ಗಾಂಧಿ ಒಬ್ಬ ದೇಶಭಕ್ತನಾ ಅಥವ ಬ್ರಿಟಿಷ್ ಏಜೆಂಟನಾ? ಬಯಲಾಯ್ತು ಅಚ್ಚರಿಯ ಮಾಹಿತಿ

in Kannada News/News/Story/ಕನ್ನಡ ಮಾಹಿತಿ 1,794 views

ದೇಶದ ಸ್ವಾತಂತ್ರ್ಯ ಸಂ-ಗ್ರಾ-ಮ-ದ ಸಮಯದಲ್ಲಿ, ಇಂತಹ ಅನೇಕ ಘಟನೆಗಳಲ್ಲಿ ಕೆಲವು ಮುಖಗಳ ಅನಾವರಣಗೊಂಡಿವೆ. ಆದರೆ ಅವುಗಳನ್ನ ನಮ್ಮ ಪಠ್ಯಪುಸ್ತಕಗಳಲ್ಲಿ ಮಾತ್ರ ಎಂದಿಗೂ ಓದಿಸಲಾಗಿಲ್ಲ ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಗಾಂಧಿ ಕೊಡುಗೆ ನೀಡಿದ್ದಾರೆ ಎಂದು ಹೇಳಲಾಗುತ್ತದೆ, ಆದರೆ ಕೆಲವು ಪುರಾವೆಗಳು ಇದಕ್ಕೆ ವಿ-ರು-ದ್ಧ-ವಾಗಿ ಸೂಚಿಸುತ್ತವೆ.

ಚೌರಿ ಚೌರಾ ಘಟನೆಯೊಂದು ನಡೆದಿತ್ತು, ಇದರ ಉದ್ದೇಶ ಅಥವ ಕಾರಣವೇನೂ ಇರಲಿಲ್ಲ ಅಥವ ಈ ಘಟನೆಯಲ್ಲಿ ಕ್ರಾಂ-ತಿ-ಕಾ-ರಿ-ಗಳ ಯೋಗದಾನವೂ ಇರಲಿಲ್ಲ. ಈ ಘಟನೆ ಸಂಪೂರ್ಣವಾಗಿ ಸಾಮಾನ್ಯ ಜನರಿಂದಲೇ ನಡೆದಿತ್ತು. ಅದೇ ಪ್ರಕಾರ 1915 ರಲ್ಲಿ ಗದರ್ ಆಂ-ದೋ-ಲ-ನವೂ ನಡೆದಿತ್ತು ಅದರ ನೇತೃತ್ವವನ್ನು ಯಾವ ನಾಯಕನೂ ವಹಿಸಿಕೊಂಡಿರಲಿಲ್ಲ ಹಾಗು 24 ಜನರಿಗೆ ಮ-ರ-ಣ-ದಂ-ಡ-ನೆ ಶಿ-ಕ್ಷೆ ವಿಧಿಸಲಾಗಿತ್ತು. ಇದರರ್ಥ ಭಾರತವನ್ನ ಸ್ವತಂತ್ರಗೊಳಿಸಲು ಜನ ಸ್ವಯಂಜಾಗೃತರಾಗಿದ್ದರು. ಇದೇ ಬ್ರಿಟಿಷರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು. ಈ ಆಂ-ದೋ-ಲ-ನ-ವನ್ನ ಹೊಸಕಿ ಹಾಕಲು ಬ್ರಿಟಿಷರಿಗೆ ಒಬ್ಬ ವಿಭೀಷಣನ ಅವಶ್ಯಕತೆಯಿತ್ತು ಹಾಗು ಅವರು 1917 ರಲ್ಲಿ ಅದೇ ಕೆಲಸವನ್ನ ಮಾಡಿದರು.

