ಕರೋನದಿಂದ ಸಾವನ್ನಪ್ಪಿದ ಬರೋಬ್ಬರಿ 6000 ಜನರ ಶ ವ ಸoಸ್ಕಾರ ಮಾಡಿದ ನಟ ಜಿಮ್ ರವಿ: ಅದರಲ್ಲಿ ಒಬ್ಬ ಹುಡುಗ‌ ಬರೆದಿಟ್ಟ ಪತ್ರ ಕಣ್ಣೀರು ಬರಿಸಿತ್ತು, ವಿಡಿಯೋ ನೋಡಿ

in FILM NEWS/Kannada News/News/ಕನ್ನಡ ಮಾಹಿತಿ/ಸಿನಿಮಾ 747 views

(ಸುದ್ದಿ ಹಾಗು ವಿಡಿಯೋ ಕೃಪೆ – ನ್ಯೂಸ್ಸ್ ಫಸ್ಟ್ ಕನ್ನಡ) ನಿಮಗೆ ತಿಳಿದಿರೋ ಹಾಗೆ ಇಡೀ ದೇಶದಲ್ಲಿ ಅದರಲ್ಲೂ ಮಹಾರಾಷ್ತ್ರ, ದೆಹಲಿ, ಕರ್ನಾಟಕ, ಸೇರಿದಂತೆ ಹಲವಾರು ರಾಜ್ಯಗಳು ಈ ಕ-ರೋನ ಹಾವಳಿ ಯಿಂದ ಪರದಾಡುತ್ತಿದವೆ. ನಮ್ಮ ಬೆಂಗಳೂರಿನಲ್ಲಿ ಕೂಡ ಸಾಕಷ್ಟು ಜನರು ಕ-ರೋನ ದಿಂದ ಪ-ರದಾಡುತ್ತಿದ್ದು, ಆಸ್ಪತ್ರೆಯಲ್ಲಿ ಸರಿಯಾದ ಚಿ-ಕಿತ್ಸೆ ಸಿಗದೇ, ಆಕ್ಸಿಜನ್ ಸಿಗದೇ, ಬೆಡ್ಡುಗಳು ಸಿಗದೇ ಜನರು ಸಾ-#ಯುತ್ತಿದ್ದಾರೆ. ಸಾಕಷ್ಟು ಸೆಲೆಬ್ರಿಟಿಗಳಿಗೂ ಕೂಡ ಕರೋ-ನ ಬಂದಿರುವುದು ನಿಮಗೆ ಗೊತ್ತೇ ಇದೆ. ಕನ್ನಡದ ಸಾಕಷ್ಟು ನಟರ ಫೇಮಸ್ ಜಿಮ್ ಟ್ರೈನರ್ ಆದ ಜಿಮ್ ರವಿ ಅವರು ಇವತ್ತು ಮ ಸ ಣ ಕ್ಕೆ ಹೋಗಿ, ಸಾಲು ಸಾಲು ಸು ಡು ತ್ತಿ ರುವ ದೇ-ಹಗಳ ನಡುವೆ ವಿಡಿಯೋ ಮಾಡಿದ್ದಾರೆ, ಜಿಮ್ ರವಿ ಏನ್ ಹೇಳಿದ್ದಾರೆ, ಈ ಕೆಳಗಿನ ವಿಡಿಯೋ ನೋಡಿ

