ತಾಲಿಬಾನಿಗಳ ಕೈಯಲ್ಲಿ ಅಫ್ಘಾನಿಸ್ತಾನ: ಒಂದಾದ ಪಾಕ್, ರಷ್ಯಾ, ತಾಲಿಬಾನ್ ಹಾಗು ಚೀನಾ.! ಭಾರತದ ಸ್ಥಿತಿ ಏನಾಗಲಿದೆ?

in Kannada News/News 578 views

ಅಲ್ಲಿ ಅಫ್ಘಾನಿಸ್ತಾನ ದೇಶದ ಅಧ್ಯಕ್ಷ ಕೇವಲ ನಾಲ್ಕು ಕೋಟಿ ಜನರನ್ನ ಉ ಗ್ರ ರ ಕೈಯಲ್ಲಿ ಬಿಟ್ಟು ದೇಶ ಬಿಟ್ ಓ ಡೋ ದ, ಇಲ್ಲಿ 139 ಕೋಟಿ ಜನರ ಸು ರ ಕ್ಷ ತೆ ಯ ಜವಾಬ್ದಾರಿ ಹೊತ್ತಿರುವ ಭಾರತದ ಪ್ರಧಾನಿ ಒಲಿಂಪಿಕ್ ಕ್ರೀಡಾಕೂಟದಿಂದ ವಾಪಾಸ್ ಬಂದ ಕ್ರೀಡಾಪಟುಗಳ ಜೊತೆ ತಣ್ಣಗೆ ಐಸ್ ಕ್ರೀಂ ತಿನ್ಕೊಂಡ್ ಎಂಜಾಯ್ ಮಾಡ್ತಿದ್ದಾರೆ…

Advertisement

ಅಫ್ಘಾನಿಸ್ತಾನದ ರಾಜಕೀಯ, ತಾಲಿಬಾನ್ ಆ ಕ್ರ ಮ ಣ, ಅಮೇರಿಕದ ಸ್ವಾ ರ್ಥ ಮನೋಭಾವ, ರಷ್ಯಾ ಮತ್ತು ಚೀನಾಗಳ ಕು ತಂ ತ್ರ ನಡೆ, ಕೊನೆಗೆ ತಾಲಿಬಾನಿಗಳ ಕೈಗೆ ಅಫ್ಘಾನಿಸ್ತಾನದ ಆಡಳಿತ, ಮುಂದೆ ಏನಿದ್ರು ಷ ರಿ ಯಾ ಕಾ ನೂ ನು ಗಳ ಜೊತೆ ಒಂದು ಮ ತಾಂ ಧ ತೆ ಯ ಅ ಟ್ಟ ಹಾ ಸ ಅಷ್ಟೇ, ಈಗ ಅಫ್ಘಾನಿಸ್ತಾನದಲ್ಲಿ ನಡಿತಿರೊದು ಟ್ರೈಲರ್ ಅಷ್ಟೇ, ಪಿಚ್ಚರ್ ಅಭೀ ಬಾಕಿ ಹೈ, ತಾಲಿಬಾನ್ ಉ ಗ್ರ ರ ಬಗ್ಗೆ ಮಾಹಿತಿ ಬೇಕು ಅಂದ್ರೆ ರವಿ ಬೆಳಗೆರೆಯವರ “ಮು ಸ್ಲಿಂ” ಅದು ದೈವ ಸೈ ನಿ ಕ ರ ಲೋಕ ಅನ್ನೋ ಪುಸ್ತಕ ಓದಿದ್ರೆ ಗೊತ್ತಾಗುತ್ತೆ, ಅಫ್ಘಾನಿಸ್ತಾನದ ವಿಚಾರ ಹಾಗಿರ್ಲಿ ಇಲ್ಲಿ ನಮ್ಮ ವಿಚಾರ ಒಂಚೂರ್ ನೋಡೋಣ…