Advertisement

ಮೊದಲನೆಯ ವಿಶ್ವ-ಯು-ದ್ಧ-ದ ನಂತರ ಟರ್ಕಿಯನ್ನು ಸೋಲಿಸಲಾಯಿತು ಮತ್ತು ಉಸ್ಮೇನಿಯಾ ಸುಲ್ತಾನನ ಅಂತ್ಯವು ಬಹುತೇಕ ಹತ್ತಿರ ಬಂದಿತ್ತು. ಯು-ದ್ಧ-ದ ನಂತರ, ಬ್ರಿಟನ್ ಟರ್ಕಿಶ್ ಖಲೀಫನನ್ನ ಖಲಿಫಾ ಸ್ಥಾನದಿಂದ ರ-ದ್ದು-ಗೊ-ಳಿಸಿತು. ಇದು ಅಖಂಡ ಭಾರತದ ಮು-ಸ್ಲಿ-ಮ-ರಿಗೆ ಕೋ-ಪ-ವನ್ನುಂಟುಮಾಡಿತು ಮತ್ತು ಈ ಚ-ಳ-ವ-ಳಿ-ಗೆ ಭಾರತದೊಂದಿಗೆ ನೇರ ಸಂಬಂಧವಿಲ್ಲದಿದ್ದರೂ ಖಿಲಾಫತ್ ಚ-ಳ-ವ-ಳಿ-ಯ ನೇತೃತ್ವವನ್ನು ಅಲಿ ಸಹೋದರರು ವಹಿಸಿಕೊಂಡರು.

ಖಿಲಾಫತ್ ಚ-ಳ-ವ-ಳಿ-ಯ ಮುಖ್ಯ ಉದ್ದೇಶವೆಂದರೆ ಟರ್ಕಿಶ್ ಕ್ಯಾಲಿಫೇಟ್ ಹುದ್ದೆಯನ್ನು ಪುನಃ ಸ್ಥಾಪಿಸುವುದು ಮತ್ತು ಅಲ್ಲಿನ ಧಾ-ರ್ಮಿ-ಕ ಪ್ರದೇಶಗಳಿಂದ ಬ್ರಿಟಿಷರು ಹೇ-ರಿ-ದ್ದ ನಿರ್ಬಂಧಗಳನ್ನು ತೆಗೆದುಹಾಕುವುದಾಗಿತ್ತು. ಆದರೆ ಇದನ್ನು ಭಾರತದ ಸ್ವಾತಂತ್ರ್ಯ ಸಂ-ಗ್ರಾ-ಮ-ಕ್ಕೆ ಜೋಡಿಸುವ ಮೂಲಕ ನಮ್ಮ ಪಠ್ಯಪುಸ್ತಕಗಳಲ್ಲಿ ನಮಗೆ ಓದಿಸಲಾಗುತ್ತದೆ‌. ಏಕೆಂದರೆ ಗಾಂಧಿ ಖಿಲಾಫತ್ ಚಳುವಳಿಯನ್ನ ಬೆಂಬಲಿಸಿದ್ದರು ಮತ್ತು ಅದರ ಹಿಂದೆ ಕುರಿಗಳ ಹಿಂಡಿನಂತೆ ಹಿಂ-ದೂ-ಗಳೂ ಸೇರಿಕೊಂಡಿದ್ದರು. ಈ ಚ-ಳವ-ಳಿಯ ಸಮಯದಲ್ಲಿ ಅತ್ಯಂತ ಉ-ಗ್ರ ಮತ್ತು ಹಿಂ-ಸಾ-ತ್ಮ-ಕ ಭಾಷಣಗಳನ್ನು ಮಾಡಲಾಯಿತು, ಆದರೆ ಗಾಂಧಿಯವರ ಅಹಿಂಸಾತ್ಮಕ ಮುಖ ಮತ್ತು ನೂಲುವ ಚಕ್ರ ಮಾತ್ರ ಎಂದಿಗೂ ಮಾತನಾಡಲೇ ಇಲ್ಲ. ಈ ಅಸಹಕಾರ ಚ-ಳ-ವ-ಳಿ-ಯ ಅಂತ್ಯ ಮಾಡುವುದು ಬ್ರಿಟಿಷ್ ಆಡಳಿತಕ್ಕೆ ಅನಿವಾರ್ಯವಾಯಿತು.

