ಉತ್ತರ ಪ್ರದೇಶದ ಪಿಲಿಭಿತ್ನ ಗಜ್ರೌಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಚ್ಚರಿಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿ ಒಬ್ಬ ಜಿಹಾದಿ ತನ್ನ ಹಿಂದೂ ಪತ್ನಿಯನ್ನು ಬಾಯಿಗೆ ಬಟ್ಟೆ ತುರುಕಿ ಕೈಕಾಲು ಕಟ್ಟಿ ಅಮಾನುಷವಾಗಿ ಥಳಿಸಿದ್ದಾನೆ. ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ವಾಸ್ತವವಾಗಿ, ಜಿಹಾದಿ ಅಜರುದ್ದೀನ್ ತನ್ನ ಊಟದಲ್ಲಿ ಕೂದಲು ಬಂದ ಕಾರಣ ಆತ ತನ್ನ ಹೆಂಡತಿಯ ಜೊತೆ ಎಂತಹ ಕೃತ್ಯ ಎಸಗಿದ್ದಾನೆಂದರೆ ಅದನ್ನ ಯಾರೂ ಊಹಿಸಲೂ ಸಾಧ್ಯವಿಲ್ಲ. ಅಜರುದ್ದೀನ್ ಮೊದಲು ಪತ್ನಿಯ ಬಾಯಿಗೆ ಬಟ್ಟೆ ತುರುಕಿ ನಂತರ ಆಕೆಯ ಮೇಲೆ ಹ-ಲ್ಲೆಯೂ ನಡೆಸಿದ್ದಾನೆ. ಅಷ್ಟಕ್ಕೂ ಆತನಿಗೆ ತೃಪ್ತಿ ನೀಡಿಲ್ಲ ಬಳಿಕ ಆತನ ತನ್ನ ಹೆಂಡತಿಯ ತ-ಲೆಯನ್ನೇ ಬೋಳಿಸಿದ್ದಾನೆ.
ಬಳಿಕ ಈ ಇಡೀ ಘಟನೆಯ ನಂತರ, ಅಜರುದ್ದೀನ್ ಪತ್ನಿ ಪೊಲೀಸ್ ಠಾಣೆಗೆ ತೆರಳಿ ಪ್ರಕರಣ ದಾಖಲಿಸಿದ್ದಾರೆ. ಅದೇ ಸಮಯದಲ್ಲಿ, ಅಜರುದ್ದೀನ್ ಜೊತೆಗೆ ಅವರ ಕುಟುಂಬ ಸದಸ್ಯರು ಸಹ ಈ ಕೃತ್ಯಕ್ಕೆ ಬೆಂಬಲ ನೀಡಿದ್ದರು ಎಂದು ಹೇಳಲಾಗುತ್ತಿದೆ.
ಉತ್ತರಪ್ರದೇಶ ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ವಾಸ್ತವವಾಗಿ, 30 ವರ್ಷದ ಸೀಮಾ ದೇವಿ ಶುಕ್ರವಾರ ತಡರಾತ್ರಿ ತನ್ನ ಪತಿ ಅಜರುದ್ದೀನ್ಗೆ ಊಟ ಬಡಿಸಿದಾಗ, ತಟ್ಟೆಯಲ್ಲಿ ಕೂದಲು ಬಂದಾಗ ಅಜರುದ್ದೀನ್ ಕೋಪಗೊಂಡನು ಮತ್ತು ಆಕೆಯ ಮೇಲೆ ರೇಗಾಡಲು ಶುರುಮಾಡಿದನು.
