ನವದೆಹಲಿ: ಛತ್ತೀಸ್ಗಢದ ಬಿಜಾಪುರದಲ್ಲಿ ಶನಿವಾರ ಕನಿಷ್ಠ 22 ಭ-ದ್ರ-ತಾ ಸಿಬ್ಬಂದಿಗಳು ಹು ತಾ ತ್ಮ ರಾಗಿದ್ದಾರೆ. ಈ ದಾ-ಳಿ-ಯಲ್ಲಿ ಅನೇಕ ಸೈ ನಿ ಕರು ಗಾ-ಯ-ಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಅದೇ ಸಮಯದಲ್ಲಿ, ಗೃಹ ಸಚಿವಾಲಯವು ಈಗ ವಿಷಯವಾಗಿ ಇದೀಗ ಗಂ ಭೀ ರವಾಗಿ ಪರಿಗಣಿಸಿದ್ದು ಕಟ್ಟುನಿಟ್ಟಾದ ಕ್ರಮಕ್ಕೆ ಮುಂದಾಗಿದೆ. ಸೋಮವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಛತ್ತೀಸ್ಗಢಕ್ಕೆ ಭೇಟಿ ನೀಡಿದ್ದಾರೆ. ಅವರು ಜಗದಲ್ಪುರದಲ್ಲಿ ಹು ತಾ ತ್ಮ ರಾದ ಸೈ-ನಿ-ಕ-ರಿಗೆ ಗೌರವ ಸಲ್ಲಿಸಿದರು. ಈ ಸಮಯದಲ್ಲಿ ಛತ್ತೀಸ್ಗಢ್ ಮುಖ್ಯಮಂತ್ರಿ ಭೂಪೇಶ್ ಬಾಗೇಲ್ ಅವರೂ ಉಪಸ್ಥಿತರಿದ್ದರು. ಸಂಜೆಯ ಹೊತ್ತಿಗೆ, ನಕ್ಸ ಲೈಟ್ ಘಟನೆಯಿಂದ ಕೆಲವೇ ಕಿಲೋಮೀಟರ್ ದೂರದಲ್ಲಿರುವ ಬಿಜಾಪುರ ಜಿಲ್ಲೆಯ ಬಸಗುಡದಲ್ಲಿರುವ ಸಿಆರ್ ಪಿಎಫ್ ಶಿಬಿರವನ್ನು ಅಮಿತ್ ಶಾ ತಲುಪಿದರು ಮತ್ತು ಎನ್ಕೌಂಟರ್ ನಲ್ಲಿ ಭಾಗಿಯಾದ ಸೈ-ನಿ-ಕ-ರನ್ನು ಭೇಟಿಯಾಗಿ ಸಂವಹನ ನಡೆಸಿದರು. ಇಲ್ಲಿ ಅವರು ಜವಾನರೊಂದಿಗೆ ಆಹಾರವನ್ನು ಸಹ ಸೇವಿಸಿದರು. “ನಕ್ಸ ಲೈಟ್ ದಾ-ಳಿ-ಯಲ್ಲಿ ಹು ತಾ ತ್ಮ ರಾದ ಸೈ-ನಿ-ಕ-ರಿಗೆ ನನ್ನ, ದೇಶದ ಜನರ ಹಾಗು ಪ್ರಧಾನ ಮಂತ್ರಿಯವರ ಪರವಾಗಿ ನಾನು ಗೌರವ ಸಲ್ಲಿಸುತ್ತೇನೆ. ಅವರ ತ್ಯಾಗವನ್ನು ದೇಶ ಮರೆಯಲು ಸಾಧ್ಯವಿಲ್ಲ. ದೇಶವು ಅವರ ಕುಟುಂಬಗಳ ಬಗ್ಗೆ ಸಹಾನುಭೂತಿಯನ್ನು ಹೊಂದಿದೆ” ಎಂದು ಅವರು ಹೇಳಿದರು.
ಸಿಆರ್ ಪಿಎಫ್ ಕ್ಯಾಂಪ್ ತಲುಪಿದ ಅಮಿತ್ ಶಾಹ್ ಹು ತಾ ತ್ಮ ಯೋ ಧ ರ ಬ-ಲಿ-ದಾ-ನ-ಕ್ಕೆ ಪ್ರ-ತೀ-ಕಾ-ರ ತೀ ರಿ ಸಿ ಕೊಳ್ಳುವ ಸಂಕೇತವನ್ನೂ ನೀಡಿದರು. ಅವರು ತಮ್ಮ ಟ್ವೀಟ್ ಒಂದರಲ್ಲಿ “ನ ಕ್ಸ ಲ ವಾದವನ್ನ ಸಮಾಪ್ತಗೊಳಿಸುವ ಅವರ ಆ ಸಾಹಸ ಹಾಗು ವೀರತೆಗೆ ನಮನ ಮಾಡುತ್ತೇನೆ ಹಾಗು ಅವರ (ಸಿಆರ್ಪಿಎಫ್ ಯೋ-ಧ-ರ) ಈ ಹೋ ರಾ ಟ ಶೀಘ್ರದಲ್ಲೇ ಅಂತ್ಯಗೊಳ್ಳಲಿದೆ ನಾನು ವಿಶ್ವಾಸದಿಂದ ಹೇಳುತ್ತೇನೆ” ಎಂದರು.