ಮೋದಿ ಅಧಿಕಾರಕ್ಕೆ ಬಂದ್ಮೇಲೆ ಸೇ ನೆ ಯ ಕ್ಯಾಂಪುಗಳ ಮೇ ಲೆ ಭ ಯೋ ತ್ಪಾ ದ ನ ದಾ ಳಿ ಆಗಿರೋದ್ ಬಿಟ್ರೆ ನಾಗರಿಕರ ಮೇ ಲೆ ( ಮುಂಬೈ ತಾಜ್ ಹೋಟೇಲ್ ಮೇ ಲಿ ನ ದಾ ಳಿ ರೀತಿ) ಯಾವುದೇ ಭ ಯೋ ತ್ಪಾ ದ ನ ದಾ ಳಿ ಗಳು ಆಗಿಲ್ಲ, ಯಾಕಂದ್ರೆ ಭಾರತದ ರ ಕ್ಷ ಣಾ ವ್ಯವಸ್ಥೆ ಅಷ್ಟರ ಮಟ್ಟಿಗೆ ಬಲಿಷ್ಠವಾಗಿದೆ…

ಮೋದಿ ಕೋವಿಡ್ ಪರಿಸ್ಥಿತಿ ನಿರ್ವಹಣೆಯಲ್ಲಿ ಸೋ ತಿ ದ್ದಾ/ರೆ, ಬೆಲೆ ಏರಿಕೆ ಗಗನ ಮುಟ್ಟಿದೆ, ಮೋದಿ ಬರಿ ಭಾಷಣ ಮಾಡುತ್ತಾರೆ, ಎಲ್ಲಿ ಲೇಸರ್ ಬೇ ಲಿ? ತಾವೇ ರೈಲಿನಲ್ಲಿ ಕ ಸ ಎ ಸೆ ದು ನೋಡಿ ಇದು ಮೋದಿಯ ಸ್ವಚ್ಛ ಭಾರತ ಅಂತ ಅನ್ನೋರ ನಡುವೆ ಮೋದಿ ಸದ್ದಿಲ್ಲದೆ ಭಾರತದ ರ ಕ್ಷ ಣಾ ವ್ಯವಸ್ಥೆಯನ್ನ ಅತ್ಯುತ್ತಮವಾಗಿ ನಿರ್ಮಿಸಿದ್ದಾರೆ, ಎಲ್ಲ ಸಹಜವಾಗಿ ಜೀವನ ನಡಿತಿದೆ ಅನ್ನುವಾಗ್ಲೇ ಇಂಟಲಿಜೆನ್ಸ್ ರವರು ಭಟ್ಕಳದ ಯಾವುದೊ ಮ ನೆ ಗೆ ನು ಗ್ಗಿ ಉ ಗ್ರ ರ ಸಂಪರ್ಕ ಹೊಂದಿರುವವರನ್ನ ಕರೆದುಕೊಂಡು ಹೋಗ್ತಾರೆ, ಇನ್ನೆಲ್ಲೋ ಒಳಗಿನ ಶ ತ್ರು ಗ ಳು ಸಂ ಚು ರೂ ಪಿ ಸಿ ದ್ರೆ ಅಷ್ಟೇ ಸೂಕ್ಷ್ಮವಾಗಿ ಗು ಪ್ತ ಚ ರ ಇಲಾಖೆ ಕೆಲಸ ಮಾಡಿ ದಾ ಳಿ ಆಗದಂತೆ ತಡೆಯುತ್ತೆ, ಒಟ್ನಲ್ ಉ ಗ್ರ ರು ಭಾರತದಲ್ಲಿ ಬಾಂ ಬ್ ಹಾಕೋದ್ ಹಾಳಾಗೋಗ್ಲಿ ಸ ಣ್ಣ ಗ ಲ ಭೆ ಮಾಡೋಕೂ ಯೋಚನೆ ಮಾಡ್ಬೇಕು ಆ ರೀತಿಯ ರ ಕ್ಷ ಣಾ ವ್ಯವಸ್ಥೆ ಭಾರತದಲ್ಲಿದೆ…