ಅಜರುದ್ದೀನ್, ಜಮೀರುದ್ದೀನ್ ಬರಾಸತ್ ಮತ್ತು ಜುಲೇಖಾ ಖಾತೂನ್ ಜೊತೆಗೂಡಿ, ಆಹಾರದಲ್ಲಿ ಕೂದಲು ಬಂದ ನಂತರ ತನ್ನ ಹೆಂಡತಿಯನ್ನು ಮನಬಂದಂತೆ ಥಳಿಸಿದನು. ಇದಾದ ಬಳಿಕ ಆಕೆಯ ತಲೆಗೂದಲನ್ನೆಲ್ಲಾ ಕ-ತ್ತ-ರಿ-ಸಿ ಬೋಳಿಸಿ ಬೋಳು ಮಾಡಿದ್ದಾನೆ. 7 ವರ್ಷಗಳ ಹಿಂದೆ ಇಬ್ಬರೂ ಪ್ರೀತಿಸಿ ಮದುವೆಯಾಗಿದ್ದರು.
ಇದೇ ವೇಳೆ ಸಂತ್ರಸ್ತೆ ಸೀಮಾದೇವಿಗೆ ವರದಕ್ಷಿಣೆಗಾಗಿ ಕಿರುಕುಳ ನೀಡಿದ್ದರು. ಆಕೆ ವರದಕ್ಷಿಣೆ ತರದ ಕಾರಣ ಅತ್ತೆ ಆಕೆಯೊಂದಿಗೆ ಜಗಳವಾಡುತ್ತಿದ್ದಳು. ಅದೇ ಸಮಯದಲ್ಲಿ, ಪೊಲೀಸರು ಅತ್ತೆಯ ವಿರುದ್ಧವೂ ವರದಕ್ಷಿಣೆ ಕಾಯ್ದೆ ಮತ್ತು ಇತರ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಅದೇ ಸಮಯದಲ್ಲಿ, ಈ ಪ್ರಕರಣದ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಘಟನೆ ಗಮನಕ್ಕೆ ಬಂದ ನಂತರ ವಿವಾಹಿತ ಮಹಿಳೆಯ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿ, ಅತ್ತೆಯನ್ನೂ ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು ಸಿಒ ಸಿಟಿ ಸತೀಶ್ ಶುಕ್ಲಾ ಮಾಹಿತಿ ನೀಡಿದ್ದಾರೆ.
ಅಜರುದ್ದೀನ್ ಮೊದಲು ಪತ್ನಿಯನ್ನು ನೆಲದ ಮೇಲೆ ಬೀಳಿಸಿ ಥಳಿಸಿ ನಂತರ ಆಕೆಯ ಕೈಕಾಲುಗಳನ್ನು ಕಟ್ಟಿ ಬಾಯಿಗೆ ಬಟ್ಟೆ ತುರುಕಿ ಟ್ರಿಮ್ಮರ್ ನಿಂದ ತಲೆ ಬೋಳಿಸಿದ್ದಾನೆ. ಇದಾದ ಬಳಿಕ ಆಕೆ ಮನೆ ಬಿಟ್ಟು ಹೋಗಿದ್ದಾಳೆ. ಸಂತ್ರಸ್ತೆ ತನ್ನ ಮನೆಯಿಂದ ಹೇಗೋ ತಪ್ಪಿಸಿಕೊಂಡು ಘಟನೆಯ ಬಗ್ಗೆ ಪೋಷಕರಿಗೆ ತಿಳಿಸಿದ್ದಾಳೆ.
