ಬಸ್ತರ್: ಛತ್ತಿಸಗಢ್‌ದ ಸುಕ್ಮಾ-ಬಿಜಾಪುರ ದ ಗ ಡಿಯಲ್ಲಿ ಜುನಾಗಡ್ ಹಳ್ಳಿಯಲ್ಲಿ ಶನಿವಾರದಂದು (ಏಪ್ರಿಲ್ 3, 2021) ರಂದು ನಕ್ಸ ಲರು ಹಾಗು ಭ ದ್ರ ತಾ ಸಿಬ್ಬಂದಿಗಳ ನಡುವಿನ ಕಾ-ಳ-ಗ-ದಲ್ಲಿ ಭ ದ್ರ ತಾ ಪ ಡೆ ಯ 24 ಜನ ಯೋ-ಧ-ರು ಶಹೀದರಾಗಿದ್ದರು, 20 ಕ್ಕೂ ಹೆಚ್ಚು ಜನ ಗಾ-ಯಾ-ಳು-ಗಳಾಗಿದ್ದರೆ ಈ ಮುಖಾಮುಖಿಯಲ್ಲಿ 15 ಕ್ಕೂ ಅಧಿಕ ಅಧಿಕ ನಕ್ಸ ಲರನ್ನೂ ಹೊ-ಡೆ-ದು-ರು-ಳಿ-ಸಲಾಗಿತ್ತು. ನಕ್ಸ ಲೀಯರಿಗೂ ಭಾ ರೀ ನಷ್ಟವಾಗಿದೆ ಎಂಬ ಸುದ್ದಿಯಿದೆ. ಹೆಣ್ಣು ನಕ್ಸ ಲಳನ ದೇ ಹ ವನ್ನೂ ವ ಶ ಪ ಡಿ ಸಿಕೊಳ್ಳಲಾಗಿದೆ. ಹು ತಾ ತ್ಮ ರಿಗೆ ಗೃಹಸಚಿವ ಅಮಿತ್ ಶಾಹ್ ಗೌರವ ಸಲ್ಲಿಸಿದ್ದರು.
ವಾಸ್ತವವಾಗಿ, ಎಸ್‌ಟಿಎಫ್, ಡಿಆರ್‌ಜಿ, ಸಿಆರ್ ಪಿಎಫ್ ಮತ್ತು ಕೋಬ್ರಾ ಬೆಟಾಲಿಯನ್‌ಗಳ ಸುಮಾರು 1500 ರಿಂದ 2000 ಜವಾನರು ನಕ್ಸಲ್ ವಿ-ರೋ-ಧಿ ಕಾರ್ಯಾ ಚರ ಣೆಯನ್ನ ನಡೆಸುತ್ತಿದರು. ಬೆಳಿಗ್ಗೆ 9 ಗಂಟೆ ಸುಮಾರಿಗೆ ಎನ್-ಕೌಂಟರ್ ಪ್ರಾರಂಭವಾಯಿತು. ಸುಮಾರು ಎರಡು ಕಿಲೋಮೀಟರ್ ವ್ಯಾಪ್ತಿಯಲ್ಲಿ ಸುಮಾರು 5 ಗಂಟೆಗಳ ಕಾಲ ಫೈ-ರಿಂ-ಗ್ ಮುಂದುವರೆಯಿತು. ಐಜಿ ಪ್ರಕಾರ, ಎರಡು ಟ್ರಾಕ್ಟರುಗಳಲ್ಲಿ ಗಾ-ಯ-ಗೊಂ-ಡ ಇಬ್ಬರು ನಕ್ಸ ಲರೊಂ ದಿಗೆ ನಕ್ಸ ಲರು ಅಲ್ಲಿಂದ ಪ-ರಾ-ರಿ-ಯಾದರು. ಭ ದ್ರ ತಾ ಪ ಡೆ ಗಳ ನಕ್ಸ ಲೈಟ್ ಬೆಟಾಲಿಯನ್ ಕಮಾಂಡರ್ ಹಿಡ್ಮಾ ತಂಡದೊಂದಿಗೆ ಭೀ-ಕ-ರ ಮುಖಾಮುಖಿ ನಡೆಯಿತು. ಎರಡೂ ಕ ಡೆ ಯಿಂದ ಉ-ಗ್ರ ಗುಂ-ಡಿ-ನ ದಾ-ಳಿ ನಡೆದಿತ್ತು. ಇದರಲ್ಲಿ 5 ಸೈ ನಿ ಕರು ಹು ತಾ ತ್ಮ ರಾದರು ಎಂದು ಅವರು ತಿಳಿಸಿದ್ದರು. ಆದರೆ ಬಳಿಕ ಸಾ-ವಿ-ನ ಸಂಖ್ಯೆ 22 ಕ್ಕೇರಿತು.
