ಜಗತ್ತು ನಮಗೆ ಪಾಠ ಕಲಿಸೋಕೆ ಬರೋದು ಬೇಕಾಗಿಲ್ಲ, ಶುರು ಮಾಡಿದ್ದು ಹಮಾಸ್ ಆದರೆ ಅಂತ್ಯಗೊಳಿಸೋದು ಇಸ್ರೇಲ್: ಬೆಂಜಮಿನ್ ನೇತನ್ಯಾಹು

in Kannada News/News 488 views

ಇಸ್ರೇಲ್ ಹಾಗು ಪ್ಯಾಲೇಸ್ತೀನ್ ನಡುವಿನ ಸಂ#ಘ-ರ್ಷದ ಬಗ್ಗೆ ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೇತನ್ಯಾಹು ರವರು ಹಮಾಸ್ ಸಂಘಟನೆಯೇ ಇದಕ್ಕೆಲ್ಲಾ ಕಾರಣ ಎಂದಿದ್ದಾರೆ.‌ ಅವರು ಮಾತನಾಡುತ್ತ “ಈ ಆಪರೇಷನ್ ಇನ್ನೂ ಮುಗಿದಿಲ್ಲ. ಎಲ್ಲಿಯವರೆಗೆ ಅಗತ್ಯವಿದೆಯೋ‌ ಅಲ್ಲಿಯವರೆಗೂ ನಮ್ಮ ಕಾ#ರ್ಯಾ-ಚ-ರಣೆ ಮುಂದುವರೆಯುತ್ತದೆ” ಎಂದಿದ್ದಾರೆ. ಇಸ್ರೇಲ್ ಹಾಗು ಗಾಜಾ ಮಧ್ಯೆ ಕಳೆದ ಒಂದು ವಾರದಿಂದ ಹಿಂ#ಸಾ-ತ್ಮ-ಕ ಸಂ-ಘ-ರ್ಷ ಜಾರಿಯಲ್ಲಿದೆ ಈ ಕಾರಣದಿಂದಾಗಿ ಎರಡೂ ದೇಶಗಳ ನಾಗರಿಕರಿಗೂ ಸಾಕಷ್ಟು ಹಾ-ನಿ-ಯುಂಟಾಗಿದೆ.

Advertisement

ನಾವು ನಾಗರಿಕರ ಮೇಲೆ ಗುರಿಯಿಟ್ಟಿಲ್ಲ: ಬೆಂಜಮಿನ್ ನೇತನ್ಯಾಹು

ಇಸ್ರೇಲ್ ಪ್ರಧಾನಿ ಮಾತನಾಡುತ್ತ, ಎಷ್ಟು ಸಾಧ್ಯವಿದೆಯೋ ಅಷ್ಟು ನಾವು ನಾಗರಿಕರಿಗರ ತೊಂದರೆಯಾಗದಂತೆ ಹಾಗು ನೇರವಾಗಿ ಹಮಾಸ್ ಸಂಘಟನೆಯ ಜನರ ಮೇಲೆಯೇ ಕಾ#ರ್ಯಾ-ಚ-ರಣೆ ನಡೆಸುತ್ತಿದ್ದೇವೆ. ಬೇಕೂಂತಲೇ ಹಮಾಸ್ ಸಂಘಟನೆ ನಾಗರಿಕರ ಬೆನ್ನ ಹಿಂದೆ ನಿಂತು ನಮ್ಮ ನಾಗರಿಕರ ಮೇ-ಲೆ ದಾ-ಳಿ ನಡೆಸುವ ಇರಾದೆ ಹೊಂದಿದೆ” ಎಂದಿದ್ದಾರೆ.

ಗಾಜಾದಲ್ಲಿ ವಾಸಿಸುತ್ತಿರುವ ಹಮಾಸ್ ಮುಖ್ಯಸ್ಥನನ್ನೂ ಇಸ್ರೇಲ್ ಬಿಡಲಿಲ್ಲ. ಮೇ 16 ರ ಬೆಳಿಗ್ಗೆಯೇ, ಇಸ್ರೇಲ್ ಆತನ ಮನೆಯ ಮೇಲೆ ಕಾ#ರ್ಯಾ-ಚ-ರಣೆ ನಡೆಸಿತು, ಇದಕ್ಕೆ ಪ್ರತಿಕ್ರಿಯೆಯಾಗಿ ಹಮಾಸ್ ಟೆಲ್ ಅವೀವ್ನಲ್ಲಿ ರಾ ಕೆಟ್ ಹಾ ರಿ ಸಿ ತು.