ಇದನ್ನೂ ಓದಿ:
“ಸುಸ್ತಾಗಿದೀನಿ ಬೇಡ” ಎಂದು ರಾತ್ರಿ ಎರಡನೆ ಬಾರಿ ಸೆ#ಕ್ಸ್ ಮಾಡಲು ನಿರಾಕರಿಸಿದ ಪತ್ನಿ: ಇದನ್ನ ಕೇಳುತ್ತಲೇ ತನ್ನ ತಮ್ಮ #ಫೈಸಲ್ ಜೊತೆ ಸೇರಿ #ಜಾವೇದ್ ತನ್ನ ಹೆಂಡತಿಯ ಜೊತೆ ಮಾಡಿದ್ದೇನು ನೋಡಿ
ಉತ್ತರ ಪ್ರದೇಶದ ಅಮ್ರೋಹಾದಲ್ಲಿ ರಾತ್ರಿ ಎರಡನೇ ಬಾರಿ ಲೈಂ-ಗಿ-ಕ ಕ್ರಿ-ಯೆ ನಡೆಸಲು ನಿರಾಕರಿಸಿದ್ದಕ್ಕೆ ತನ್ನ ಪತ್ನಿಯನ್ನೇ ಯುವಕನೊಬ್ಬ ಬ-ರ್ಬ-ರ-ವಾಗಿ ಕೊಂ-ದಿ-ದ್ದಾನೆ. ರಹಸ್ಯವನ್ನು ಮರೆಮಾಚಲು ಮೃ-ತ ದೇ-ಹ-ವನ್ನು ಗೋಣಿಚೀಲದಲ್ಲಿ ತುಂಬಿ ಮೊರಾದಾಬಾದ್ನ ಅರಣ್ಯದಲ್ಲಿ ಎಸೆದಿದ್ದಾನೆ. ಅಷ್ಟೇ ಅಲ್ಲ, ಆರೋಪಿಯು ತನ್ನ ಮೇಲೆ ಅನುಮಾನ ಬರದೇ ಇರಲಿ ಎಂಬ ಕಾರಣಕ್ಕೆ ತನ್ನ ಪತ್ನಿ ನಾಪತ್ತೆಯಾಗಿದ್ದಾಳೆ ಎಂದು ಅಮ್ರೋಹಾ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಮತ್ತೊಂದೆಡೆ, ಅಜ್ಞಾತ ಶ-ವ-ವೊಂದು ಸಿಕ್ಕ ಬಳಿಕ ತನಿಖೆ ನಡೆಸಿದ ಬಳಿಕ ಮೊರಾದಾಬಾದ್ ಪೊಲೀಸರು ಆರೋಪಿಯನ್ನ ಪತ್ತೆ ಹಚ್ಚಿದ್ದಾರೆ. ಸದ್ಯ ಪೊಲೀಸರು ಆರೋಪಿಯ ವಿಚಾರಣೆ ನಡೆಸಿ ಕಾನೂನು ಕ್ರಮ ಕೈಗೊಳ್ಳುತ್ತಿದ್ದಾರೆ.
ಅಮ್ರೋಹ ನಗರ ಪ್ರದೇಶದಲ್ಲಿ ಬೇಕರಿ ನಡೆಸುತ್ತಿದ್ದ ಜಾವೇದ್ (ಹೆಸರು ಬದಲಾಯಿಸಲಾಗಿದೆ) ಡಿಸೆಂಬರ್ 5 ರಂದು ಬೆಳಿಗ್ಗೆ 4 ಗಂಟೆಗೆ ಪತ್ನಿ ಶಬಾನಾ (ಹೆಸರು ಬದಲಾಯಿಸಲಾಗಿದೆ) ಜೊತೆ ಸೆ#ಕ್ಸ್ ನಡೆಸಿದ್ದ. ಸ್ವಲ್ಪ ಸಮಯದ ನಂತರ, ಮತ್ತೆ ಸೆ#ಕ್ಸ್ ಮಾಡಲು ಜಾವೇದ್ ಒತ್ತಾಯಿಸಿದಾಗ ಶಬಾನಾ, “ಸುಸ್ತಾಗಿದೆ ಬೇಡ” ಎಂದು ನಿರಾಕರಿಸಿದ್ದಾಳೆ.
