ಮನುಷ್ಯನ ಶತ ಶತಮಾನಗಳ ಆಸೆ ಶೀಘ್ರವೇ ಈಡೇರುವ ಸಾಧ್ಯತೆಯಿದೆ. ಮನುಷ್ಯ ಸಾ-ವಿ-ಗೆ ಭ ಯ ಪಡುತ್ತಾನೆ. ಅಮರನಾಗಲಿ ಎಂಬುದು ಆತನ ಬಯಕೆ. ಶೀಘ್ರದಲ್ಲೇ ವಿಜ್ಞಾನಿಗಳು ಇದಕ್ಕೆ ಔಷಧಿ ಕಂಡು ಹಿಡಿಯಲಿದ್ದಾರೆ. ಇದು ಯಶಸ್ವಿಯಾದಲ್ಲಿ ಮನುಷ್ಯ ನೂರಲ್ಲ ಸಾವಿರಾರು ವರ್ಷ ಬದುಕುತ್ತಾನೆ. ತಲೆ-ತಲೆಮಾರುಗಳನ್ನು ನೋಡ್ತಾನೆ.
ಈ ಕನಸು ಇನ್ನು ಎರಡು ವರ್ಷಗಳಲ್ಲಿ ಈಡೇರಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಹಾರ್ವರ್ಡ್ ಜೆನೆಟಿಕ್ಸ್ ಪ್ರಾಧ್ಯಾಪಕ ಡೇವಿಡ್ ಸಿಂಕ್ಲೇರ್ ಮಾನವರ ವಯಸ್ಸನ್ನು ಹಿಮ್ಮೆಟ್ಟಿಸಲು ಒಂದು ಪ್ರಯೋಗವನ್ನು ಮಾಡಿದ್ದಾರೆ. ಈ ಪ್ರಯೋಗವನ್ನು ಇ-ಲಿ-ಗಳ ಮೇಲೆ ಪರೀಕ್ಷಿಸಲಾಗಿದೆ. ಮೆದುಳು ಮತ್ತು ಇತರ ಅಂಗಗಳಲ್ಲಿ ಬರುವ ವೃದ್ಧಾಪ್ಯವನ್ನು ಹಿಮ್ಮುಖಗೊಳಿಸಲಾಗಿದ್ದು ಪ್ರಯೋಗ ಯಶಸ್ವಿಯಾಗಿದೆ.
ಇಂಜೆಕ್ಷನ್ ಒಂದನ್ನು ವಯಸ್ಕ ಪ್ರಾಣಿಗಳಿಗೆ ನೀಡಲಾಗುತ್ತದೆ. ಅದು ದೇಹದಲ್ಲಿ ವಯಸ್ಸಿಗೆ ಸಂಬಂಧಿಸಿದ ಜೀವಕೋಶಗಳನ್ನು ಪುನರುತ್ಪಾದಿಸುತ್ತದೆ. ಇದು ಸರಿಯಾಗಿ ಕೆಲಸ ಮಾಡಲು 4 ರಿಂದ 8 ವಾರಗಳು ಬೇಕಾಗುತ್ತದೆ. ಇದಕ್ಕೆ ಅವರು ಕುರುಡಾದ ಇ-ಲಿ ಉದಾಹರಣೆ ನೀಡಿದ್ದಾರೆ. ಮೆದುಳು ಮತ್ತು ನರಕೋಶಗಳ ಸಂಯೋಜನೆಯು ಸರಿಯಾಗಿಲ್ಲದ ಕಾರಣ ಇದು ಸಂಭವಿಸುತ್ತದೆ. ಇ-ಲಿ-ಯ ನರಕೋಶವನ್ನು ಸರಿಪಡಿಸಿದರೆ, ಅದು ಮತ್ತೆ ಚಿಕ್ಕದಾಗುತ್ತದೆ. ಮತ್ತೆ ಎಲ್ಲವನ್ನೂ ನೋಡಬಲ್ಲದು ಎಂದವರು ಹೇಳಿದ್ದಾರೆ.
