ತಾಲಿಬಾನ್‌ಗೆ ಬಿಗ್ ಶಾಕ್ ಕೊಟ್ಟ ಜೋ ಬೈಡನ್: ಕಂಗಾಲಾದ ತಾಲಿಬಾನಿಗಳು

in Kannada News/News 336 views

ಸೇ ಡಿ ಗೆ ಸೇ ಡು, ರ ಕ್ತ ಕ್ಕೆ ರ ಕ್ತ ಎಂಬ ನಿಯಮ ಪಾಲಿಸುತ್ತಿರುವ ಅಮೆರಿಕ ತಾಲಿಬಾನ್‌ಗೆ ಬಿಗ್ ಶಾಕ್ ನೀಡಿದೆ. ಅಫ್ಘಾನಿಸ್ತಾನಕ್ಕೆ ಸೇರಿದ್ದ $70 ಸಾವಿರ ಕೋಟಿ ಹಣವನ್ನು ತಾಲಿಬಾನ್ ಸರ್ಕಾರಕ್ಕೆ ಸಿಗದಂತೆ ಸದ್ಯ ಅಮೆರಿಕ ಬ್ಲಾಕ್ ಮಾಡಿದೆ. ಅಫ್ಘಾನಿಸ್ತಾನದ ಕೇಂದ್ರ ಬ್ಯಾಂಕ್‌ಗೆ ಸೇರಿದ್ದ ಹಣ ಅಮೆರಿಕದಲ್ಲಿದೆ. ಆದರೆ ಈ ಹಣ ಡ್ರಾ ಮಾಡದಂತೆ ಅಥವಾ ಟ್ರಾನ್ಸ್‌ಫರ್ ಮಾಡದಂತೆ ಅಮೆರಿಕ ನಿರ್ಬಂಧವನ್ನು ಹೇರಿದೆ.

Advertisement

ಈ ಬಗ್ಗೆ ಅಫ್ಘಾನಿಸ್ತಾನ ಸೆಂಟ್ರಲ್ ಬ್ಯಾಂಕ್‌ನ ಹಂಗಾಮಿ ಗವರ್ನರ್ ಅಜ್ಮಲ್ ಅಹ್ಮದಿ ಟ್ವಿಟ್ಟರ್‌ನಲ್ಲಿ ಪೋಸ್ಟ್ ಹಾಕಿ ಗೋಳಾಡಿದ್ದಾರೆ. ಆಂತರಿಕ ಯು ದ್ಧ, ಗ ಲ ಭೆ, ಅಶಾಂತಿ ಪರಿಣಾಮ ಅಫ್ಘಾನ್‌ನ ಆರ್ಥಿಕ ಸ್ಥಿತಿ ಬೀದಿಗೆ ಬಂದು ನಿಂತಿದೆ. ಇಂತಹ ಪರಿಸ್ಥಿತಿಯಲ್ಲೇ ತಾಲಿಬಾನ್ ಅಧಿಕಾರ ಹಿಡಿದಿದೆ. ಆದರೆ ಇಷ್ಟುದಿನ ಪಾಶ್ಚಿಮಾತ್ಯ ರಾಷ್ಟ್ರಗಳ ಮಾತು ಕೇಳುವ ಸರ್ಕಾರ ಅಫ್ಘಾನ್‌ನಲ್ಲಿ ಅಸ್ತಿತ್ವದಲ್ಲಿತ್ತು. ಆಗ ಅಫ್ಘಾನ್‌ಗೆ ಸಾವಿರಾರು ಕೋಟಿ ಹಣವನ್ನು ಅಮೆರಿಕ ಮತ್ತಿತರ ರಾಷ್ಟ್ರಗಳು ದಾನ ಮಾಡಿದ್ದವು. ಈಗ ಪಾಶ್ಚಿಮಾತ್ಯರ ಮಾತು ಕೇಳಲು ತಾಲಿಬಾನ್ ಪಡೆಗಳು ಸಿದ್ಧವಿಲ್ಲ. ಇದೇ ಕಾರಣಕ್ಕೆ ಅಫ್ಘಾನಿಸ್ತಾನಕ್ಕೆ ಸೇರಿದ ಭಾರಿ ಪ್ರಮಾಣದ ಹಣವನ್ನು ಅಮೆರಿಕ ಮು ಟ್ಟು ಗೋ ಲು ಹಾಕಿಕೊಂಡಿದೆ ಎಂಬ ಆ ರೋ ಪ ಕೇಳಿಬಂದಿದೆ.