ಇದು ಮೋದಿ ಅಮಿತ್ ಶಾ ರವರ ಚಾಣಾಕ್ಷತನವೂ ಹೌದು, ಇನ್ನು ಕೇಂದ್ರ ಸರ್ಕಾರ ಕೊಟ್ಟಿರೊ ಸ್ವಾತಂತ್ರ್ಯವನ್ನ ಕಾಶ್ಮೀರದಲ್ಲಿ ಭಾರತೀಯ ಸೇ ನೆ ಯಾವ ರೀತಿ ಬಳಸಿಕೊಂಡು ಉ ಗ್ರ‌ ರ ಬೇ ಟೆ ಆಡ್ತಿದೆ ಅನ್ನೋದು ಎಲ್ರಿಗೂ ಗೊತ್ತಿರುವ ವಿಚಾರ, ಸದೃಢ ನಾಯಕತ್ವ ಇರೋದ್ರಿಂದ ಕಾಶ್ಮೀರದ ಪರಿಸ್ಥಿತಿ ಈಗ ಲಾಲ್ ಚೌಕ್ನಲ್ಲಿ ತ್ರಿವರ್ಣಧ್ವಜ ಹಾಕುವಷ್ಟರ ಮಟ್ಟಕ್ಕೆ ಉತ್ತಮವಾಗಿದೆ, ಇಲ್ದಿದ್ರೆ ಅಲ್ಲಿನ ಪ ರಿ ಸ್ಥಿ ತಿ ಸಿರಿಯಾ ಅಫ್ಘಾನಿಸ್ತಾನದ ಥರ ಆಗಿರ್ತಿತ್ತು…

ರಾಜಕೀಯದಲ್ಲಿ ಸೋ ಲು ಗೆ ಲು ವು ಸಹಜ, ಬೆಲೆ ಏರಿಕೆಯೇ ಪ್ರಮುಖ ಕಾರಣ ಓಟ್ ಹಾಕ್ದೆ ಇರೋಕೆ ಅಂತ ಮೋದಿಯನ್ನ ಸೋ ಲಿ ಸಿ ದ್ರೆ ಮತ್ತೊಂದು ಪಕ್ಷ ಅಧಿಕಾರಕ್ಕೆ ಬರುತ್ತೆ ಮತ್ತೊಬ್ಬರು ಪ್ರಧಾನಿ ಆಗ್ತಾರೆ, ದೇಶ ಅದರ ಪಾಡಿಗೆ ಅದು ನಡಿಯುತ್ತೆ, ಆದ್ರೆ ಸ್ವಲ್ಪ ಹು ಷಾ ರು ತ ಪ್ಪಿ ದ ರೂ ಭಾರತ ಇನ್ನಿಲ್ಲದ ತೊಂ ದ ರೆ‌ಗೆ ಸಿ ಲು ಕು ತ್ತೆ, ನಾಲ್ಕು ಕೋಟಿ ಅಫ್ಘಾನಿಸ್ತಾನಿಗಳು ಕೇವಲ ಜೀ ವ ಉ ಳಿ ಸಿ ಕೊಳ್ಳುವ ಸಲುವಾಗಿ ವಿಮಾನದ ರೆ ಕ್ಕೆ ಯ ಹತ್ತಿರ ಹತ್ತಿ ಕುಳಿತು ಕೆಳಗೆ ಬಿ ದ್ದು ಸಾ ಯ್ತಿ ದ್ದಾ ರೆ ಅಂದ್ರೆ ಅಲ್ಲಿನ ಪ ರಿ ಸ್ಥಿ ತಿ ಅದಿನ್ನೆಷ್ಟು ಘೋ ರ ವಾ ಗಿ ಇರ್ಬೋದು, ಅಮೆರಿಕಾದ ಏರ್‌ಪೋರ್ಟ್ ಗಳಲ್ಲಿ ಮು ಸ ಲ್ಮಾ ನ ರನ್ನ ಹೇಗೆ ಚೆಕ್ ಮಾಡ್ತಾರೆ ಅಂತ ಶಾರುಕ್ ಖಾನಿಗೆ ಗೊತ್ತು, ಚೀನಾದಲ್ಲಿ ಮು ಸ ಲ್ಮಾ ನ‌ ರ ನ್ನ ಹೇಗೆ ನೆಡೆಸಿಕೊಳ್ತಾರೆ ಅನ್ನೋದು ಅಮೀರ್ ಖಾನಿಗೂ ಗೊತ್ತು, ಭಾರತದಲ್ಲಿ ಮು ಸ ಲ್ಮಾ ನ ರು ಹೇಗೆ ಬದುಕ್ತಿದ್ದಾರೆ ಅನ್ನೋದು ಈ ದೇಶದ ಎಡ ಮಂ ಗ ಗಳಿಗೂ ಗೊತ್ತು, ಆದ್ರೂ ಭಾರತ ಸು ರ ಕ್ಷಿ ತ ವಲ್ಲ ಅಂತ ಬಾ ಯಿ ಬ ಡ್ಕೋ ತಾ ರೆ ಅದನ್ನ ಬಸೀರ ಹೆಡ್ಲೈನ್ ಹಾಕಿ ವಿ‌ ಕೃ ತಿ ಮೆರಿತಾನೆ…

