ನಾಯಿಯನ್ನ ಹೆಸರಿಟ್ಟಿ ಕರೆಯದೆ ‘ನಾಯಿ’ ಎಂದಿದ್ದಕ್ಕೆ ವ್ಯಕ್ತಿಯನ್ನ ಕೊಂದೇ ಹಾಕಿದ ಕುಟುಂಬ: ಕೊಲೆ ಮಾಡಿ ಓಡಿಹೋಗಿದ್ದ #ಫಾತಿಮಾ ಹಾಗು ಮಕ್ಕಳು ಅರೆಸ್ಟ್

in Uncategorized 298 views

ಗುರುವಾರ (ಜನವರಿ 19, 2023) ತಮಿಳುನಾಡಿನ ದಿಂಡಿಗಲ್ ಜಿಲ್ಲೆಯಲ್ಲಿ ರಾಯಪ್ಪನ್ ಎಂಬ 62 ವರ್ಷದ ವ್ಯಕ್ತಿಯ ಕೊ-ಲೆ ಪ್ರಕರಣ ಬೆಳಕಿಗೆ ಬಂದಿದೆ. ಈ ವ್ಯಕ್ತಿಯ ಏಕೈಕ ತಪ್ಪೆಂದರೆ ಈತ ತನ್ನ ನೆರೆಯ ಮನೆಯವರ ಸಾಕು ನಾಯಿಯನ್ನು (ನಾಯಿ ಹೆಸರು – ಕೆನಿನ್) ನಾಯಿ ಎಂದು ಕರೆದಿದ್ದಾನೆ, ಇದರಿಂದಾಗಿ ರಾಯಪ್ಪನ್ ನೆರೆಹೊರೆಯವರು ಆತನೊಂದಿಗೆ ಜಗಳವಾಡಿದ್ದು ಈ ಜಗಳದಲ್ಲಿ ರಾಯಪ್ಪನ್ ಪ್ರಾಣ ಕಳೆದುಕೊಂಡಿದ್ದಾರೆ.

Advertisement

ಇಡೀ ಘಟನೆ ಉಲಾಗಂಪತ್ತಾಯರಕೊಟ್ಟಂನ ಥಾಡಿಕೊಂಬು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಇಲ್ಲಿ ನಿರ್ಮಲಾ ಫಾತಿಮಾ ರಾಣಿ ಮತ್ತು ಆಕೆಯ ಇಬ್ಬರು ಮಕ್ಕಳಾದ ಡೇನಿಯಲ್ ಮತ್ತು ವಿನ್ಸೆಂಟ್ ತಮ್ಮ ಸಾಕು ನಾಯಿಯನ್ನು ನಾಯಿ ಎಂದು ಕರೆಯಬಾರದು ಎಂದು ತಮ್ಮ ನೆರೆಹೊರೆಯವರು ಮತ್ತು ಸಂಬಂಧಿಕರಿಗೆ ಪದೇ ಪದೇ ಹೇಳಿದ್ದರು. ಆದರೆ ರಾಯಪ್ಪನ್ ನಾಯಿ ಎಂದು ಕರೆಯುತ್ತಿದ್ದರು.

ಗುರುವಾರ (19 ಜನವರಿ 2023) ರಾಯಪ್ಪನ್ ತನ್ನ ಮೊಮ್ಮಗನಿಗೆ ಹೊಲಕ್ಕೆ ಹರಿಸಲಾಗುತ್ತಿರುವ ನೀರಿನ ಮೋಟರ್ ಬಂದ್ ಮಾಡು ಮತ್ತು ಪಕ್ಕದ ಮನೆಯವರ ನಾಯಿ ಇಲ್ಲೇ ತಿರುಗಾಡುತ್ತಿದೆ ಹಾಗಾಗಿ ಬರುವಾಗ ಒಂದು ಕೋಲು ತರುವಂತೆ ಹೇಳಿದಾಗ ಪರಿಸ್ಥಿತಿ ವಿಕೋಪಕ್ಕೆ ತಿರುಗಿತು.

ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಡೇನಿಯಲ್ ಇದನ್ನು ಕೇಳಿದ ತಕ್ಷಣ ಕೋಪದ ಭರದಲ್ಲಿ ರಾಯಪ್ಪನ ಎದೆಗೆ ಹೊಡೆದನು. ಹೊಡೆತದ ರಭಸಕ್ಕೆ ರಾಯಪ್ಪನವರು ಸ್ಥಳದಲ್ಲೇ ಬಿದ್ದು ಸಾವನ್ನಪ್ಪಿದ್ದಾರೆ. ಇದಾದ ನಂತರ ಡೇನಿಯಲ್ ಮತ್ತು ಆತನ ಕುಟುಂಬ ಅಲ್ಲಿಂದ ಪರಾರಿಯಾಗಿತ್ತು. ಮಾಹಿತಿ ಪಡೆದ ಪೊಲೀಸರು ನಿರ್ಮಲಾ ಫಾತಿಮಾ ಹಾಗೂ ಆಕೆಯ ಪುತ್ರರನ್ನು ಬಂಧಿಸಿದ್ದಾರೆ.