ಇದನ್ನು ಕೊನೆಗೊಳಿಸಲು ಕಾರಣವನ್ನು ಚೌರಿ-ಚೌರಾ ಘಟನೆಯಿಂದ ತೋರಿಸಲಾಗುತ್ತದೆ ಮತ್ತು ಅದರ ಆ-ರೋ-ಪ-ವನ್ನ ನೇರವಾಗಿ ಹಿಂ-ದೂ-ಗಳ ತಲೆಯ ಮೇಲೆ ಹೊರಿಸಲಾಯಿತು. ಚೌರಿ-ಚೌರಾ ಘಟನೆ ನಡೆದ ತಕ್ಷಣ, ವಿಭೀಷನಿಗೆ ಹಿಂ-ಸಾ-ಚಾ-ರ ಕಂಡುಬಂತು. ಆಗ ಆತ ತನ್ನ ಡಬಲ್ ಸ್ಟ್ಯಾಂಡರ್ಡ್ಸ್ ನೀತಿಯನ್ನು ಪ್ರಾರಂಭಿಸಿದರು. ಎರಡೂ ಚ-ಳು-ವ-ಳಿ-ಗಳನ್ನು ಏಕಕಾಲದಲ್ಲಿ ನಿಗ್ರಹಿಸಲು ಬ್ರಿಟಿಷರಿಗೆ ಅವಕಾಶ ನೀಡಲಾಯಿತು. ಅಸಹಕಾರ ಚಳವಳಿಯನ್ನು 31 ಆಗಸ್ಟ್ 1920 ರಂದು ಪ್ರಾರಂಭಿಸಲಾಯಿತು. ದೇಶವು ಹಿಂ-ದೂ ಬಹುಸಂಖ್ಯಾತ ಪ್ರದೇಶವಾಗಿರುವುದರಿಂದ, ಖಿಲಾಫತ್ ಚಳುವಳಿ ಅದರ ಮುಂದೆ ಚಿಕ್ಕದಾಯಿತು ಅಥವಾ ಖಿಲಾಫತ್ ಚಳವಳಿಯನ್ನು ಸಣ್ಣದಾಗಿ ತೋರಿಸಲಾಯಿತು‌. ಇಂದಿನ ಸನ್ನಿವೇಶದಲ್ಲಿ ಈ ಘಟನೆಯನ್ನು ಸಮೀಕರಿಸಿ ನೋಡಿದರೆ ಇದು ಖಲಿಸ್ತಾನಿಗಳು ರೈತ ಚಳವಳಿಯನ್ನ ಹೈ-ಜಾ-ಕ್ ಮಾಡಿದ ರೀತಿಯೆಂಬಂತೇ ಹೇಳಬಹುದು. ಫೆಬ್ರವರಿ 8, 1922 ರ ಚೌರಿ-ಚೌರಾ ಘಟನೆಯ ನಂತರ, ಗಾಂಧಿಯವರು ಅಸಹಕಾರ ಚಳವಳಿಯ ಅಂತ್ಯವನ್ನು ಘೋಷಿಸಿದರು, ಅದರೊಂದಿಗೆ ಖಿಲಾಫತ್ ಚಳುವಳಿಯೂ ಕೊನೆಗೊಂಡಿತು. ಈ ಕಾರಣದಿಂದಾಗಿ ಮು-ಸ್ಲಿಮ-ರು ಭಾರತೀಯ ಹಿಂ-ದೂ-ಗಳ ಮೇಲೆ ಕೋಪಗೊಂಡರು.

ಗಾಂಧಿಯನ್ನು ಸಮರ್ಥ ವಕೀಲನೆಂದೇ ನಮಗೆ ಓದಿಸಲಾಗಿದೆ ಆದರೆ ಅವರು 1891 ರಿಂದ 1901 ರವರೆಗೆ ಬ್ರಿಟನ್‌ನಲ್ಲಿ ನಿಷ್ಪ್ರಯೋಜಕ ವಕೀಲನೆಂದು ಸಾಬೀತಾದ ನಂತರ  ಭಾರತಕ್ಕೆ ಬಂದರು. ಅವರು ಬ್ರಿಟನ್ ಕಾನೂನನ್ನು ಓದಿದ್ದರು, ಆದ್ದರಿಂದ ಅವರ ವಕಾಲತ್ತು ಭಾರತದಲ್ಲಿ ಎಂದಿಗೂ ಕೆಲಸ ಮಾಡಲಿಲ್ಲ. ಇದನ್ನ ಮರೆಮಾಚಲು ಕೆಲವೊಮ್ಮೆ ಅವರು ಕಚೇರಿಗೆ ಹೋಗಲು ರಿಕ್ಷಾದ ಹಣವೂ ಇರಲಿಲ್ಲ ಮತ್ತು ಅವರು ಕಾಲ್ನಡಿಗೆಯಲ್ಲಿ ಹೋಗಬೇಕಾಗುತ್ತಿತ್ತು. “ನಾನು ಸುಳ್ಳು ಹೇಳಲು ಸಾಧ್ಯವಿಲ್ಲ” ಎಂದು ಹೇಳುತ್ತಿದ್ದರು. ಫ್ರೆಡೆರಿಕ್ ಪಿಂಕ್ ಒಮ್ಮೆ ಮಾತನಾಡುವಾಗ ಗಾಂಧಿಯನ್ನ ಕುರಿತು “ನೀನು ಅಷ್ಟೊಂದು ಓದಿಕೊಂಡಿಲ್ಲ” ಎಂದೂ ಹೇಳಿದ್ದರು.

ಚೌರಿ-ಚೌರಾ ಆಂ-ದೋ-ಲ-ನದಲ್ಲಿ ಬಂ-ಧಿ-ಸಲ್ಪಟ್ಟ ನೂರಾರು ಜನರಿಗೆ ಮ-ರ-ಣ-ದಂ-ಡ-ನೆ ಶಿ-ಕ್ಷೆ ವಿಧಿಸಲಾಯಿತು, ಈ ಕೇಸ್‌ನ್ನ ಮದನ್ ಮೋಹನ್ ಮಾಳವೀಯ ಕೈಗೆತ್ತಿಕೊಂಡರು ಮತ್ತು ಅವರನ್ನು ಗ-ಲ್ಲಿ-ಗೇ-ರಿ-ಸದಂತೆ ರಕ್ಷಿಸಿದರು, ಆದರೆ ಒಬ್ಬ ಹಿಂ-ದೂ-ವಿನ ಪರವಾಗಿಯೂ ಗಾಂಧಿಯ ಸಮರ್ಥಿಸಿಕೊಳ್ಳಲಿಲ್ಲ. ಎಲ್ಲರೂ ಶಿಕ್ಷೆಯಿಂದ ಪಾರಾಗಿದ್ದರಿಂದ ಭಾರತದ ಮು-ಸ್ಲಿಮ-ರು ಹಿಂ-ದೂ-ಗಳ ಮೇಲೆ ಹೆಚ್ಚು ಕೋ-ಪ-ಗೊಂಡರು. ಕೇರಳದ ಇತಿಹಾಸದಲ್ಲಿ ಆಗಸ್ಟ್ 20, 1921 ರ ದಿನವನ್ನ ಬ್ಲ್ಯಾಕ್ ಡೇ ಎಂದೇ ದಾಖಲಿಸಲಾಗಿದೆ. ಈ ದಿನ ಕೇರಳದ ಮಲಬಾರ್ ಪ್ರದೇಶದಲ್ಲಿ ಮೊಪಾಲಾ ದಂ-ಗೆ ಪ್ರಾರಂಭವಾಯಿತು. ಮೊಪಾಲಾದಲ್ಲಿ ಸಾವಿರಾರು ಹಿಂ-ದೂ-ಗಳನ್ನು ಮು-ಸ್ಲಿಮ-ರು ಕೊಂ-ದ-ರು. ಹಿಂ-ದೂ ಮ-ಹಿಳೆಯ-ರ ಮೇ-ಲೆ ಅ-ತ್ಯಾ-ಚಾ-ರ ನಡೆಸಿ ಸಾವಿರಾರು ಹಿಂ-ದೂ-ಗಳನ್ನ ಮು-ಸ್ಲಿ-ಮ-ರಾ-ಗಿ ಮ-ತಾಂ-ತ-ರಿ-ಸಲಾಯಿತು‌.

ಇದನ್ನು ಬೆಂಬಲಿಸುವ ಪಾಕಿಸ್ತಾನದ ಪತ್ರಿಕೆಯೊಂದು ತನ್ನ ಸಂಪಾದಕೀಯದಲ್ಲಿ, “ಹತ್ತು ವರ್ಷಗಳ ಹಿಂದೆ ಆರ್‌ಎಸ್‌ಎಸ್ ಸ್ಥಾಪನೆಯಾಗಿದ್ದರೆ ಪಾಕಿಸ್ತಾನ ಅಸ್ತಿತ್ವದಲ್ಲಿರುತ್ತಿರಲಿಲ್ಲ” ಎಂದು ಬರೆದುಕೊಂಡಿತ್ತು

Advertisement
Share this on...