Advertisement

ಮುಂದಿನ ಸುದ್ದಿ – ಕರ್ನಾಟಕ ಕಂಡ ಅಪ್ರತಿಮ ಮಹಿಳೆಯರಲ್ಲಿ ಒಬ್ಬರು ಸಾಲುಮರದ ತಿಮ್ಮಕ್ಕ. ಇವರು ಮಾಡಿರುವ ಕೆಲಸಗಳು ಇಂದಿನ ಪೀಳಿಗೆಯವರಿಗೆ ಸ್ಪೂರ್ತಿ. ಮಕ್ಕಳಿಲ್ಲದ ಕಾರಣ, ಮರಗಳನ್ನೇ ತಮ್ಮ ಮಕ್ಕಳೆಂದು ಭಾವಿಸಿ, ಸಾವಿರಾರು ಗಿಡಗಳನ್ನು ನೆಟ್ಟು, ಜನರಿಗೆ ನೆರಳು ನೀಡುವ ಕಾರ್ಯ ಮಾಡಿದ್ದಾರೆ ಸಾಲುಮರದ ತಿಮ್ಮಕ್ಕ. ಇವರು ಮಾಡಿರುವ ಕೆಲಸಕ್ಕೆ ತಿಮ್ಮಕ್ಕನವರನ್ನು ವೃಕ್ಷಮಾತೆ ಎಂದು ಕರೆದು ಗೌರವಿಸಲಾಗಿದೆ. ಭಾರತ ಸರ್ಕಾರವು ಸಾಲುಮರದ ತಿಮ್ಮಕ್ಕನವರಿಗೆ ಗೌರವಾನ್ವಿತ ಪದ್ಮಶ್ರೀ ಪ್ರಶಸ್ತಿ ನೀಡಿದೆ. ತಿಮ್ಮಕ್ಕನವರಿಗೆ 107 ವರ್ಷ ವಯಸ್ಸು. ಸಾಲು ಮರದ ತಿಮ್ಮಕ್ಕ ಅವರ ಬಗ್ಗೆ ಕರ್ನಾಟಕ ಅಲ್ಲದೆ, ಇಡೀ ದೇಶದ ಜನರಿಗೆ ಗೊತ್ತು! ಇವರ ಅದ್ಭುತ ಕೆಲಸಗಳನ್ನು ಇಡೀ ದೇಶದ ಜನ ಗುರುತಿಸಿದ್ದಾರೆ. ಈಗ ಸಾಲು ಮರದ ತಿಮ್ಮಕ್ಕ ಅವರಿಗೆ ಏನ್ ಆಗಿದೆ ಗೊತ್ತಾ! ಮುಂದೆ ಓದಿರಿ..

ಈ ಭಾನುವಾರ ಬೇಲೂರಿನಲ್ಲಿರುವ ಸಾಕುಮಗ ಉಮೇಶ್ ಅವರ ಮನೆಯಲ್ಲಿ ಬಿ-ದ್ದು, ಪೆ-ಟ್ಟು ಮಾಡಿಕೊಂಡಿದ್ದಾರೆ, ತಿಮ್ಮಕ್ಕನವರ ಸೊಂಟಕ್ಕೆ ಹೆಚ್ಚಿನ ಪೆಟ್ಟಾಗಿದೆ ಎಂದು ತಿಳಿದುಬಂದಿದ್ದು, ಅವರನ್ನು ಹಾಸನ ಮಣಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ತಿಮ್ಮಕ್ಕನವರಿಗೆ ಶ-ಸ್ತ್ರ ಚಿಕಿತ್ಸೆ ಆಗಬೇಕಾಗಿರುವ ಕಾರಣ, ಅವರನ್ನು ಬೆಂಗಳೂರಿನ ಜಯನಗರ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇಂದು ತಿಮ್ಮಕ್ಕನವರಿಗೆ ಶಸ್ತ್ರ ಚಿಕಿತ್ಸೆ ನಡೆಯಲಿದೆ ಎಂದು ಅವರ ಸಾಕುಮಗ ಉಮೇಶ್ ತಿಳಿಸಿದ್ದಾರೆ. ತಿಮ್ಮಕ್ಕನವರು ಆದಷ್ಟು ಬೇಗ ಗುಣಮುಖರಾಗಿ ಬರಲಿ ಎಂದು ಇಡೀ ರಾಜ್ಯದ ಜನತೆ ದೇವರಲ್ಲಿ ಪ್ರಾರ್ಥನೆ ಮಾಡುತ್ತಿದ್ದಾರೆ.

