ಒಂದು ಕಡೆ ಬಾಲಿವುಡ್ ಖಾನ್ ಗಳು ಲವ್ ಜಿಹಾದ್‌ಗೆ ಉತ್ತೇಜನ ಕೊಡುತ್ತಿದ್ದರೆ ಇತ್ತ ಇವರ ತಂಗಿಯರು ಮಾತ್ರ ಹಿಂದುಗಳನ್ನ ಮದುವೆಯಾಗಿ ಸನಾತನ ಧರ್ಮ ಅಪ್ಪಿಕೊಂಡಿದ್ದಾರೆ: ಇಲ್ಲಿದೆ ಸಂಪೂರ್ಣ ಮಾಹಿತಿ

in Uncategorized 32,571 views

ಬಾಲಿವುಡ್ ನ ಪ್ರಸಿದ್ಧ ಸ್ಟಾರ್ ಗಳು ಮದುವೆಯಾಗುವ ಮುನ್ನ ಧರ್ಮದ ಬಗ್ಗೆ ಕಾಳಜಿ ವಹಿಸುವುದಿಲ್ಲ. ಆದರೆ ಮುಸ್ಲಿಂ ನಟರು ಮಾತ್ರ ತಮ್ಮ ಸಹೋದರಿಯರನ್ನು ಹಿಂದೂ ಯುವಕರೊಂದಿಗೇ ಮದುವೆ ಮಾಡಿಸುತ್ತಾರೆ. ಮತ್ತೊಂದೆಡೆ, ಮುಸ್ಲಿಂ ನಟರ ಬಗ್ಗೆ ಮಾತನಾಡುವುದಾದರೆ ಅವರು ಮಾತ್ರ ಹಿಂದೂ ನಟಿಯನ್ನು ಮದುವೆಯಾಗಲು ಆದ್ಯತೆ ನೀಡುತ್ತಾರೆ.

Advertisement
ಇದು ಸಾಮಾನ್ಯವೇ ಅಥವಾ ಇದರ ಹಿಂದೆಯೂ ಏನಾದರೂ ಕಾರಣವಿರಬಹುದೇ? ನಿಸ್ಸಂಶಯವಾಗಿ, ಇದರ ಹಿಂದೆಯೂ ಒಂದು ಮುಖ್ಯ ಕಾರಣವಿದೆ, ಇದನ್ನ ನೀವು ತಿಳಿದುಕೊಳ್ಳಲೇಬೇಕು.‌ ಬನ್ನಿ ಈ ಬಗ್ಗೆ ನಾವು ನಿಮಗೆ ತಿಳಿಸುತ್ತೇವೆ.

ಸೋಹಾ ಅಲಿ ಖಾನ್ (Soha Ali Khan)

ಸೋಹಾ ಅಲಿ ಖಾನ್ ಬಾಲಿವುಡ್‌ನ ಖ್ಯಾತ ನಟ ಸೈಫ್ ಅಲಿ ಖಾನ್ ತಂಗಿ. ಸೋಹಾ ಅಲಿ ಖಾನ್ ಒಂದು ಕಾಲದಲ್ಲಿ ಬಾಲಿವುಡ್‌ನ ಖ್ಯಾತ ನಟಿಯಾಗಿದ್ದಳು. ಆದರೆ ಈಗ ಸೋಹಾ ಅಲಿ ಖಾನ್ ಹಿಂದೂ ನಟನಾದ ಕೃಣಾಲ್ ಖೇಮು ಜೊತೆ ಮದುವೆಯಾಗಿ ನೆಮ್ಮದಿಯ ಜೀವನ ನಡೆಸುತ್ತಿದ್ದಾಳೆ. 2015 ರಲ್ಲಿ ಸೋಹಾ ಅಲಿ ಖಾನ್ ಹಾಗು ಕೃಣಾಲ್ ಖೇಮು ಜೊತೆ ವಿವಾಹವಾದಳು. ಇಬ್ಬರಿಗೂ ಒಂದು ಮಗಳೂ ಇದ್ದು ಆಕೆಯ ಹೆಸರು ಇನಾಯಾ ಖೇಮು ಎಂಬುದಾಗಿದೆ. ಸೋಹಾ ಅಲಿ ಖಾನ್ ಮುಸ್ಲಿಂ ಆದರೂ ಯಾಕೆ ಹಿಂದೂ ನಟನನ್ನ ಮದುವೆಯಾದಳು ಅನ್ನೋದು ಯೋಚಿಸಬೇಕಾದ ವಿಷಯವೇ ಸರಿ.