ಟ್ಚಿಟ್ಟರ್ ನಲ್ಲಿ ಮಾಹಿತಿ ನೀಡಿದ ಇಸ್ರೇಲ್ ಸೇ#ನೆ

ಇಸ್ರೇಲ್‌ನ ಡಿ ಫೆನ್ಸ್ ಫೋರ್ಸ್ ಈ ದಾ ಳಿ ಯನ್ನು ಸಮರ್ಥಿಸಿಕೊಂಡಿದೆ. ಇದು ಹಮಾಸ್‌ನ ಮಿಲಿಟರಿ ಇಂಟೆಲ್‌ನ ಬೇಸ್ ಆಗಿತ್ತು ಎಂದು ಇಸ್ರೇಲಿ ಮಿಲಿಟರಿ ಟ್ವಿಟರ್‌ನಲ್ಲಿ ಬರೆದಿದೆ. ಇಸ್ರೇಲಿ ಡಿ ಫೆನ್ಸ್ ಫೋರ್ಸ್ ಟ್ವಿಟ್ಟರ್ ನಲ್ಲಿ, “ಇದು ಇಸ್ರೇಲ್‌ನ ವಿ ರು ದ್ಧ ವಿನ್ಯಾಸಗೊಳಿಸಲಾದ ಕಾರ್ಯತಂತ್ರಗಳಿಗಾಗಿ ಬೇಸ್ ಗುಪ್ತಚರ ಮಾಹಿತಿ ಸಂಗ್ರಹಿಸಿತು. ಇಸ್ರೇಲ್ ವಿ ರು ದ್ಧ ದಾ ಳಿ ನಡೆಸಲು ಹಮಾಸ್ ನಾಗರಿಕರ ಹಿಂದೆ ಅ ಡ ಗಿಕೊಳ್ಳುತ್ತದೆ. ಇದು ಹಮಾಸ್ ಸಂಘಟನೆಯನ್ನು ಇಸ್ರೇಲ್ ಡಿಫೆನ್ಸ್ ಫೋರ್ಸ್‌ನ ದಾ ಳಿ ಯಿಂದ ಹಿಂದೆ ಸರಿಯುವಂತೆ ಮಾಡುವುದಿಲ್ಲ. ನಮ್ಮ ಕರ್ತವ್ಯ ಇಸ್ರೇಲ್ ಜನರನ್ನು ರಕ್ಷಿಸುವುದು. ಇದಕ್ಕಾಗಿ ನಾವು ನಮ್ಮ ಕೆಲಸವನ್ನು ಮುಂದುವರಿಸುತ್ತೇವೆ” ಎಂದು ಹೇಳಿದೆ.

ಎರಡೂ ದೇಶಗಳ ಜೊತೆ ಮಾತನಾಡಿದ ಜೋ ಬಿಡನ್

ಅಮೆರಿಕ ಅಧ್ಯಕ್ಷ ಜೋ ಬಿಡನ್ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಪ್ಯಾಲೆಸ್ಟೈನ್ ಅಧ್ಯಕ್ಷ ಮಹಮೂದ್ ಅಬ್ಬಾಸ್ ಅವರೊಂದಿಗೆ ಮಾತನಾಡಿದರು. ಮೀಡಿಯಾ ಹೌಸ್ ಗಳನ್ನ ನೆ ಲ ಸಮಗೊಳಿಸಿದ ನಂತರ ವೈಟ್ ಹೌಸ್ ನಿಂದ ಹೇಳಿಕೆ ನೀಡಲಾಗಿದೆ. ಇಸ್ರೇಲ್ ಮೇಲೆ ನಡೆಸುತ್ತಿರುವ ಕ್ರಮಗಳನ್ನು ಬಿಡನ್ ಖಂ ಡಿ ಸಿದ್ದಾರೆ. ಇಸ್ರೇಲ್ ತನ್ನನ್ನು ತಾನು ರಕ್ಷಿಸಿಕೊಳ್ಳುವ ಹಕ್ಕನ್ನು ಹೊಂದಿದೆ ಎಂದು ಯುಎಸ್ ಹೇಳುತ್ತದೆ.

ಜೋ ಬಿಡನ್ ಅವರು ಪ್ಯಾಲೇಸ್ಟಿನಿಯನ್ ಅಧ್ಯಕ್ಷ ಮಹಮೂದ್ ಅಬ್ಬಾಸ್ ಅವರೊಂದಿಗೆ ಮಾತನಾಡಿದರು ಮತ್ತು ಯುಎಸ್-ಪ್ಯಾಲೇಸ್ಟಿನಿಯನ್ ಸಹಭಾಗಿತ್ವವನ್ನು ಬಲಪಡಿಸಲು ಬದ್ಧರಾಗಿದ್ದೇವೆ ಎಂದರು. ಜೆರುಸಲೆಮ್ ಎಲ್ಲಾ ಧರ್ಮಗಳಿಗೆ ಶಾಂತಿಯುತ ಸ್ಥಳವಾಗಬೇಕೆಂಬ ಬಯಕೆಯನ್ನು ಅವರು ವ್ಯಕ್ತಪಡಿಸಿದ್ದಾರೆ.

Advertisement
Share this on...