ಈ ವರ್ಷ ಮೇ ತಿಂಗಳಿನಲ್ಲಿ ಕೂಡ ತಿಮ್ಮಕ್ಕನವರ ಆರೋಗ್ಯದಲ್ಲಿ ಸ್ವಲ್ಪ ಏರು ಪೇರಾಗಿತ್ತು. ಹೊಟ್ಟೆನೋವು, ವಾಂತಿ ಮತ್ತು ಬೇಧಿ ಸಮಸ್ಯೆ ಉಂಟಾಗಿತ್ತು. ಆ ಸಮಯದಲ್ಲಿ ಕೂಡ ತಿಮ್ಮಕ್ಕನವರನ್ನು ಹಾಸನದ ಮಣಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿಟ್ಟಿ. ಇದರಿಂದ ಚೇತರಿಸಿಕೊಂಡು ಹುಷಾರಾಗಿ ಮನೆಗೆ ಬಂದಿದ್ದರು ತಿಮ್ಮಕ್ಕ. ವೃಕ್ಷ ಮಾತೆಯ ಕೀರ್ತಿ ಕರ್ನಾಟಕದಲ್ಲಿ ಮಾತ್ರವಲ್ಲದೆ ಹೊರರಾಜ್ಯದ ಜನರಿಗೂ ತಿಳಿದಿದೆ, ಹಲವಾರು ರಾಜ್ಯದವರು ತಿಮ್ಮಕ್ಕನವರನ್ನು ತಮ್ಮ ರಾಜ್ಯಕ್ಕೆ ಆಹ್ವಾನಿಸಿ ಗೌರವ ಸಲ್ಲಿಸಿದ್ದಾರೆ. ಅವರನ್ನು ಬೆಂಗಳೂರಿನ ಜಯನಗರ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇಂದು ತಿಮ್ಮಕ್ಕನವರಿಗೆ ಶಸ್ತ್ರ ಚಿಕಿತ್ಸೆ ನಡೆಯಲಿದೆ ಎಂದು ಅವರ ಸಾಕುಮಗ ಉಮೇಶ್ ತಿಳಿಸಿದ್ದಾರೆ. ತಿಮ್ಮಕ್ಕನವರು ಆದಷ್ಟು ಬೇಗ ಗುಣಮುಖರಾಗಿ ಬರಲಿ ಎಂದು ಇಡೀ ರಾಜ್ಯದ ಜನತೆ ದೇವರಲ್ಲಿ ಪ್ರಾರ್ಥನೆ ಮಾಡುತ್ತಿದ್ದಾರೆ.

ತಿಮ್ಮಕ್ಕನವರು ಆದಷ್ಟು ಬೇಗ ಗುಣಮುಖರಾಗಿ ಬರಲಿ ಎಂದು ಇಡೀ ರಾಜ್ಯದ ಜನತೆ ದೇವರಲ್ಲಿ ಪ್ರಾರ್ಥನೆ ಮಾಡುತ್ತಿದ್ದಾರೆ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಮಾಡಿರಿ. ಸದ್ಯ ಇದರ ವಿರುದ್ಧ ವಿಷ್ಣು ಅಭಿಮಾನಿಗಳು ಹಾಗು ಸಾಕಷ್ಟು ಜನ ಕನ್ನಡಿಗರು ಸೋಶಿಯಲ್ ಮೀಡಿಯಾದಲ್ಲಿ ಮಾತಾಡುತ್ತಿದ್ದಾರೆ. ಕನ್ನಡ ಚಿತ್ರಗಳ ಬಗ್ಗೆ, ಕರ್ನಾಟಕದ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಎಲ್ಲಾ ಲೇಟೆಸ್ಟ್ ಮಾಹಿತಿಗಾಗಿ ನಮ್ಮ ಪೇಜನ್ನು ಇಂದೇ ಫಾಲೋ ಮಾಡಿ.

 

Advertisement
Share this on...