ಅಲವೀರಾ ಖಾನ್ (Alveera Khan)

ಅಲವೀರಾ ಖಾನ್ ಸಲ್ಮಾನ್ ಖಾನ್ ಹಾಗು ಸೋಹೈಲ್ ಖಾನ್ ತಂಗಿಯಾಗಿದ್ದಾಳೆ. ಅಲವೀರಾ ಖಾನ್ ಮುಸ್ಲಿಂ ಆಗಿದ್ದರೂ ಕೂಡ ಆಕೆ ಹಿಂದೂ ನಟನನ್ನೇ ಮದುವೆಯಾಗಬೇಕೆಂದು ಬಯಸಿದಳು. 1995 ರಲ್ಲಿ 90’s ನ ಖ್ಯಾತ ನಟ ಅತುಲ್ ಜೊತೆ ಅಲವೀರಾ ಖಾನ್ ಮದುವೆಯಾದಳು.‌ ಮದುವೆಯಾದ ಬಳಿಕ ಅಲವೀರಾ ಖಾನ್ ಹಿಂದೂ ಆದಳು. ಮಾಧ್ಯಮಗಳ ಮಾಹಿತಿಯ ಪ್ರಕಾರ ಅಲವೀರಾ ಖಾನ್ ಹಾಗು ಅತುಲ್ ಇಬ್ಬರೂ ಸಲ್ಮಾನ್ ಖಾನ್ ನಿರ್ಮಾಣದ ಜಾಗೃತಿ ಫಿಲಂ ಸೆಟ್ ನಲ್ಲಿ ಭೇಟಿಯಾಗಿದ್ದರು ಹಾಗು ಅಲ್ಲೇ ಅವರ ಭೇಟಿ ಪ್ರೀತಿಗೆ ತಿರುಗಿತ್ತು.

ಅರ್ಪಿತಾ ಖಾನ್ (Arpita Khan)

ಅರ್ಪಿತಾ ಖಾನ್ ಸಲ್ಮಾನ್ ಖಾನ್‌ನ ಕೊನೆಯ ತಂಗಿಯಾಗಿದ್ದಾಳೆ. ಅರ್ಪಿತಾ ಖಾನ್ ಮದುವೆ ಫಿಲಂ ಆ್ಯಕ್ಟರ್ ಆಯುಷ್ ಶರ್ಮಾ ಜೊತೆ ನಡೆದಿದೆ. ಆಯುಷ್ ಶರ್ಮಾ ಒಬ್ಬ ಹಿಂದೂ ನಟನಾಗಿದ್ದಾನೆ.‌ 2014 ರಲ್ಲಿ ಆಯುಷ್ ಹಾಗು ಅರ್ಪಿತಾ ಮದುವೆಯಾಯಿತು. ಆಯುಷ್ ಶರ್ಮಾ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ. ಆಯುಷ್ ಶರ್ಮಾ ಜೊತೆ ಮದುವೆಯಾದ ಬಳಿಕ ಅರ್ಪಿತಾ ಖಾನ್ ಹಿಂದೂ ಆದಳು. ಇಬ್ಬರಿಗೂ ಒಂದು ಮಗುವಿದ್ದು ಅದರ ಹೆಸರನ್ನ ಅಹಿಲ್ ಶರ್ಮಾ ಎಂದು ಇಡಲಾಗಿದೆ. ಅರ್ಪಿತಾ ಹಾಗು ಆಯುಷ್ ಶರ್ಮಾಗೆ ಸಂಬಂಧಿಸಿದ ಸುದ್ದಿಗಳು ಈಗಲೂ ಸದ್ದು ಮಾಡುತ್ತಿರುತ್ತವೆ.