ಈ ಸಂವೇದನಾಶೀಲ ಘಟನೆಯ ಮಾಹಿತಿ ಬಂದ ಕೂಡಲೇ ಡಿಜಿಪಿ ಡಿಎಂ ಅವಸ್ಥಿ ರಾಯ್‌ಪುರದ ಪೊ ಲೀ ಸ್ ಪ್ರಧಾನ ಕಚೇರಿಯಲ್ಲಿ ಉನ್ನತ ಮಟ್ಟದ ಸಭೆ ನಡೆಸಿದರು. ಅದೇ ಸಮಯದಲ್ಲಿ 9 ಆಂಬ್ಯುಲೆನ್ಸ್ ಮತ್ತು ಎರಡು ಮಿ-17 ಹೆಲಿಕಾಪ್ಟರ್ಗಳನ್ನು ಸ್ಥಳಕ್ಕೆ ಕಳುಹಿಸಲಾಯಿತು. ಗಾ-ಯ-ಗೊಂ-ಡ 21 ಜವಾನರನ್ನು ಬಿಜಾಪುರ ಜಿಲ್ಲಾ ಆಸ್ಪತ್ರೆಗೆ ಕರೆತರಲಾಗಿದ್ದು, ಗಾ-ಯ-ಗೊಂ-ಡ ಇತರ 7 ಜನ ಜವಾನರನ್ನು ಏರ್ ಲಿಫ್ಟ್ ಮೂಲಕ ರಾಯ್‌ಪುರಕ್ಕೆ ಕರೆತರಲಾಗಿದೆ. ರಾಯ್‌ಪುರದ ಖಾಸಗಿ ಆಸ್ಪತ್ರೆಯಲ್ಲಿ ಗಾ-ಯ-ಗೊಂ-ಡ ಸೈ ನಿ ಕ ರನ್ನು ಭೇಟಿ ಮಾಡಲು ಛತ್ತಿಸಗಢ್ ಗೃಹ ಸಚಿವ ತಮ್ರಧ್ವಾಜ್ ಸಾಹು ಹೋದರು. ಹೆಚ್ಚುತ್ತಿರುವ ಒ-ತ್ತ-ಡ-ದಿಂದಾಗಿ ನಕ್ಸಲರ ವಿ-ರು-ದ್ಧ ಆ-ಕ್ರೋ-ಶ ಹೆಚ್ಚುತ್ತಿದೆ ಎಂದು ಅವರು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಭೂಪೇಶ್ ಬಾಗೇಲ್ ಕೂಡ ನಕ್ಸಲೈಟ್ ದಾ-ಳಿ-ಯ ಬಗ್ಗೆ ವಿಷಾದ ವ್ಯಕ್ತಪಡಿಸಿದರು. ಹುತಾತ್ಮರ ಕುಟುಂಬಗಳ ಬಗ್ಗೆ ಸಹಾನುಭೂತಿ ಇದೆ ಮತ್ತು ಭ ದ್ರ ತಾ ಪ ಡೆ ಗಳ ಹು ತಾ ತ್ಮ ತೆ ಯು ವ್ಯರ್ಥವಾಗುವುದಿಲ್ಲ ಎಂದೂ ಅವರು ಹೇಳಿದರು. ಮಾಜಿ ಮುಖ್ಯಮಂತ್ರಿ ರಮಣ್ ಸಿಂಗ್, ಜವಾನರಿಗೆ ಗೌರವ ಸಲ್ಲಿಸುತ್ತ, “ರಾಜ್ಯ ಸರ್ಕಾರವು ನಕ್ಸ ಲರ ವಿ-ರು-ದ್ಧ ಯಾವುದೇ ದೃಢವಾದ ತಂತ್ರವನ್ನು ರೂಪಿಸುತ್ತಿಲ್ಲ ಎಂದು ಆರೋಪಿಸಿದರು. ಕೇವಲ ಒಂದೂವರೆ ವಾರಗಳಲ್ಲಿ, ನಕ್ಸ ಲರು ಮತ್ತೊಂದು ದಾ-ಳಿ ಮಾಡಿದ್ದಾರೆ. ಸೈ-ನಿ-ಕ-ರ ರ-ಕ್ತ-ದಿಂದ ಕೊ-ಲ್ಲ-ಲ್ಪ-ಟ್ಟ ಕೆಂಪು ಉ-ಗ್ರ-ರ-ನ್ನ ಮೂ ಲೋ ತ್ಪಾ ಟ ನೆ ಮಾಡಲು ದಿಟ್ಟ ಕ್ರಮಗಳನ್ನು ತೆಗೆದುಕೊಳ್ಳುವ ಅವಶ್ಯಕತೆಯಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ, “ಸೈ-ನಿ-ಕ-ರ ಈ ತ್ಯಾಗ ವ್ಯರ್ಥವಾಗಲು ಬಿಡುವುದಿಲ್ಲ, ದಿಟ್ಟ ಕ್ರಮ ಕೈಗೊಳ್ಳುತ್ತೇವೆ, ಅವರು ಎಲ್ಲೇ ಅ ಡ ಗಿ ಕೂ ತಿ ದ್ದ ರೂ ಅವರನ್ನ ಬಿಡುವುದಿಲ್ಲ” ಎಂದು ಹೇಳಿದ್ದಾರೆ.
ಗೃಹಸಚಿವ ಅಮಿತ್ ಶಾಹ್ ಹೇಳಿಕೆ
ಗೃಹ ಸಚಿವಾಲಯವು ಈಗ ವಿಷಯವನ್ನು ಇದೀಗ ಗಂ ಭೀ ರವಾಗಿ ಪರಿಗಣಿಸಿದ್ದು ಕಟ್ಟುನಿಟ್ಟಾದ ಕ್ರಮಕ್ಕೆ ಮುಂದಾಗಿದೆ. ಸೋಮವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಛತ್ತೀಸ್‌ಗಢಕ್ಕೆ ಭೇಟಿ ನೀಡಿದ್ದಾರೆ. ಅವರು ಜಗದಲ್ಪುರದಲ್ಲಿ ಹು ತಾ ತ್ಮ ರಾದ ಸೈ-ನಿ-ಕ-ರಿಗೆ ಗೌರವ ಸಲ್ಲಿಸಿದರು. ಈ ಸಮಯದಲ್ಲಿ ಛತ್ತೀಸ್‌ಗಢ್ ಮುಖ್ಯಮಂತ್ರಿ ಭೂಪೇಶ್ ಬಾಗೇಲ್ ಅವರೂ ಉಪಸ್ಥಿತರಿದ್ದರು. ಸಂಜೆಯ ಹೊತ್ತಿಗೆ, ನಕ್ಸ ಲೈಟ್ ಘಟನೆಯಿಂದ ಕೆಲವೇ ಕಿಲೋಮೀಟರ್ ದೂರದಲ್ಲಿರುವ ಬಿಜಾಪುರ ಜಿಲ್ಲೆಯ ಬಸಗುಡದಲ್ಲಿರುವ ಸಿಆರ್ ಪಿಎಫ್ ಶಿಬಿರವನ್ನು ಅಮಿತ್ ಶಾ ತಲುಪಿದರು ಮತ್ತು ಎನ್ಕೌಂಟರ್ ನಲ್ಲಿ ಭಾಗಿಯಾದ ಸೈ-ನಿ-ಕ-ರನ್ನು ಭೇಟಿಯಾಗಿ ಸಂವಹನ ನಡೆಸಿದರು. ಇಲ್ಲಿ ಅವರು ಜವಾನರೊಂದಿಗೆ ಆಹಾರವನ್ನು ಸಹ ಸೇವಿಸಿದರು. “ನಕ್ಸ ಲೈಟ್ ದಾ-ಳಿ-ಯಲ್ಲಿ ಹು ತಾ ತ್ಮ ರಾದ ಸೈ-ನಿ-ಕ-ರಿಗೆ ನನ್ನ, ದೇಶದ ಜನರ ಹಾಗು ಪ್ರಧಾನ ಮಂತ್ರಿಯವರ ಪರವಾಗಿ ನಾನು ಗೌರವ ಸಲ್ಲಿಸುತ್ತೇನೆ. ಅವರ ತ್ಯಾಗವನ್ನು ದೇಶ ಮರೆಯಲು ಸಾಧ್ಯವಿಲ್ಲ. ದೇಶವು ಅವರ ಕುಟುಂಬಗಳ ಬಗ್ಗೆ ಸಹಾನುಭೂತಿಯನ್ನು ಹೊಂದಿದೆ” ಎಂದು ಅವರು ಹೇಳಿದರು.
