ಕೊನೆಗೂ ಪತ್ತೆಯಾಯ್ತು ರಾವಣನ ಪುಷ್ಪಕ‌ ವಿಮಾನವಿರುವ ಜಾಗ: ಅಲ್ಲಿ ಹೋದ ಅಮೇರಿಕನ ಸೈ-ನಿ-ಕ-ರ ಸ್ಥಿತಿ ಏನಾಯ್ತು ಗೊತ್ತಾ?

in Kannada News/News/Story/ಕನ್ನಡ ಮಾಹಿತಿ 9,006 views

ರಾಮಾಯಣ ಮತ್ತು ಮಹಾಭಾರತ ಕಾಲದಲ್ಲಿ ವಿಮಾನಗಳಿದ್ದವು ಎಂದು ನಮ್ಮ ಹಿರಿಯರಿಂದ ಕೇಳಿದ್ದೇವೆ ಹಾಗು ಅದನ್ನು ಹಿಂದೂ ಧರ್ಮಗ್ರಂಥಗಳಲ್ಲಿಯೂ ವಿವರಿಸಲಾಗಿದೆ. ಇತ್ತೀಚೆಗೆ ಒಂದು ಸಂವೇದನಾಶೀಲ ಮಾಹಿತಿ ಹೊರಬಂದಿದೆ. ಇದರ ಪ್ರಕಾರ ಅಫ್ಘಾನಿಸ್ತಾನದಲ್ಲಿ ಸುಮಾರು 5000 ವರ್ಷಗಳಷ್ಟು ಹಳೆಯದಾದ ವಿಮಾನವೊಂದು ಪತ್ತೆಯಾಗಿದೆ. ರಾಮಾಯಣದಲ್ಲಿ ಉಲ್ಲೇಖಿಸಲಾದ ಪುಷ್ಪಕ ವಿಮಾನವನ್ನು ಪತ್ತೆ ಹಚ್ಚಲಾಗಿದೆ ಎಂದು ಹೇಳಲಾಗುತ್ತಿದೆ.

ಪ್ರಾಚೀನ ಭಾರತದ ಸುಮಾರು ಐದು ಸಾವಿರ ವರ್ಷಗಳಷ್ಟು ಹಳೆಯದಾದ ವಿಮಾನವೊಂದು ಇತ್ತೀಚೆಗೆ ಅಫ್ಘಾನಿಸ್ತಾನದ ಗು-ಹೆ-ಯೊಂದರಲ್ಲಿ ಪತ್ತೆಯಾಗಿದೆ ಎಂದು ರಿಪೋರ್ಟ್ ನಲ್ಲಿ ಹೇಳಲಾಗಿದೆ. ಅಮೇರಿಕನ್ ನೇವಿ ಸೀ-ಲ್ ಕ-ಮಾಂ-ಡೋ-ಗಳು ಅದನ್ನು ಕಂಡುಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಈ ವಿಮಾನದ ಬಳಿ ಹೋಗಲು ಪ್ರಯತ್ನಿಸಿದ 8 ಕ-ಮಾಂ-ಡೋ-ಗಳು ಮಾತ್ರ ನಾ-ಪ-ತ್ತೆ-ಯಾಗಿದ್ದಾರೆ.

Advertisement

‘ಕಾಂಟ್ರವರ್ಶಿಯಲ್ ಫೈಲ್’ ವೆಬ್‌ಸೈಟ್‌ನ ಪ್ರಕಾರ, ಈ ಹಾರುವ ಯಂತ್ರ (ಫ್ಲೈಯಿಂಗ್ ಮಷೀನ್) ವನ್ನು ಅಫ್ಘಾನಿಸ್ತಾನದ ಪ್ರವೇಶಿಸಲಾಗದ ಪರ್ವತ ಶ್ರೇಣಿಯಲ್ಲಿ ಮು-ಚ್ಚಿ-ಡ-ಲಾಗಿದೆ, ಅದನ್ನು ಹುಡುಕಲು ಯುಎಸ್ ಸೈ-ನ್ಯ-ವು ಅಫ್ಘಾನ್ ಡೆಸರ್ಟ್‌ಗೆ ಸೀಕ್ರೆಟ್ ಸ್ಕೌಟ್ ಮಿಷನ್ ಅನ್ನು ಕಳುಹಿಸಿತು. ಆದರೆ ಆ ಸ್ಕೌಟ್ ಮಿಷನ್‌ನ ಒಬ್ಬೇ ಒಬ್ಬ ಸದಸ್ಯ ಕೂಡ ಇದುವರೆಗೂ ಹಿಂತಿರುಗಿಲ್ಲ.