ತಾಲಿಬಾನ್ ವಿ ರು ದ್ಧ ರಣಕಹಳೆ

ಅಫ್ಘಾನಿಸ್ತಾನದಲ್ಲಿ ತಾನು ಕಂಡ ಸೋ ಲ ನ್ನು ಅಮೆರಿಕ ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ. ಇಡೀ ಜಗತ್ತಿನ ಎದುರು ಅಮೆರಿಕ ಸೋ ತ ಹು ಲಿ ಯಾಗಿದೆ. ಅದು ತಾಲಿಬಾನ್ ರೀತಿಯ ಸಣ್ಣ ಪ ಡೆ ಗಳ ವಿ ರು ದ್ಧ ಹೀನಾಯ ಸೋ ಲು ಕಂಡು, ಅಫ್ಘಾನ್ ಬಿಟ್ಟು ಹೊರಬರುವಂತಾಗಿದೆ. ಹೀಗಂತ ಮತ್ತೆ ಯು ದ್ಧ ಮುಂದುವರಿಸಲು ಅಲ್ಲಿ ದುಡ್ಡಿಲ್ಲ. ಅಮೆರಿಕ ತೀವ್ರ ಆರ್ಥಿಕ ಸಂಕಷ್ಟದಲ್ಲಿದೆ. ಹೀಗಾಗಿ ತನ್ನ ಮಾನ ತೆಗೆದ ತಾಲಿಬಾನ್‌ಗೆ ಆರ್ಥಿಕವಾಗಿ ಶಾಕ್ ನೀಡಲು ಅಮೆರಿಕ ಮುಂದಾಗಿದೆ. ಈಗ ತಾನೆ ಅಧಿಕಾರ ಹಿಡಿದಿರುವ ತಾಲಿಬಾನ್ ಸರ್ಕಾರ ಕೈಯಲ್ಲಿ ಕಾಸು ಇಲ್ಲದೆ ನ ರ ಳು ವಂತೆ ಮಾಡುವುದು ಅಮೆರಿಕದ ಪ್ಲ್ಯಾನ್ ಎಂಬ ಆ ರೋ ಪ ವೂ ಕೇಳಿಬಂದಿದೆ.

ತಾಲಿಬಾನ್ ಏನು ಮಾಡಬಹುದು..?

ಮೊದಲನೆಯದಾಗಿ ಅಫ್ಘಾನಿಸ್ತಾನ ಮತ್ತು ತಾಲಿಬಾನ್ ವಿಚಾರದಲ್ಲಿ ಜಗತ್ತು ಈಗ ಒ ಡೆ ದ ಮನೆಯಾಗಿಬಿಟ್ಟಿದೆ. ತಾಲಿಬಾನ್ ಪರ ಚೀನಾ ಮತ್ತು ರಷ್ಯಾ ಬ್ಯಾಟಿಂಗ್ ಮಾಡಿದರೆ, ತಾಲಿಬಾನ್ ವಿ ರು ದ್ಧ ಅಮೆರಿಕದ ಮಿತ್ರಕೂಟ ನಿಂತಿದೆ. ಹೀಗಾಗಿ ತಾಲಿಬಾನ್ ನ್ಯಾಯಕ್ಕಾಗಿ ಮೊರೆಯಿಡುವುದಕ್ಕೂ ಸಾಧ್ಯವಾಗುತ್ತಿಲ್ಲ. ಅಮೆರಿಕ ಅಫ್ಘಾನಿಸ್ತಾನಕ್ಕೆ ನ್ಯಾಯಯುತವಾಗಿ ನೀಡಬೇಕಾದ ಹಣ ಬ್ಲಾಕ್ ಮಾಡಿರೋದು ಅಲ್ಲಿನ ಪ್ರಜೆಗಳಿಗೆ ಪೆ ಟ್ಟು ನೀಡಲಿದೆ. ಅಲ್ಲಿನ ಲಕ್ಷಾಂತರ ಬಡವರ ಪರಿಸ್ಥಿತಿ ಮತ್ತಷ್ಟು ಹೀ ನಾ ಯ ಸ್ಥಿತಿ ತಲುಪಲಿದೆ. ಜೊತೆಗೆ ನಿ ರಾ ಶ್ರಿ ತ ರ ಪಾಡು ಮತ್ತಷ್ಟು ಭೀ ಕ ರ ವಾಗಲಿದೆ. ಹೀಗಾಗಿ ಅಮೆರಿಕ ತನ್ನ ನಿರ್ಧಾರ ಮರುಪರಿಶೀಲಿಸಲಿ ಎನ್ನುತ್ತಿದೆ ಅಫ್ಘಾನಿಸ್ತಾನ.