ನಿಕಹತ್ ಖಾನ್ (Nikahat Khan)

ಬಾಲಿವುಡ್‌ನ ಖ್ಯಾತ ನಟ ಅಮೀರ್ ಖಾನ್ ಅಂತೂ ನಿಮಗೆಲ್ಲರಿಗೂ ಗೊತ್ತು. ನೀವು ಅಮೀರ್ ಖಾನ್‌ನ್ನ ಲವ್ ಜಿ ಹಾದ್‌ನ ಬ್ರ್ಯಾಂಡ್ ಅಂಬಾಸಿಡರ್ ಅಂತಲೂ ಕರೆಯಬಹುದು. ಯಾಕಂದ್ರೆ ಅಮೀರ್ ಖಾನ್ ಯಾವಾಗ ಮದುವೆಯಾದರೂ ಆತ ಹಿಂದೂ ನಟಿಯನಗನೇ ಮದುವೆಯಾಗುತ್ತಾನೆ ಹಾಗು ಡೈವೊರ್ಸ್ ಕೊಟ್ಟುಬಿಡುತ್ತಾನೆ.‌ ಆದರೆ ತನ್ನ ತಂಗಿಯನ್ನ ಮಾತ್ರ ಹಿಂದೂ ವ್ಯಕ್ತಿಯ ಜೊತೆಗೆ ಮಾಡಿಸುತ್ತಾನೆ. ಅಮೀರ್ ಖಾನ್ ತಂಗಿಯ ಹೆಸರು ನಿಕಹತ್ ಖಾನ್ ಅಂತ. ಈಕೆ ಸಂತೋಷ್ ಹೆಗಡೆ ಎಂಬ ಹಿಂದೂ ವ್ಯಕ್ತಿಯ ಜೊತೆ ಮದಯವೆಯಾಗಿದ್ದು, ಬಳಿಕ ನಿಕಹತ್ ಹಿಂದೂ ಆಗಿದ್ದಾಳೆ.

ಸುಜೈನ್ ಖಾನ್ (Suzanne Khan)

ಸುಜೈನ್ ಖಾನ್ ಹಾಗು ರಿತಿಕ್ ರೋಷನ್ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ಸುಜೈನ್ ಖಾನ್ ಖ್ಯಾತ ಬಾಲಿವುಡ್ ನಟ ರಿತಿಕ್ ರೋಷನ್ ಜೊತೆ ಸನ್ 2000 ರಲ್ಲಿ ಮದಯವೆಯಾಗಿದ್ದಳು. ಆದರೆ 14 ವರ್ಷಗಳ ಬಳಿಕ ಇಬ್ಬರೂ ಬೇರೆಯಾದರು. ರಿತಿಕ್ ಹಾಗು ಸುಜೈನ್ ಗೆ ಇಬ್ಬರು ಮಕ್ಕಳಿದ್ದಾರೆ. ಸುಜೈನ್ ಖಾನ್ ಖ್ಯಾತ ಬಾಲಿವುಡ್ ನಟ ಸಂಜಯ್ ಖಾನ್ ಮಗಳಾಗಿದ್ದಾಳೆ. ಸುಜೈನ್ ಖಾನ್ ಮದುವೆಯಾಗೋಕೆ ರಿತಿಕ್ ರೋಷನ್‌ನ್ನ ಆಯ್ಕೆ ಮಾಡಿಕೊಂಡಳು ಕಾರಣ ರಿತಿಕ್ ಹಿಂದೂ ಆಗಿದ್ದಾರೆ. ಇಬ್ಬರೂ ದೂರಾಗಿದ್ದರೂ ರಿತಿಕ್ ಹಾಗು ಸುಜೈನ್ ಇಬ್ಬರೂ ತಮ್ಮ ಮಕ್ಕಳನ್ನ ಜೊತೆಯಾಗೇ ಬೆಳೆಸುತ್ತಿದ್ದಾರೆ.

Advertisement
Share this on...