ಮತ್ತೆ ಸೆ#ಕ್ಸ್ ಮಾಡಲು ಒಪ್ಪಿಕೊಳ್ಳದ್ದಕ್ಕೆ ಶುರುವಾಗ ಜಗಳ
ಇಬ್ಬರ ನಡುವೆ ಜಗಳ ನಡೆದಾಗ ಕೋಪದ ಭರದಲ್ಲಿ ಜಾವೇದ್ ಹ-ಗ್ಗ-ದಿಂದ ಪತ್ನಿಯ ಕ-ತ್ತು ಹಿ-ಸು-ಕಿ ಕೊ-ಲೆ ಮಾಡಿದ್ದಾನೆ. ನಂತರ ಮೃ#ತ-ದೇ-ಹ-ವನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ತನ್ನ ಬೈಕ್ನಲ್ಲಿ ಮೊರಾದಾಬಾದ್ ಜಿಲ್ಲೆಯ ರತುಪುರ ಗ್ರಾಮದ ಕಾಡಿನ ಅಂಚಿನಲ್ಲಿರುವ ರಸ್ತೆಯಲ್ಲಿ ಎಸೆದು ಹಿಂತಿರುಗಿ ಬಂದು ಅಮ್ರೋಹಾ ನಗರ ಪೊಲೀಸ್ ಠಾಣೆಯಲ್ಲಿ ಪತ್ನಿ ಕಾಣೆಯಾದ ಬಗ್ಗೆ ದೂರು ದಾಖಲಿಸಿದ್ದಾನೆ.
ಅತ್ತ ದೊಡ್ಡ ಪ್ಲ್ಯಾಸ್ಟಿಕ್ ಚೀಲದಲ್ಲಿ ತುಂಬಿದ್ದ ಶ-ವ-ವನ್ನು ರಸ್ತೆಯಲ್ಲಿ ಕಂಡ ಗ್ರಾಮಸ್ಥರು ಮೊರಾದಾಬಾದ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿ ಮೃ-ತ ಮಹಿಳೆಯ ಶ-ವ-ವನ್ನು ಗುರುತಿಸಲು ಹಲವು ಜಿಲ್ಲೆಗಳಿಗೆ ಆ ಫೋಟೋಗಳನ್ನ ಕಳುಹಿಸಿದ್ದಾರೆ. ಇತ್ತೀಚೆಗಷ್ಟೇ ನಾಪತ್ತೆಯಾಗಿರುವ ಸುತ್ತಮುತ್ತಲಿನ ಜಿಲ್ಲೆಗಳ ಇಂತಹ ಮಹಿಳೆಯರ ವಿವರಗಳನ್ನೂ ಪೊಲೀಸರು ಸಂಗ್ರಹಿಸುತ್ತಿದ್ದರು.
ಆರೋಪಿಯವರೆಗೆ ಪೋಲಿಸ್ ತಲುಪಿದ್ದಾದರೂ ಹೇಗೆ?
ಈ ಮಧ್ಯೆ ಶಬಾನಾ ನಾಪತ್ತೆಯಾಗಿರುವ ಪ್ರಕರಣ ಅಮ್ರೋಹ ಕೊತ್ವಾಲಿಯಲ್ಲಿ ದಾಖಲಾಗಿದ್ದು, ಚಿತ್ರಗಳನ್ನು ತಾಳೆ ಹಾಕಿದಾಗ ಚೀಲದಲ್ಲಿದ್ದ ಮೃ#ತ-ದೇ-ಹ ಅಮ್ರೋಹನಗರ ಕೊತ್ವಾಲಿ ಬಡಾವಣೆಯ ನಿವಾಸಿ ಶಬಾನಾ ಅವರದ್ದು ಎಂದು ತಿಳಿದುಬಂದಿದೆ. ಬಳಿಕ ಮೊರಾದಾಬಾದ್ ಪೊಲೀಸರು ಮೃ-ತ-ಳ ಪತಿ ಜಾವೇದ್ನನ್ನು ವಿಚಾರಣೆಗೊಳಪಡಿಸಿದಾಗ ಆತ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದು, ಘಟನೆಯಲ್ಲಿ ತನ್ನ ಸಹೋದರ ಫೈಸಲ್ನ (ಹೆಸರು ಬದಲಿಸಲಾಗಿದೆ) ಸಹಾಯ ಪಡೆದಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾನೆ. ಇದೀಗ ಇಬ್ಬರೂ ಆರೋಪಿಗಳನ್ನು ಪೊಲೀಸರು ಜೈಲಿಗೆ ಕಳುಹಿಸಿದ್ದಾರೆ.
