ಬಡ ಹಿಂದೂ ಕನ್ಹಯ್ಯಲಾಲ್ ಗಾಗಿ ಮಿಡಿದ ದೇಶದ ಹಿಂದೂ ಸಮಾಜ: ಕನ್ಹಯ್ಯಲಾಲ್ ಕುಟುಂಬಕ್ಕೆ ಹರಿದುಬಂದ ಹಣದ ಮಹಾಪೂರ ಎಷ್ಟು ಗೊತ್ತಾ? ಇದು ಹಿಂದುಗಳ ತಾಕತ್ತು

in Uncategorized 453 views

ರಾಜಸ್ಥಾನದ ಉದಯಪುರದಲ್ಲಿ ಇ ಸ್ಲಾ ಮಿಕ್ ಭ-ಯೋ-ತ್ಪಾ-ದಕರು ಹಾಡಹಗಲೇ ಕನ್ಹಯ್ಯಾ ಲಾಲ್ ಸಾಹು ರವರ ಹ-ತ್ಯೆ ಮಾಡಿದ ನಂತರ ರಾಜ್ಯದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಕರೆದಿದ್ದ ಸರ್ವಪಕ್ಷ ಸಭೆಯನ್ನು ಬಿಜೆಪಿ ಬಹಿಷ್ಕರಿಸಿದೆ.

ಅದೇ ಸಮಯದಲ್ಲಿ, ಜೂನ್ 30, 2022 ರಂದು ಅಂದರೆ ಇಂದು ಬಿಜೆಪಿ ರಾಜಸ್ಥಾನ ಬಂದ್‌ಗೆ ಕರೆ ನೀಡಿದೆ. ಪರಿಸ್ಥಿತಿ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕರ್ಫ್ಯೂ ಇನ್ನೂ ಒಂದು ದಿನ ವಿಸ್ತರಣೆಯಾಗಿದೆ. ಇದರೊಂದಿಗೆ ಇಂಟರ್ನೆಟ್ ಸೇವೆಯನ್ನು ನಾಳೆಯವರೆಗೆ ಸ್ಥಗಿತಗೊಳಿಸಲಾಗಿದೆ. ರಾಜ್ಯ ಸರ್ಕಾರ ಹಲವು ಪ್ರದೇಶಗಳಲ್ಲಿ ಪೊಲೀಸ್ ಪಡೆಗಳ ನಿಯೋಜನೆಯನ್ನು ಹೆಚ್ಚಿಸಿದೆ.

Advertisement

ಕನ್ಹಯ್ಯಾ ಲಾಲ್ ಹ-ತ್ಯೆ ಪ್ರಕರಣದಲ್ಲಿ ಯುಎಪಿಎ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಇದೊಂದು ಭ-ಯೋ-ತ್ಪಾ-ದಕ ದಾ-ಳಿ ಎಂದು ತನಿಖೆ ನಡೆಸಲಾಗುತ್ತಿದೆ ಎಂದು ರಾಜಸ್ಥಾನ ಡಿಜಿಪಿ ಎಂಎಲ್ ಲಾಠರ್ ಹೇಳಿದ್ದಾರೆ. ಇದೇ ವೇಳೆ ಪ್ರಕರಣದಲ್ಲಿ ಎಎಸ್‌ಐ ಅಮಾನತುಗೊಂಡಿದ್ದಾರೆ. ಡಿಜಿಪಿ ಲಾಥರ್ ನೇತೃತ್ವದಲ್ಲಿ ರಾಜ್ಯದ ಪೊಲೀಸ್ ವ್ಯವಸ್ಥೆ ಕುಸಿದಿದ್ದು, ರಾಜ್ಯದಲ್ಲಿ ಅಪರಾಧಿಗಳ ಭ-ಯೋ-ತ್ಪಾ-ದನೆ ತಾಂಡವವಾಡುತ್ತಿದೆ.

ಬಾಲ್ಯದಲ್ಲಿ ಪ್ರಧಾನಿ ಮೋದಿ ಚಹಾ ಮಾರಿದ್ದ ಜಾಗ?| Tea Stall where PM Modi Sold Tea |ತಿನ್ನಲು ಅನ್ನವಿಲ್ಲದೆ ಮಣ್ಣಿನ ರೊಟ್ಟಿ ತಿನ್ನುತ್ತಿದ್ದಾರೆ ಈ ದೇಶದ ಜನ* | This country people eating Mud Rotis|Most Amazing 30 facts