ಸದ್ಯ ಪ್ರೊಪೆಸರ್ Embryonic Genes ಪ್ರಯೋಗವನ್ನು ಇಲಿಗಳ ಮೇಲೆ ಮಾಡಿದ್ದಾರೆ. ಆದ್ರೆ ತಮ್ಮ ಪ್ರಯೋಗದಲ್ಲಿ ಹೆಚ್ಚಿನ ವಿಶ್ವಾಸ ಹೊಂದಿರುವ ಅವರು ಶೀಘ್ರದಲ್ಲೇ ಮನುಷ್ಯನ ಮೇಲೆ ಪ್ರಯೋಗ ನಡೆಸುವುದಾಗಿ ಹೇಳಿದ್ದಾರೆ. ಮನುಷ್ಯನ ಜೀವನಕ್ಕೆ ಯಾವುದೇ ಮಿತಿಯಿಲ್ಲ. ಗರಿಷ್ಠ ಜೀವನ ನಡೆಸುವ ಗುರಿಯನ್ನು ಮನುಷ್ಯ ಹೊಂದಿರಬೇಕೆಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: 256 ವರ್ಷದ ವ್ಯಕ್ತಿ ಈಗಲೂ ಜೀವಂತ, ತನ್ನ ಆಯಸ್ಸಿನ ಗುಟ್ಟು ಏನೆಂದು ಹೇಳಿದ ವ್ಯಕ್ತಿ
ಹುಟ್ಟಿದ ಮನುಷ್ಯ ಸಾ-ಯ-ಲೇಬೇಕು ಅದು ಖಚಿತ, ಈಗಿನ ತಂತ್ರಜ್ಞಾನ, ವೈದ್ಯಕೀಯ ವಿಜ್ಞಾನ ಬಳಸಿ ಜನನದ ದಿನಾಂಕವನ್ನ ನಾವು ತಿಳಿದುಕೊಳ್ಳಬಹುದು ಆದರೆ ಸಾ-ವಿ-ನ ಬಗ್ಗೆ ಮಾತ್ರ ಇದುವರೆಗೂ ಯಾರೂ ಕಂಡುಹಿಡಿಯಲು ಸಾಧ್ಯವಾಗಿಲ್ಲ. ಸಾಮಾನ್ಯವಾಗಿ ಒಬ್ಬ ಮನುಷ್ಯ 100 ರಿಂದ 150 ವರ್ಷಗಳವರೆಗೆ ಜೀ-ವಂ-ತ-ವಾಗಿರಬಹುದು. ಆದರೆ ನಾವಿಂದು ನಿಮಗೆ ಎಂತಹ ವ್ಯಕ್ತಿಯೊಬ್ಬನ ಬಗ್ಗೆ ತಿಳಿಸಲು ಹೊರಟಿದ್ದೀವೆಂದರೆ ಆತನ ವಯಸ್ಸು ಕೇಳಿ ನೀವು ಶಾ-ಕ್ ಆಗ್ತೀರ. ಹೌದು ನಾವಿಂದು ನಿಮಗೆ ತಿಳಿಸಲು ಹೊರಟಿರುವ ವ್ಯಕ್ತಿಯು ಹತ್ತಿರತ್ತಿರ ಬರೋಬ್ಬರಿ 256 ವರ್ಷದವರೆಗೆ ಜೀ-ವಂ-ತ-ವಾಗಿದ್ದವನ ಬಗ್ಗೆ. ಆದರೆ ಈ ವಿಷಯ ಕೇಳಿದ ಕೂಡಲೆ ನೀವು ದಿಗ್ಭ್ರಾಂತರಾಗಬಹುದು ಆದರೆ ಇದು ಸತ್ಯ.
