ಡೆಲ್ಟಾ ಪ್ಲಸ್ ನಿಂದ ಮೂರನೆ ಅಲೆ ಬರುತ್ತಾ? ಇದರ ಹಿಂದಿರುವ ಸತ್ಯಾಂಶವನ್ನ ಬಿಚ್ಚಿಟ್ಟ ಡಾ.ರಾಜು, ವಿಡಿಯೋ ವೈರಲ್

in Helath-Arogya/Kannada News/News/ಕನ್ನಡ ಆರೋಗ್ಯ/ಕನ್ನಡ ಮಾಹಿತಿ 163 views

ಬೆಂಗಳೂರು: ಕೊರೊನಾ ಎರಡನೇ ಅಲೆಯಲ್ಲಿ ರೂಪಾಂತರಿ ವೈರಸ್ ಗಳು ದಿನದಿಂದ ದಿನಕ್ಕೆ ರೂಪ ಬದಲಿಸುತ್ತಿದ್ದು, ಜನರಲ್ಲಿ ಕ್ಷಣ ಕ್ಷಣಕ್ಕೂ ಆತಂಕವನ್ನು ಹೆಚ್ಚಿಸಿದೆ. ಎರಡನೇ ಅಲೆಗೆ ಕಾರಣವಾಗಿರುವ ಡೆಲ್ಟಾ ವೈರಸ್ ಇದೀಗ ಹೊಸ ರೂಪದಲ್ಲಿ ಡೆಲ್ಟಾ ಪ್ಲಸ್ ಆಗಿ ರೂಪಾಂತರಗೊಂಡು 3ನೇ ಅಲೆಯ ಅಟ್ಟಹಾಸ ಆರಂಭಕ್ಕೆ ನಾಂದಿ ಹಾಡಿದೆ ಎಂದು ಹೇಳಲಾಗುತ್ತಿದೆ.

Advertisement

ಡೆಲ್ಟಾ ಪ್ಲಸ್ ಹಾಗೂ ಕೋವಿಡ್ ಮೂರನೇ ಅಲೆ ಎಂಬುದು ಅಪಾಯಕಾರಿಯೇ ? ಇದು ಎಷ್ಟರ ಮಟ್ಟಿಗೆ ನಿಜ ? ಈ ವೈರಸ್ ಗಳ ಲಕ್ಷಣವೇನು ? ಯಾವ ರೀತಿ ಮುಂಜಾಗೃತೆ ವಹಿಸಬೇಕು ? ಆರಂಭವಾಗಿದ್ದು ಎಲ್ಲಿ ಎಂಬ ಹಲವು ವಿಚಾರಗಳ ಬಗ್ಗೆ ಡಾ. ರಾಜು ತಮ್ಮ ಹೊಸ ವಿಡಿಯೋದಲ್ಲಿ ಮಹತ್ವದ ಮಾಹಿತಿ ನೀಡಿದ್ದಾರೆ.

ಡೆಲ್ಟಾ ಪ್ಲಸ್ ವೈರಸ್ ವೇಗವಾಗಿ ನಮ್ಮ ದೇಹದಲ್ಲಿ ಹರಡುತ್ತದೆ. ಅದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಕೆಲವೊಂದು ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುವುದು ಮುಖ್ಯ ಎಂದು ಹೇಳಿರುವ ಡಾ.ರಾಜು ಡೆಲ್ಟಾ ಪ್ಲಸ್, ಮೂರನೇ ಅಲೆಯಲ್ಲಿ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆ ಹಲವು ಸಲಹೆಗಳನ್ನು ನೀಡಿದ್ದಾರೆ. ಡಾ. ರಾಜು ಅವರ ಹೊಸ ವಿಡಿಯೋ ನೀವೂ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ.