3 ಟ್ರಿಲಿಯನ್ ಲಾಸ್ ಆಯ್ತು..!

2001ರಲ್ಲಿ ತಾಲಿಬಾನ್ ವಿ ರು ದ್ಧ ಗು ಡು ಗಿ ದ್ದ ಅಂದಿನ ಅಮೆರಿಕ ಅಧ್ಯಕ್ಷ ಜಾರ್ಜ್ ಬುಷ್ ಅಫ್ಘಾನಿಸ್ತಾನಕ್ಕೆ ಸೇ ನೆ ಕಳುಹಿಸಿಬಿಟ್ಟಿದ್ದರು. ಅಮೆರಿಕದ ವಿಶ್ವ ವ್ಯಾಪಾರ ಕೇಂದ್ರದ ಮೇಲಿನ ದಾಳಿಯ ನಂತರದ ಬೆಳವಣಿಗೆ ಅಮೆರಿಕ ಮತ್ತು ತಾಲಿಬಾನ್ ವಿ ರು ದ್ಧ ಘ ರ್ಷ ಣೆ ಗೆ ಕಾರಣವಾಗಿತ್ತು. ಅಲ್‌ಖೈದ ಉ ಗ್ರ ರ ಪರವಾಗಿ ಮಾತನಾಡಿದ್ದ ತಪ್ಪಿಗೆ ತಾಲಿಬಾನ್ ಬೆಲೆ ತೆರಬೇಕು ಎಂದು ಘ ರ್ಜಿ ಸಿದ್ದ  ಬುಷ್ ಏಕಾಏಕಿ ಸೇ ನೆ ನು ಗ್ಗಿ ಸಿ ದ್ದ ರು. ಹೀಗೆ 2001ರಲ್ಲಿ ಸೇನೆ ಅಫ್ಘಾನ್ ತಲುಪಿ, ತಾಲಿಬಾನ್ ಸರ್ಕಾರವನ್ನ ಅಮೆರಿಕ ಕೆಳಗಿಳಿಸಿತ್ತು. 20 ವರ್ಷ ನಡೆದ ತಿ ಕ್ಕಾ ಟ ಬರೋಬ್ಬರಿ 3 ಟ್ರಿಲಿಯನ್ ಡಾಲರ್ ನಷ್ಟಕ್ಕೆ ಕಾರಣವಾಗಿದೆ. ಅಮೆರಿಕ ಇಷ್ಟೊಂದು ದೊಡ್ಡಮೊತ್ತದ ಹಣ ಕಳೆದುಕೊಂಡು ಕ ಕ್ಕಾ ಬಿ ಕ್ಕಿ ಯಾಗಿದೆ.

1 ಲಕ್ಷ ಜನರ ಸಾ ವು

2001ರಲ್ಲಿ ಅಮೆರಿಕ ಹಾಗೂ ತಾಲಿಬಾನ್ ನಡುವೆ ಅಫ್ಘಾನಿಸ್ತಾನದಲ್ಲಿ ಆರಂಭವಾದ ಘ ರ್ಷ ಣೆ ಗೆ ಈವರೆಗೂ 1 ಲಕ್ಷಕ್ಕೂ ಹೆಚ್ಚು ಜ ನ ಬ ಲಿ ಯಾಗಿದ್ದಾರೆ. ಮೃ ತ ಪ ಟ್ಟ ವ ರ ಪೈಕಿ ಹೆಚ್ಚಿನವರು ಅಮಾಯಕರು ಹಾಗೂ ನಾಗರಿಕರು ಎಂಬುದೇ ದು ರಂ ತ. ಇನ್ನು ಸಾವಿರಾರು ತಾಲಿಬಾನ್ ಸದಸ್ಯರನ್ನೂ ಅಮೆರಿಕ ಸೇ ನೆ ಹ ತ್ಯೆ ಮಾಡಿದೆ. ಜೊತೆಗೆ ಸಾವಿರಾರು ಸೈ ನಿ ಕ ರನ್ನೂ ಈ ಘ ರ್ಷ ಣೆ ಯಲ್ಲಿ ಅಮೆರಿಕ ಕಳೆದುಕೊಂಡಿದೆ. ಒಟ್ಟಾರೆ ತಾಲಿಬಾನ್ ವಿ ರು ದ್ಧ ದ ಈ ಹೋರಾಟದಲ್ಲಿ ಅಮೆರಿಕ ಪಡೆದಿದ್ದು ಸಾಸಿವೆಯಷ್ಟು, ಆದರೆ ಕಳೆದುಕೊಂಡಿದ್ದು ಬೆಟ್ಟದಷ್ಟು.

Advertisement
Share this on...