ್ಚಾಗಿ ಸೇವಿಸುವುದರಿಂದ ಸಕ್ಕರೆ ಖಾಯಿಲೆ ಇರುವವರಿಗೆ ಬಹಳ ಸಹಾಯ ಆಗುತ್ತದೆ.

ಬೆಂಡೆಕಾಯಿ, ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಅಡುಗೆಗೆ ಬೆಂಡೆಕಾಯಿ ಉಪಯೋಗಿಸುತ್ತಾರೆ, ಬೆಂಡೆಕಾಯಿಯಲ್ಲಿ ಸಾಂಬಾರ್, ಪಲ್ಯ ಹಾಗೂ ಇನ್ನಿತರ ಅಡುಗೆಗಳನ್ನು ತಯಾರಿಸುತ್ತಾರೆ. ಬೆಂಡೆಕಾಯಿಯಲ್ಲಿರುವ ಅಂಶಗಳು ದೇಹದಲ್ಲಿ ಸಕ್ಕರೆ ಖಾಯಿಲೆ ವಿರುದ್ಧ ಹೋರಾಡುತ್ತವೆ ಹಾಗೂ ಸಕ್ಕರೆ ಖಾಯಿಲೆ ಇರುವ ವ್ಯಕ್ತಿಗಳಿಗೆ ಅದನ್ನು ನಿಯಂತ್ರಿಸುವಂತೆ ಸಹಾಯ ಮಾಡುತ್ತದೆ. ಹಾಗಾಗಿ ಸಕ್ಕರೆ ಖಾಯಿಲೆ ಇರುವವರು ಬೆಂಡೆಕಾಯಿ ಸೇವಿಸುವುದು ಒಳ್ಳೆಯದು.

Advertisement
Share this on...