ಇದನ್ನೂ ಓದಿ: ಕೋವಿಡ್ ನೆಗೆಟಿವ್ ಬಂದರೂ ಸಾ-ವಿ-ನ ಪ್ರಮಾಣ ಹೆಚ್ಚಾಗುತ್ತಿರಲು ಕಾರಣವೇನು? ಮಹತ್ವದ ಮಾಹಿತಿ ಬಿಚ್ಚಿಟ್ಟ ಡಾ.ರಾಜು

ಕೊರೊನಾ ಸೋಂಕಿನಿಂದ ಗುಣಮುಖರಾದ ಬಳಿಕ ಕೋವಿಡ್ ನೆಗೆಟಿವ್ ಬಂದರೂ ಕೂಡ ಕೆಲದಿನಗಳಲ್ಲೇ ಸೋಂ ಕಿ ತ ರು ಸಾ ವ ನ್ನ ಪ್ಪು ತ್ತಿರುವ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇಂತಹ ಆ ತಂ ಕ ಕಾ ರಿ ಬೆಳವಣಿಗಳು ನಡೆಯಲು ಕಾರಣವೇನು…? ಕೊರೊನಾ ನೆಗೆಟಿವ್ ಬಂದಿದ್ದರೂ ಸಾ ವ ನ್ನ ಪ್ಪು ತ್ತಿ ರುವುದೇಕೆ ಎಂಬ ಬಗ್ಗೆ ಡಾ. ರಾಜು ಮಹತ್ವದ ಮಾಹಿತಿಯೊಂದನ್ನು ಬಹಿರಂಗಪಡಿಸಿದ್ದಾರೆ.

ಕೋವಿಡ್ ಪಾಸಿಟಿವ್ ಬಂದಿದೆ ಎಂದು ಆ ತಂ ಕ ಪಡಬೇಕಿಲ್ಲ, ಹಾಗೇ ಕೋವಿಡ್ ನೆಗೆಟಿವ್ ಎಂದು ಸಂಭ್ರಮಿಸುವ ಅಗತ್ಯವೂ ಇಲ್ಲ. ನಮ್ಮ ಆರೋಗ್ಯವನ್ನು ನಿರ್ಧರಿಸುವುದು ಯಾವುದೇ ಟೆಸ್ಟ್ ಗಳ ಮೇಲಲ್ಲ ಬದಲಾಗಿ ನಮಗಿರುವ ರೋ ಗ ದ ಲಕ್ಷಣಗಳ ಮೇಲೆ. ಹಾಗಾಗಿ ಕೊರೊನಾ ಪಾಸಿಟಿವ್ ಬಂದಿದೆ ಎಂದು ಆತಂಕ ಪಡುವ ಅಗತ್ಯವಿಲ್ಲ. ಉಸಿರಾಟದ ತೊಂದರೆ, ಸ್ಯಾಚುರೇಷನ್ ಲೆವಲ್ ಕಡಿಮೆಯಾದಲ್ಲಿ ಮಾತ್ರ ವೈದ್ಯರನ್ನು ಸಂಪರ್ಕಿಸಿ. ಅಂತೆಯೇ ಕೊರೊನಾ ನೆಗೆಟಿವ್ ಎಂದು ಮೈಮರೆಯುವುದು ತಪ್ಪು.

ಕೋವಿಡ್ ನಿಯಮಗಳನ್ನು ಪಾಲಿಸಿ, ಮುಂಜಾಗೃತೆಯಿಂದಿರಿ. ಕೋವಿಡ್ ಪಾಸಿಟಿವ್ ಬಂದು ನಂತರ ನೆಗೆಟಿವ್ ಬಂದ ಬಳಿಕ ವೈದ್ಯರು ಸರಿಯಾದ ರೀತಿಯಲ್ಲಿ ಮಾರ್ಗದರ್ಶನ ನೀಡುತ್ತಿಲ್ಲ. ವೈದ್ಯಕೀಯ ವ್ಯವಸ್ಥೆಯಲ್ಲಿನ ಈ ವಿಫಲತೆಯೇ ಇಂದು ನೆಗೆಟಿವ್ ಬಂದರೂ ವ್ಯಕ್ತಿ ಸಾ ವ ನ್ನ ಪ್ಪ ಲು ಕಾರಣವಾಗಿದೆ ಎಂದು ಡಾ. ರಾಜು ಕಳವಳ ವ್ಯಕ್ತಪಡಿಸಿದ್ದಾರೆ. ಡಾ.ರಾಜು ಅವರ ಈ ಹೊಸ ವಿಡಿಯೋ ನೋಡಿ ನೀವೂ ನಿಮ್ಮ ಅಭಿಪ್ರಾಯ ತಿಳಿಸಿ.

 

Advertisement
Share this on...