ರಾಜಕೀಯ ಪರ ವಿ ರೋ ಧ, ಸಿದ್ಧಾಂತಗಳ ಭಿ ನ್ನಾ ಭಿ ಪ್ರಾ ಯ, ಜಾ ತಿ ರಾಜಕಾರಣ, ಭ್ರ ಷ್ಟ ವ್ಯವಸ್ಥೆ, ಇದೆಲ್ಲದರ ನಡುವೆ ಭಾರತವನ್ನ ಮೋದಿ ಮುನ್ನೆಡಿಸಿದ ರೀತಿಯನ್ನ ಭವಿಷ್ಯದಲ್ಲಿ ಎಲ್ಲರೂ ನೆನೆಪು ಮಾಡಿಕೊಳ್ತಾರೆ, ಮುಂದಿನ ಸ ವಾ ಲು ತಾಲಿಬಾನಿಗಳಿಂದ ಭಾರತಕ್ಕೆ ಆಗುವ ಅ ಪಾ ಯ ತ ಡೆ ಯೋ ದು ಹಾಗೂ ಭಾರತದ ಅನ್ನ ತಿಂ ದು ತಾಲಿಬಾನಿಗಳ ಪ ರ ನಿಲ್ಲೊ ಭಾರತದ ಕೆಲವು ವಿ ಕೃ ತ ಮ ನ ಸ್ಥಿ ತಿ ಗಳ ವಿ ರು ದ್ಧ ಹೋ ರಾ ಡೋ ದು, ಇವೆರಡೂ ಸ ಮ ಸ್ಯೆ ಗಳನ್ನ ದಿ ಟ್ಟ ವಾಗಿ ಎದುರಿಸೊ ತಾಕತ್ತು ಸಧ್ಯಕ್ಕಿರೊ ಕೇಂದ್ರ ಸರ್ಕಾರಕ್ಕೆ ಇದೆ, ಇದನ್ನೂ ಮೀರಿ ಭಾರತದಲ್ಲಿ ಅ ನಾ ಹು‌ ತ ಗ ಳು ಜರುಗಿದ್ರೆ ಅದಕ್ಕೆ ನಮ್ಮಲ್ಲಿರೊ ತಾಲಿಬಾನಿ ಮ ನ ಸ್ಥಿ ತಿ ಗಳೇ ಕಾರಣ ಆಗಿರ್ತಾರೆ…

ಕ್ರೆಡಿಟ್ ಭಾರತೀಯ ಸೇ ನೆ ಗಾ ದ್ರು ಕೊಡಿ, ಗುಪ್ತಚರ ಇಲಾಖೆಗಾದ್ರು ಕೊಡಿ ಅಥವ ಕೇಂದ್ರ ಸರ್ಕಾರಕ್ಕಾದ್ರು ಕೊಡಿ ಆದ್ರೆ ಸಧ್ಯಕ್ಕಂತೂ ಭಾರತ ಸುರಕ್ಷಿತವಾದ ಕೈಗಳಲ್ಲಿ ಇರೋದಂತೂ ಸತ್ಯ…

(ಸಂಗ್ರಹ)

Advertisement
Share this on...