ಛತ್ತಿಸಗಢದ ಬಿಜಾಪುರದಲ್ಲಿ ಸಿಆರ್ ಪಿಎಫ್ ಕ್ಯಾಂಪ್ನ್ನ ಸಂಬೋಧಿಸಿ ಮಾತನಾಡಿದ ಅಮಿತ್ ಶಾಹ್ ರವರು, “ನೀವು ನಿಮ್ಮ ಗೆಳೆಯರನ್ನ, ಆತ್ಮೀಯರನ್ನ ಕಳೆದುಕೊಂಡಿದ್ದೀರ. ನಿಮ್ಮ ಗೆಳೆಯರ ಬ-ಲಿ-ದಾ-ನ ವ್ಯರ್ಥವಾಗಲು ಬಿಡುವುದಿಲ್ಲ, ನಿಶ್ಚಿತವಾಗಿ ನಮ್ಮ ಉದ್ದೇಶ ಈಡೇರಲಿದ್ದು ಗೆಲುವು ನಮ್ಮದಾಗಲಿದೆ” ಎಂದರು. ಅವರು ಮುಂದೆ ಮಾತನಾಡುತ್ತ, “ಇದು ಒಂದು ಯು-ದ್ಧ ಹಾಗು ಈ ಹೋ ರಾ ಟ ದಲ್ಲಿ ನಾವು ಗುರಿ ಮುಟ್ಟಬೇಕಿದೆ. ಯಾರು ಶ-ಸ್ತ್ರಾ-ಸ್ತ್ರ ತ್ಯಜಿಸಲು ಮುಂದೆ ಬರುತ್ತಾರೋ ಅವರಿಗೆ ಸ್ವಾಗತ. ಆದರೆ ಕೈಯಲ್ಲಿ ಒಂದು ವೇಳೆ ಶ-ಸ್ತ್ರಾ-ಸ್ತ್ರ ಇದ್ದರೆ ನಮ್ಮ ಬಳಿಯೂ ಅನೇಕ ದಾರಿಗಳಿವೆ. ನ್ಯೂನತೆಗಳನ್ನು ಸರಿಪಡಿಸಲು ತಕ್ಷಣದ ಕ್ರಮ ತೆಗೆದುಕೊಳ್ಳುತ್ತೇವೆ” ಎಂದರು.
ಕನ್ಹಯ್ಯ ಕುಮಾರ್ ಹಳೆ ವಿಡಿಯೋ ವೈರಲ್
ಈ ಎಲ್ಲದರ ಮಧ್ಯೆ ದೇ-ಶ-ದ್ರೋ-ಹ-ದ ಆ-ರೋ-ಪ ಹೊತ್ತಿರುವ ಹಾಗು ಜೆಎನ್ಯೂ ವಿಶ್ವವಿದ್ಯಾಲಯಯ ಮಾಜಿ ವಿದ್ಯಾರ್ಥಿ ನಾಯಕ ಕನ್ಹಯ್ಯ ಕುಮಾರ್ನ ವಿಡಿಯೋವೊಂದು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಕನ್ಹಯ್ಯ ಕುಮಾರ್ ನಕ್ಸಲರನ್ನ ಅಮಾಯಕರಂತಷ್ಟೇ ಹೇಳುತ್ತಿರುವುದಲ್ಲದೆ ಅವರು ಸ ತ್ತರೆ ಅವರಿಗೆ ಶಹೀದ್ (ಹು ತಾ ತ್ಮ) ದರ್ಜೆ ನೀಡಬೇಕು ಎಂಬ ಒತ್ತಾಯವನ್ನೂ ಮಾಡುತ್ತಿದ್ದಾನೆ. ಕನ್ಹಯ್ಯ ಕುಮಾರ್ನ ಈ ವಿಡಿಯೋವನ್ನ ಬಿಜೆಪಿ ನಾಯಕ ಹಾಗು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಮಾಹಿತಿ ಸಲಹೆಗಾರರೂ ಆಗಿರುವ ಶಲಭಮಣಿ ತ್ರಿಪಾಠಿ ರವರು ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದಾರೆ.