ಸಿಆರ್ ಪಿಎಫ್ ಕ್ಯಾಂಪ್ ತಲುಪಿದ ಅಮಿತ್ ಶಾಹ್ ಹು ತಾ ತ್ಮ ಯೋ ಧ ರ ಬ-ಲಿ-ದಾ-ನ-ಕ್ಕೆ ಪ್ರ-ತೀ-ಕಾ-ರ ತೀ ರಿ ಸಿ ಕೊಳ್ಳುವ ಸಂಕೇತವನ್ನೂ ನೀಡಿದರು. ಅವರು ತಮ್ಮ ಟ್ವೀಟ್ ಒಂದರಲ್ಲಿ “ನ ಕ್ಸ ಲ ವಾದವನ್ನ ಸಮಾಪ್ತಗೊಳಿಸುವ ಅವರ ಆ ಸಾಹಸ ಹಾಗು ವೀರತೆಗೆ ನಮನ ಮಾಡುತ್ತೇನೆ ಹಾಗು ಅವರ (ಸಿಆರ್‌ಪಿಎಫ್ ಯೋ-ಧ-ರ) ಈ ಹೋ ರಾ ಟ ಶೀಘ್ರದಲ್ಲೇ ಅಂತ್ಯಗೊಳ್ಳಲಿದೆ ನಾನು ವಿಶ್ವಾಸದಿಂದ ಹೇಳುತ್ತೇನೆ” ಎಂದರು.
ಛತ್ತಿಸಗಢದ ಬಿಜಾಪುರದಲ್ಲಿ ಸಿಆರ್ ಪಿಎಫ್ ಕ್ಯಾಂಪ್‌ನ್ನ ಸಂಬೋಧಿಸಿ ಮಾತನಾಡಿದ ಅಮಿತ್ ಶಾಹ್ ರವರು, “ನೀವು ನಿಮ್ಮ ಗೆಳೆಯರನ್ನ, ಆತ್ಮೀಯರನ್ನ ಕಳೆದುಕೊಂಡಿದ್ದೀರ. ನಿಮ್ಮ ಗೆಳೆಯರ ಬ-ಲಿ-ದಾ-ನ ವ್ಯರ್ಥವಾಗಲು ಬಿಡುವುದಿಲ್ಲ, ನಿಶ್ಚಿತವಾಗಿ ನಮ್ಮ ಉದ್ದೇಶ ಈಡೇರಲಿದ್ದು ಗೆಲುವು ನಮ್ಮದಾಗಲಿದೆ” ಎಂದರು. ಅವರು ಮುಂದೆ ಮಾತನಾಡುತ್ತ, “ಇದು ಒಂದು ಯು-ದ್ಧ ಹಾಗು ಈ ಹೋ ರಾ ಟ ದಲ್ಲಿ ನಾವು ಗುರಿ ಮುಟ್ಟಬೇಕಿದೆ. ಯಾರು ಶ-ಸ್ತ್ರಾ-ಸ್ತ್ರ ತ್ಯಜಿಸಲು ಮುಂದೆ ಬರುತ್ತಾರೋ ಅವರಿಗೆ ಸ್ವಾಗತ. ಆದರೆ ಕೈಯಲ್ಲಿ ಒಂದು ವೇಳೆ ಶ-ಸ್ತ್ರಾ-ಸ್ತ್ರ ಇದ್ದರೆ ನಮ್ಮ ಬಳಿಯೂ ಅನೇಕ ದಾರಿಗಳಿವೆ. ನ್ಯೂನತೆಗಳನ್ನು ಸರಿಪಡಿಸಲು ತಕ್ಷಣದ ಕ್ರಮ ತೆಗೆದುಕೊಳ್ಳುತ್ತೇವೆ” ಎಂದರು.