ಠಾಣಾ ಕೊತ್ವಾಲಿ ನಗರದ ಮೊಹಲ್ಲಾ ಮೊಹಮ್ಮದಿ ಸರೈ ನಿವಾಸಿ ನಜ್ಮಾ ಖಾತೂನ್ ಎಂಬುವರು ತನ್ನ ಮಗಳು ಶಬಾನಾ ತಿಳಿಸದೆ ಎಲ್ಲೋ ಹೋಗಿದ್ದಾಳೆ ಎಂದು ದೂರು ನೀಡಿದ್ದರು ಎಂದು ಸಿಒ ಸಿಟಿ ವಿಜಯ್ ಕುಮಾರ್ ರಾಣಾ ತಿಳಿಸಿದ್ದಾರೆ. ಈ ಅನುಕ್ರಮದಲ್ಲಿ ಡಿಸೆಂಬರ್ 5 ರಂದು ಠಾಣಾ ಠಾಕುರ್ದ್ವಾರದ ರತುಪುರ (ಜಿಲ್ಲೆ ಮೊರಾದಾಬಾದ್) ಕಾಡಿನಲ್ಲಿ ಚೀಲದಲ್ಲಿ ಮೃ-ತ-ದೇ-ಹ ಪತ್ತೆಯಾಗಿದೆ ಎಂದು ಮಾಹಿತಿ ಸಿಕ್ಕಿತು. ಮೃ-ತ ದೇ-ಹ-ವನ್ನು ಶಬಾನಾ ಎಂದು ಗುರುತಿಸಲಾಗಿದೆ. ಈ ನಡುವೆ ಮೃ-ತ-ಳ ಸಹೋದರನೂ ನಗರ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದನು. ಪ್ರಕರಣದ ಗಂಭೀರತೆಯನ್ನು ಅರಿತು ಪೊಲೀಸರು ಇಡೀ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೈಕ್ ಮತ್ತು ಕತ್ತರಿ ವಶಪಡಿಸಿಕೊಳ್ಳಲಾಗಿದೆ
ಈ ವೇಳೆ ಮೃ-ತ-ಳ ಪತಿ ಹಾಗೂ ಆತನ ಸೋದರನನ್ನ ಬಂಧಿಸಲಾಗಿದೆ. ಆರೋಪಿಗಳಿಂದ ಒಂದು ಮೋಟಾರ್ ಬೈಕ್ ವಶಪಡಿಸಿಕೊಂಡಿದ್ದು, ಅದೇ ಬೈಕ್ ನಲ್ಲಿ ಆರೋಪಿಗಳು ಮೃ-ತದೇ-ಹವನ್ನು ತೆಗೆದುಕೊಂಡು ಅರಣ್ಯದಲ್ಲಿ ಎಸೆದು ಬಂದಿದ್ದರು. ಮೃ-ತ-ಳ ಕೂದಲು ಕ-ತ್ತ-ರಿ-ಸಲು ಬಳಸಿದ ಕ-ತ್ತ-ರಿ ಇತ್ಯಾದಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದರೊಂದಿಗೆ ಆರೋಪಿಗಳು ನೀಡಿದ ಮಾಹಿತಿ ಮೇರೆಗೇ ಮಹಿಳೆಯ ಬಟ್ಟೆಯನ್ನೂ ವಶಪಡಿಸಿಕೊಳ್ಳಲಾಗಿದೆ. ಇಬ್ಬರೂ ಸೇರಿ ಶಬಾನಾಳನ್ನು ಕ-ತ್ತು ಹಿ-ಸು-ಕಿ ಕೊ-ಲೆ ಮಾಡಿದ್ದಾರೆ ಎಂದು ಹೇಳಲಾಗಿದೆ.