ಈ ಹಿಂದೆಯೋ ನಾಯಿಯ ಕಾರಣಕ್ಕಾಗಿಯೇ ಡೆಲಿವರಿ ಮ್ಯಾನ್ ಮೃತಪಟ್ಟಿದ್ದ. ತಮ್ಮ ನಾಯಿಗಳೆಡೆ ಇರೋ ಡಾಗ್ ಲವರ್ ಗಳ ಅತಿಯಾದ ಪ್ರೀತಿಯಿಂದಾಗಿ ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಸಾವನ್ನಪ್ಪಿರುವ ಇಂತಹ ಹಲವು ಘಟನೆಗಳು ಮುನ್ನೆಲೆಗೆ ಬಂದಿದ್ದವು. ಇದಲ್ಲದೇ ನಾಯಿಗಳ ಕಾಟದಿಂದ ಜನರು ನಾಯಿಗಳನ್ನು ಕೊಂದಾಗಲೂ ಇಂತಹ ಹಲವಾರು ಘಟನೆಗಳು ವರದಿಯಾಗಿದ್ದವು.

ಇದನ್ನೂ ಓದಿ:

ಕರ್ನಾಟಕ: ಮಸೀದಿಯ ಪಕ್ಕದಲ್ಲಿದ್ದ ಜಮೀನಿನಲ್ಲಿ ಮೇಯುತ್ತಿದ್ದ ಕರುವನ್ನ ರೇ-ಪ್ ಮಾಡಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಇಮ್ತಿಯಾಜ್ ಹುಸೇನ್

ಕರುವಿನ ಮೇಲೆ ರೇ-ಪ್ ಮಾಡಿರುವ ಘಟನೆ ಕರ್ನಾಟಕದ ರಾಯಚೂರು ಜಿಲ್ಲೆಯಿಂದ ಬೆಳಕಿಗೆ ಬಂದಿದೆ. ಮಸೀದಿಯ ಪಕ್ಕದ ಮೈದಾನದಲ್ಲಿ ಈ ಕೃತ್ಯ ಎಸಗುತ್ತಿದ್ದ ವೇಳೆ ಆರೋಪಿ ಇಮ್ತಿಯಾಜ್ ಹುಸೇನ್ ಮಿಯಾನ್ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ.

24 ವರ್ಷದ ಇಮ್ತಿಯಾಜ್ ಹುಸೇನ್ ಮಿಯಾನ್‌ನ್ನ ಸೋಮವಾರ (ಜನವರಿ 2, 2023) ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಆತ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು ಈತನ ವಿರುದ್ಧ ಪ್ರಕರಣ ದಾಖಲಾಗಿದೆ.

ಮಾಧ್ಯಮ ವರದಿಗಳ ಪ್ರಕಾರ ಅಮರೇಶ ಬಸಣ್ಣ ಎಂಬುವವರು ಕರುವನ್ನು ಇತರೆ ಹಸುಗಳೊಂದಿಗೆ ಮಸೀದಿಯ ಪಕ್ಕವೊಂದರ ಹೊಲವೊಂದರಲ್ಲಿ ಮೇಯಲು ಬಿಟ್ಟಿದ್ದರು. ಇದೇ ವೇಳೆ ಆರೋಪಿಗ ಕರುವನ್ನು ಮರಕ್ಕೆ ಕಟ್ಟಿ ರೇ-ಪ್ ಮಾಡಿದ್ದಾನೆ. ಇಮ್ತಿಯಾಜ್ ಹುಸೇನ್ ಈ ಕೃತ್ಯ ಎಸಗುತ್ತಿರುವುದನ್ನು ಕಂಡ ಸುತ್ತಮುತ್ತಲಿನವರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕಾಗಮಿಸಿ ಆತನನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.