Watch and Subscribe to the Channel to get such amazing facts

ಮತ್ತೊಂದೆಡೆ, ಬಿಜೆಪಿ ನಾಯಕ ಕಪಿಲ್ ಮಿಶ್ರಾ ಮೃತ ಕನ್ಹಯ್ಯಾ ಲಾಲ್ ಸಾಹು ಅವರ ಸಂಬಂಧಿಕರಿಗೆ ಸಹಾಯ ಮಾಡಲು ದೇಣಿಗೆ ಸಂಗ್ರಹಿಸಿದ್ದಾರೆ. ದೇಶಾದ್ಯಂತ ಹಿಂದೂ ಸಮಾಜವು ಇದುವರೆಗೆ ಒಂದು ಕೋಟಿ ರೂಪಾಯಿಗೂ ಹೆಚ್ಚು ದೇಣಿಗೆ ನೀಡಿದೆ ಎಂದು ಅವರು ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಕಪಿಲ್ ಮಿಶ್ರಾ, “ಜೈ ಶ್ರೀ ರಾಮ್! ಎಲ್ಲರಿಗೂ ಧನ್ಯವಾದಗಳು. 24 ಗಂಟೆಯೊಳಗೆ ಒಂದು ಕೋಟಿ ರೂ.ಗೂ ಹೆಚ್ಚು ಸಂಗ್ರಹವಾಗಿದೆ. ಕನ್ಹಯ್ಯಾ ಲಾಲ್ ಅವರನ್ನು ರಕ್ಷಿಸಲು ಯತ್ನಿಸಿದಾಗ ಗಂಭೀರವಾಗಿ ಗಾಯಗೊಂಡು ಮಹಾರಾಣಾ ಭೂಪಾಲ್ ಸಿಂಗ್ ಆಸ್ಪತ್ರೆಗೆ ದಾಖಲಾಗಿರುವ ಈಶ್ವರ್ ಸಿಂಗ್ ಅವರಿಗೂ 25 ಲಕ್ಷ ರೂ. ನೀಡಲಾಗುವುದು” ಎಂದಿದ್ದಾರೆ

ಇಬ್ಬರು ಇ-ಸ್ಲಾ-ಮಿಕ್ ಭ-ಯೋ-ತ್ಪಾ-ದಕರು ಕನ್ಹಯ್ಯಾ ಲಾಲ್ ಮೇಲೆ ದಾ-ಳಿ ಮಾಡಿದಾಗ, ಅಂಗಡಿಯಲ್ಲಿದ್ದ ಜನರೆಲ್ಲರೂ ಭಯಭೀತರಾಗಿ ಓಡಿಹೋದರು, ಆದರೆ ಈಶ್ವರ್ ಸಿಂಗ್ ಓಡಿಹೋಗಲಿಲ್ಲ ಮತ್ತು ಭ-ಯೋ-ತ್ಪಾ-ದಕರ ವಿರುದ್ಧ ಏಕಾಂಗಿಯಾಗಿ ಹೋರಾಡುತ್ತಲೇ ಇದ್ದರು. ಅವರು ರಕ್ಷಿಸಲು ಪ್ರಯತ್ನಿಸುತ್ತಿರುವುದನ್ನು ನೋಡಿದ ಇಬ್ಬರೂ ಉ-ಗ್ರ-ರು ದಾ-ಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿದ್ದಾರೆ. ಈಶ್ವರ್ ಸಿಂಗ್ ಅವರಿಗೆ 16 ಹೊಲಿಗೆ ಹಾಕಲಾಗಿದೆ.

ಈ ಸಂದರ್ಭದಲ್ಲಿ ಡಿಜಿಪಿ ಲಾಠರ್ ಮಾತನಾಡುತ್ತ, ಆರೋಪಿಗಳಲ್ಲಿ ಒಬ್ಬ ಗೌಸ್ ಮೊಹಮ್ಮದ್‌ನ ದಾವತ್-ಎ-ಇಸ್ಲಾಮಿಯೊಂದಿಗೆ ಸಂಪರ್ಕದಲ್ಲಿದ್ದ. 2014ರಲ್ಲಿ ಇದೇ ಸಂಘಟನೆಯಡಿ ಪಾಕಿಸ್ತಾನದ ಕರಾಚಿಗೂ ಹೋಗಿದ್ದ ಎಂದು ಹೇಳಿದರು. ಪೊಲೀಸರ ಪ್ರಕಾರ, ದಾವತ್-ಎ ಇಸ್ಲಾಮಿ ದೆಹಲಿ ಮತ್ತು ಮುಂಬೈನಲ್ಲಿ ಕಚೇರಿಗಳನ್ನು ಹೊಂದಿದೆ. ಅವರು ಕುರಾನ್‌ನ ತಾಲೀಮನ್ನ ಪ್ರಸಾರ ಮಾಡುತ್ತಾರೆ.

Advertisement
Share this on...