ಕನ್ಹಯ್ಯ ಕುಮಾರ್ನ ಹಳೆಯ ವಿಡಿಯೋವನ್ನ ಶೇರ್ ಮಾಡುತ್ತ ಶಲಭಮಣಿ ತ್ರಿಪಾಠಿ ರವರು ತಮ್ಮ ಟ್ವೀಟ್ ನಲ್ಲಿ “ದೇಶ ಹಾಗು ಸಂವಿಧಾನದ ವಿ ರು ದ್ಧ ರ-ಕ್ತ-ಸಿ-ಕ್ತ ಯು-ದ್ಧ ಮಾಡುವ ಜನರು ಇಂಥವರ (ಕನ್ಹಯ್ಯ ಕುಮಾರ್) ದೃಷ್ಟಿಯಲ್ಲಿ ಅಮಾಯಕರು ಹಾಗು ಇಂಥವರಿಗೆ ಶಹೀದ್ ದರ್ಜೆ ಕೊಡಬೇಕಂತೆ. ಜೆಎನ್ಯೂ ನಲ್ಲಿ ಬೆಳೆದ ಇಂತಹ ಅನಕ್ಷರಸ್ಥ ದೇ-ಶ-ದ್ರೋ-ಹಿ-ಗಳಿಗಿಂತ ಹಳ್ಳಿಯ ಪಾಠಶಾಲೆಗಳಲ್ಲಿ ಓದಿದ ಯುವಕರು ಎಷ್ಟೋ ವಾಸಿ, ಅವರ ಹೃದಯದಲ್ಲಿ ಸೇನೆ ಹಾಗು ರಾಷ್ಟ್ರದ ಬಗ್ಗೆ ಏನಾದರೂ ಮಾಡಬೇಕು ಹಾಗು ಪ್ರೀತಿಯೂ ಇರುತ್ತದೆ. ಹುತಾತ್ಮರಿಗೆ ಶತಶತ ನಮನಗಳು” ಎಂದು ಬರೆದಿದ್ದಾರೆ.
देश और संविधान के खिलाफ खूनी जंग छेड़ने वाले गुनाहगार इनकी नजर में भोलेभाले हैं,ये उनके लिए शहीद का दर्जा चाहते हैं !!
JNU में पले ऐसे अनपढ गद्दारों से बेहतर तो गांवों की पाठशालाओं के नौजवान हैं,उनके हृदय में सेना और राष्ट्र के लिए जज्बा और प्यार तो है !!
शहीदों को शत शत नमन 🙏 pic.twitter.com/UQxvNpSZcK
— Shalabh Mani Tripathi (@shalabhmani) April 4, 2021
ಶಲಭಮಣಿ ತ್ರಿಪಾಠಿ ರವರು ಶೇರ್ ಮಾಡಿರುವ ವಿಡಿಯೋದಲ್ಲಿ ಕನ್ಹಯ್ಯ ಕುಮಾರ್ ಎನ್ಡಿಟಿವಿ ಪತ್ರಕರ್ತ ರವೀಶ್ ಕುಮಾರ್ ಗೆ ನೀಡಿದ ಇಂಟರ್ವ್ಯೂ ಒಂದರಲ್ಲಿ ಮಾತನಾಡುತ್ತ, “ಎಲ್ಲಾ ಹುತಾತ್ಮರಿಗೂ ಶಹೀದ್ ದರ್ಜೆ ನೀಡಲೇಬೇಕು ಹಾಗು ಬೇರೆ ಯಾರ್ಯಾರನ್ನ ಶಹೀದ್ ಅಂತ ಹೇಳುತ್ತಿದ್ದಾರೋ ಅವರ ವಿ-ರು-ದ್ಧ ಯು-ದ್ಧ ಘೋಷಿಸಬೇಕು. ಯಾರನ್ನ ಇವರು ನಕ್ಸಲರೆಂದು ಹೊ-ಡೆ-ದು ಹಾಕುತ್ತಿದ್ದಾರೋ ಅವರಿಗೂ ಶಹೀದ್ ದರ್ಜೆ ನೀಡಬೇಕು. ಅವರು ಅಸಲಿಗೆ ನಕ್ಸಲರಲ್ಲ ಬದಲಾಗಿ ಅಮಾಯಕ ಆದಿವಾಸಿಗಳಾಗಿದ್ದಾರೆ” ಎಂದು ಕನ್ಹಯ್ಯ ಕುಮಾರ್ ಹೇಳುತ್ತಿದ್ದು ಈ ವಿಡಿಯೋ ಹಳೆಯ ವಿಡಿಯೋ ಆಗಿದೆ.