ಆ ಸೈ-ನಿ-ಕರ ಕಥೆ ಏನಾಯಿತು ಎಂಬ ಪ್ರಶ್ನೆ ಇದೀಗ ಉದ್ಭವವಾಗಿದೆ. ಪೌರಾಣಿಕ ಕಥೆಗಳ ಪ್ರಕಾರ, ವಿಮಾನವನ್ನು ಸ್ಟ್ರೇಂ-ಜ್ ಎನ-ರ್ಜಿಯಿಂದ ಅಲ್ಲಿ ರಕ್ಷಿಸಿಡಲಾಗಿದೆ.‌ ಹಾಗಾಗಿಯೇ ಅಮೇರಿಕನ್ ಸೈ-ನಿ-ಕ-ರು ಗು-ಹೆ-ಯಿಂದ ವಿಮಾನವನ್ನು ಹೊರತೆಗೆಯಲು ಪ್ರಯತ್ನಿಸಿದಾಗ, ಅವರೆಲ್ಲರೂ ಅದರ ‘ಟೈಂ ವೆಲ್’ನಲ್ಲಿ ಸಿ-ಕ್ಕಿ-ಹಾ-ಕಿ-ಕೊಂಡು ಕ-ಣ್ಮ-ರೆ-ಯಾಗಿದ್ದಾರೆ ಎಂದು ನಂಬಲಾಗಿದೆ.

ಈ ವಿಮಾನವು ಡೆಸರ್ಟ್ ಪ್ರದೇಶವೊಂದರಲ್ಲಿ ‘ಟೈಮ್ ವೆಲ್’ನಲ್ಲಿ ಸಿ-ಕ್ಕಿ-ಬಿ-ದ್ದಿ-ದೆ ಎಂದು ಹೇಳಲಾಗುತ್ತದೆ. ಇದನ್ನು ಅಫ್ಘಾನಿಸ್ತಾನದ ಪ್ರವೇಶಿಸಲಾಗದ ಪರ್ವತ ಶ್ರೇಣಿಯಲ್ಲಿ ಎಲ್ಲೋ ಮು-ಚ್ಚಿ-ಡ-ಲಾಗಿದೆ. ಈ ಕಾರಣದಿಂದಾಗಿ, ಇದು ಸುರಕ್ಷಿತವಾಗಿ ಉಳಿದಿದೆ. ಅತ್ಯಂತ ಆಶ್ಚರ್ಯಕರ ಸಂಗತಿಯೆಂದರೆ, ಈ ವಿಮಾನದ ಹತ್ತಿರ ಹೋಗಲು ಪ್ರಯತ್ನಿಸುವವರು ನಿ-ಗೂ-ಢ-ವಾಗಿ ಕ-ಣ್ಮ-ರೆ-ಯಾಗುತ್ತಾರೆ ಅಥವಾ ಅದರ ಎಫೆಕ್ಟ್ ನಿಂದಾಗಿ ಅ-ದೃ-ಶ್ಯ-ರಾಗುತ್ತಾರೆ.

ಏನಿದು ಟೈಮ್ ವೆಲ್?