ನಿಮ್ಮ ಮಾಹಿತಿಗಾಗಿ ತಿಳಿಸಬಯಸುವ ವಿಷಯವೇನೆಂದರೆ 1933 ರಲ್ಲಿ ನ್ಯೂಯಾರ್ಕ್ ಟೈಮ್ಸ್ ನಲ್ಲಿ ಪ್ರಕಟವಾದ ಚೀನಾದ ಇತಿಹಾಸಕಾರ ವು ಚಾಂಗ್ ಜಿ ನಡೆಸಿದ ಸಂಶೋಧನೆಯ ಪ್ರಕಾರ, ಚೀನಾದ ಲಿ ಚಿಂಗ್ ಯೂನ್ ಮೇ 6, 1933 ರಂದು ತಮ್ಮ ಸಾ-ವಿ-ಗೂ ಮೊದಲು 256 ವರ್ಷಗಳ ಕಾಲ ಬ-ದು-ಕಿ-ದ್ದ-ರು. ವಿಶೇಷವೆಂದರೆ, ಲಿ ಚಿಂಗ್ ಯೂನ್ 1677 ರಲ್ಲಿ ಚೀನಾದ ಶೆಜಿಯಾ ನಗರದಲ್ಲಿ ಜನಿಸಿದ್ದರು. ಇದಲ್ಲದೆ, ಅವರ ತಮ್ಮ 256 ವರ್ಷಗಳ ಜೀವನದಲ್ಲಿ ಅವರು ಇನ್ನೂರಕ್ಕೂ ಹೆಚ್ಚು ಮಕ್ಕಳಿಗೆ ತಂದೆಯಾಗಿದ್ದರು ಮತ್ತು ಅವರಿಗೆ ಒಬ್ಬರು ಅಥವಾ ಇಬ್ಬರು ಹೆಂಡತಿಯರಲ್ಲ ಬದಲಾಗಿ ಬರೋಬ್ಬರಿ 23 ಹೆಂಡತಿಯರು ಇದ್ದರೆಂದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ.
ಇದರ ಜೊತೆಗೆ, ಅವರು ಪ್ರಕೃತಿ ಚಿಕಿತ್ಸಕರಾಗಿದ್ದರು ಮತ್ತು ಮಾರ್ಷಲ್ ಆರ್ಟ್ಸ್ ನಲ್ಲೂ ಪರಿಣತರಾಗಿದ್ದರು. ವಾಸ್ತವವಾಗಿ ಯೂನ್ ತನ್ನ ಸಂದರ್ಶನದಲ್ಲಿ ಇತಿಹಾಸಕಾರ ವು ಚಾಂಗ್‌ಗೆ ತಮ್ಮ ಹಳೆಯ ದಾಖಲೆಯನ್ನು ನೀಡಿದ್ದರು. ಇದರಲ್ಲಿ 1827 ರಲ್ಲಿ ಲಿ ಚಿಂಗ್ ಉನ್ ಅವರ 150 ನೇ ಹುಟ್ಟುಹಬ್ಬದಂದು ಚೀನಾದ ರಾಜಪ್ರಭುತ್ವ ಸರ್ಕಾರವು ಅಭಿನಂದಿಸಿತ್ತು. ಅಂತಹ ಪರಿಸ್ಥಿತಿಯಲ್ಲಿ, ಲಿ ಚಿಂಗ್ ನೀಡಿದ್ದ ದಸ್ತಾವೇಜುಗಳು ಸರಿ ಇದ್ದರೆ ಯೂನ್ 1677 ರಲ್ಲಿ ಜನಿಸಿದ್ದರು ಎಂಬುದರಲ್ಲಿ ಸಂದೇಹವೇ ಇಲ್ಲ. ಇದಲ್ಲದೆ, ಯೂನ್ ತನ್ನ ಹತ್ತನೇ ವಯಸ್ಸಿನಲ್ಲಿ ಆಯುರ್ವೇದಿಕ್ ವೈದ್ಯಕೀಯ ಕ್ಷೇತ್ರದಲ್ಲಿ ವ್ಯವಹಾರವನ್ನು ಪ್ರಾರಂಭಿಸಿದನೆಂದು ಹೇಳಲಾಗುತ್ತದೆ. ಆಗ ಅವರು ಪರ್ವತ ಶ್ರೇಣಿಗಳಿಂದ ಗಿಡಮೂಲಿಕೆಗಳನ್ನು ಸಂಗ್ರಹಿಸಿದರು ಮತ್ತು ಅವುಗಳಿಂದಲೇ ದೀರ್ಘಾವಧಿಯ ಜೀವನ ನಡೆಸಬಹುದು ಎಂಬುದು ಅವರಿಗೆ ಗೊತ್ತಾಗಿತ್ತು.