ಘಟನೆ ಬಗ್ಗೆ ಮಾಹಿತಿ ಪಡೆದ ಕರುವಿನ ಮಾಲೀಕರು ಹುಸೇನ್ ವಿರುದ್ಧ ಪೊಲೀಸ್ ದೂರು ನೀಡಿದ್ದಾರೆ. ಪ್ರಾಥಮಿಕ ತನಿಖೆಯ ವೇಳೆ ಆರೋಪಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಂತಹ ಘಟನೆ ನಡೆದಿರುವುದು ಇದೇ ಮೊದಲೇನಲ್ಲ. ಆಗಸ್ಟ್ 2022 ರಲ್ಲಿ, ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಹಸುವಿನೊಂದಿಗಿನ ಹೇಯ ಕೃತ್ಯದ ಪ್ರಕರಣ ಬೆಳಕಿಗೆ ಬಂದಿತ್ತು. ಇ-ರಿಕ್ಷಾ ಚಾಲಕ ಶೋಯೆಬ್ ಹಸುವಿನ ಜೊತೆ ಕೊಳಕು ಕೆಲಸ ಮಾಡುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದ. ಅದೇ ರೀತಿ, ಛತ್ತೀಸ್‌ಗಢದ ರಾಯ್‌ಪುರದಲ್ಲಿ, ಜುಲೈ 2022 ರಲ್ಲಿ, ಶಹರೆ ಆಲಂ ಹಸುವಿನ ನಾಲ್ಕೂ ಕಾಲುಗಳನ್ನ ಕಟ್ಟಿ ಅದರ ಮೇಲೆ ರೇ-ಪ್ ಮಾಡಿದ್ದಕ್ಕಾಗಿ ಸಿಕ್ಕಿಬಿದ್ದಿದ್ದ. ಅದರ ವೀಡಿಯೋ ಕೂಡ ವೈರಲ್ ಆಗಿತ್ತು, ಅದರಲ್ಲಿ ಆತ ಜನರ ಮುಂದೆ ‘ತನಗೆ ತಡ್ಕೊಳ್ಳೋಕೆ ಆಗ್ಲಿಲ್ಲ ಹೀಗಾಗಿ ಹಸುವಿನ ಜೊತೆ ಇಂಥಾ ಕೆಲಸ ಮಾಡಿದೆ” ಎಂದು ತನ್ನ ತಪ್ಪನ್ನು ಒಪ್ಪಿಕೊಂಡಿದ್ದ.

ಸುದರ್ಶನ್ ನ್ಯೂಸ್ ವರದಿಗಾರ ಯೋಗೇಶ್ ಮಿಶ್ರಾ ಅವರು ಈ ಘಟನೆಯ ವೀಡಿಯೊವನ್ನು ಟ್ವೀಟ್ ಮಾಡುತ್ತ, “ಈ ವಿಕೃತ ವ್ಯಕ್ತಿ ಶಹರೆ ಆಲಂ ಹಸುವಿನ ಕಾಲುಗಳನ್ನ ಕಟ್ಟಿ ಅ-ತ್ಯಾ-ಚಾರ ಮಾಡುವಾಗ ಸಿಕ್ಕಿಬಿದ್ದರು. ಛತ್ತೀಸ್‌ಗಢದ ರಾಯ್‌ಪುರದಲ್ಲಿ ನಾಚಿಕೆಗೇಡಿನ ಘಟನೆ” ಎಂದು ಬರೆದಿದ್ದರು. ವಿಡಿಯೋದಲ್ಲಿ ಆರೋಪಿಯು ಕೈಮುಗಿದು ಜನರ ಬಳಿ ಕ್ಷಮೆ ಯಾಚಿಸುತ್ತಿರುವುದನ್ನ ನೀವು ನೋಡಬಹುದು. ಘಟನೆ ವೇಳೆ ಆತ ಒಳಉಡುಪು ಮಾತ್ರ ಧರಿಸಿದ್ದ. ವೀಡಿಯೋದಲ್ಲಿ ಜನರ ಮುಂದೆ, “ನನಗೆ ಟೆನ್ಶನ್ ಆಗಿತ್ತು, ಏನ್ ಮಾಡಬೇಕಂತ ಗೊತ್ತಾಗದೇ ಈ ರೀತಿ ಹಸುವಿನ ಜೊತೆ ತಪ್ಪು ಮಾಡಿದ್ದೆ” ಎಂದು ಒಪ್ಪಿಕೊಂಡಿದ್ದ. ಪಕ್ಕದಲ್ಲಿ ಒಂದು ಹಸುವನ್ನು ಕಟ್ಟಿರುವುದನ್ನೂ ಕಾಣಬಹುದಾಗಿದೆ.

ಫೆಬ್ರವರಿ 2022 ರಲ್ಲಿ, ಇದೇ ರೀತಿಯ ಘಟನೆಯು ರಾಜಸ್ಥಾನದ ಭಿವಾಡಿಯಿಂದ ಬೆಳಕಿಗೆ ಬಂದಿತ್ತು. ಹಸುವಿನ ಮೇಲೆ ರೇ-ಪ್ ಮಾಡಿರುವ ವಿಡಿಯೋ ವೈರಲ್ ಆಗಿತ್ತು. ವೀಡಿಯೋದಲ್ಲಿ ಯುವಕನೊಬ್ಬ ಹಸುವಿನ ಮುಖದ ಮೇಲೆ ಕಾಲು ಇಟ್ಟು ನಿಂತಿದ್ದು, ಮತ್ತೊಬ್ಬ ಹಸುವಿನ ಮೇಲೆ ರೇ-ಪ್ ಮಾಡುತ್ತಿದ್ದ. ಆತನ ಗೆಳೆಯ ಅದನ್ನು ವಿಡಿಯೋ ಮಾಡುತ್ತಿದ್ದ. ಈ ಪ್ರಕರಣದಲ್ಲಿ ಜುಬೇರ್ ಮತ್ತು ಮೊಹಮ್ಮದ್ ಚುನ್ನಾ ಎಂಬಾತರನ್ನ ತಕ್ಷಣವೇ ಬಂಧಿಸಲಾಗಿತ್ತು.

Advertisement
Share this on...