‘ಟೈಮ್ ವೆಲ್’ ಎಂಬುದು ವಿಮಾನದ ಪ್ರೊಟೆಕ್ಟೆಡ್ ಶೀಲ್ಡ್ ಆಗಿದೆ. ಇದು ಎಲೆಕ್ಟ್ರಾನ್ ಮ್ಯಾಗ್ನೆಟಿಕ್ ರೇಡಿಯೇಷನ್ ಗ್ರ್ಯಾವಿಟಿ ಫೀಲ್ಡ್ ಗೆ ಹೋಲುತ್ತದೆ. ಆಲ್ಬರ್ಟ್ ಐನ್‌ಸ್ಟೈನ್ ತಮ್ಮ ಯೂನಿಫೈಡ್ ಫೀಲ್ಡ್ ಥಿಯರಿಯಲ್ಲಿ ಇದನ್ನು ಉಲ್ಲೇಖಿಸಿದ್ದಾರೆ. ಈ ವಿಮಾನದ ಮಹತ್ವ ಎಷ್ಟರ ಮಟ್ಟಿಗೆಯೆಂದರೆ 2012 ರ ಬೇಸಿಗೆಯಲ್ಲಿ ಯುಎಸ್ ಅಧ್ಯಕ್ಷ ಒಬಾಮಾ ಅವರ ಹೊರತಾಗಿ, ಬ್ರಿಟನ್‌ನ ಮಾಜಿ ಪ್ರಧಾನಿ ಡೇವಿಡ್ ಕ್ಯಾಮರೂನ್, ಮಾಜಿ ಫ್ರೆಂಚ್ ಅಧ್ಯಕ್ಷ ನಿಕೋಲಸ್ ಸರ್ಕೋಜಿ ಮತ್ತು ಜರ್ಮನ್ ಚಾನ್ಸೆಲರ್ ಏಂಜೆಲಾ ಮರ್ಕೆಲ್ ಅವರು ಸೀ-ಕ್ರೆ-ಟ್ ಟೂರ್ ಮಾಡಿದ್ದರು. ಆದರೆ ಇದುವರೆಗೂ ಈ ಫ್ಲೈಯಿಂಗ್ ಮಷೀನ್ ನ ರ-ಹ-ಸ್ಯ ಮಾತ್ರ ಭೇ-ಧಿ-ಸ-ಲು ಸಾಧ್ಯವಾಗಿಲ್ಲ

ವಿಮಾನವು ನಾಲ್ಕು ಬಲವಾದ ಚಕ್ರಗಳನ್ನು ಹೊಂದಿದ್ದು, ಪ್ರಜ್ವನಾಶೀಲ ಶ-ಸ್ತ್ರಾ-ಸ್ತ-ಗಳನ್ನೂ ಹೊಂದಿದೆ ಎಂದು ರಿಪೋರ್ಟ್ ನಲ್ಲಿ ತಿಳಿಸಲಾಗಿದೆ. ಇದು ಫೈ-ರ್ ಮಿ-ಸೈ-ಲ್ ಗಳನ್ನು ಸಹ ಹೊಂದಿದೆ. ಇದರ ಮತ್ತೊಂದು ಡೆ-ಡ್ಲಿ ವೆಪನ್ ‘ರಿಫ್ಲೆಕ್ಟರ್’ ರೀತಿಯಲ್ಲಿ ಕೆಲಸ ಮಾಡುತ್ತದೆ. ಇದು ತನ್ನ ಟಾ-ರ್ಗೇ-ಟ್ ನ ಮೇಲೆ ಪ್ರಖರವಾದ ಬೆಳಕನ್ನ ಚೆಲ್ಲಿ ಅದರ ಮೇ-ಲೆ ದಾ-ಳಿ ಮಾಡಿಬಿಡುತ್ತಿತ್ತು. ಇದರ ಮೂಲಕ ಡೆ-ಡ್ಲಿ ವೆ-ಪ-ನ್ಸ್ ಗಳನ್ನೂ ಬಳಸಲಾಗುತ್ತಿತ್ತು.‌ ಇದು ತನ್ನ ಟಾರ್ಗೇಟ್ ನ ಮೇ-ಲೆ ಸೆಟ್ ಆದರೆ ಅದನ್ನ ನಿಖರವಾಗಿ ಗುರಿಯಾಗಿಸಿ ನ-ಷ್ಟ ಮಾಡುವ ಸಾಮರ್ಥ್ಯವನ್ನ ಹೊಂದಿತ್ತು.

Advertisement
Share this on...