ಇದರ ನಂತರ, ಸುಮಾರು ನಲವತ್ತು ವರ್ಷಗಳ ಕಾಲ ಅವರು ಲಿಂಗ್ಜಿ, ಗೋಜಿ ಬೆರ್ರಿ, ವೈಲ್ಡ್ ಜೆಸೊಂಗ್, ವೂ, ಗೊಡು ಕೋಲಾ ಮತ್ತು ರೈಸ್ ವೈನ್ ಮುಂತಾದ ಗಿಡಮೂಲಿಕೆಗಳನ್ನು ಆಹಾರವಾಗಿ ತೆಗೆದುಕೊಳ್ಳಲು ಪ್ರಾರಂಭಿಸಿದರು. 71 ನೇ ವಯಸ್ಸಿನಲ್ಲಿ ಅವರು ಮಾರ್ಷಲ್ ಆರ್ಟ್ಸ್ ಶಿಕ್ಷಕರಾಗಿ ಚೀನಾದ ಸೈ-ನ್ಯ-ಕ್ಕೆ ಸೇರಿದ್ದರು. ಅವರ ಪ್ರಾಂತ್ಯದ ಕಥೆಗಳ ಪ್ರಕಾರ, ಯೂನ್‌ಗೆ ಬಾಲ್ಯದಿಂದಲೂ ಓದಲು ಮತ್ತು ಬರೆಯಲು ಬರುತ್ತಿತ್ತು. ಅವರು ತಮ್ಮ ಹತ್ತನೇ ವಯಸ್ಸಿನಲ್ಲೇ, ಗಿಡಮೂಲಿಕೆಗಳನ್ನು ಸಂಗ್ರಹಿಸಲು ಪ್ರಾರಂಭಿಸಿದರು ಮತ್ತು ತಮ್ಮ ವ್ಯವಸಾಯವನ್ನ ಬೇರೆ ಬೇರೆ ಸ್ಥಳಗಳಲ್ಲಿ ಪ್ರಾರಂಭಿಸಿದರು. ಇದರ ನಂತರ, ಅವರು ಸುಮಾರು ನೂರು ವರ್ಷಗಳ ಕಾಲ ಈ ಕೆಲಸವನ್ನು ಮಾಡಿದರು. ಇದರ ನಂತರ, ಅವರು ಇತರರು ಸಂಗ್ರಹಿಸಿದ ಗಿಡಮೂಲಿಕೆಗಳನ್ನು ಮಾರಾಟ ಮಾಡಲು ಪ್ರಾರಂಭಿಸಿದರು.
ತನ್ನ ಸುದೀರ್ಘ ವಯಸ್ಸಿನ ರ-ಹ-ಸ್ಯ-ದ ಬಗ್ಗೆ ಲೀ ಅವರನ್ನು ಕೇಳಿದಾಗ ಅವರು, “ಶಾಂತವಾಗಿರಿ, ಆಮೆಯಂತೆ ಕುಳಿತುಕೊಳ್ಳಿ, ಪಾರಿವಾಳದಂತೆ ನಡೆಯಿರಿ ಮತ್ತು ನಾ-ಯಿ-ಯಂತೆ ಮಲಗಿ” ಎಂದು ಹೇಳಿದ್ದರು. ಲೀ ಈ ಸಲಹೆಯನ್ನು ವೂ ಪೀ ಫೂ ಎಂಬ ಯೋಧನಿಗೆ ನೀಡಲು ಹಾಗು ಸುದೀರ್ಘ ಜೀವನದ ರ-ಹ-ಸ್ಯ-ವನ್ನು ತಿಳಿಸಲು ತನ್ನ ಮನೆಗೆ ಕರೆದೊಯ್ದಿದ್ದನು. ಅಂದಹಾಗೆ, ಉ-ಸಿ-ರಾ-ಟ-ದ ತಂ-ತ್ರ-ಗಳು ಮತ್ತು ಶಾಂತ ಮನಸ್ಸು ಖಂಡಿತವಾಗಿಯೂ ದೀರ್ಘಾಯುಷ್ಯವನ್ನು ಪಡೆಯುವ ರ-ಹ-ಸ್ಯ ಎಂದು ಲೀ ನಂಬಿದ್ದರು.